Advertisement
ಕನ್ನಡಪ್ರಭ >> ವಿಷಯ

ಸಾಲ

India's debt up 50 percent to Rs 82 lakh crore in Modi era

ಮೋದಿ ಸರ್ಕಾರದಲ್ಲಿ ದೇಶದ ಸಾಲದ ಮೊತ್ತ ಶೇ. 50ರಷ್ಟು ಹೆಚ್ಚಳ, ಸಾಲ ಎಷ್ಟು ಕೋಟಿ ಗೊತ್ತಾ?  Jan 21, 2019

ಕಳೆದ ನಾಲ್ಕೂವರೆ ವರ್ಷಗಳಲ್ಲಿ ದೇಶದಲ್ಲಿ ಆಡಳಿತ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಅವಧಿಯಲ್ಲಿ ದೇಶದ ಸಾಲದ ಮೊತ್ತದಲ್ಲಿ ಶೇ.51ರಷ್ಟು ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

CM H D Kumaraswamy distributed farmers identity card in Organic and millet fair

ರೈತರ ಸಮಸ್ಯೆಗೆ ಸಾಲ ಮನ್ನಾ ಶಾಶ್ವತ ಪರಿಹಾರವಲ್ಲ: ಸಿಎಂ ಕುಮಾರಸ್ವಾಮಿ  Jan 19, 2019

ರೈತರ ಸಂಕಷ್ಟಗಳನ್ನು ಬಗೆಹರಿಸಲು ಸಾಲಮನ್ನಾ ಶಾಶ್ವತ ಪರಿಹಾರವಲ್ಲ ಎಂದು ಮುಖ್ಯಮಂತ್ರಿ ...

Mission Shakti Odisha: CM Naveen Patnaik announces interest-free loans for women self-help groups

ಮಹಿಳಾ ಸ್ವಸಹಾಯ ಸಂಘಗಳಿಗೆ ಬಡ್ಡಿರಹಿತ ಸಾಲ ಘೋಷಿಸಿದ ಒಡಿಶಾ ಸಿಎಂ  Jan 05, 2019

ಮಹಿಳಾ ಸ್ವ ಸಹಾಯ ಸಂಘಗಳಿಗೆ ಮೂರು ಲಕ್ಷ ರುಪಾಯಿವರೆಗೆ ಬಡ್ಡಿ ರಹಿತ ಸಾಲ ನೀಡುವುದಾಗಿ ಒಡಿಶಾ ಮುಖ್ಯಮಂತ್ರಿ...

Farm loan waivers a quick-fix, may have adverse impact: RBI warns Modi govt

ರೈತರ ಸಾಲ ಮನ್ನಾಗೆ ಕಡಿವಾಣ ಹಾಕಿ ಇಲ್ಲ, ಭವಿಷ್ಯದಲ್ಲಿ ವ್ಯತಿರಿಕ್ತ ಪರಿಣಾಮ: ಕೇಂದ್ರಕ್ಕೆ ಆರ್ ಬಿಐ ಎಚ್ಚರಿಕೆ  Dec 31, 2018

ರಾಜ್ಯಸರ್ಕಾರಗಳ ಸಾಲಮನ್ನಾ ನಿರ್ಧಾರದಿಂದ ಭವಿಷ್ಯದಲ್ಲಿ ಬ್ಯಾಂಕ್ ಗಳ ಕೃಷಿ ಸಾಲ ವಿತರಣೆ ಸಾಮರ್ಥ್ಯಕ್ಕೆ ದೊಡ್ಡ ಪೆಟ್ಟು ಬೀಳುವ ಸಾಧ್ಯತೆ ಇದೆ ಎಂದು ಆರ್ ಬಿಐ ಎಚ್ಚರಿಕೆ ನೀಡಿದೆ.

PM Modi remarks on Karnataka Farmers Loan Waiver scheme is unfortunate:CM Kumaraswamy

ರೈತರ ಸಾಲಮನ್ನಾ ಯೋಜನೆ ಕುರಿತು ಪ್ರಧಾನಿ ಮೋದಿ ಹೇಳಿಕೆ ದುರದೃಷ್ಟಕರ: ಸಿಎಂ ಕುಮಾರಸ್ವಾಮಿ  Dec 30, 2018

ರಾಜ್ಯದ ರೈತರ ಸಾಲಮನ್ನಾ ಯೋಜನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆ ಸರಿ ಇಲ್ಲ...

Narendra Modi

ಸಾಲಮನ್ನಾ ಎಂಬುದು ರೈತರ ಮೇಲಿನ ಅಪಹಾಸ್ಯ: ನರೇಂದ್ರ ಮೋದಿ  Dec 29, 2018

ರಾಜ್ಯ ಸಮ್ಮಿಶ್ರ ಸರ್ಕಾರದ ಸಾಲಮನ್ನಾ ವಿಷಯ ರೈತರ ಮೇಲಿನ ಕೆಟ್ಟ ಅಪಹಾಸ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.....

Kumaraswamy

ನನ್ನ ಮಗನ ಮೇಲಾಣೆ ರೈತರ ಸಾಲಮನ್ನಾ ಮಾಡುತ್ತೇನೆ: ಸಿಎಂ ಕುಮಾರಸ್ವಾಮಿ  Dec 29, 2018

ನನ್ನ ಮೇಲೆ ಯಾವುದೇ ರೀತಿಯ ಅನುಮಾನ ಪಡಬೇಡಿ. ಅಪನಂಬಿಕೆಯನ್ನೂ ಇಡಬೇಡಿ. ಇರುವ ಒಬ್ಬ ಮಗನ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ರೈತರ ಸಾಲ ಮನ್ನಾ ಮಾಡುತ್ತೇನೆಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರು...

PM Modi

ಕಾಂಗ್ರೆಸ್ ಸಾಲ ಮನ್ನಾಕ್ಕೆ ಪ್ರತಿತಂತ್ರ ರೂಪಿಸಿದ ಪ್ರಧಾನಿ ಮೋದಿ: ಶೀಘ್ರದಲ್ಲೇ ರೈತ ಪರ ದೊಡ್ಡ ಘೋಷಣೆ ಸಾಧ್ಯತೆ  Dec 28, 2018

ಲೋಕಸಭಾ ಚುನಾವಣೆ 2019 ಹತ್ತಿರ ಬರುತ್ತಿದ್ದು, ಈ ಹಿನ್ನಲೆಯಲ್ಲಿ ಚುನಾವಣೆಗೆ ರೈತರ ಸಮಸ್ಯೆಗಳನ್ನು ಕಾಂಗ್ರೆಸ್ ತನ್ನ ಪ್ರಮುಖ ಚುನಾವಣಾ ವಿಷಯವಾಗಿ ಮಾಡಿಕೊಳ್ಳುವುದು ಬಹುತೇಕ...

Maramma Temple

ಕಳಂಕಿತ ಇಮ್ಮಡಿ ಮಹದೇವ ಸ್ವಾಮಿಯನ್ನು ಸಾಲೂರು ಮಠದಿಂದ ದೂರ ಇಡಲು ನಿರ್ಧಾರ!  Dec 27, 2018

ಸುಳ್ವಾಡಿ ದೇವಾಲಯ ವಿಷ ಪ್ರಸಾದ ದುರಂತದ ನಂತರ, ಬೆಡಗಮಾಪನಾ ಕಲ್ಯಾಣ ಸಮಿತಿ, ಸಾಲೂರು ಮಠದಿಂದ ಇಮ್ಮಡಿ ಮಹದೇವ ಸ್ವಾಮಿಯನ್ನು ...

Tomato Egg Masala

ಟೊಮೆಟೋ ಎಗ್ ಮಸಾಲಾ  Dec 21, 2018

ರುಚಿಕರವಾದ ಟೊಮೆಟೋ ಎಗ್ ಮಸಾಲಾ ಮಾಡುವ ವಿಧಾನ...

CM Kumaraswamy

ಫೆಬ್ರವರಿಯಲ್ಲಿ ರಾಜ್ಯ ಬಜೆಟ್ ಮಂಡನೆ: ಸಿಎಂ ಕುಮಾರಸ್ವಾಮಿ  Dec 21, 2018

ಫೆಬ್ರವರಿ ಮಧ್ಯಂತರ ಅವಧಿಯಲ್ಲಿ ರಾಜ್ಯ ಬಜೆಟ್ ಮಂಡನೆ ಮಾಡುತ್ತೇನೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಗುರುವಾರ ಹೇಳಿದ್ದಾರೆ...

Congress president Rahul Gandhi

'ಇಟ್ಸ್ ಡನ್': ರಾಜಸ್ಥಾನ ರೈತರ ಸಾಲ ಮನ್ನಾ ಕುರಿತು ರಾಹುಲ್ ಟ್ವೀಟ್  Dec 20, 2018

ಚುನಾವಣಾ ಪ್ರಚಾರದ ವೇಳೆ ನೀಡಲಾಗಿದ್ದ ಭರವಸೆಯಂತೆಯೇ ಕಾಂಗ್ರೆಸ್ ನಡೆಯುತ್ತಿದ್ದು, ಇದರಂತೆ ಮಧ್ಯಪ್ರದೇಶ ಹಾಗೂ ಛತ್ತೀಸ್ಗಢ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಿದ್ದ ಕಾಂಗ್ರೆಸ್ ಇದೀಗ...

Rajasthan chief minsiter Ashok Gehlot (R) and his deputy Sachin Pilot (C in Jaipur. (PTI)

ಮಧ್ಯಪ್ರದೇಶ, ಛತ್ತೀಸ್ ಗಢದ ಬೆನ್ನಲ್ಲೇ ರಾಜಸ್ಥಾನ ಸರ್ಕಾರದಿಂದ 2 ಲಕ್ಷ ರೂ ವರೆಗಿನ ರೈತರ ಸಾಲ ಮನ್ನಾ!  Dec 19, 2018

ಮಧ್ಯಪ್ರದೇಶ, ಛತ್ತೀಸ್ ಗಢ ಸರ್ಕಾರಗಳು ರೈತರ ಸಾಲ ಮನ್ನಾ ಘೋಷಣೆ ಮಾಡಿರುವ ಬೆನ್ನಲ್ಲೇ ರಾಜಸ್ಥಾನ ಸರ್ಕಾರ 2 ಲಕ್ಷ ರೂಪಾಯಿ ವರೆಗಿನ ರೈತರ ಸಾಲ ಮನ್ನಾ ಮಾಡಿದೆ.

Assam government decides to make agricultural loan interest-free

ರೈತರಿಗೆ ಬಡ್ಡಿ ರಹಿತ ಸಾಲ ನೀಡಲು ಅಸ್ಸಾಂ ಬಿಜೆಪಿ ಸರ್ಕಾರ ನಿರ್ಧಾರ  Dec 19, 2018

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬಂದರೆ ದೇಶಾದ್ಯಂತ ರೈತರ ಸಾಲ ಮನ್ನಾ ಮಾಡುವುದಾಗಿ.....

Rahul Gandhi

ಕರ್ನಾಟಕದಲ್ಲಿನ್ನೂ ಸಾಲ ಮನ್ನಾ ಆಗಿಲ್ಲ, ಟ್ವೀಟ್ ನಿಂದಷ್ಟೇ ಏನೂ ಆಗಲ್ಲ: ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ  Dec 19, 2018

ಮಧ್ಯಪ್ರದೇಶ, ಛತ್ತೀಸ್ ಗಢದಲ್ಲಿ ಅಧಿಕಾರಕ್ಕೆ ಬಂದ ಬೆನ್ನಲ್ಲೇ ರೈತರ ಸಾಲ ಮನ್ನಾ ಮಾಡುವ ಮೂಲಕ, ಕಾಂಗ್ರೆಸ್ ಕೇಂದ್ರ ಸರ್ಕಾರದ ಮೇಲೂ ರೈತರ ಸಾಲ ಮನ್ನಕ್ಕಾಗಿ ಒತ್ತಡ ಹೇರುತ್ತಿದೆ.

Rahul Gandhi

ರೈತರ ಸಾಲ ಮನ್ನಾ ಮಾಡುವವರೆಗೂ ಪ್ರಧಾನಿ ಮೋದಿ ವಿಶ್ರಮಿಸಲು ಬಿಡುವುದಿಲ್ಲ: ರಾಹುಲ್ ಗಾಂಧಿ  Dec 18, 2018

ರೈತರ ಸಾಲ ಮನ್ನಾ ಮಾಡುವವರೆಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ರಾಂತಿ ಪಡೆಯಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮಂಗಳವಾರ ಹೇಳಿದ್ದಾರೆ...

Kamal Nath

ಮಧ್ಯಪ್ರದೇಶ: ಪ್ರಮಾಣ ವಚನ ಸ್ವೀಕರಿಸಿದ ಒಂದು ಗಂಟೆಯಲ್ಲೇ ಮುಖ್ಯಮಂತ್ರಿ ಕಮಲ್ ನಾಥ್ ರೈತರ ಸಾಲ ಮನ್ನಾ ಘೋಷಣೆ  Dec 17, 2018

ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಕಮಲ್ ನಾಥ್ ಪ್ರಮಾಣ ವಚನ ಸ್ವೀಕರಿಸಿದ ಒಂದು ಗಂಟೆ ಅವಧಿಯಲ್ಲೇ ರೈತರ ಸಾಲ ಮನ್ನಾ ಘೋಷಣೆ ಮಾಡಿದ್ದಾರೆ.

Rahul gandhi

ಮೂರು ರಾಜ್ಯಗಳಲ್ಲಿ ಶೀಘ್ರವೇ ರೈತರ ಸಾಲಮನ್ನಾ: ರಾಹುಲ್ ಗಾಂಧಿ  Dec 15, 2018

ಕಾಂಗ್ರೆಸ್​ಅಧಿಕಾರ ವಹಿಸಿಕೊಂಡ ಮೂರು ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡುವುದು ನಿಶ್ಚಿತ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ಗಾಂಧಿ ಹೇಳಿದ್ದಾರೆ...

Bandeppa Kashempur

2019ರ ಜುಲೈ ಒಳಗೆ ಸಾಲ ಪಾವತಿ ಪ್ರಮಾಣಪತ್ರ ಸಿಗುತ್ತದೆ: ಬಂಡೆಪ್ಪ ಕಾಶೆಂಪೂರ್  Dec 15, 2018

ರಾಜ್ಯದ 22.38 ಲಕ್ಷ ರೈತರ ಸಹಕಾರ ಬ್ಯಾಂಕ್‌ಗಳ ಸಾಲವನ್ನು ಹಂತ ಹಂತವಾಗಿ ಜುಲೈ 2019ರ ಒಳಗಾಗಿ ಮನ್ನಾ ಮಾಡಲಾಗುತ್ತದೆ ಎಂದು ಸಹಕಾರಿ ಸಚಿವ ..

Karnataka: Rs 44,000 crore loan waiver has helped only 800 farmers so far

ರಾಜ್ಯ ಸರ್ಕಾರದಿಂದ 44 ಸಾವಿರ ಕೋಟಿ ಸಾಲ ಮನ್ನಾ, 800 ರೈತರಿಗೆ ಮಾತ್ರ ಪ್ರಯೋಜನ!  Dec 13, 2018

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ರಾಜ್ಯದ ರೈತರ 44 ಸಾವಿರ ಕೋಟಿ ರು. ಮೊತ್ತದ ಸಾಲ ಮನ್ನಾ ಯೋಜನೆ ಘೋಷಣೆ....

Page 1 of 2 (Total: 40 Records)

    

GoTo... Page


Advertisement
Advertisement