Advertisement
ಕನ್ನಡಪ್ರಭ >> ವಿಷಯ

ವಿಶ್ವಕಪ್ 2019

Umpire Kumar Dharmasena Admits 'Error' in Awarding England 6 Runs in ICC World Cup Final

ಐಸಿಸಿ ವಿಶ್ವಕಪ್ ಫೈನಲ್ ವಿವಾದಾತ್ಮಕ ತೀರ್ಪು; ಕೊನೆಗೂ ಮೌನ ಮುರಿದ ಅಂಪೈರ್ ಧರ್ಮಸೇನಾ ಹೇಳಿದ್ದೇನು..?  Jul 21, 2019

ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧ ನಡೆದ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವಿವಾದಾತ್ಮಕ ತೀರ್ಪು ನೀಡಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ ಅಂಪೈರ್ ಕುಮಾರ ಧರ್ಮಸೇನಾ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ.

ಬೆಥನಿ ಲಿಲ್ಲಿ ಏಪ್ರಿಲ್-ಇಂಗ್ಲೆಂಡ್

ಈಕೆ ಇಂಗ್ಲೆಂಡ್‌ನ ಪೂನಂ ಪಾಂಡೆ; ವಿಶ್ವಕಪ್ ಚಾಂಪಿಯನ್ನರಿಗಾಗಿ ಬಿಚ್ಚಿದ್ಲು ಬಟ್ಟೆ, ವೈರಲ್!  Jul 18, 2019

ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲಿ ಟೀಂ ಇಂಡಿಯಾ ಸತತ ಗೆಲುವು ಕಾಣುತ್ತಿದ್ದಾಗ ಬಾಲಿವುಡ್ ನಟಿ ಪೂನಂ ಪಾಂಡೆ ತಮ್ಮ ಹಾಟ್ ಫೋಟೋಗಳನ್ನು ಟ್ವೀಟ್ ಮಾಡಿ ತಂಡವನ್ನು ಹುರಿದುಂಬಿಸುತ್ತಿದ್ದರು.

Shikhar Dhawan

ಬಾಟಲ್ ಕ್ಯಾಪ್ ಚಾಲೆಂಜ್: ಎಲ್ಲರೂ ಕಾಲಲ್ಲಿ ಮಾಡಿದ್ರೆ ಧವನ್ ಮಾಡಿದ್ದೇ ಬೇರೆ ರೀತಿ, ವಿಡಿಯೋ!  Jul 18, 2019

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಗಾಯಗೊಂಡು ವಿಶ್ವಕಪ್ ಟೂರ್ನಿಯಿಂದ ಹೊರಗುಳಿದ್ದಿದ್ದರು. ಇದೀಗ ಮತ್ತೊಮ್ಮೆ ವಿಭಿನ್ನ ಕಾರಣಕ್ಕೆ ಧವನ್ ಬ್ಯಾಟ್ ಹಿಡಿದಿದ್ದಾರೆ.

ಜಿಮ್ಮಿ ನಿಶಾಮ್

ಸೂಪರ್ ಓವರ್‌ನಲ್ಲಿ ನಿಶಾಮ್‌ ಸಿಕ್ಸರ್ ನೋಡಿ ಉದ್ವೇಗಕ್ಕೊಳಗಾಗಿದ್ದ ಬಾಲ್ಯದ ಕೋಚ್ ಸಾವು!  Jul 18, 2019

ನ್ಯೂಜಿಲೆಂಡ್‌ ತಂಡದ ಜಿಮ್ಮಿ ನಿಶಾಮ್‌ ಅವರ ಶಾಲೆಯ ಶಿಕ್ಷಕ ಹಾಗೂ ಕೋಚ್‌ ಡೇವಿಡ್‌ ಜೇಮ್ಸ್ ಗೊರ್ಡನ್‌ ಅವರು ಐಸಿಸಿ ವಿಶ್ವಕಪ್‌ ಫೈನಲ್‌ ಬಳಿಕ ಕೊನೆಯುಸಿರೆಳೆದಿದ್ದಾರೆ.

You had a great World Cup: Sachin Tendulkar told Kane Williamson after final loss

ನ್ಯೂಜಿಲೆಂಡ್‌ ಪಾಲಿಗೆ ಇದು ಅದ್ಭುತ ವಿಶ್ವಕಪ್‌: ವಿಲಿಯಮ್ಸನ್‌ ಗೆ ಸಚಿನ್‌ ಕಿವಿಮಾತು  Jul 18, 2019

ನೀವು ತೋರಿದ ಪ್ರದರ್ಶನ ಎಲ್ಲರ ಶ್ಲಾಘನೆಗೆ ಒಳಗಾಗಿದೆ. ನಿಮ್ಮ ಪಾಲಿಗೆ ಅದ್ಭುತ ವಿಶ್ವಕಪ್‌ ಇದಾಗಿದೆ ಎಂದು ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರು ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ ಅವರನ್ನು ಕೊಂಡಾಡಿದ್ದಾರೆ.

Ben Stokes

ಇಂಗ್ಲೆಂಡ್ ವಿಶ್ವ ಚಾಂಪಿಯನ್: ಅಂಪೈರ್ ಬಳಿ ಓವರ್ ಥ್ರೋ ರನ್ ಬೇಡ ಅಂತ ಬೆನ್ ಸ್ಟೋಕ್ಸ್ ಕೇಳಿಕೊಂಡಿದ್ರು, ತಪ್ಪು ಯಾರದು?  Jul 18, 2019

ವಿಶ್ವಕಪ್ ಫೈನಲ್ ಪಂದ್ಯದ ಓವರ್ ಥ್ರೋ ಸದ್ಯ ಕ್ರಿಕೆಟ್ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದು ವಿಶ್ವಕಪ್ ಗೆಲ್ಲಿಸಿ ಇಂಗ್ಲೆಂಡ್ ತಂಡಕ್ಕೆ ಹೀರೋ ಆಗಿರುವ ಬೆನ್ ಸ್ಟೋಕ್ಸ್ ಓವರ್ ಥ್ರೋ ರನ್ ಬೇಡ ಎಂದು ಅಂಪೈರ್...

Virender Sehwag calls World Cup final a tie, Michael Vaughan responds

ಇಂಗ್ಲೆಂಡ್-ನ್ಯೂಜಿಲೆಂಡ್ ನಡುವಣ ವಿಶ್ವಕಪ್ ಫೈನಲ್ ಪಂದ್ಯ 'ಟೈ ಎಂದ ವೀರೂಗೆ ಮೈಕಲ್ ವಾನ್ ಹೇಳಿದ್ದೇನು?  Jul 17, 2019

ಕ್ರಿಕೆಟ್ ಇತಿಹಾಸದಲ್ಲೇ ಎರಡು ಬಾರಿ ಟೈ ಕಂಡ ಐಸಿಸಿ ವಿಶ್ವಕಪ್ 2019 ಫೈನಲ್ ಪಂದ್ಯ ಟೈ ಎಂದು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದು, ಇದಕ್ಕೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ICC Finally Respond to Cricket World Cup Final Controversy, Talk About On-Field Umpire’s Decision

ವಿಶ್ವಕಪ್ ಫೈನಲ್ ಓವರ್ ಥ್ರೋ ವಿವಾದ: ಕೊನೆಗೂ ಮೌನ ಮುರಿದ ಐಸಿಸಿ ಹೇಳಿದ್ದೇನು ಗೊತ್ತಾ?  Jul 17, 2019

ತೀವ್ರ ಚರ್ಚೆಗೆ ಗ್ರಾಸವಾಗಿರುವ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದ ಓವರ್ ಥ್ರೋ ವಿವಾದಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಐಸಿಸಿ ಪ್ರತಿಕ್ರಿಯೆ ನೀಡಿದೆ.

ಅಮಿತಾಬ್ ಬಚ್ಚನ್

ವಿಶ್ವಕಪ್ ನಲ್ಲಿ ಇಂಗ್ಲೆಂಡ್ ಗೆ ಗೆಲುವು: 2,000 ರು. ಉದಾಹರಣೆಯೊಂದಿಗೆ ಐಸಿಸಿಯನ್ನು ಕುಟುಕಿದ ಬಿಗ್ ಬಿ  Jul 16, 2019

ಐಸಿಸಿ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ಗೆದ್ದ ರೀತಿ ಹಾಗೂ ಐಸಿಸ್ಯ ಬೌಂಡರಿ ನಿಯಮಗಳ ಕುರಿತಂತೆ ಇದಾಗಲೇ ಕ್ರಿಕೆಟ್ ಲೋಕದ ದಿಗ್ಗಜರು ಅಸಮಾಧಾನ ವ್ಯಕ್ತಪಡಿಸಿರುವುದು ತಿಳಿದಿದೆ.

ICC Cricket World Cup 2019: Prize Money of Participating Teams in INR

ಐಸಿಸಿ ವಿಶ್ವಕಪ್ 2019: ಟೂರ್ನಿಯಲ್ಲಿ ಪಾಲ್ಗೊಂಡ ಯಾವ ತಂಡಕ್ಕೆ ಎಷ್ಟು ಹಣ ಗೊತ್ತಾ?  Jul 16, 2019

ಐಸಿಸಿ ವಿಶ್ವಕಪ್ ಮುಕ್ತಾಯವಾಗಿದ್ದು, ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಎಲ್ಲ 10 ತಂಡಗಳೂ ತಮ್ಮ ತಮ್ಮ ಮುಂದಿನ ಕ್ರಿಕೆಟ್ ಸರಣಿಗಾಗಿ ತವರಿನತ್ತ ಮುಖ ಮಾಡಿವೆ. ಆದರೆ ಟೂರ್ನಿಯಲ್ಲಿ ಪಾಲ್ಗೊಂಡ ತಂಡಗಳು ಎಷ್ಟೆಷ್ಟು ಹಣ ಪಡೆದವು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

According to ICC Rules, New Zealand Should declared as Champion

ಐಸಿಸಿ ನಿಯಮಗಳ ಪ್ರಕಾರವೇ ನ್ಯೂಜಿಲೆಂಡ್ 'ಚಾಂಪಿಯನ್', ಆದರೆ....!  Jul 16, 2019

ಹಾಲಿ ವಿಶ್ವಕಪ್ ಟೂರ್ನಿ ಮುಕ್ತಾಯವಾಗಿ ಮೂರು ದಿನಗಳೇ ಕಳೆದರೂ, ಆ ಫೈನಲ್ ಪಂದ್ಯದ ಕುರಿತ ಚರ್ಚೆ ಮಾತ್ರ ಇನ್ನೂ ಚಾಲ್ತಿಯಲ್ಲಿದೆ. ಇದಕ್ಕೆ ಕಾರಣ ಒಂದು ವಿವಾದಿತ ಓವರ್ ಥ್ರೋ..

I was ‘overjoyed’ for Ben, but still is a New Zealand supporter: Stokes Sr

ಮಗ ಬೆನ್ ಸ್ಟೋಕ್ಸ್ ಪ್ರದರ್ಶನದಿಂದ ಖುಷಿಯಾಗಿದೆ, ಆದರೆ ನನ್ನ ಬೆಂಬಲ ನ್ಯೂಜಿಲೆಂಡ್ ಗೆ ಮಾತ್ರ: ಗೆರಾರ್ಡ್ ಸ್ಟೋಕ್ಸ್!  Jul 16, 2019

ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಸಾಹಸದಿಂದ ಇಂಗ್ಲೆಂಡ್ ವಿಶ್ವಕಪ್ ಜಯಿಸಿದರೂ, ಬೆನ್ ಸ್ಟೋಕ್ಸ್ ತಂದೆ ಮಾತ್ರ ತಮ್ಮ ಬೆಂಬಲವೇನಿದ್ದರೂ ನ್ಯೂಜಿಲೆಂಡ್ ಗೆ ಮಾತ್ರ ಎನ್ನುತ್ತಿದ್ದಾರೆ.

'Ridiculous rule!' Cricketers fume at ICC over boundary count deciding World Cup winner

'ಅತ್ಯಂತ ಕ್ರೂರ'..!, ಬೌಂಡರಿ ಲೆಕ್ಕಾಚಾರದಲ್ಲಿ ವಿಶ್ವಕಪ್ ವಿಜೇತರ ಘೋಷಣೆಗೆ ಮಾಜಿ ಕ್ರಿಕೆಟಿಗರ ಆಕ್ರೋಶ!  Jul 16, 2019

ವಿಶ್ವಕಪ್ ಫೈನಲ್ ನ ಸೂಪರ್ ಓವರ್ ಸಹ ಟೈ ಆದರೂ, ಹೆಚ್ಚು ಬೌಂಡರಿ ಬಾರಿಸಿದ ಲೆಕ್ಕಾಚಾರದಲ್ಲಿ ಇಂಗ್ಲೆಂಡ್ ತಂಡವನ್ನು ವಿಜೇತ ಎಂದು ಘೋಷಣೆ ಮಾಡಿದ್ದನ್ನು, ಮಾಜಿ ಕ್ರಿಕೆಟ್ ಆಟಗಾರರು ತೀವ್ರವಾಗಿ ವಿರೋಧಿಸಿದ್ದಾರೆ.

ICC World Cup 2019: I Will be Apologising For Rest of my Life says Ben Stokes on Overthrows Drama

ನನ್ನ ಜೀವನದುದ್ದಕ್ಕೂ ವಿಲಿಯಮ್ಸನ್ ಬಳಿ ಕ್ಷಮೆ ಯಾಚಿಸುತ್ತೇನೆ: ವಿಶ್ವಕಪ್ ಫೈನಲ್ ಹೀರೋ ಬೆನ್ ಸ್ಟೋಕ್ಸ್!  Jul 16, 2019

ನನ್ನ ಜೀವನದುದ್ದಕ್ಕೂ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಬಳಿ ಕ್ಷಮೆ ಕೋರುತ್ತೇನೆ ಎಂದು ಇಂಗ್ಲೆಂಡ್ ತಂಡದ ವಿಶ್ವಕಪ್ ಫೈನಲ್ ಹೀರೋ ಬೆನ್ ಸ್ಟೋಕ್ಸ್ ಹೇಳಿದ್ದಾರೆ.

Rohit Sharma, Jasprit Bumrah only Indians in ICC World Cup XI, Champions England dominate

ಐಸಿಸಿ ಕನಸಿನ ವಿಶ್ವಕಪ್ ತಂಡ ಪ್ರಕಟ: ರೋಹಿತ್, ಬುಮ್ರಾಗೆ ಸ್ಥಾನ, ಆದರೆ ವಿಶ್ವದ ನಂಬರ್ ಬ್ಯಾಟ್ಸ್ ಮನ್ ಗೇ ಸ್ಥಾನವಿಲ್ಲ!  Jul 16, 2019

ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಐಸಿಸಿ ತನ್ನ ಕನಸಿನ ಕ್ರಿಕೆಟ್ ತಂಡವನ್ನು ಪ್ರಕಟಿಸಿದ್ದು, ತಂಡದಲ್ಲಿ ಭಾರತದ ಇಬ್ಬರು ಆಟಗಾರರು ಸ್ಥಾನಗಳಿಸಿದ್ದಾರೆ.

Jimmy Neesham

ಕ್ರೀಡೆಗಿಂತ ಬೇಕರಿ ಕೆಲಸ ಉತ್ತಮ: ವಿಶ್ವಕಪ್ ಪರಾಜಿತ ನ್ಯೂಜಿಲ್ಯಾಂಡ್ ಕ್ರಿಕೆಟಿಗನ ನೋವಿನ ಮಾತು!  Jul 15, 2019

ಮಕ್ಕಳೆ ಕ್ರೀಡೆಗಿಂತ ಬೇಕರಿ ಕೆಲಸವನ್ನು ಆಯ್ದುಕೊಳ್ಳಿ ಎಂದು ವಿಶ್ವಕಪ್ ಪರಾಜಿತ ನ್ಯೂಜಿಲ್ಯಾಂಡ್ ತಂಡದ ಕ್ರಿಕೆಟಿಗ ಜಿಮ್ಮಿ ನಿಶಾಮ್ ನೋವಿನಿಂದ ಹೇಳಿದ್ದಾರೆ.

ಸೈಮನ್ ಟಫೆಲ್

ವಿಶ್ವಕಪ್ ಫೈನಲ್: ಅಂಪೈರ್ ಕೆಟ್ಟ ತೀರ್ಪಿಗೆ ಕಿಡಿಕಾರಿದ ಮಾಜಿ ಅಂಪೈರ್ ಸೈಮನ್ ಟಫೆಲ್, ಈ ವಿಡಿಯೋದಲ್ಲಿ ಏನಿದೆ?  Jul 15, 2019

2019ರ ವಿಶ್ವಕಪ್ ಟೂರ್ನಿ ಸಾಕಷ್ಟು ವಿವಾದಗಳಿಗೆ ಕಾರಣವಾಗಿತ್ತು. ಇದರಲ್ಲಿ ಪ್ರಮುಖವಾಗಿ ಕಳಪೆ ಅಂಪೈರಿಂಗ್ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇನ್ನು ಫೈನಲ್...

collective Photo

ಕೀವಿಸ್ ವಿರೋಚಿತ ಹೋರಾಟಕ್ಕೆ ಸಿಗದ ಮನ್ನಣೆ,'ಬೌಂಡರಿ ನಿಯಮ'ಟೀಕಿಸಿದ ರೋಹಿತ್, ಯುವಿ  Jul 15, 2019

ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಕಿವೀಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಹೆಚ್ಚು ಬೌಂಡರಿ ಆಧಾರದ ಮೇಲೆ ಚೊಚ್ಚಲ ಬಾರಿಗೆ ಇಂಗ್ಲೆಂಡ್ ವಿಶ್ವಕಪ್ ಮುಡಿಗೇರಿಸಿಕೊಂಡಿದೆ.

Collective photo

ವಿಶ್ವ ಚಾಂಪಿಯನ್ ಇಂಗ್ಲೆಂಡ್ ಥ್ರಿಲ್ಲಿಂಗ್, ಉಲ್ಲಾಸ, ಸಂಭ್ರಮಕ್ಕೆ ಕಾರಣವಾದ 'ರನೌಟ್' - ವಿಡಿಯೋ  Jul 15, 2019

ಸೂಪರ್ ಓವರ್ ನಲ್ಲಿ ನ್ಯೂಜಿಲೆಂಡ್ ಬ್ಯಾಟಿಂಗ್ ನ ಕೊನೆ ಎಸೆತದಲ್ಲಿ ಮಾರ್ಟಿನ್ ಗುಪ್ಟಿಲ್ ರನೌಟ್ ಆಗಿದ್ದೇ ತಡ ಇಂಗ್ಲೆಂಡ್ ತಂಡದಲ್ಲಿ ಸಂಭ್ರಮ ಮುಗಿಲು ಮುಟ್ಟಿತು

ಸಂಗ್ರಹ ಚಿತ್ರ

ವಿಶ್ವಕಪ್ ಫೈನಲ್ ಪಂದ್ಯಕ್ಕೆ ಚೆಂಡು ಬಂದಿದ್ದು ಎಲ್ಲಿಂದ ಗೊತ್ತ? ಈ ವಿಡಿಯೋ ನೋಡಿ, ಮೈ ಜುಮ್ ಅನ್ನುತ್ತೆ!  Jul 14, 2019

ಟೂರ್ನಿಗಳು ರಸವತ್ತಾಗಿರಬೇಕೆಂದರೆ ಕೆಲವೊಂದು ವಿಸ್ಮಯಗಳನ್ನು ಮಾಡುತ್ತಿರಬೇಕಾಗುತ್ತದೆ. ಅಂತೆಯೇ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಚೆಂಡು ಆಗಸದಿಂದ ಬಂದಿರುವ ವಿಡಿಯೋ ಸದ್ಯ ವೈರಲ್ ಆಗಿದೆ.

Page 1 of 5 (Total: 100 Records)

    

GoTo... Page


Advertisement
Advertisement