Advertisement
ಕನ್ನಡಪ್ರಭ >> ವಿಷಯ

ಸಿಎಸ್‌ಕೆ

MS Dhoni

ಮಕ್ಕಳೊಂದಿಗೆ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ತುಂಟಾಟ, ವಿಡಿಯೋ ವೈರಲ್!  Apr 09, 2019

ಮೈದಾನದಲ್ಲೇ ಎಷ್ಟು ಕೂಲ್ ಆಗಿರುತ್ತಾರೋ, ಮಕ್ಕಳನ್ನು ಕಂಡರೆ ಎಂಎಸ್ ಧೋನಿ ಅಷ್ಟೇ ತುಂಟಾಟ ಮಾಡುತ್ತಾರೆ.

MS Dhoni-Ziva

ಎಂಎಸ್ ಧೋನಿ ಪ್ರಶ್ನೆಗಳಿಗೆ ಪುತ್ರಿ ಜೀವಾ 6 ಭಾಷೆಯಲ್ಲಿ ಪಟಾ ಪಟ್ ಉತ್ತರ, ವಿಡಿಯೋ ವೈರಲ್!  Mar 25, 2019

ಸಿಎಸ್‌ಕೆ ತಂಡದ ನಾಯಕ ಎಂಎಸ್ ಧೋನಿ ಮತ್ತು ಪುತ್ರಿ ಜೀವಾ ನಡುವಿನ ಥಟ್ ಅಂತಾ ಹೇಳಿ ಪ್ರಶ್ನೆಗಳ ಮುದ್ದಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

MS Dhoni

ಎದುರಾಳಿ ಆರ್‌ಸಿಬಿ ತಂಡದ ಯುವ ಆಟಗಾರರಿಗೆ ಟಿಪ್ಸ್ ಕೊಟ್ಟ ಸಿಎಸ್‌ಕೆ ನಾಯಕ ಧೋನಿ, ವಿಡಿಯೋ ವೈರಲ್!  Mar 24, 2019

2019ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಮಣಿಸಿ ಸಿಎಸ್‌ಕೆ ಗೆಲುವಿನ ನಗೆ ಬೀರಿದೆ. ಈ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಎದುರಾಳಿ...

ವಿರಾಟ್ ಕೊಹ್ಲಿ

ಚೆನ್ನೈ ವಿರುದ್ಧ ಸೋಲಿನ ಬಳಿಕವೂ ಆರ್‌ಸಿಬಿ ತಂಡವನ್ನು ಸಮರ್ಥಿಸಿಕೊಂಡ ನಿಷ್ಠಾವಂತ ಅಭಿಮಾನಿಗಳು!  Mar 24, 2019

ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಮತ್ತು ಬೆಂಗಳೂರು ತಂಡಗಳು ಸ್ಪರ್ಧಿಸಿದ್ದು ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಹೀನಾಯ ಸೋಲು ಕಂಡಿದೆ.

CSK

ಹುತಾತ್ಮ ಯೋಧರ ಕುಟುಂಬಗಳಿಗೆ ಮೊದಲ ಪಂದ್ಯದ ಆದಾಯ ದೇಣಿಗೆ: ಸಿಎಸ್‌ಕೆ  Mar 21, 2019

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ರಸಕ್ತ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೊದಲ ಪಂದ್ಯದ ಆದಾಯವನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ದೇಣಿಗೆ ನೀಡಲಿದೆ...

ಕೊಹ್ಲಿ-ಧೋನಿ

2019 ಐಪಿಎಲ್ ವೇಳಾಪಟ್ಟಿ: ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವೆ ಆರಂಭಿಕ ಜಟಾಪಟಿ!  Feb 19, 2019

ಚುಟುಕು ಕ್ರಿಕೆಟ್ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಮಾರ್ಚ್ 23ರಂದು ಆರಂಭಗೊಳ್ಳುತ್ತಿದ್ದು ಟೂರ್ನಿಯ ಮೊದಲೆರೆಡು ವಾರಗಳ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ.

Page 1 of 1 (Total: 6 Records)

    

GoTo... Page


Advertisement
Advertisement