Advertisement
ಕನ್ನಡಪ್ರಭ >> ವಿಷಯ

ಸ್ಯಾಂಡಲ್ವುಡ್

Sathish Ninasam

ಡಿಕೆ ರವಿ ಜೀವನಾಧಾರಿತ: ಚಂಬಲ್ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್‌ಗೆ ಅರ್ಜಿ  Feb 19, 2019

ನಟ ನೀನಾಸಂ ಸತೀಶ್ ಅಭಿನಯದ 'ಚಂಬಲ್' ಬಿಡುಗಡೆಗೆ ತಡೆ ಕೋರಿ ಐಎಎಸ್ ಅಧಿಕಾರಿ ದಿವಂಗತ ಡಿಕೆ. ರವಿ ಅವರ ತಾಯಿ ಗೌರಮ್ಮ ಹಾಗೂ ತಂದೆ ಕರಿಯಪ್ಪ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.

Shubra Aiyappa

ವಜ್ರಕಾಯ ನಂತರ 'ರಾಮನ ಅವತಾರ' ಚಿತ್ರದಲ್ಲಿ ಶುಭ್ರ ಅಯ್ಯಪ್ಪ!  Feb 18, 2019

ವಜ್ರಕಾಯ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ್ದ ಶುಭ್ರ ಅಯ್ಯಪ್ಪ ಅವರು ಮೂರು ವರ್ಷಗಳ ಬಳಿಕ ರಾಮನ ಅವತಾರ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಸುದೀಪ್

ಮುಂಬೈನಲ್ಲಿ ಪೈಲ್ವಾನ್ ಡ್ಯೂಯೆಟ್!  Feb 18, 2019

ಸ್ಯಾಂಡಲ್ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಹಾಡುಗಳ ಚಿತ್ರೀಕರಣ ಮುಂಬೈನಲ್ಲಿ ನಡೆಯುತ್ತಿದೆ.

Darshan

ದರ್ಶನ್ ಅಭಿನಯದ ಯಜಮಾನ ಟ್ರೈಲರ್ ಅಬ್ಬರ ಕಂಡು ಬೆಚ್ಚಿಬಿದ್ದು ಟ್ವೀಟ್ ಮಾಡಿದ ಯೂಟ್ಯೂಬ್‌!  Feb 12, 2019

ಸ್ಯಾಂಡಲ್ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಭರ್ಜರಿಯಾಗಿ ಸದ್ದು ಮಾಡುತ್ತಿದ್ದು ಟ್ರೈಲರ್ ನ ಅಬ್ಬರ ಕಂಡು ಸ್ವತಃ...

Kavya Shetty

ರಾಮಾಯಣ ಕಥೆ ಆಧಾರಿತ 'ಲಂಕೆ' ಚಿತ್ರೀಕರಣ ಪ್ರಾರಂಭ!  Feb 11, 2019

ನವ ನಿರ್ದೇಶಕ ರಾಮ್ ಪ್ರಸಾದ್ ಅವರು ಪೌರಾಣಿಕ ರಾಮಾಯಣ ಆಧಾರಿತ ಲಂಕೆ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದು ಚಿತ್ರದ ಚಿತ್ರೀಕರಣ ಪ್ರಾರಂಭಗೊಂಡಿದೆ.

Yash

ಕೆಜಿಎಫ್ ಚಾಪ್ಟರ್ 2 ಖಳನಾಯಕನ ಪಾತ್ರದಲ್ಲಿ ಬಾಲಿವುಡ್‌ನ ಖ್ಯಾತ ನಟ, ದಕ್ಷಿಣ ಭಾರತದಲ್ಲಿ ಮೊದಲ ಚಿತ್ರ!  Feb 10, 2019

ಕೆಜಿಎಫ್ ಚಾಪ್ಟರ್ 1ರಲ್ಲಿ ಮಾಡಲ್ಲ ಅಂತ ಹೇಳಿದ್ದ ಬಾಲಿವುಡ್‌ನ ಖ್ಯಾತ ನಟ ಇದೀಗ ಕೆಜಿಎಫ್ ಚಿತ್ರದ ಭರ್ಜರಿ ಯಶಸ್ಸಿನ ನಂತರ ಇದೀಗ ಎಚ್ಚೇತ್ತು ಕೆಜಿಎಫ್ ಚಾಪ್ಟರ್ 2ನಲ್ಲಿ ಅಭಿನಯಿಸುವುದಾಗಿ ಒಪ್ಪಿಕೊಂಡಿದ್ದಾರಂತೆ.

Rishi

'ನಟಸಾರ್ವಭೌಮ'ನ ಜೊತೆ 'ಕವಲುದಾರಿ' ಟೀಸರ್ ಬಿಡುಗಡೆ!  Feb 09, 2019

ಸ್ಯಾಂಡಲ್ವುಡ್ ನಟ ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರ ಕಳೆದ ಗುರುವಾರ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಈ ಚಿತ್ರದ ಪ್ರದರ್ಶನದ ವೇಳೆ...

Ashika Ranganath

'ಅವತಾರ್ ಪುರುಷ' ಶರಣ್ ಗೆ ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ ಜೋಡಿ!  Feb 09, 2019

ಸೂಪರ್ ಹಿಟ್ ಚಿತ್ರ ರ್ಯಾಂಬೋ 2ನಲ್ಲಿ ಚುಟು ಚುಟು ಎಂದು ಹಾಡಿದ್ದ ಆಶಿಕಾ ರಂಗನಾಥ್ ಮತ್ತು ಶರಣ್ ಇದೀಗ ಅವತಾರ್ ಪುರುಷರದಲ್ಲಿ ಮತ್ತೇ ಒಂದಾಗುತ್ತಿದ್ದಾರೆ.

Yash-Puneeth Rajkumar

ಮೊದಲ ದಿನದ ಕೆಜಿಎಫ್ ದಾಖಲೆ ಧೂಳಿಪಟ ಮಾಡಿದ ಪುನೀತ್ ರಾಜಕುಮಾರ್ 'ನಟಸಾರ್ವಭೌಮ', ಇಲ್ಲಿದೆ ಮಾಹಿತಿ!  Feb 07, 2019

ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರ ಮೊದಲ ದಿನವೇ ಅಬ್ಬರಿಸಿದೆ. ಮಧ್ಯರಾತ್ರಿಯಿಂದ ಪ್ರದರ್ಶನ ಆರಂಭಿಸಿದ್ದ ನಟಸಾರ್ವಭೌಮ ಅವತಾರಕ್ಕೆ...

ಸಂಗ್ರಹ ಚಿತ್ರ

ಸಾರ್ವಜನಿಕವಾಗಿ ಕಣ್ಣೀರಿಟ್ಟ ನಟ-ನಿರ್ಮಾಪಕ ದ್ವಾರಕೀಶ್!  Feb 03, 2019

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ-ನಟ ದ್ವಾರಕೀಶ್ ಅವರು ಆತ್ಮೀಯ ಸ್ನೇಹಿತನನ್ನು ನೆನಪಿಸಿಕೊಂಡು ಸಾರ್ವಜನಿಕವಾಗಿ ಕಣ್ಣೀರಿಟ್ಟಿದ್ದಾರೆ.

Yash

ಶೀಘ್ರದಲ್ಲೇ ಕಿರುತೆರೆಯಲ್ಲಿ ಬರ್ತಿದೆ ಬ್ಲಾಕ್ ಬಸ್ಟರ್ ಕೆಜಿಎಫ್ ಚಿತ್ರ!  Jan 30, 2019

ಕನ್ನಡ ಚಿತ್ರರಂಗದಲ್ಲಿ ಐತಿಹಾಸಿಕ ದಾಖಲೆ ಬರೆದಿರುವ ಯಶ್ ಅಭಿನಯದ ಕೆಜಿಎಫ್ ಚಿತ್ರ ಸದ್ಯದಲ್ಲೇ ಟಿವಿ ವಾಹಿನಿಯಲ್ಲಿ ಪ್ರವಾರವಾಗಲಿದೆ.

Chandan Shetty

ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿದೆ ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ 'ಫೈರ್' ವಿಡಿಯೋ ಸಾಂಗ್!  Jan 29, 2019

ಮೂರೇ ಮೂರು ಪೆಗ್ಗಿಗೆ ಅಂತ ಹಾಡಿ ಕನ್ನಡದ ಯುವಜನತೆಗೆ ಹುಚ್ಚು ಹಿಡಿಸಿದ್ದ ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಅವರ ಹೊಸ ಫೈರ್ ಹಾಡು ಎಲ್ಲ ಕಡೆ ಸಖತ್ ಸೌಂಡ್...

ಶಶಿಕುಮಾರ್

ಬಿಗ್ ಬಾಸ್ 6ನೇ ಆವೃತ್ತಿ ವಿಜೇತ 'ಮಾಡರ್ನ್ ರೈತ' ಶಶಿ ಕುಮಾರ್!  Jan 27, 2019

ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ 6ನೇ ಆವೃತ್ತಿಗೆ ಕೊನೆಗೂ ತೆರೆ ಬಿದ್ದಿದ್ದು ವಿನ್ನರ್ ಆಗಿ ಮಾರ್ಡನ್ ರೈತ ಶಶಿಕುಮಾರ್ ಹೊರಹೊಮ್ಮಿದ್ದಾರೆ.

Rashmika Mandanna

'ರಶ್ಮಿಕಾ ಯೂಟ್ಯೂಬ್‌ನ ರಾಣಿ': ತನ್ನ ಅಭಿಮಾನಿಯನ್ನು ನಿಂದಿಸಿದ್ದಕ್ಕೆ ಸಿಡಿದೆದ್ದ ರಶ್ಮಿಕಾ ಮಂದಣ್ಣ!  Jan 26, 2019

ಕಿರಿಕ್ ಪಾರ್ಟಿ ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಅಭಿಮಾನಿಯನ್ನು ನಿಂದಿಸಿದ್ದ ವ್ಯಕ್ತಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

Nikhil Kumar

ರಾಜಕಾರಣಿ ಮಗನಾಗಿ ಅಲ್ಲ, ನನ್ನ ಕೆಲಸದ ಮೂಲಕ ಗುರುತಿಸಿಕೊಳ್ಳಲು ಬಯಸುತ್ತೇನೆ: ನಿಖಿಲ್ ಕುಮಾರ್  Jan 24, 2019

ಜಾಗ್ವಾರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಗ್ಯ್ರಾಂಡ್ ಆಗಿ ಎಂಟ್ರಿ ಕೊಟ್ಟಿದ್ದ ನಿಖಿಲ್ ಕುಮಾರ್ ಇದೀಗ ಸೀತಾರಾಮ ಕಲ್ಯಾಣ ಚಿತ್ರದ ಮೂಲಕ ಮತ್ತೊಮ್ಮೆ ಕನ್ನಡಿಗರನ್ನು ರಂಜಿಸಲು ಬರುತ್ತಿದ್ದಾರೆ.

Sangeetha Sringeri

ಪ್ರಯೋಗಾತ್ಮಕ ಚಿತ್ರದಲ್ಲಿ ಸಂಗೀತಾ ಶೃಂಗೇರಿ!  Jan 24, 2019

ಹರ ಹರ ಮಹದೇವ ಧಾರಾವಾಹಿಯಲ್ಲಿ ಸತಿ ಪಾತ್ರದಲ್ಲಿ ಅಭಿನಯಿಸಿ ಜನಮನ್ನಣೆ ಗಳಿಸಿ ಕಿರುತೆರೆಯಿಂದ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟಿರುವ ಸಂಗೀತಾ ಶೃಂಗೇರಿಗೆ ಇದೀಗ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ...

ಸಂಗ್ರಹ ಚಿತ್ರ

ಬಿಚ್ಚುಗತ್ತಿ ಚಾಪ್ಟರ್ 1 ಭರದಿಂದ ಸಾಗಿದ ಚಿತ್ರೀಕರಣ!  Jan 21, 2019

ಬಿಚ್ಚುಗತ್ತಿ ಚಾಪ್ಟರ್ 1- ದಳವಾಯಿ ದಂಗೆ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. 15ನೇ ಶತಮಾನದ ಪಾಳೆಗಾರ ಬರಮಣ್ಣ ನಾಯಕ ಅವರ ಪಾತ್ರದ ಚಿತ್ರೀಕರಣ ನಡೆಯುತ್ತಿದ್ದು 40ರಷ್ಟು ಚಿತ್ರೀಕರಣ...

Darshan-Rashmika Mandanna

ಯಜಮಾನ ಚಿತ್ರದ ನನ್ನ ಪಾತ್ರದ ಹೆಸರಿಗೆ ನನಗೂ ಭಾವನಾತ್ಮಕ ನಂಟಿದೆ: ರಶ್ಮಿಕಾ ಮಂದಣ್ಣ  Jan 21, 2019

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟು ಸಾಕಷ್ಟು ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಅಭಿನಯಿಸುತ್ತಿರುವ ರಶ್ಮಿಕಾ ಮಂದಣ್ಣ ಇದೀಗ ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Puneeth Rajkumar-Peter Hein

ಪುನೀತ್ ಶಿಸ್ತಿನ ವಿದ್ಯಾರ್ಥಿ: ಬಾಹುಬಲಿ ಸ್ಟಂಟ್ ಮಾಸ್ಟರ್ ಪೀಟರ್  Jan 21, 2019

ಬಾಹುಬಲಿಯಂತ ಬ್ಲಾಕ್ ಬಸ್ಟರ್ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದ ಖ್ಯಾತ ಸಾಹಸ ನಿರ್ದೇಶಕ ಪೀಟರ್ ಹೈನ್ ಇದೀಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ...

ಸಂಗ್ರಹ ಚಿತ್ರ

ಕನ್ನಡ ಚಿತ್ರರಂಗವೆಂದರೆ ಅಸಡ್ಡೆನಾ? ಮೋಹಕ ತಾರೆ ರಮ್ಯಾ ಕನ್ನಡಿಗರ ಕೆಂಗಣ್ಣಿಗೆ ಗುರಿ, ಕಾರಣವೇನು?  Jan 20, 2019

ಅಭಿ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ್ದ ರಮ್ಯಾ ಇದೀಗ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ...

Page 1 of 4 (Total: 76 Records)

    

GoTo... Page


Advertisement
Advertisement