Advertisement
ಕನ್ನಡಪ್ರಭ >> ವಿಷಯ

ಬೆಂಗಳೂರು

Casual Photo

ಬೆಂಗಳೂರು: ಹನಿಟ್ರಾಪ್ ಮೂಲಕ ಉದ್ಯಮಿ ವಂಚಿಸಿದ ಮಹಿಳೆ ಸೆರೆ  Dec 10, 2018

ಸಿಲಿಕಾನ್ ಸಿಟಿ ಬೆಂಗಳೂರು ಸುತ್ತಮುತ್ತ ಹನಿಟ್ರ್ಯಾಪ್ ಮೂಲಕ ಶ್ರೀಮಂತ ಉದ್ಯಮಿಗಳನ್ನು ಬಲೆಗೆ ಕೆಡವಿ ವಂಚಿಸುತ್ತಿದ್ದ 26 ವರ್ಷದ ಯುವತಿಯನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಇಂದು ಬಂಧಿಸಿದ್ದಾರೆ.

Kareena Daniel

ಬೆಂಗಳೂರು: ಅಪಾರ್ಟ್ ಮೆಂಟ್ ನಿಂದ ಬಿದ್ದ ಅಮೆರಿಕಾ ಮೂಲದ ಮಹಿಳೆ ಸಾವು  Dec 10, 2018

ಮದ್ಯದ ಅಮಲಿನಲ್ಲಿದ್ದ ಅಮೆರಿಕಾ ಮೂಲದ ಮಹಿಳೆಯೊಬ್ಬಳು ಅಪಾರ್ಟ್ ಮೆಂಟ್ ಮೇಲಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಜೀವನ್ ಭೀಮಾನಗರದಲ್ಲಿ ನಡೆದಿದೆ.

Ramachandra Guha

ಗೋಮಾಂಸ ಸೇವನೆ ಕುರಿತು ಟ್ವೀಟ್: ಖ್ಯಾತ ಅಂಕಣಕಾರ ರಾಮಚಂದ್ರ ಗುಹಾಗೆ ಬೆದರಿಕೆ ಕರೆ  Dec 10, 2018

ಗೋಮಾಂಸ ಸೇವನೆ ಕುರಿತು ಟ್ವೀಟ್ ಮಾಡಿ ವಿವಾದಕ್ಕೆ ಸಿಲುಕಿಕೊಂಡಿದ್ದ ಖ್ಯಾತ ಅಂಕಣಕಾರ ಹಾಗೂ ಇತಿಹಾಸ ತಜ್ಞ ರಾಮಚಂದ್ರ ಗುಹಾ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆ ಕರೆ ಮಾಡಿದ್ದಾರೆಂದು ತಿಳಿದುಬಂದಿದೆ...

Dhruva sarja

ಹಳ್ಳಿ ಸೆಟ್ ನಲ್ಲಿ ಧ್ರುವ ಸರ್ಜಾ ಪ್ರೇರಣಾ ಜೊತೆ ಭರ್ಜರಿ ನಿಶ್ಚಿತಾರ್ಥ: ಏಪ್ರಿಲ್ ನಲ್ಲಿ ವಿವಾಹ!  Dec 10, 2018

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಜೊತೆ ಭಾನುವಾರ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ....

Uttam kumar

ಹಣ ನೀಡಲಿಲ್ಲವೆಂದು ಹೆತ್ತ ತಾಯಿಗೆ ಬೆಂಕಿ ಹಚ್ಚಿದ ಪಾಪಿ ಮಗ!  Dec 10, 2018

ನೀಡಲಿಲ್ಲ ಎಂಬ ಕಾರಣಕ್ಕೆ ಹೆತ್ತ ತಾಯಿಗೆ ಪೆಟ್ರೋಲ್ ಸುರಿದ ಮಗನೊಬ್ಬ ಬೆಂಕಿ ಹಚ್ಚಿರುವ ಘಟನೆ ಸದಾಶಿವನಗರದಲ್ಲಿ ನಡೆದಿದೆ...

Casual Photo

ಬೆಂಗಳೂರು: ಪಾನಮತ್ತ ಮಹಿಳೆ ಅಪಾರ್ಟ್ ಮೆಂಟ್ ಮೇಲಿಂದ ಬಿದ್ದು ಸಾವು  Dec 09, 2018

ಪಾನಮತ್ತ 25 ವರ್ಷದ ಕೊಲಂಬಿಯಾ ಮಹಿಳೆ ಅಪಾರ್ಟ್ ಮೆಂಟ್ ನ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಹಳೆ ಮದ್ರಾಸ್ ರಸ್ತೆಯಲ್ಲಿ ಇಂದು ನಡೆದಿದೆ

ಸಂಗ್ರಹ ಚಿತ್ರ

ನೀಚ ಮಕ್ಕಳು: ಒಬ್ಬ ತಾಯಿಗೆ ಪೊರಕೆಯಿಂದ ಹೊಡೆದ, ಇಲ್ಲೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ!  Dec 09, 2018

ನಿನ್ನೆ ಮಗನೊಬ್ಬ ತಾಯಿಗೆ ಪೊರಕೆಯಿಂದ ಹೊಡೆದು ಕ್ರೌರ್ಯ ಮೆರೆದಿದ್ದ. ಇಲ್ಲೊಬ್ಬ ಮಗ ತಾಯಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Bengaluru: Police firing on rowdy sheeter who attempting to escape after hurting them

ಬೆಂಗಳೂರು: 50 ಲಕ್ಷ ಕದ್ದ ದರೋಡೆಕೋರನ ಕಾಲಿಗೆ ಪೊಲೀಸರ ಗುಂಡೇಟು  Dec 09, 2018

ಬೆಂಗಳೂರಿನಲ್ಲಿ ಮತ್ತೆ ಪೋಲೀಸ್ ಗುಂಡಿನ ಸದ್ದು ಪ್ರತಿಧ್ವನಿಸಿದೆ. ಭಾನುವಾರ ಬೆಳಿಗ್ಗೆ 7 ಗಂಟೆ ವೇಳೆಗೆ ನಗರದ ವಿಶ್ವೇಶ್ವರಯ್ಯ ಲೇಔಟ್‌ ನಲ್ಲಿ ರೌಡಿ ಶೀಟರ್ ಓರ್ವನ ಕಾಲಿಗೆ......

Dr. Javeed and Rashma

ಬೆಂಗಳೂರು: ವಾಟ್ಸಪ್​ನಲ್ಲಿ ತಲಾಖ್ ನೀಡಿ ವಿಮಾನ ನಿಲ್ದಾಣದಲ್ಲೇ ಪತ್ನಿಯನ್ನು ಬಿಟ್ಟು ಹೋದ ಪತಿ!  Dec 09, 2018

ಪತಿಯೊಬ್ಬ ತನ್ನ ಪತ್ನಿಗೆ ವಾಟ್ಸ​ಪ್​ನಲ್ಲೇ ತಲಾಖ್ ಹೇಳಿದ್ದಲ್ಲದೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲೇ ಹೆಂಡತಿಯನ್ನು ಬಿಟ್ಟು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

DCP Annamalai

ಹೆತ್ತ ತಾಯಿಗೆ ಪೊರಕೆಯಲ್ಲಿ ಹೊಡೆದ ಮಗನಿಗೆ 'ಪಾಠ' ಕಲಿಸಲು ಡಿಸಿಪಿ ಅಣ್ಣಾಮಲೈ ಮುಂದು!  Dec 08, 2018

ಬುದ್ದಿವಾದ ಹೇಳಿದ್ದಕ್ಕಾಗಿ ಮಗನೊಬ್ಬ ಹೆತ್ತ ತಾಯಿಯನ್ನು ಪೊರಕೆಯಿಂದ ಹೊಡೆದ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ.

The seventh edition of Karunada Sambrama

ಕರುನಾಡ ಸಂಭ್ರಮ: ವೇದಿಕೆಯಲ್ಲಿ ಚಿತ್ರರಂಗದ ತಾರಾ ಮೆರುಗು  Dec 08, 2018

8ನೇ ಆವೃತ್ತಿಯ ಕರುನಾಡ ಸಂಭ್ರಮದಲ್ಲಿ ಸ್ಯಾಂಡಲ್'ವುಡ್'ನ ನಟ-ನಟಿಯರು ಹಾಗೂ ಗಾಯಕ-ಗಾಯಕಿಯರು ಪಾಲ್ಗೊಳ್ಳುತ್ತಿದ್ದು, ಈ ಬಾರಿಯ ಕರುನಾಡ ಸಂಭ್ರಮ ಚಿತ್ರರಂಗದ ತಾರಾ ಮೆರುಗಿನೊಂದಿಗೆ ಕಲರ್ಫುಲ್ ಆಗಿರಲಿದೆ...

Actor Kichcha Sudeep Ready to meet his Special Fan

ವಿಶೇಷ ಅಭಿಮಾನಿಯ ಭೇಟಿ ಮಾಡಲು ಕಿಚ್ಚಾ ಸುದೀಪ್ ಸಿದ್ಧ!  Dec 08, 2018

ನಟ ಕಿಚ್ಚಾ ಸುದೀಪ್ ತಮ್ಮ ವಿಶೇಷ ಅಭಿಮಾನಿಯೊಬ್ಬರನ್ನು ಭೇಟಿ ಮಾಡಲು ಉತ್ಸುಕರಾಗಿದ್ದಾರೆ.

Karnataka govt to bear treatment cost of Siddaganga Mutt Seer ShivaKumar Swamiji

ಸಿದ್ದಗಂಗಾ ಶ್ರೀಗಳ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ: ಸಿಎಂ ಕುಮಾರಸ್ವಾಮಿ  Dec 07, 2018

ಅನಾರೋಗ್ಯಕ್ಕೆ ತುತ್ತಾಗಿ ಚೆನ್ನೈನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

Mirle Vradaraju

ಬೆಂಗಳೂರು: ಭೂ ಮಾಫಿಯಾ ಲೀಡರ್ ಮಿರ್ಲೆ ವರದರಾಜು ಬಂಧನ  Dec 07, 2018

ಕುಖ್ಯಾತ ಲಾಂಡ್ ಮಾಫಿಯಾ ಕಿಂಗ್ ಮಿರ್ಲೆ ವರದರಾಜುವನ್ನು ಬೆಂಗಳೂರು ಸಿಸಿಬಿ ಪೋಲೀಸರು ಬಂಧಿಸಿದ್ದಾರೆ.

Bengaluru: FIR against two IISc Professors for Scholar’s death

ಐಐಎಸ್ ಸಿಯಲ್ಲಿ ಸಿಲಿಂಡರ್ ಸ್ಫೋಟ: ಇಬ್ಬರು ಪ್ರೊಫೆಸರ್ ಗಳ ವಿರುದ್ಧ ಎಫ್ಐಆರ್  Dec 07, 2018

ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ ಸಿ)ಯ ಪ್ರಯೋಗಾಲಯದಲ್ಲಿನ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರೊಫೆಸರ್ ಗಳ ವಿರುದ್ಧ ಸದಾಶಿವನಗರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

Representational image

ಬೆಂಗಳೂರು: ಮೆಟ್ರೋ ಮಾರ್ಗ ನಿರ್ಮಾಣಕ್ಕೆ 16 ಎಕರೆ ಭೂಮಿ ನೀಡಿದ ಕಂದಾಯ ಇಲಾಖೆ  Dec 07, 2018

ಎರಡನೇ ಹಂತದ ಕಾಡುಗೋಡಿ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಸುಮಾರು 16 ಎಕರೆ ಭೂಮಿ ನೀಡಲು ಕಂದಾಯ ಇಲಾಖೆ ನಿರ್ಧರಿಸಿದೆ...

File photo

ಬೆಂಗಳೂರಿನಿಂದ ಕಣ್ಣೂರಿಗೆ ವಾರಕ್ಕೆ 6 ವಿಮಾನಗಳ ಹಾರಾಟ  Dec 07, 2018

ನೂತನವಾಗಿ ನಿರ್ಮಾಣಗೊಂಡಿರುವ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಗೊಂಡಿದ್ದು, ಬೆಂಗಳೂರಿನಿಂದ ಕಣ್ಣೂರಿಗೆ ವಾರಕ್ಕೆ ಒಟ್ಟು 6 ವಿಮಾನಗಳು ಹಾರಾಟ ನಡೆಸಲಿವೆ...

File photo

ನಕಲಿ ದಾಖಲೆ ಸೃಷ್ಟಿಸಿ, ಹಣ ಕೀಳುತ್ತಿದ್ದ ಆರೋಪಿ ಬಂಧನ: ರೂ.500 ಮೌಲ್ಯದ ದಾಖಲೆಗಳು ವಶ  Dec 07, 2018

ನಕಲಿ ದಾಖಲೆ ಸೃಷ್ಟಿಸಿ ಸಾರ್ವಜನಿಕರು ಹಾಗೂ ಕೋ-ಆಪರೇಟಿವ್ ಸೊಸೈಟಿಗಳಿಗೆ ಬೆದರಿಸಿ ನೂರಾರು ಕೋಟಿ ಮೌಲ್ಯದ ಭೂ ಕಬಳಿಕೆ ಮಾಡಿ, ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಆರೋಪಿ ಹಾಗೂ ಆತನ ಸಹಚರನನ್ನು...

File photo

ಬೆಳ್ಳಂದೂರು ಕೆರೆ ರಕ್ಷಿಸುವಲ್ಲಿ ವಿಫಲ: ರಾಜ್ಯಕ್ಕೆ ಎನ್'ಜಿಟಿ ತರಾಟೆ, ರೂ.75 ಕೋಟಿ ದಂಡ  Dec 07, 2018

ಜಲಮಾಲೀನ್ಯದ ಕಾರಣಕ್ಕೆ ಇಡೀ ದೇಶದಲ್ಲಿ ಸುದ್ದಿ ಮಾಡಿರುವ ಬೆಂಗಳೂರಿನ ಬೆಳ್ಳಂದೂರು ಕರೆ ರಕ್ಷಿಸುವಲ್ಲಿ ರಾಜ್ಯವಿಫಲವಾಗಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ರಾಜ್ಯ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು...

Bengaluru: A wedding amidst funeral on Amavasya in Belagavi to beat superstition

ಮೂಢನಂಬಿಕೆಗೆ ಸೆಡ್ಡು ಹೊಡೆದ ಜೋಡಿ: ಸ್ಮಶಾನದಲ್ಲಿ ವಿವಾಹ!  Dec 07, 2018

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನವನ್ನು ನಗರದಲ್ಲಿ ಮೌಢ್ಯ ವಿರೋಧಿ ಪರಿವರ್ತನಾ ದಿನವಾಗಿ ಆಚರಿಸಲಾಯಿತು...

Page 1 of 5 (Total: 100 Records)

    

GoTo... Page


Advertisement
Advertisement