Advertisement
ಕನ್ನಡಪ್ರಭ >> ವಿಷಯ

ಬಿಸಿಸಿಐ

Prithvi Shaw, R Ashwin and Rohit ruled out of India's second test match against Australia

ಆಸಿಸ್ ವಿರುದ್ಧದ 2ನೇ ಟೆಸ್ಟ್ ಗೂ ಮುನ್ನವೇ ಟೀಂ ಇಂಡಿಯಾಗೆ ಶಾಕ್; ಪೃಥ್ವಿ ಶಾ, ಅಶ್ವಿನ್, ರೋಹಿತ್ ಶರ್ಮಾ ಅಲಭ್ಯ!  Dec 13, 2018

ಆಸಿಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ ತಂಡ ಪ್ರಕಟವಾಗಿದ್ದು, ಗಾಯಾಳು ಆಟಗಾರರಾದ ಪೃಥ್ವಿ ಶಾ, ಅಶ್ವಿನ್, ರೋಹಿತ್ ಶರ್ಮಾ ಅವರನ್ನು ತಂಡದಿಂದ ಕೈ ಬಿಡಲಾಗಿದೆ.

Virat Kohli engineered Anil Kumble's exit, leaked BCCI email suggests

ಕೋಚ್ ಹುದ್ದೆಯಿಂದ ಅನಿಲ್ ಕುಂಬ್ಳೆ ಕೆಳಗಿಳಿಸೋಕೆ ಕ್ಯಾಪ್ಟನ್ ಕೊಹ್ಲಿ ಹೆಣೆದಿದ್ದ ಸಂಚು ಬಯಲು!  Dec 13, 2018

ಟೀಂ ಇಂಡಿಯಾ ಪ್ರಧಾನ ಕೋಚ್ ಹುದ್ದೆಯಿಂದ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರನ್ನು ಕೆಳಗಿಳಿಸಲು ಕ್ಯಾಪ್ಟನ್ ಕೊಹ್ಲಿ ಹೆಣಿದಿದ್ದ ಸಂಚು ಬಯಲಾಗಿದ್ದು, ಬಿಸಿಸಿಐದೆ ಕೊಹ್ಲಿ ರವಾನಿಸುತ್ತಿದ್ದ ರಹಸ್ಯ ಇ-ಮೇಲ್ ಗಳಿಂದ ಈ ವಿಚಾರ ಬಹಿರಂಗವಾಗಿದೆ.

I had informed Sourav Ganguly about Greg Chappell’s email to BCCI: Virender Sehwag

ಗ್ರೇಗ್ ಚಾಪೆಲ್ ಸಂಚು ಬಯಲು ಮಾಡಿದ್ದ ವಿರೇಂದ್ರ ಸೆಹ್ವಾಗ್!  Dec 09, 2018

ಭಾರತೀಯ ಕ್ರಿಕೆಟ್ ಅನ್ನು ಹಾಳುಮಾಡಲು ಅಂದಿನ ಕೋಚ್ ಗ್ರೇಗ್ ಚಾಪೆಲ್ ನಡೆಸುತ್ತಿದ್ದ ಸಂಚನ್ನು ನಾನೇ ಮೊದಲು ಬಹಿರಂಗ ಮಾಡಿದ್ದೆ ಎಂದು ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.

Sunil Gavaskar questions BCCI over Dhoni, Dhawan absence from Ranji Trophy

ಎಲ್ಲರಿಗೂ ಅನ್ವಯವಾಗುವ ನಿಯಮ ಧೋನಿ-ಧವನ್ ಗೆ ಮಾತ್ರ ಏಕಿಲ್ಲ?: ಸುನೀಲ್ ಗವಾಸ್ಕರ್ ಕಿಡಿ  Dec 06, 2018

ಭಾರತೀಯ ಕ್ರಿಕೆಟ್ ದಂತಕಥೆ ಸುನಿಲ್ ಗಾವಸ್ಕರ್ ಟೀಂ ಇಂಡಿಯಾದ ಮಾಜಿ ನಾಯಕ ಎಂ. ಎಸ್ ಧೋನಿ ಹಾಗೂ ಶಿಖರ್ ಧವನ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

indian Cricketer Gautam Gambhir bids emotional adieu to cricket

'ಆ ಮೂರು ಡಕೌಟ್'; ನಿವೃತ್ತಿ ಘೋಷಣೆ ಬಳಿಕ ಅಭಿಮಾನಿಗಳಿಗೆ ಗೌತಿ ಭಾವನಾತ್ಮಕ ಸಂದೇಶ  Dec 04, 2018

ವೃತ್ತಿಪರ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ ಬೆನ್ನಲ್ಲೇ ತಮ್ಮ ಅಭಿಮಾನಿಗಳಿಗೆ ಗೌತಮ್ ಗಂಭೀರ್ ಭಾವನಾತ್ಮಕ ಸಂದೇಶ ನೀಡಿದ್ದಾರೆ.

Team india Opener Gautam Gambhir retires from all forms of cricket

ಎಲ್ಲ ಮಾದರಿಯ ಕ್ರಿಕೆಟ್ ನಿಂದ ಟೀಂ ಇಂಡಿಯಾ ಆಟಗಾರ ಗೌತಮ್ ಗಂಭೀರ್ ನಿವೃತ್ತಿ  Dec 04, 2018

ಭಾರತ ತಂಡದ ಮಾಜಿ ಓಪನಿಂಗ್ ಬ್ಯಾಟ್ಸಮನ್ ಗೌತಮ್‌ ಗಂಭೀರ್ ಎಲ್ಲ ಮಾದರಿಯ ಕ್ರಿಕೆಟ್ ನಿಂದಲೂ ಮಂಗಳವಾರ ನಿವೃತ್ತಿ ಘೋಷಿಸಿದ್ದಾರೆ.

IPL auction to held in Jaipur on December 18

ಡಿ.18ಕ್ಕೆ ಐಪಿಎಲ್ ಹರಾಜು ಪ್ರಕ್ರಿಯೆ: ಈ ಬಾರಿ ಬೆಂಗಳೂರು ಬದಲು ಜೈಪುರದಲ್ಲಿ ನಡೆಸಲು ಬಿಸಿಸಿಐ ತೀರ್ಮಾನ  Dec 03, 2018

2019ರ ಇಂಡಿಯನ್ ಪ್ರೀಮಿಯರ್ ಲೀಗ್ ಗಾಗಿ ಆಟಗಾರರ ಘರಾಜು ಪ್ರಕ್ರಿಯೆಯು ಡಿಸೆಂಬರ್ 18ರಂದು ಜೈಪುರದಲ್ಲಿ ನಡೆಯಲಿದೆ ಎಂದು ಬಿಸಿಸಿಐ ಸೋಮವಾರ ಘೋಷಿಸಿದೆ.

Mithali Raj-Ramesh Powar

ಕೊನೆಗೂ ಗೆದ್ದ ಮಿಥಾಲಿ ರಾಜ್, ಹೊಸ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ!  Nov 30, 2018

ಇತ್ತೀಚೆಗಷ್ಟೇ ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ಕೋಚ್ ರಮೇಶ್ ಪವಾರ್ ವಿರುದ್ಧ ಮಾಜಿ ನಾಯಿಕ ಮಿಥಾಲಿ ರಾಜ್ ಅವರು ಸಿಡಿದೆದ್ದಿದ್ದರು. ಇದು ಟೀಂ ವುಮೆನ್ ಇಂಡಿಯಾದಲ್ಲಿ ಬಿರುಗಾಳಿ ಎದ್ದಿತ್ತು...

KL Rahul is finding new ways to get himself out says Sanjay Bangar

ಕೆಎಲ್ ರಾಹುಲ್ ವಿರುದ್ಧ ಕೋಚ್ ಸಂಜಯ್ ಬಂಗಾರ್ ಅಸಮಾಧಾನ!  Nov 30, 2018

ಟೀಂ ಇಂಡಿಯಾ ಮಹಿಳಾ ತಂಡದಲ್ಲಿನ ಭಿನ್ನಮತ ಸ್ಫೋಟಗೊಂಡ ಬೆನ್ನಲ್ಲೇ ಅಂತಹುದೇ ಪರಿಸ್ಥಿತಿ ಇದೀಗ ಪುರುಷರ ತಂಡದಲ್ಲೂ ಕಾಣಿಸಿಕೊಂಡಿದೆಯೇ ಎಂಬ ಅಭಿಪ್ರಾಯ ಮೂಡುತ್ತಿದೆ.

Prithvi Shaw ruled out of First Test against Australia in Adelaide

ಆಸಿಸ್ ವಿರುದ್ಧ ಸರಣಿ ಆರಂಭಕ್ಕೂ ಮುನ್ನವೇ ಭಾರತಕ್ಕೆ ಆಘಾತ; ಮೊದಲ ಟೆಸ್ಟ್ ಗೆ ಪೃಥ್ವಿ ಶಾ ಅಲಭ್ಯ!  Nov 30, 2018

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ಸರಣಿ ಆರಂಭಕ್ಕೂ ಮೊದಲೇ ಆಘಾತ ಎದುರಾಗಿದ್ದು, ಮೊದಲ ಟೆಸ್ಟ್ ಪಂದ್ಯದಿಂದ ಉದಯೋನ್ಮುಖ ಆಟಗಾರ ಪೃಥ್ವಿ ಶಾ ಹೊರಗುಳಿದಿದ್ದಾರೆ.

Cricket: Prithvi Shaw injured, taken to hospital

ಆಸಿಸ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಪೃಥ್ವಿ ಶಾಗೆ ಗಾಯ, ಆಸ್ಪತ್ರೆಗೆ ದಾಖಲು  Nov 30, 2018

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಭಾರತಕ್ಕೆ ಆಘಾತಕಾರಿ ಸುದ್ದಿಯೊಂದು ಎದುರಾಗಿದ್ದು, ಆಸಿಸ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಂಡಿದ್ದ ಭಾರತದ ಫೃಥ್ವಿ ಶಾ ಗಾಯಗೊಂಡು ಪಂದ್ಯದಿಂದ ಹೊರ ನಡೆದಿದ್ದಾರೆ.

Mithali Raj, Harmanpreet Kaur meet CEO Rahul Johri, GM Saba Karim separately

ಪ್ರತ್ಯೇಕವಾಗಿ ಬಿಸಿಸಿಐ ಸಿಇಒ, ಜಿಎಂ ಭೇಟಿ ಮಾಡಿದ ಮಿಥಾಲಿ, ಹರ್ಮನ್  Nov 26, 2018

ಟಿ-20 ಮಹಿಳಾ ವಿಶ್ವಕಪ್‌ ಸೆಮಿ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಅನುಭವಿಸಿದ ಟಿ-20 ಮಹಿಳಾ ತಂಡದ ನಾಯಕಿ...

BCCI CEO Rahul Johri cleared in sexual harassment case, free to resume office

ಲೈಂಗಿಕ ಕಿರುಕುಳ ಪ್ರಕರಣ: ಬಿಸಿಸಿಐ ಸಿಇಒ ರಾಹುಲ್‌ ಜೊಹ್ರಿಗೆ ಕ್ಲೀನ್ ಚಿಟ್  Nov 21, 2018

ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸಿಇಒ ರಾಹುಲ್‌ ಜೊಹ್ರಿ ಅವರಿಗೆ....

ಕ್ರಿಕೆಟ್ ತಂಡ

ಮೊದಲ ಟಿ20: ಆಸ್ಟ್ರೇಲಿಯಾ ವಿರುದ್ಧ ಅಖಾಡಕ್ಕಿಳಿಯುತ್ತಿರುವ ಟೀಂ ಇಂಡಿಯಾ ಆಟಗಾರರ ಪಟ್ಟಿ!  Nov 20, 2018

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಾಳೆ ಮೊದಲ ಟಿ20 ಪಂದ್ಯವನ್ನಾಡುತ್ತಿದ್ದು ಆಸೀಸ್ ವಿರುದ್ಧ ನಾಳೆ ಅಖಾಡಕ್ಕಿಳಿಯುತ್ತಿರುವ ಭಾರತೀಯ ಆಟಗಾರರ ಪಟ್ಟಿ ಬಿಡುಗಡೆಯಾಗಿದೆ...

VVS Laxman puts an end to controversy, says never blamed MS Dhoni for retirement

ಎಂಎಸ್ ಧೋನಿಯ ಮತ್ತೊಂದು ಮುಖ ಬಯಲು ಮಾಡಿದ ವಿವಿಎಸ್ ಲಕ್ಷ್ಮಣ್!  Nov 19, 2018

ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ಟೆಸ್ಟ್ ಆಟಗಾರ ವಿವಿಎಸ್ ಲಕ್ಷ್ಮಣ್ ತಮ್ಮ ನಿವೃತ್ತಿ ಕುರಿತು ಭುಗಿಲೆದ್ದಿದ್ದ ವಿವಾದಕ್ಕೆ ಕೊನೆಗೂ ತೆರೆ ಎಳೆದಿದ್ದು, ಅಂದಿನ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರ ಮತ್ತೊಂದು ಮುಖವನ್ನು ಅನಾವರಣ ಮಾಡಿದ್ದಾರೆ.

Virat Kohli

ಮಾಧ್ಯಮ ಮತ್ತು ಅಭಿಮಾನಿಗಳ ಜತೆ ವಿನಯದಿಂದ ವರ್ತಿಸಿ: ಕೊಹ್ಲಿಗೆ ಬಿಸಿಸಿಐ ಖಡಕ್ ಸೂಚನೆ  Nov 17, 2018

ಅಭಿಯಾನಿಯೊಬ್ಬರಿಗೆ ದೇಶ ಬಿಟ್ಟು ಹೋಗು ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಖಡಕ್ ಸೂಚನೆಯೊಂದನ್ನು ನೀಡಿದೆ.

Rohit Sharma

ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಿಂದ ರೋಹಿತ್ ಶರ್ಮಾಗೆ ವಿಶ್ರಾಂತಿ!  Nov 14, 2018

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯನ್ನು ಗೆಲ್ಲಿಸಿಕೊಟ್ಟಿದ್ದ ರೋಹಿತ್ ಶರ್ಮಾಗೆ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ...

Umesh Yadav, Jasprit Bumrah, Kuldeep Yadav rested for final T20I against West Indies

ವಿಂಡೀಸ್ ವಿರುದ್ಧ ಅಂತಿಮ ಟಿ20 ಪಂದ್ಯ: ಉಮೇಶ್, ಕುಲ್ದೀಪ್ ಯಾದವ್, ಬುಮ್ರಾಗೆ ವಿಶ್ರಾಂತಿ  Nov 09, 2018

ಆಸಿಸ್ ಪ್ರವಾಸಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ವಿಂಡೀಸ್ ವಿರುದ್ಧದ ಅಂತಿಮ ಟಿ20 ಪಂದ್ಯಕ್ಕೆ ತಂಡ ಪ್ರಕಟಿಸಲಾಗಿದೆ.

CoA to look into Virat Kohli's 'leave India' video controversy

'ಭಾರತ ಬಿಟ್ಟು ತೊಲಗಿ' ಹೇಳಿಕೆ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಸಿಒಎ ಕೆಂಗಣ್ಣು?  Nov 09, 2018

ವ್ಯಕ್ತಿಯೊಬ್ಬರನ್ನು ಇಷ್ಟವಾಗದಿದ್ದರೆ ಭಾರತ ಬಿಟ್ಟು ತೊಲಗಿ ಎಂದು ಹೇಳಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಿಒಎ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ.

ಸಂಗ್ರಹ ಚಿತ್ರ

ಕ್ರಿಕೆಟ್ ಇತಿಹಾಸದಲ್ಲೇ ನೋಡಿರದ ವಿಚಿತ್ರ ಬೌಲಿಂಗ್, 360 ಡಿಗ್ರಿ ತಿರುಗುವ ಬೌಲರ್, ವಿಡಿಯೋ ವೈರಲ್!  Nov 08, 2018

ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಅವರು 360 ಡಿಗ್ರಿಯಲ್ಲೂ ಬ್ಯಾಟ್ ಬೀಸುವ ಚಾಣಾಕ್ಷ ಬ್ಯಾಟ್ಸ್ ಮನ್ ಆಗಿದ್ದರು. ಆದರೆ ಇಲ್ಲೊಬ್ಬ ಬೌಲರ್ 360 ಡಿಗ್ರಿ ತಿರುಗಿ ಬೌಲಿಂಗ್...

Page 1 of 2 (Total: 34 Records)

    

GoTo... Page


Advertisement
Advertisement