Advertisement
ಕನ್ನಡಪ್ರಭ >> ವಿಷಯ

ಪುತ್ರ

Kum ve Son  Pravara Married At Mass Wedding

ಸಾಮೂಹಿಕ ವಿವಾಹದಲ್ಲಿ ಸಾಹಿತಿ ಕುಂ.ವೀ. ಪುತ್ರನ ಅಂತರ್ಜಾತಿ ಮದುವೆ  Jun 06, 2019

ಸಾಹಿತಿ ಕುಂ.ವೀರಭದ್ರಪ್ಪ ಪುತ್ರ ಪ್ರವರ ಕುಂ.ವೀ. ಬುಧವಾರ ನಗರದ ಮುರುಘಾ ಮಠದಲ್ಲಿ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಅಂಬಿಕಾ ಅವರೊಂದಿಗೆ ...

Aravind kejriwal

ಟಿಕೆಟ್ ಗಾಗಿ ನನ್ನ ತಂದೆಯಿಂದ ಕೇಜ್ರಿವಾಲ್ ಗೆ 6 ಕೋಟಿ: ಆಪ್ ಅಭ್ಯರ್ಥಿಯ ಪುತ್ರ!  May 11, 2019

ದೆಹಲಿಯಲ್ಲಿ ಲೋಕಸಭಾ ಚುನಾವಣೆ ಮತದಾನಕ್ಕೂ ಮುನ್ನ ಆಮ್ ಆದ್ಮಿ ಪಕ್ಷಕ್ಕೆ ತೀವ್ರ ಮುಜುಗರ ಉಂಟಾಗುವ ಬೆಳವಣಿಗೆ ನಡೆದಿದೆ.

Vandana Katoch, whose post went viral, with her two sons

ಶೇ.60 ಅಂಕ ಪಡೆದ ಪುತ್ರನಿಗೆ ಭೇಷ್ ಮಗನೇ ಎಂದ ತಾಯಿ; ವೈರಲ್ ಆಯ್ತು ಹೆತ್ತಮ್ಮಳ ಹಿತವಚನ!  May 11, 2019

ಇಂದಿನ ಸ್ಪರ್ಧಾತ್ಮಕ ತಾಂತ್ರಿಕ ಯುಗದಲ್ಲಿ ಮಕ್ಕಳ ಮೇಲೆ ಅಪಾರ ನಿರೀಕ್ಷೆಯಿಟ್ಟುಕೊಳ್ಳುವ ಪೋಷಕರು ...

Kejriwal's son scores 96.4 pc in CBSE Class 12 exam

ಸಿಬಿಎಸ್ ಇ ಫಲಿತಾಂಶ: ಶೇ.96 ಅಂಕ ಗಳಿಸಿದ ದೆಹಲಿ ಸಿಎಂ ಕೇಜ್ರಿವಾಲ್ ಪುತ್ರ  May 02, 2019

ಸಾಮಾನ್ಯವಾಗಿ ರಾಜಕಾರಣಿಗಳ ಮಕ್ಕಳು ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸುವುದು ಅಪರೂಪ. ಆದರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌...

Ramesh Jarkiholi's Son Enters Into Politics, Elected As Director Of KMF

ರಮೇಶ್ ಜಾರಕಿಹೊಳಿ ಪುತ್ರ ರಾಜಕೀಯ ಪ್ರವೇಶ: ಕೆಎಂಎಫ್ ನಿರ್ದೇಶಕರಾಗಿ ಆಯ್ಕೆ  Apr 27, 2019

ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ಜಾರಕಿಹೊಳಿ ಮನೆತನದ ಎರಡನೆಯ ತಲೆಮಾರು ಪ್ರವೇಶವಾಗಿದೆ. ಜಿಲ್ಲಾ ಕೆಎಂಎಫ್ ನ ನಿರ್ದೇಶಕರಾಗಿ....

Azam Khan's son plays Muslim card, says 'EC banned his father because he is a Muslim'

ಮುಸ್ಲಿಂ ಎಂಬ ಕಾರಣಕ್ಕಾಗಿ ತಮ್ಮ ತಂದೆಗೆ ಚುನಾವಣಾ ಆಯೋಗದಿಂದ ನಿರ್ಬಂಧ: ಆಜಂ ಖಾನ್ ಪುತ್ರ!  Apr 16, 2019

ನನ್ನ ತಂದೆ ಮುಸ್ಲಿಂ ಎಂಬ ಕಾರಣಕ್ಕಾಗಿ ಚುನಾವಣಾ ಆಯೋಗ ಅವರ ವಿರುದ್ಧ ಪ್ರಚಾರದಲ್ಲಿ ಭಾಗವಹಿಸದಂತೆ ನಿರ್ಬಂಧ ವಿಧಿಸಿದೆ ಎಂದು ಆಜಂ ಖಾನ್ ಪುತ್ರ, ಎಸ್ ಪಿ ನಾಯಕ ಅಬ್ದುಲ್ಲಾ ಆಜಂ ಖಾನ್ ಹೇಳಿದ್ದಾರೆ.

Rabri Devi

ಸಾಕು, ಮನೆಗೆ ಬಾ ಮಗನೇ: ಪುತ್ರ ತೇಜ್‌ ಪ್ರತಾಪ್‌ಗೆ ರಾಬ್ರಿ ದೇವಿ ಭಾವನಾತ್ಮಕ ಮನವಿ  Apr 13, 2019

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರ ಪತ್ನಿ, ಮಾಜಿ ಬಿಹಾರ ಮುಖ್ಯಮಂತ್ರಿ ರಾಬ್ರಿ ದೇವಿ ಅವರು ತನ್ನ ಹಿರಿಯ ಪುತ್ರ ತೇಜ್‌ ಪ್ರತಾಪ್‌ ಯಾದವ್‌ ಗೆ ‘ಇನ್ನಾದರೂ ಬೇಗನೆ ....

File Image

ಬೆಳಗಾವಿ: ದುಷ್ಕರ್ಮಿಳಿಂದ ಗುಂಡಿನ ದಾಳಿ, ಮಾಜಿ ಶಾಸಕನ ಪುತ್ರ ಅರುಣ್ ನಂದಿಹಳ್ಳಿ ಹತ್ಯೆ!  Mar 20, 2019

ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮಾಜಿ ಶಾಸಕನ ಪುತ್ರ ಕೊಲೆಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ

Sania Mirza's sister Anam set to marry Azharuddin's son Asad

ಅಜರುದ್ದಿನ್ ಪುತ್ರ ಅಸದ್ ಜತೆ ಸಾನಿಯಾ ಸಹೋದರಿ ಆನಮ್ ಮದುವೆ  Mar 08, 2019

ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಸಹೋದರಿ ಆನಮ್ ಮಿರ್ಜಾ ಅವರು ಶೀಘ್ರದಲ್ಲೇ ಮಾಜಿ ಕ್ರಿಕೆಟಿಗ ಮೊಹಮ್ಮದ್....

Page 1 of 1 (Total: 9 Records)

    

GoTo... Page


Advertisement
Advertisement