Advertisement
ಕನ್ನಡಪ್ರಭ >> ವಿಷಯ

ಬೇ ಓವಲ್

Virat Kohli joins Sachin, Ganguly, Dravid, MS Dhoni in elite A list with his 100th fifty

ವಿರಾಟ್ ಕೊಹ್ಲಿಯಿಂದ ಮತ್ತೊಂದು ಅಪರೂಪದ ದಾಖಲೆ; ಸಚಿನ್, ದ್ರಾವಿಡ್, ಗಂಗೂಲಿ, ಧೋನಿ ಸಾಲಿಗೆ ಸೇರ್ಪಡೆ  Jan 29, 2019

ಆಡಿದ ಪ್ರತೀ ಪಂದ್ಯದಲ್ಲೂ ಒಂದಲ್ಲಾ ಒಂದು ದಾಖಲೆ ನಿರ್ಮಾಣ ಮಾಡುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕಿವೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಮತ್ತೊಂದು ಅಪರೂಪದ ಸಾಧನೆ ಮಾಡಿದ್ದಾರೆ.

Team India Skipper Virat Kohli praises Shubman Gill, Prithvi Shaw

ಪೃಥ್ವಿ ಶಾ ಅದ್ಭುತ ಆಟಗಾರ, ಶುಭ್ ಮನ್ ಗಿಲ್ ಮುಂದೆ ನಾನೇನೂ ಅಲ್ಲ: ಕಿರಿಯರ ಆಟ ಶ್ಲಾಘಿಸಿದ ಕ್ಯಾಪ್ಟನ್ ಕೊಹ್ಲಿ  Jan 29, 2019

ಯಶಸ್ವೀ ಆಸಿಸ್ ಪ್ರವಾಸದ ಬಳಿಕ ಇದೀಗ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನೂ ಗೆದ್ದಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕಿರಿಯ ಆಟಗಾರರನ್ನು ಹಾಡಿ ಹೊಗಳಿದ್ದಾರೆ.

Virat Kohli: Most wins after 63 ODIs as captain

ಮತ್ತೆ ದಾಖಲೆ ಬರೆದ ವಿರಾಟ್ ಕೊಹ್ಲಿ, ಈ ಬಾರಿ ಬ್ಯಾಟ್ ನಿಂದಲ್ಲ!  Jan 28, 2019

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಾವಾಡುವ ಪ್ರತೀ ಪಂದ್ಯದಲ್ಲೂ ಒಂದಲ್ಲ ಒಂದು ದಾಖಲೆ ನಿರ್ಮಾಣ ಮಾಡುತ್ತಿದ್ದು, ಇದೀಗ ಮತ್ತೊಂದು ದಾಖಲೆ ಅವರ ಹೆಸರಿಗೆ ಸೇರ್ಪಡೆಯಾಗಿದೆ.

3rd ODI: India won by 7 Wickets, take 3-0 lead in series

ಆಸಿಸ್ ಬಳಿಕ ನ್ಯೂಜಿಲೆಂಡ್ ನಲ್ಲೂ 'ಸರ್ಜಿಕಲ್ ಸ್ಟ್ರೈಕ್'; ಏಕದಿನ ಸರಣಿ ಭಾರತದ ವಶ  Jan 28, 2019

ಆಸ್ಟ್ರೇಲಿಯಾ ವಿರುದ್ಧದ ಸರಣಿ ಜಯದ ಬಳಿಕ ಇದೀಗ ಟೀಂ ಇಂಡಿಯಾ ನ್ಯೂಜಿಲೆಂಡ್ ನೆಲದಲ್ಲೂ ತನ್ನ ವಿಜಯ ಪತಾಕೆ ಹಾರಿಸಿದ್ದು, 3ನೇ ಏಕದಿನ ಪಂದ್ಯದಲ್ಲಿ 7 ವಿಕೆಟ್ ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಏಕದಿನ ಸರಣಿಯನ್ನು ತನ್ನ ಕೈ ವಶ ಮಾಡಿಕೊಂಡಿದೆ.

Rohit Sharma, Virat kohli: 3rd Most 100 Plus Runs stands in ODIs

ಮತ್ತೆ ದಾಖಲೆ ಬರೆದ ಕೊಹ್ಲಿ-ರೋ'ಹಿಟ್'ಜೋಡಿ  Jan 28, 2019

ಆತಿಥೇಯ ನ್ಯೂಜಿಲೆಂಡ್ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಭಾರತದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೋಡಿ ಮತ್ತೊಂದು ದಾಖಲೆ ಬರೆದಿದ್ದು, ಅತೀ ಹೆಚ್ಚು ಬಾರಿ 100 ಅಧಿಕ ರನ್ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ಜಂಟಿ ಮೂರನೇ ಸ್ಥಾನಕ್ಕೇರಿದೆ.

3rd ODI: New Zealand all out for 243 runs in 49 overs. India need 244 runs to win

3ನೇ ಏಕದಿನ: ಶತಕ ವಂಚಿತ ಟೇಲರ್, ದಿಢೀರ್ ಕುಸಿದ ಕಿವೀಸ್ 243ಕ್ಕೆ ಆಲೌಟ್  Jan 28, 2019

ಆತಿಥೇಯ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭಾರತೀಯ ಬೌಲರ್ ಗಳ ಸಾಂಘಿಕ ಹೋರಾಟದಿಂದಾಗಿ ಕೇವಲ 243ರನ್ ಗಳಿಗೆ ಆಲೌಟ್ ಆಗಿದೆ.

A stunner of a catch from Hardik Pandya to dismiss the New Zealand Captain

ಕಮ್ ಬ್ಯಾಕ್ ಪಂದ್ಯದಲ್ಲಿ ಪಾಂಡ್ಯ ಹಿಡಿದ ಅದ್ಭುತ ಕ್ಯಾಚ್ ಗೆ ಕಿವೀಸ್ ನಾಯಕ ವಿಲಿಯಮ್ಸನ್ ಬಲಿ!  Jan 28, 2019

ನ್ಯೂಜಿಲೆಂಡ್ ವಿರುದ್ಧದ ಮೂರನೇ ಪಂದ್ಯದಲ್ಲೂ ಭಾರತೀಯ ಆಟಗಾರರ ಪಾರಮ್ಯ ಮುಂದುವರೆದಿದ್ದು, ಅಸಭ್ಯ ಹೇಳಿಕೆ ನೀಡಿ ನಿಷೇಧ ಶಿಕ್ಷೆಗೆ ತುತ್ತಾಗಿದ್ದ ಹಾರ್ದಿಕ್ ಪಾಂಡ್ಯಾ ಭರ್ಜರಿಯಾಗಿ ಕಮ್ ಬ್ಯಾಕ್ ಮಾಡಿದ್ದಾರೆ.

3rd ODI: New Zealand won the Toss opt to bat first Against India

3ನೇ ಏಕದಿನ ಪಂದ್ಯ: ಟಾಸ್ ಗೆದ್ದ ಕಿವೀಸ್ ಬ್ಯಾಟಿಂಗ್ ಆಯ್ಕೆ  Jan 28, 2019

ಬೇ ಓವಲ್ ನಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡದ ವಿರುದ್ಧ ಆತಿಥೇಯ ತಂಡ ನ್ಯೂಜಿಲೆಂಡ್ ಟಾಸ್ ಗೆದ್ದಿದ್ದು, ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.

Kuldeep Yadav

ಕೊಹ್ಲಿಯಂತೆ ಆಡಿದ ಪ್ರತಿ ಪಂದ್ಯದಲ್ಲೂ ದಾಖಲೆ ಬರೆಯುತ್ತಿರುವ ಕುಲದೀಪ್, ಹೊಸ ದಾಖಲೆ ಇಲ್ಲಿದೆ!  Jan 26, 2019

ನ್ಯೂಜಿಲ್ಯಾಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಯುವ ಸ್ಪಿನ್ನರ್ ಚೈನಾಮನ್ ಖ್ಯಾತಿಯ ಕುಲದೀಪ್ ಯಾದವ್ ಹೊಸದೊಂದು ದಾಖಲೆ ಬರೆದಿದ್ದಾರೆ.

2nd ODI; India won by 90 runs Against NewZealand

2ನೇ ಏಕದಿನ: 234 ರನ್ ಗಳಿಗೆ ಕಿವೀಸ್ ಆಲೌಟ್, ಭಾರತಕ್ಕೆ 90 ರನ್ ಗಳ ಭರ್ಜರಿ ಜಯ  Jan 26, 2019

ಆತಿಥೇಯ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದ್ದು, ವಿಲಿಯಮ್ಸನ್ ಪಡೆ ವಿರುದ್ಧ ಭರ್ಜರಿ 90 ರನ್ ಗಳ ಜಯ ದಾಖಲಿಸಿದೆ.

MS Dhoni stuns Umpire with an Amazing Stumping

2nd ODI: ಧೋನಿ ಮಿಂಚಿನ ಸ್ಟಂಪಿಂಗ್ ಗೆ ಅಂಪೈರ್ ಗಳೇ ಸುಸ್ತು!  Jan 26, 2019

ತಮ್ಮ ಅದ್ಭುತ ವಿಕೆಟ್ ಕೀಪಿಂಗ್ ಮೂಲಕ ದಾಖಲೆ ಬರೆದಿರುವ ಟೀಂ ಇಂಡಿಯಾ ಮಾಸ್ಟರ್ ಬ್ರೈನ್ ಎಂಎಸ್ ಧೋನಿ, ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ತಮ್ಮ ಅದ್ಭುತ ಕೈ ಚಳಕದ ಮೂಲಕ ಅಂಪೈರ್ ಗಳನ್ನೇ ಸುಸ್ತು ಹೊಡೆಸಿದ್ದಾರೆ.

2nd ODI: India finish at 324 for 4 in their 50 overs against New Zealand

2ನೇ ಏಕದಿನ: ಕಿವೀಸ್ ಬೌಲರ್ ಗಳ ಮೇಲೆ ಟೀಂ ಇಂಡಿಯಾ ಸವಾರಿ, ಗೆಲ್ಲಲು 325 ರನ್ ಗಳ ಬೃಹತ್ ಗುರಿ  Jan 26, 2019

ಆತಿಥೇಯ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನ್ಯೂಜಿಲೆಂಡ್ ತಂಡಕ್ಕೆ ಗೆಲ್ಲಲು 325 ರನ್ ಗಳ ಬೃಹತ್ ಗುರಿ ನೀಡಿದೆ.

India wins toss and opts to bat against New Zealand in 2nd ODI at Bay Oval

2ನೇ ಏಕದಿನ ಪಂದ್ಯ: ಕಿವೀಸ್ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ, ಭರ್ಜರಿ ಆರಂಭ  Jan 26, 2019

ಆತಿಥೇಯ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತ ತಂಡದ ಓಪನರ್ ಗಳಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಭರ್ಜರಿ ಆರಂಭ ಒದಗಿಸಿದ್ದಾರೆ.

Page 1 of 1 (Total: 13 Records)

    

GoTo... Page


Advertisement
Advertisement