Advertisement
ಕನ್ನಡಪ್ರಭ >> ವಿಷಯ

ಮಿಥಾಲಿ ರಾಜ್

ಸಂಗ್ರಹ ಚಿತ್ರ

2018 ಹಿನ್ನೋಟ: ಕೊಹ್ಲಿ, ಮಿಥಾಲಿ, #MeToo, ಕಣ್ಣೀರು!  Dec 29, 2018

2018ರಲ್ಲಿ ಕ್ರಿಕೆಟ್ ನಲ್ಲಿ ಯಾವುದೇ ರೀತಿಯ ಮಹತ್ತರ ಬದಲಾವಣೆಗಳು ಆಗಿಲ್ಲ. ಆದರೆ ಸ್ಯಾಂಡ್ ಪೇಪರ್, MeToo ನಂತಹ ಕೆಲ ಪ್ರಕರಣಗಳಿಂದ ಕಪ್ಪು ಚುಕ್ಕೆಗಳು ಬಿದ್ದಿವೆ.

Mithali Raj, Venkatesh Prasad

ಮಿಥಾಲಿ-ಪವಾರ್ ಕಿತ್ತಾಟ: ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡಕ್ಕೆ ಆಗ್ತಾರಾ ಕನ್ನಡಿಗ ವೆಂಕಟೇಶ್ ಪ್ರಸಾದ್?  Dec 02, 2018

ಟೀಂ ಇಂಡಿಯಾ ಮಾಜಿ ನಾಯಕಿ ಮಿಥಾಲಿ ರಾಜ್ ಹಾಗೂ ಕೋಚ್ ರಮೇಶ್ ಪವಾರ್ ನಡುವಿನ ಕಿತ್ತಾಟ ಪರಿಣಾಮ ರಮೇಶ್ ಕೋಚ್ ಸ್ಥಾನದಿಂದ ಕೆಳಗಿಳಿಯಬೇಕಾಗಿದ್ದು ಆ ಸ್ಥಾನಕ್ಕೆ...

Mithali Raj-Ramesh Powar

ಕೊನೆಗೂ ಗೆದ್ದ ಮಿಥಾಲಿ ರಾಜ್, ಹೊಸ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ!  Nov 30, 2018

ಇತ್ತೀಚೆಗಷ್ಟೇ ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ಕೋಚ್ ರಮೇಶ್ ಪವಾರ್ ವಿರುದ್ಧ ಮಾಜಿ ನಾಯಿಕ ಮಿಥಾಲಿ ರಾಜ್ ಅವರು ಸಿಡಿದೆದ್ದಿದ್ದರು. ಇದು ಟೀಂ ವುಮೆನ್ ಇಂಡಿಯಾದಲ್ಲಿ ಬಿರುಗಾಳಿ ಎದ್ದಿತ್ತು...

Mithali Raj

ನನ್ನ ಜೀವನದಲ್ಲಿಯೇ ಇದೊಂದು ಕರಾಳ ದಿನ: ಕೋಚ್ ರಮೇಶ್ ಪವಾರ್ ಆರೋಪಕ್ಕೆ ಮಿಥಾಲಿ ರಾಜ್ ಬೇಸರ  Nov 29, 2018

ನನ್ನ ಜೀವನದಲ್ಲಿಯೇ ಇದೊಂದು ಕರಾಳ ದಿನ ಎಂದು ಕೋಚ್ ರಮೇಶ್ ಪವಾರ್ ಆರೋಪಕ್ಕ ಭಾರತೀಯ ಹಿರಿಯ ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ ಅವರು ಗುರುವಾರ ಹೇಳಿದ್ದಾರೆ...

Mithali Raj ignored her role & batted for own milestones says Coach Ramesh Powar

ಮಿಥಾಲಿ ರಾಜ್ ಕೇವಲ ವೈಯುಕ್ತಿಕ ದಾಖಲೆಗಾಗಿ ಆಟವಾಡುತ್ತಾರೆ: ಕೋಚ್ ರಮೇಶ್ ಪವಾರ್ ಆರೋಪ  Nov 29, 2018

ಮಿಥಾಲಿ ರಾಜ್ ತಂಡದಲ್ಲಿ ತಮ್ಮ ಪಾತ್ರವನ್ನರಿಯದೇ ಕೇವಲ ತಮ್ಮ ವೈಯುಕ್ತಿಕ ದಾಖಲೆಗಾಗಿ ಆಡುತ್ತಾರೆ ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ರಮೇಶ್ ಪವಾರ್ ಹೇಳಿದ್ದಾರೆ.

Mithali Raj

ಡಯಾನಾ ಎಡಲ್ಜಿ ಪಕ್ಷಪಾತಿ, ಕೋಚ್ ರಮೇಶ್ ಪೋವಾರ್ ಯಿಂದ ನನಗೆ ಅವಮಾನ: ಮಿಥಾಲಿ ರಾಜ್  Nov 27, 2018

ಭಾರತ ಮಹಿಳಾ ಕ್ರಿಕೆಟ್ ತಂಡದ ಒಡಿಐ ನಾಯಕಿ ಮಿಥಾಲಿ ರಾಜ್, ಸಿಒಎ ಹಾಗೂ ಕೋಚ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

Mithali Raj, Harmanpreet Kaur meet CEO Rahul Johri, GM Saba Karim separately

ಪ್ರತ್ಯೇಕವಾಗಿ ಬಿಸಿಸಿಐ ಸಿಇಒ, ಜಿಎಂ ಭೇಟಿ ಮಾಡಿದ ಮಿಥಾಲಿ, ಹರ್ಮನ್  Nov 26, 2018

ಟಿ-20 ಮಹಿಳಾ ವಿಶ್ವಕಪ್‌ ಸೆಮಿ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಅನುಭವಿಸಿದ ಟಿ-20 ಮಹಿಳಾ ತಂಡದ ನಾಯಕಿ...

Mithali Raj Ahead Of Rohit Sharma, Virat Kohli As Highest T20I Run-Scorer In India

ಕೊಹ್ಲಿ, ರೋಹಿತ್ ಶರ್ಮಾ ದಾಖಲೆ ಧೂಳಿಪಟ ಮಾಡಿದ ಮಹಿಳಾ ಕ್ರಿಕೆಟ್ ನ 'ಸಚಿನ್' ಮಿಥಾಲಿ ರಾಜ್!  Nov 16, 2018

ಮಹಿಳಾ ಕ್ರಿಕೆಟ್ ನ ಸಚಿನ್ ಎಂದೇ ಖ್ಯಾತಿ ಗಳಿಸಿರುವ ಮಿಥಾಲಿ ರಾಜ್, ಇದೀಗ ಮತ್ತೊಂದು ಮಹತ್ವದ ಮೈಲುಗಲ್ಲು ಸಾಧಿಸಿದ್ದು, ಭಾರತದ ಕ್ರಿಕೆಟ್ ಸೆನ್ಸೇಷನ್ ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ದಾಖಲೆಯೊಂದನ್ನು ಧೂಳಿಪಟ ಮಾಡಿದ್ದಾರೆ.

Mithali Raj guides India to 7-wicket win over Pakistan in ICC Women's World T20

ಮಹಿಳಾ ಟಿ20 ವಿಶ್ವಕಪ್: ಮಿಥಾಲಿ ರಾಜ್ ಭರ್ಜರಿ ಬ್ಯಾಟಿಂಗ್, ಪಾಕ್ ವಿರುದ್ಧ ಭಾರತಕ್ಕೆ ಜಯ  Nov 12, 2018

ಮಹಿಳಾ ಟಿ20 ವಿಶ್ವಕಪ್ ಪಂದ್ಯದಲ್ಲಿ ಬದ್ಧ ವೈರಿ ಪಾಕಿಸ್ತಾನದ ವಿರುದ್ಧ ಭಾರತ 7 ವಿಕೆಟ್‌ ಗಳ ಭರ್ಜರಿ ಗೆಲುವು ಸಾಧಿಸಿದೆ.

Page 1 of 1 (Total: 9 Records)

    

GoTo... Page


Advertisement
Advertisement