Advertisement
ಕನ್ನಡಪ್ರಭ >> ವಿಷಯ

ಪುಲ್ವಾಮಾ ದಾಳಿ

Pulwama attack martyr’s wife, mom fight in public

ದುಡ್ಡೇ ದೊಡ್ಡಪ್ಪ: ಬೀದಿಗೆ ಬಂತು ಪುಲ್ವಾಮಾ ದಾಳಿ ಹುತಾತ್ಮ ಯೋಧ ಗುರು ಕುಟುಂಬದ ಜಗಳ  Apr 24, 2019

ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಎಚ್.ಗುರು ಮನೆಯಲ್ಲಿ ದೇಣಿಗೆಯಾಗಿ ಬಂದ ಹಣಕ್ಕಾಗಿ ಜಗಳ ಆರಂಭವಾಗಿದೆ....

Soldiers at the suicide bomb attack site in Kashmir's Pulwama district. (Photo | PTI)

ಪುಲ್ವಾಮಾ ದಾಳಿಯ ಕುರಿತ ಪಾಕಿಸ್ತಾನದ ಹೇಳಿಕೆಯಿಂದ ನಿರಾಶೆಯಾಗಿದೆ: ಭಾರತ ವಿದೇಶಾಂಗ ಇಲಾಖೆ  Mar 29, 2019

ಪುಲ್ವಾಮಾ ಉಗ್ರ ದಾಳಿಯಲ್ಲಿ ಜೈಷ್-ಇ-ಮೊಹಮ್ಮದ್ ಸಂಘಟನೆಯ ಕೈವಾಡವಿರುವುದನ್ನು ಒಪ್ಪಿಕೊಳ್ಳಲು ಪಾಕಿಸ್ತಾನ "ನಿಧಾನಿಸುತ್ತಿದೆ" ಎಂದಿರುವ ಭಾರತ ಗಡಿಯುದ್ದದ ಭಯೋತ್ಪಾದನೆ ಕುರಿತ ಫಾಕಿಸ್ತಾನ....

Asaduddin Owaisi, Narendra Modi

ಪುಲ್ವಾಮಾದಲ್ಲಿ ಆತ್ಮಾಹುತಿ ಉಗ್ರ ದಾಳಿ ನಡೆದಾಗ ದನದ ಬಿರಿಯಾನಿ ತಿಂದು ಮಲಗಿದ್ರಾ; ಮೋದಿ ವಿರುದ್ಧ ಓವೈಸಿ ಗುಡುಗು!  Mar 24, 2019

ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ 40 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದು ಈ ವೇಳೆ ನೀವೂ ದನದ ಬಿರಿಯಾನಿ ತಿಂದು ಮಲಗಿದ್ರಾ ಎಂದು...

ರಾಮ್ ಗೋಪಾಲ್ ಯಾದವ್

ಮತಗಳಿಗಾಗಿ ಮೋದಿ ಸರ್ಕಾರವೇ ಪುಲ್ವಾಮಾ ಉಗ್ರ ದಾಳಿ ಮಾಡಿಸಿರಬಹುದು; ಎಸ್‌ಪಿ ನಾಯಕ ವಿವಾದಾಸ್ಪದ ಹೇಳಿಕೆ!  Mar 21, 2019

ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ಪುಲ್ವಾಮಾ ಉಗ್ರ ದಾಳಿಯ ಪ್ಲಾನ್ ಮಾಡಿತ್ತು ಎಂದು ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ ವಿವಾದಾತ್ಮಕ...

Nirmala Sitharaman

ಜೈಶ್ ಪುಲ್ವಾಮಾ ದಾಳಿ ಹೊಣೆ ಹೊತ್ತಿದ್ರೂ ಸಾಕ್ಷಿ ಬೇಕ ನಿಮಗೆ: ಪಾಕ್ ಬೆವರಿಳಿಸಿದ ನಿರ್ಮಲಾ ಸೀತಾರಾಮನ್!  Mar 17, 2019

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಉಗ್ರ ದಾಳಿಯ ಹೊಣೆಯನ್ನು ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಹೊತ್ತಿದ್ದರು. ದಾಳಿಯ ಬಗ್ಗೆ ಸಾಕ್ಷಿ ಕೇಳುತ್ತೀರಾ...

Upset over Congress' stand over Pulwama terror attack, key Sonia aide Tom Vadakkan joins BJP

ಸೋನಿಯಾ ಗಾಂಧಿ ಆಪ್ತ ವಡಕ್ಕನ್ ಬಿಜೆಪಿಗೆ ಸೇರ್ಪಡೆ  Mar 14, 2019

ಹಿರಿಯ ಕಾಂಗ್ರೆಸ್ ನಾಯಕ ಮತ್ತು ಎಐಸಿಸಿ ಮಾಜಿ ವಕ್ತಾರ ಟಾಮ್ ವಡಕ್ಕನ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

Arvind Kejriwal-Kapil Mishra

ಕೆನ್ನೆಗೆ ಹೊಡೆಸಿಕೊಂಡವರೆಲ್ಲ ಉಗ್ರನಾಗುವುದಾದರೆ ಕೇಜ್ರಿವಾಲ್ ಇಷ್ಟರಲ್ಲಾಗಲೇ ಬಿನ್ ಲಾಡೆನ್ ಆಗಬೇಕಿತ್ತು!  Mar 06, 2019

ಕೆನ್ನೆಗೆ ಹೊಡೆಸಿಕೊಂಡವರೆಲ್ಲ ಉಗ್ರನಾಗುವುದಾದರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿಲವಾಲ್ ಇಷ್ಟರಲ್ಲಾಗಲೇ ಒಸಾಮ ಬಿನ್ ಲಾಡೆನ್ ಆಗಿರಬೇಕಿತ್ತು ಎಂದು ಆಮ್ ಆದ್ಮಿ ರೆಬೆಲ್ ಶಾಸಕ ಕಪಿಲ್ ಮಿಶ್ರಾ ಹೇಳಿದ್ದಾರೆ.

India, Pak to hold 1st meeting over Kartarpur Corridor on March 14

ಕರ್ತಾರ್‌ಪುರ್‌ ಕಾರಿಡಾರ್: ಮಾರ್ಚ್ 14ರಂದು ಭಾರತ, ಪಾಕ್ ನಡುವೆ ಮೊದಲ ಸಭೆ  Mar 06, 2019

ಸಿಖ್ಖರ ಪವಿತ್ರ ಕ್ಷೇತ್ರ ಕರ್ತಾರ್‌ಪುರ್‌ ಗೆ ಸಂಪರ್ಕಿಸುವ ಕರ್ತಾರ್‌ಪುರ್‌ ಕಾರಿಡಾರ್ ಕುರಿತಂತೆ ಭಾರತ-ಪಾಕಿಸ್ತಾನದ ಮಡುವೆ ಮೊದಲ ಸಭೆ ಮಾರ್ಚ್ 14ರಂದು ನಡೆಯಲಿದೆ.

Digvijay Singh

ಧೈರ್ಯವಿದ್ದರೆ ನನ್ನ ಮೇಲೆ ಕೇಸು ಹಾಕಿ: ಪ್ರಧಾನಿ ಮೋದಿಗೆ ದಿಗ್ವಿಜಯ್ ಸಿಂಗ್ ಸವಾಲು  Mar 06, 2019

ತಾವು ದೇಶ ವಿರೋಧಿ ಮತ್ತು ಪಾಕಿಸ್ತಾನ ಬೆಂಬಲಿಗ ಎಂಬ ಬಿಜೆಪಿ ನಾಯಕರ ಆರೋಪ ಸಾಬೀತುಪಡಿಸಿ ...

Dawn's Wiki page

ಡಾನ್ ' ವಿಕಿ ಪೇಜ್ ನಲ್ಲಿ ಭಾರತದ ಹುತಾತ್ಮ ಯೋಧರಿಗೆ ಗೌರವ : ಕೇರಳ ಹ್ಯಾಂಕರ್ಸ್ ಗಳಿಗೆ ಬೆಚ್ಚಿದ 'ಪಾಪಿಸ್ತಾನ'  Feb 25, 2019

ಮಧ್ಯಪ್ರದೇಶದಿಂದ ಟೋಮೊಟೋ ಪೂರೈಸದಿದ್ದರೆ ಅಣು ಬಾಂಬ್ ಮೂಲಕ ಉತ್ತರ ನೀಡುತ್ತೇವೆ ಎಂದಿದ್ದ ಪಾಕಿಸ್ತಾನದ ಪತ್ರಕರ್ತರಿಗೆ ಮುಟ್ಟಿ ನೋಡಿಕೊಳ್ಳುವಂತೆ ಬಿಸಿ ಮುಟ್ಟಿಸಿದ್ದಾರೆ ಕೇರಳದ ಹ್ಯಾಂಕರ್ಸ್ ಗಳು.

SC refuses to hear plea seeking judicial inquiry into Uri, Pulwama attacks

ಉರಿ, ಪುಲ್ವಾಮಾ ದಾಳಿ: ನ್ಯಾಯಾಂಗ ತನಿಖೆಗೆ ಸುಪ್ರೀಂ ನಕಾರ  Feb 25, 2019

ಉರಿ ಮತ್ತು ಪುಲ್ವಾಮಾ ಭಯೋತ್ಪಾದನಾ ದಾಳಿಯಲ್ಲಿ ಆಡಳಿತಾತ್ಮಕ ವೈಫಲ್ಯದ ಕುರಿತು ನ್ಯಾಯಾಂಗ ವಿಚಾರಣೆಯನ್ನು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುರ್ಪೀಂ ಕೋರ್ಟ್ ಸೋಮವಾರ ವಜಾ ...

Asaduddin Owaisi

ಪುಲ್ವಾಮಾ ದಾಳಿ: ಮಸೂದ್ ಅಝರ್ ಮೌಲಾನಾ ಅಲ್ಲ ಸೈತಾನ ಎಂದ ಓವೈಸಿ  Feb 24, 2019

ಪುಲ್ವಾಮಾ ದಾಳಿಯಲ್ಲಿ ನಲವತ್ತಕ್ಕೆ ಹೆಚ್ಚು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದು ಈ ಘಟನೆಯನ್ನು ಎಐಎಂಐಎಂ ಮುಖಂಡ ಅಸಾದುದ್ದೀನ್ ಓವೈಸಿ ತೀವ್ರವಾಗಿ ಖಂಡಿಸಿದ್ದಾರೆ.

Karachi Bakery

ಪುಲ್ವಾಮಾ ಉಗ್ರ ದಾಳಿ: ಬೆಂಗಳೂರಿನ 'ಕರಾಚಿ ಬೇಕರಿ'ಗೆ ಪ್ರತಿಭಟನೆ ಶಾಕ್!  Feb 23, 2019

ಪುಲ್ವಾಮಾ ಭಯೋತ್ಪಾದಕ ದಾಳಿ ಬಳಿಕ ದೇಶದಲ್ಲಿ ಆಕ್ರೋಶ ಭುಗಿಲೆಳುತ್ತಿದ್ದು ಬೆಂಗಳೂರಿನ ಇಂದಿರಾನಗರದಲ್ಲಿ ಕರಾಚಿ ಬೇಕರಿ ಹೆಸರಿನಲ್ಲಿ ವ್ಯಾಪಾರ ನಡೆಸುತ್ತಿದ್ದು ಇದರ ವಿರುದ್ಧ....

Shah Rukh Khan

ಪಾಕ್ ಕಲಾವಿದರನ್ನು ನಿಷೇಧಿಸಿದರೆ ದೇಶ ಬಿಡ್ತೀನಿ: ಶಾರುಖ್ ಖಾನ್ ಹೇಳಿಕೆಯ ವೈರಲ್ ಸುದ್ದಿ ಸುಳ್ಳು!  Feb 23, 2019

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಯೋಧರ ಮೇಲೆ ನಡೆದ ಆತ್ಮಾಹುತಿ ಬಾಂಬ್ ದಾಳಿ ಬಳಿಕ ಕೇಂದ್ರ ಸರ್ಕಾರ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿತ್ತು.

ಟ್ರಂಪ್

ಪುಲ್ವಾಮಾ ದಾಳಿ: ಜಾಗತಿಕ ಮಟ್ಟದಲ್ಲಿ ತೀವ್ರ ಮುಖಭಂಗಕ್ಕೀಡಾಗಿರುವ ಪಾಕ್‍ಗೆ ಶಾಕ್ ಕೊಟ್ಟ ಟ್ರಂಪ್!  Feb 23, 2019

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ಪುಲ್ವಾಮಾದಲ್ಲಿ ಭೀಕರ ಉಗ್ರ ದಾಳಿ ಬಳಿಕ ಉಭಯ ದೇಶಗಳ ನಡುವೆ ಅತ್ಯಂತ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇಮ್ರಾನ್ ಖಾನ್

ಪಾಕ್‍ಗೆ ಮತ್ತೊಂದು ಶಾಕ್: ಎಫ್ಎಟಿಎಫ್ ಗ್ರೇ ಲಿಸ್ಟ್ ನಿಂದ ಪಾಕ್‍ಗೆ ಮುಕ್ತಿ ಇಲ್ಲ!  Feb 22, 2019

ಪುಲ್ವಾಮಾ ಉಗ್ರ ದಾಳಿ ಬಳಿಕ ಪಾಕಿಸ್ತಾನದ ಪರಿಸ್ಥಿತಿ ಹದಗೆಡುತ್ತಿದ್ದು ಈ ಮಧ್ಯೆ ಮತ್ತೊಂದು ಶಾಕ್ ಎದುರಾಗಿದೆ. ಎಫ್ಎಟಿಎಫ್ ಗ್ರೇ ಲಿಸ್ಟ್ ನಿಂದ ಪಾಕಿಸ್ತಾನಕ್ಕೆ ಮುಕ್ತಿ ಸಿಗದಂತಾಗಿದೆ.

ಸಂಗ್ರಹ ಚಿತ್ರ

ಪುಲ್ವಾಮಾ ದಾಳಿ: ವಿಶ್ವಕಪ್‌ನಲ್ಲಿ ಪಾಕ್ ಜೊತೆ ಟೀಂ ಇಂಡಿಯಾ ಆಡಲ್ಲ... ಕೇಂದ್ರದ ಸಂದೇಶಕ್ಕೆ ಬಿಸಿಸಿಐ ಓಕೆ?  Feb 22, 2019

ಪುಲ್ವಾಮಾ ಉಗ್ರ ದಾಳಿ ಬಳಿಕ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ಜೊತೆಗೆ ಟೀಂ ಇಂಡಿಯಾ ಆಡಬಾರದು ಎನ್ನುವ ಬಲವಾದ ಕೂಗಿದೆ ಭಾರತೀಯ ಕ್ರಿಕೆಟ್ ನಿಯಂತ್ರಣ...

ಪ್ರಧಾನಿ ಮೋದಿ

ಪುಲ್ವಾಮಾ ದಾಳಿ; ಫೋಟೋಶೂಟ್ ನಿರತ ಮೋದಿ 'ಪ್ರೈಮ್ ಟೈಮ್ ಮಿನಿಸ್ಟರ್': ರಾಹುಲ್ ಗಾಂಧಿ  Feb 22, 2019

ಪುಲ್ವಾಮಾದಲ್ಲಿ ಭಯೋತ್ಪಾದಕರು ಯೋಧರ ರಕ್ತಪಾತ ಹರಿಸಿದ್ದರೆ ಇತ್ತ ಪ್ರಧಾನಿ ನರೇಂದ್ರ ಮೋದಿ ಮಾತ್ರ ಫೋಟೋಶೂಟ್ ನಲ್ಲಿ ತೊಡಿಗಿದ್ದು ಅವರು ಪ್ರೈಮ್ ಟೈಮ್ ಮಿನಿಸ್ಟರ್ ಎಂದು ಕಾಂಗ್ರೆಸ್...

Nitin Gadkari

ಪಾಕ್ ವಿರುದ್ಧ ಜಲಾಸ್ತ್ರ ಪ್ರಯೋಗ! ನೆರೆರಾಷ್ಟ್ರಕ್ಕೆ ಹರಿವ ನೀರನ್ನು ಯಮುನೆಯತ್ತ ತಿರುಗಿಸುತ್ತೇವೆ ಎಂದ ಗಡ್ಕರಿ  Feb 21, 2019

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಕಳೆದ ಗುರುವಾರ ಉಗ್ರರು ನಡೆಸಿದ ಭೀಕರ ಭಯೋತ್ಪಾದಕ ದಾಳಿ ಬಳಿಕ ಭಾರತ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಸಂಗ್ರಹ ಚಿತ್ರ

ನನ್ನನ್ನು ಪ್ರೀತಿಸ್ತೀನಿ ಅಂತ ಸುಳ್ಳು ಹೇಳಿದ್ದೀರೀ; ನನಗಿಂತ ನಿಮಗೆ ಭಾರತಾಂಬೆ ಹೆಚ್ಚು; ಹುತಾತ್ಮ ಯೋಧನ ಪತ್ನಿ  Feb 20, 2019

ನನ್ನನ್ನು ಹೆಚ್ಚು ಪ್ರೀತಿಸ್ತೀನಿ ಅಂತ ಸುಳ್ಳು ಹೇಳಿದ್ದೀರೀ. ನಿಮಗೆ ನನಗಿಂತ ಭಾರತಾಂಬೆ ಹೆಚ್ಚು. ಹೂವಿಂದ ಶೃಂಗರಿಸಿದ್ದ ಪೆಟ್ಟಿಗೆಯಲ್ಲಿ ಮಲಗಿದ್ದ ಹುತಾತ್ಮ ಪತಿಯನ್ನು...

Page 1 of 2 (Total: 30 Records)

    

GoTo... Page


Advertisement
Advertisement