Advertisement
ಕನ್ನಡಪ್ರಭ >> ವಿಷಯ

ಶಿವರಾಜ್ ಕುಮಾರ್

Upendra, Shivarajkumar

ಸ್ಯಾಂಡಲ್ ವುಡ್ ನ ಬೆಸ್ಟ್ ಫ್ರೆಂಡ್ಸ್ ಶಿವಣ್ಣ-ಉಪ್ಪಿ ಗಲ್ಲಾ ಪೆಟ್ಟಿಗೆಯಲ್ಲಿ ಫೈಟ್?  May 21, 2019

ಇಬ್ಬರು ಪ್ರಮುಖ ಸ್ಟಾರ್ ನಟರ ಚಿತ್ರಗಳು ಒಂದೇ ದಿನ ಬಿಡುಗಡೆಯಾದರೆ ಬಾಕ್ಸ್ ಆಫೀಸ್ ನಲ್ಲಿ ಘರ್ಷಣೆಗಳಾಗುವುದು ಸಾಮಾನ್ಯ. ಆಗಸ್ಟ್ ವೇಳೆಗೆ ದರ್ಶನ್, ನಿಖಿಲ್ ಅಭಿನಯದ ಅದ್ದೂರಿ ಚಿತ್ರ "ಕುರುಕ್ಷೇತ್ರ"....

33rd Anniversary Of Hatric Hero Shivarajkumar And Geetha Shivarajkumar

ಹ್ಯಾಟ್ರಿಕ್ ಹೀರೋಗೆ ಡಬಲ್ ಖುಷಿಯ ದಿನ: 33ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಶಿವಣ್ಣ ಫ್ಯಾಮಿಲಿ!  May 19, 2019

ಹ್ಯಾಟ್ರಿಕ್ ಹೋರೋ ಶಿವರಾಜ್ ಕುಮಾರ್ ಅವರಿಗಿಂದು ಡಬಲ್ ಖುಷಿ. ಕನ್ನಡ ಖ್ಯಾತ ನಟ ವರನಟ ಡಾ. ರಾಜ್ ಪುತ್ರ ಶಿವರಾಜ್ ಕುಮಾರ್ ಇಂದು 33ನೇ ವಿವಾಹ ವಾರ್ಷಿಕೋತ್ಸವ ಸಂಭ್ರವನ್ನಾಚರಿಸುತ್ತಿದ್ದಾರೆ.

In a first, dubbed film Viswasam to be remade

ಇದೇ ಮೊದಲು: ಈಗಾಗಲೇ ಡಬ್ ಆದ ಚಿತ್ರ ಕನ್ನಡಕ್ಕೆ ರೀಮೇಕ್!  May 06, 2019

ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ನ ಚಿತ್ರ ನಿರ್ಮಾಪಕರು ಡಬ್ ಆಗಿರುವ ಸಿನಿಮಾವೊಂದನ್ನು ರಿಮೇಕ್ ಮಾಡಲು ಚಿಂತನೆ ನಡೆಸಿದ್ದಾರೆ.

Shivarajkumar-starrer 'Rustum' eyes May-end release

ಮೇ ಅಂತ್ಯದೊಳಗೆ 'ರುಸ್ತುಂ' ಬಿಡುಗಡೆಗೆ ಸಿದ್ಧತೆ  Apr 15, 2019

ಡಾ.ಶಿವರಾಜ್ ಕುಮಾರ್, ವಿವೇಕ್ ಒಬೆರಾಯ್ ನಟಿಸಿರುವ ಬಹು ನಿರೀಕ್ಷಿತ ಚಿತ್ರ 'ರುಸ್ತುಂ' ಮೇ ಅಂತ್ಯದೊಳಗೆ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿಕೊಂಡಿದೆ.

Geetha Shivarajkumar

ಬಂಗಾರಪ್ಪ ಹಾದಿಯಲ್ಲಿ ಮಧು ಸಾಗುತ್ತಿದ್ದಾನೆ: ತಮ್ಮನ ಪರ ಪ್ರಚಾರದಲ್ಲಿ ಗೀತಾ ಶಿವರಾಜ್ ಕುಮಾರ್ ಹೇಳಿಕೆ  Apr 09, 2019

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಜೆಡಿಎಸ್‍ನ ಮಧು ಬಂಗಾರಪ್ಪ ಪರವಾಗಿ ಅವರ ಸಹೋದರಿ ಗೀತಾ ಶಿವರಾಜ್ ಕುಮಾರ್ ಪ್ರಚಾರ ...

ShivarajKumar, Sudeep

ವರಮಹಾಲಕ್ಷ್ಮಿ ಹಬ್ಬಕ್ಕೆ ಶಿವರಾಜ್ ಕುಮಾರ್ vs ಸುದೀಪ್ ಬಾಕ್ಸ್ ಆಫೀಸ್ ಫೈಟ್!  Apr 08, 2019

ಪಿ. ವಾಸು ನಿರ್ದೇಶನದ ಸೆಂಚುರಿ ಸ್ಟಾರ್ ಅಭಿಯನದ ಆನಂದ್ ಮತ್ತು ಕೃಷ್ಣ ನಿರ್ದೇಶನದ ಸುದೀಪ್ ಅಭಿಯನದ ಪೈಲ್ವಾನ್ ಎರಡು ಚಿತ್ರಗಳು ಆಗಸ್ಟ್ 9 ರಂದು ಅಂದರೆ ವರಮಹಾಲಕ್ಷ್ಮಿ ಹಬ್ಬದಂದು ತೆರೆ ಮೇಲೆ ಬರುತ್ತಿವೆ.

Kannada actor Shivarajkumar in 'Kavacha'.

Kannada actor Shivarajkumar in 'Kavacha'.

'ಕವಚ' ಒಂದು ಉತ್ತಮ ಸಂದೇಶ ಹೊಂದಿರುವ ಭಾವನಾತ್ಮಕ ಚಿತ್ರ: ಶಿವರಾಜ್ ಕುಮಾರ್  Apr 04, 2019

ಶಿವರಾಜ್ ಕುಮಾರ್ ಅಭಿನಯದ ಕವಚ ಚಿತ್ರ ನಾಳೆ ಬಿಡುಗಡೆಯಾಗುತ್ತಿದೆ. ಇಲ್ಲಿ ದೃಷ್ಟಿ ವಿಕಲಚೇತನ ಪಾತ್ರವನ್ನು ...

A till from Shivarajkumar-starrer 'Kavacha'.

ದೃಷ್ಟಿ ವಿಶೇಷಚೇತನ ಪಾತ್ರದಲ್ಲಿ ಶಿವಣ್ಣನನ್ನು ತೋರಿಸುವುದು ಜವಾಬ್ದಾರಿಯ ಕೆಲಸವಾಗಿತ್ತು: ಜಿವಿಆರ್ ವಾಸು  Apr 03, 2019

ಚೊಚ್ಚಲ ನಿರ್ದೇಶಕ ಜಿವಿಆರ್ ವಾಸು ಅವರಿಗೆ ತಮ್ಮ ಮೊದಲ ಚಿತ್ರದಲ್ಲಿಯೇ ಶಿವರಾಜ್ ಕುಮಾರ್ ರಂತಹ ನಟರಿಗೆ ...

Shivarajkumar and Bhavana

ಮೈ ನೇಮ್ ಇಸ್ ಅಂಜಿ ಸಿನಿಮಾದಲ್ಲಿ ಶಿವಣ್ಣನಿಗೆ ಭಾವನಾ ಜೋಡಿ!  Mar 26, 2019

ಮೈ ನೇಮ್ ಇಸ್ ಅಂಜಿ ಸಿನಿಮಾದಲ್ಲಿ ಹಲವು ದಾಖಲೆಗಳು ಸೃಷ್ಟಿಯಾಗಿವೆ, ಶಿವರಾಜ್ ಕುಮಾರ್ ಮತ್ತು ಹರ್ಷ ಕಾಂಬಿನೇಷನ್ ನ ಮೂರನೇ ಸಿನಿಮಾ ಇದಾಗಿದೆ..,.

Actor Shivarajkumar

ರಾಜಕೀಯಕ್ಕೆ ಹೋಗಲು ತುಂಬಾ ಬುದ್ಧಿ ಬೇಕು, ನಾನು ಅಷ್ಟು ಬುದ್ಧಿವಂತನಲ್ಲ: ಶಿವರಾಜ್ ಕುಮಾರ್  Mar 25, 2019

ಕನ್ನಡ ಚಿತ್ರರಂಗದ ದಂತಕಥೆ ಡಾ. ರಾಜ್​ಕುಮಾರ್​ ಕುಟುಂಬ ಆರಂಭದಿಂದಲೂ ರಾಜಕಾರಣದಿಂದ ...

Shraddha Srinath and Shivarajkumar

ರುಸ್ತುಂ ಸಿನಿಮಾಗಾಗಿ ರೋಮ್ಯಾಂಟಿಕ್ ಸಾಂಗ್ ನಲ್ಲಿ ಶಿವರಾಜ್ ಕುಮಾರ್ ಮತ್ತು ಶ್ರದ್ಧಾ ಶ್ರೀನಾಥ್ ಡ್ಯಾನ್ಸ್  Mar 11, 2019

ರುಸ್ತುಂ ಸಿನಿಮಾಗಾಗಿ ನಟ ಶಿವರಾಜ್ ಕುಮಾರ್ ರೊಮ್ಯಾಂಟಿಕ್ ಸಾಂಗ್ ಗೆ ಹೆಜ್ಜೆ ಹಾಕುವ ಮೂಲಕ ಶೂಟಿಂಗ್ ಪೂರ್ಣಗೊಲಿಸಲು ಮುಂದಾಗಿದ್ದಾರೆ, ಸ್ಟಂಟ್ ಮಾಸ್ಟರ್ ರವಿ ವರ್ಮಾ ..

Shivarajkumar and   Harsha

'ಮೈ ನೇಮ್ ಈಸ್ ಅಂಜಿ'ಗಾಗಿ ಮತ್ತೆ ಒಂದಾಯ್ತು ಶಿವಣ್ಣ-ಹರ್ಷ ಜೋಡಿ!  Mar 05, 2019

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಹರ್ಷ ಮತ್ತೆ ಒಂದಾಗುತ್ತಿದ್ದಾರೆ. ಈ ಹಿಂದೆ "ಭಜರಂಗಿ", "ವಜ್ರಕಾಯ" ಚಿತ್ರಗಳನ್ನು ನೀಡಿದ್ದ ಈ ಜೋಡಿ ಈಗ "ಮೈ ನೇಮ್ ಈಸ್ ಅಂಜಿ"....

Shivarajkumar

ಸಿನಿಮಾ ರಂಗಕ್ಕೆ ಬಂದು 33 ವರ್ಷ: 125ನೇ ಚಿತ್ರ ಘೋಷಿಸಿದ ನಟ ಶಿವರಾಜ್ ಕುಮಾರ್!  Feb 20, 2019

1986 ರಿಂದ 2019ರ ವರೆಗೂ ಸುಮಾರು 33 ವರ್ಷಗಳ ಕನ್ನಡ ಚಿತ್ರರಂಗದಲ್ಲಿ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್, ಯಶಸ್ವಿ ಪ್ರಯಾಣ ನಡೆಸಿಕೊಂಡು ಬಂದಿದ್ದಾರೆ.

ShivarajKumar

ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳ ಕ್ರಿಯಾ ಸಮಾಧಿ ದರ್ಶನ ಪಡೆದ ಶಿವಣ್ಣ  Feb 11, 2019

ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಇಂದು ಸಿದ್ದಗಂಗಾ ಮಠಕ್ಕೆ ತೆರಳಿ ಡಾ. ಶಿವಕುಮಾರ ಶ್ರೀಗಳ ಕ್ರೀಯಾ ಸಮಾಧಿ ದರ್ಶನ ಪಡೆದರು. ಪೂಜೆ ಸಲ್ಲಿಸಿ ಕ್ರೀಯಾ ಸಮಾಧಿ ಮುಂದೆ ಕುಳಿತು ಪ್ರಾರ್ಥನೆ ಸಲ್ಲಿಸಿದ್ದಾರೆ.

Page 1 of 1 (Total: 14 Records)

    

GoTo... Page


Advertisement
Advertisement