Advertisement
ಕನ್ನಡಪ್ರಭ >> ವಿಷಯ

Afghanistan

Stop mocking India's PM': Congress on Trump's library jibe

ಭಾರತದ ಪ್ರಧಾನಿ ಬಗ್ಗೆ ಹಗುರ ಮಾತು ಬೇಡ: ಮೋದಿ ಗೇಲಿ ಮಾಡಿದ ಟ್ರಂಪ್ ಗೆ ಕಾಂಗ್ರೆಸ್ ತಪರಾಕಿ!  Jan 04, 2019

ನೆರೆಯ ಆಫ್ಧಾನಿಸ್ತಾನದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿರುವ ಪ್ರಧಾನ ಮೋದಿ ಕಾರ್ಯಕ್ಕೆ ಕಿಡಿಕಾರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಕಾಂಗ್ರೆಸ್ ತಿರುಗಿ ಬಿದ್ದಿದ್ದು, ಭಾರತದ ಪ್ರಧಾನಿಗಳ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ ಎಂದು ಎಚ್ಚರಿಕೆ ನೀಡಿದೆ.

India rejects Donald Trump's jibe at PM Modi on Afghanistan

ಪ್ರಧಾನಿ ಮೋದಿ ಕುರಿತು ಟ್ರಂಪ್ ಹೇಳಿಕೆ ತಳ್ಳಿಹಾಕಿದ ಭಾರತ  Jan 03, 2019

ಪ್ರಧಾನಿ ನರೇಂದ್ರ ಮೋದಿ ಅವರು ಯುದ್ಧದಿಂದ ನಾಶವಾಗಿರುವ ಅಪ್ಘಾನಿಸ್ತಾನದಲ್ಲಿ ಅತ್ಯಾಧುನಿಕ ಗ್ರಂಥಾಲಯ.....

Don't know who's using it: Trump's dig at Modi over Afghan library

ಯುದ್ಧ ಸಂತ್ರಸ್ಥ ಆಫ್ಘಾನ್ ನಲ್ಲಿ ಗ್ರಂಥಾಲಯ ಬಳಸುವವರು ಯಾರು? ಮೋದಿ ನಡೆ ಕುರಿತು ಟ್ರಂಪ್ ವ್ಯಂಗ್ಯ  Jan 03, 2019

ಮಹತ್ವದ ಬೆಳವಣಿಗೆಯೊಂದರಲ್ಲಿ ಅಫ್ಘಾನಿಸ್ಥಾನ ಶಾಂತಿ ಪ್ರಕ್ರಿಯೆಯಲ್ಲಿ ಭಾರತದ ದಶಕಗಳ ಹಳೆಯ ಪಾತ್ರದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ....

At least 43 people dead in suicide attack on Kabul govt compound

ಕಾಬುಲ್'ನಲ್ಲಿ ಆತ್ಮಾಹುತಿ ದಾಳಿ: 43 ಮಂದಿ ಸಾವು, ಹಲವರಿಗೆ ಗಾಯ  Dec 25, 2018

ಅಫ್ಘಾನಿಸ್ತಾನ ರಾಜಧಾನಿ ಕಾಬುಲ್'ನಲ್ಲಿರುವ ಸರ್ಕಾರಿ ಕಚೇರಿ ಬಳಿ ಆತ್ಮಾಹುತಿ ದಾಳಿ ನಡೆಸಿದ್ದು, ಘಟನೆಯಲ್ಲಿ 43 ಮಂದಿ ಸಾವನ್ನಪ್ಪಿ, ಹಲವರಿಗೆ ಗಾಯವಾಗಿರುವ ಘಟನೆ ಸೋಮವಾರ ನಡೆದಿದೆ...

At least 22 police killed in Taliban ambush in western Afghanistan

ಅಫಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರ ದಾಳಿ: 22 ಪೋಲೀಸರು, 10 ಯೋಧರು ಹುತಾತ್ಮ  Nov 26, 2018

ಅಫಘಾನಿಸ್ತಾನದಲ್ಲಿ ತಾಲಿಬಾನಿ ಉಗ್ರರ ಅಟ್ಟಹಾಸಕ್ಕೆ 22 ಪೊಲೀಸರು ಮತ್ತು ಹತ್ತು ಮಂದಿ ಯೋಧರು ಹುತಾತ್ಮರಾಗಿದ್ದಾರೆ.

India to participate in Moscow talks with Taliban at 'non-official level'

ಮಾಸ್ಕೋ: ಆಫ್ಘನ್-ತಾಲಿಬಾನ್ ನಾಯಕರ ಭೇಟಿ ವೇಳೆ ಭಾರತದ ಉಪಸ್ಥಿತಿ!  Nov 09, 2018

ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಆಯೋಜನೆಯಾಗಿರುವ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಭಾರತ ಇದೇ ವೇಳೆ ತಾಲಿಬಾನಿ ನಾಯಕರ...

Page 1 of 1 (Total: 6 Records)

    

GoTo... Page


Advertisement
Advertisement