Advertisement
ಕನ್ನಡಪ್ರಭ >> ವಿಷಯ

ಸ್ಮಾರ್ಟ್ ಫೋನ್

Man sends pictures of his ‘dead body,’ creates panic in Davanagere

ತನ್ನ ಮೃತದೇಹದ ಫೋಟೋವನ್ನು ತಾನೇ ಕಳಿಸಿದ ವ್ಯಕ್ತಿ: ದಾವಣಗೆರೆಯಲ್ಲಿ ಕೆಲಕಾಲ ಆತಂಕ!  May 20, 2019

ಯುವಕನೋರ್ವ ತನ್ನದೇ ಮೃತದೇಹದ ಫೋಟೊಗಳನ್ನು ತಾನೆ ಕಳಿಸಿ ಆತಕ ಪೋಷಕರು, ಸ್ನೇಹಿತರು ಕಂಗಾಲಾಗುವಂತೆ ಮಾಡಿದ್ದ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ.

Reaching for smartphone may be bad for your health: Study

ಟೈಮ್ ಪಾಸ್, ವಿಶ್ರಾಂತಿಗಾಗಿ ಸ್ಮಾರ್ಟ್ ಫೋನ್ ನೋಡುತ್ತೀರಾ?: ಆರೋಗ್ಯಕ್ಕೆ ಅದು ಒಳ್ಳೆಯದಲ್ಲ!  Apr 09, 2019

ಟೈಮ್ ಪಾಸ್ ಮಾಡುವುದಕ್ಕೆ ಅಥವಾ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೂ ನೀವು ಸ್ಮಾರ್ಟ್ ಫೋನ್ ಮೊರೆ ಹೋಗುತ್ತೀರಿ ಎಂದಾದರೆ ಖಂಡಿತವಾಗಿಯೂ ನಿಮ್ಮ ಮಾನಸಿಕ ಆರೋಗ್ಯ ಸರಿ ಇಲ್ಲ ಎಂದು ಅರ್ಥ!

Representational image

ಸ್ಮಾರ್ಟ್ ಫೋನ್ ಗಳ ಅತಿಯಾದ ಬಳಕೆ, ಆರೋಗ್ಯಕ್ಕೆ ಕುತ್ತು  Mar 08, 2019

ವಿಶ್ವದಲ್ಲಿ ಸ್ಮಾರ್ಟ್ ಫೋನ್ ಬಳಸುವವರಲ್ಲಿ ಸುಮಾರು 34 ಲಕ್ಷ ಜನರು ಕುತ್ತಿಗೆ ನೋವಿನಿಂದ ಬಳಲುತ್ತಿದ್ದಾರೆ...

Google, OnePlus shipped all phones with latest Android OS in 2018

2018 ರಲ್ಲಿ ತಯಾರಾದ ಎಲ್ಲಾ ಸ್ಮಾರ್ಟ್ ಫೋನ್ ಗಳು ಮಾರಾಟವಾಗಿದ್ದು ಈ 2 ಬ್ರಾಂಡ್ ಗಳದ್ದು!  Feb 11, 2019

2018 ರಲ್ಲಿ ಅತ್ಯಾಧುನಿಕ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ನೊಂದಿಗೆ ತಯಾರಾಗಿದ್ದ ಎಲ್ಲಾ ಸ್ಮಾರ್ಟ್ ಫೋನ್ ಗಳನ್ನೂ ಗೂಗಲ್ ಹಾಗೂ ಒನ್ ಪ್ಲಸ್ ಮೊಬೈಲ್ ಬ್ರಾಂಡ್ ಗಳು ಮಾರಾಟ ಮಾಡಿವೆ.

Page 1 of 1 (Total: 4 Records)

    

GoTo... Page


Advertisement
Advertisement