Advertisement
ಕನ್ನಡಪ್ರಭ >> ವಿಷಯ

America

Power Star Puneeth Rajkumar's best moments from South America

ಅಪ್ಪು ಹಾಲಿಡೇ ಸಂಭ್ರಮ: ಅಮೆರಿಕದಲ್ಲಿ ಪವರ್ ಸ್ಟಾರ್ ಸ್ಕೈ ಡೈವಿಂಗ್, ವಿಡಿಯೋ ವೈರಲ್  May 16, 2019

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಇತ್ತೀಚಿಗ ಕುಟುಂಬ ಸಮೇತ ದಕ್ಷಿಣ ಅಮೆರಿಕ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಇಗ್ಯಾಝು ಫಾಲ್ಸ್ ಸೇರಿದಂತೆ...

File image

ಮೊದಲ ಬಾರಿಗೆ ಚಂದ್ರನ ಮೇಲೆ ಮಹಿಳೆಯನ್ನು ಕಳುಹಿಸಲು ನಾಸಾ ಸಿದ್ಧತೆ  May 14, 2019

ಮಾನವನ ಚಂದ್ರಯಾನ ಪ್ರಯಾಣ 49ನೇ ವರ್ಷ ಪೂರ್ಣಗೊಳಿಸುವ ಹೊಸ್ತಿಲಲ್ಲಿದ್ದು, 2024ರಲ್ಲಿ ಮೊದಲ ಬಾರಿಗೆ ಪುರುಷ ಹಾಗೂ ಮಹಿಳೆ ಇಬ್ಬರನ್ನು ಚಂದ್ರನ ...

Donald Trump

ಇರಾನ್ ಜೊತೆಗೆ ಯುದ್ಧ ಮಾಡಲು ಅಮೆರಿಕ ಎದುರು ನೋಡುತ್ತಿಲ್ಲ: ಶ್ವೇತ ಭವನ  May 09, 2019

ಇರಾನ್ ಜೊತೆಗೆ ಯುದ್ಧ ಮಾಡಲು ಅಮೆರಿಕ ಎದುರು ನೋಡುತ್ತಿಲ್ಲ ಎಂದು ಶ್ವೇತ ಭವನ ಸ್ಪಷ್ಟಪಡಿಸಿದೆ. ಡೊನಾಲ್ಡ್ ಟ್ರಂಪ್ ಮತ್ತೆ ಅಧ್ಯಕ್ಷರಾದಾಗಲೂ ಇರಾನ್ ಜೊತೆಗೆ ಅಂತಹ ಯುದ್ಧ ಮಾಡುವಂತಹ ನಿಲುವು ಹೊಂದಿಲ್ಲ ಎಂದು ಶ್ವೇತಭವನ ಪ್ರಕಟಣೆಯಲ್ಲಿ ತಿಳಿಸಿದೆ.

Mike Pompio

ಮಸೂದ್ ಅಜರ್ ಜಾಗತಿಗ ಉಗ್ರ ಎಂಬ ಘೋಷಣೆ ಅಮೆರಿಕಾದ ರಾಜತಾಂತ್ರಿಕ ಗೆಲುವು: ಮೈಕ್ ಪೊಂಪಿಯೊ  May 02, 2019

ಪಾಕಿಸ್ತಾನ ಮೂಲದ ಜೈಶ್ ಎ ಮೊಹಮ್ಮದ್ ಭಯೋತ್ಪಾದಕ(ಜೆಇಎಂ) ಸಂಘಟನೆ ಮುಖ್ಯಸ್ಥ ಮಸೂದ್ ...

Donald Trump

ಅಮೆರಿಕಾ ಉತ್ಪನ್ನಗಳ ಮೇಲೆ ಭಾರತದಿಂದ 'ಭಾರೀ ತೆರಿಗೆ': ಡೋನಾಲ್ಡ್ ಟ್ರಂಪ್ ಟೀಕೆ  Apr 29, 2019

ಅಮೆರಿಕಾದಿಂದ ತಯಾರಿಸ್ಪಲ್ಪಡುವ ಕಾಗದ ಉತ್ಪನ್ನಗಳು ಹಾಗೂ ಐಕಾನಿಕ್ ಹಾರ್ಲಿ ಡೆವಿಡ್ ಸನ್ ಬೈಕ್ ಗಳ ಮೇಲೆ ಭಾರತ ಹೆಚ್ಚಿನ ತೆರಿಗೆ ವಿಧಿಸುತ್ತಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ್ದಾರೆ.

ಸಂಗ್ರಹ ಚಿತ್ರ

ಸಂಪೂರ್ಣ ನಗ್ನವಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯರನ್ನು ಚೇಸ್ ಮಾಡಿ ಹಿಡಿದ ಪೊಲೀಸರು!  Apr 14, 2019

ಸಂಪೂರ್ಣವಾಗಿ ಬೆತ್ತಲಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಯುವತಿಯರನ್ನು ಪೊಲೀಸರು ಸುಮಾರು ಒಂದು ಗಂಟೆ ಕಾಲ ಚೇಸ್ ಮಾಡಿ ಬಂಧಿಸಿದ್ದಾರೆ.

Narendra Modi-Donald Trump

ಅತಿಹೆಚ್ಚು ಫೇಸ್‍ಬುಕ್‍ ಲೈಕ್ಸ್ ಪಡೆದ ಜಗತ್ತಿನ ನಾಯಕರಲ್ಲಿ ಮೋದಿಗೆ ಅಗ್ರಸ್ಥಾನ, ನಂ.2 ಯಾರು ಗೊತ್ತ?  Apr 12, 2019

ತಮ್ಮ ಮಾತಿನ ಮೂಲಕ ಮೋಡಿ ಮಾಡಿ ಜನರನ್ನು ಆಕರ್ಷಿಸುವ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಅತೀ ಹೆಚ್ಚು ಫೇಸ್‍ಬುಕ್‍ ಲೈಕ್ಸ್ ಪಡೆದ ಜಗತ್ತಿನ ನಾಯಕರಲ್ಲಿ ಅಗ್ರಸ್ಥಾನಕ್ಕೇರಿದ್ದು ವಿಶ್ವದಲ್ಲೇ...

ಸಂಗ್ರಹ ಚಿತ್ರ

ಈ ಒಂದು ಫೋಟೋ ಸಾವಿರ ಪದಗಳನ್ನು ಹಿಡಿದಿಟ್ಟಿದೆ, ಮನಕಲಕುವ ಫೋಟೋಗೆ ಜಾಗತಿಕ ಮನ್ನಣೆ!  Apr 12, 2019

ಕೆಲವೊಮ್ಮೆ ಪದಗಳಲ್ಲಿ ಹೇಳಲು ಆಗದನ್ನು ಒಂದು ಫೋಟೋ ವಿವರಿಸುತ್ತದೆ. ಅದಕ್ಕೆ ಸಾಕ್ಷಿಯೆಂಬಂತೆ ಈ ಒಂದು ಫೋಟೋ ಜಗತ್ತಿನಾದ್ಯಂತ ಗಮನ ಸೆಳೆದಿತ್ತು. ಈ ಫೋಟೋದಲ್ಲಿ ಕಾಣದ ನೋವಿದೆ.

ಸಂಗ್ರಹ ಚಿತ್ರ

ಅತೀ ದೊಡ್ಡ ಹೆಬ್ಬಾವು ಸೆರೆ ಹಿಡಿದ ವಿಜ್ಞಾನಿಗಳು, ಇದರ ಉದ್ದ 17 ಅಡಿ, ತೂಕ 40 ಪೌಂಡ್!  Apr 08, 2019

ಇದೇ ಮೊದಲ ಬಾರಿಗೆ ಅಮೆರಿಕದ ಫ್ಲೋರಿಡಾದಲ್ಲಿ 17 ಅಡಿ ಉದ್ದದ ಹೆಣ್ಣು ಹೆಬ್ಬಾವೊಂದನ್ನು ವಿಜ್ಞಾನಿಗಳು ಸೆರೆ ಹಿಡಿದಿದ್ದಾರೆ.

Donald Trump

ಅಮೆರಿಕಾ ಭರ್ತಿಯಾಗಿದೆ, ಇನ್ನು ಯಾವ ವಲಸಿಗರಿಗೂ ಇಲ್ಲಿ ಜಾಗವಿಲ್ಲ: ಡೊನಾಲ್ಡ್ ಟ್ರಂಪ್  Apr 07, 2019

ಅಮೆರಿಕಾದ ದಕ್ಷಿಣ ಗಡಿಭಾಗ ಮೆಕ್ಸಿಕೊದಲ್ಲಿ ನಿರ್ಮಿಸಲಾದ ಹೊಸ ಗೋಡೆಯ ಭಾಗವೊಂದನ್ನು ...

ಸಂಗ್ರಹ ಚಿತ್ರ

ನಾವು ಪಾಕ್ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದೇವೆ: ಎಐಎಎಫ್  Apr 05, 2019

ಅಮೆರಿಕ ಪಾಕಿಸ್ತಾನಕ್ಕೆ ನೀಡಿದ ಎಲ್ಲಾ ಎಫ್-16 ಯುದ್ಧ ವಿಮಾನಗಳು ಪಾಕಿಸ್ತಾನದಲ್ಲಿವೆ ಎಂದು ಅಮೆರಿಕಾದ ಮ್ಯಾಗಜೀನ್ ವರದಿಯನ್ನು ತಳ್ಳಿ ಹಾಕಿರುವ...

ಇಮ್ರಾನ್ ಖಾನ್-ಡೊನಾಲ್ಡ್ ಟ್ರಂಪ್

ಭಾರತದ ಮೇಲೆ ಇನ್ನೊಂದು ದಾಳಿಯಾದ್ರೆ ಗ್ರಹಚಾರ ನೆಟ್ಟಗಿರಲ್ಲ: ಪಾಕ್‌ಗೆ ಟ್ರಂಪ್ ಎಚ್ಚರಿಕೆ!  Mar 21, 2019

ಪುಲ್ವಾಮಾ ಉಗ್ರ ದಾಳಿ ಬಳಿಕ ಜಾಗತಿಕ ಮಟ್ಟದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿರುವ ಪಾಕಿಸ್ತಾನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದು ಭಾರತದಲ್ಲಿ ಇನ್ನೊಂದು ಉಗ್ರ ದಾಳಿ...

Hanaclassu: India wages economic war against Pakistan: here is all you need to know

ಪಾಕಿಸ್ತಾನದ ಮೇಲೆ ಸೈನಿಕರ ಸಹಾಯವಿಲ್ಲದೆ ಭಾರತ ಸಾರಿದೆ ಯುದ್ಧ!  Mar 14, 2019

ಹಣವಿದ್ದರೆ ಬದುಕು ಇಲ್ಲದಿದ್ದರೆ ಏನಿಲ್ಲ ಎನ್ನುವ ಮಟ್ಟಕ್ಕೆ ಜಗತ್ತಿನ ಎಲ್ಲಾ ಜನರ ಜೀವನ ಬದಲಾಗಿ ಹೋಗಿದೆ.

Vijay Gokhale, Foreign Secretary .

ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಮೂರು ದಿನಗಳ ಅಮೆರಿಕಾ ಪ್ರವಾಸ  Mar 11, 2019

ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಸೋಮವಾರ ತಮ್ಮ ಮೂರು ದಿನಗಳ ಅಮೆರಿಕಾ ...

ಸಂಗ್ರಹ ಚಿತ್ರ

1930ರ ವಿಮಾನ ಪತನ, ಮೇಯರ್, ಪತಿ-ಮಗಳು ಸೇರಿ 12 ಜನರ ಭೀಕರ ಸಾವು!  Mar 10, 2019

1930ರ ದಶಕದಲ್ಲಿ ಮೊದಲ ಬಾರಿಗೆ ನಿರ್ಮಾಣವಾಗಿದ್ದ ಅಮೆರಿಕನ್ ನಿರ್ಮಿತ ಅವಳಿ ಎಂಜಿನ್ ವಿಮಾನ ಪತನವಾಗಿದ್ದು ಮೇಯರ್ ಕುಟುಂಬ ಸೇರಿ 12 ಜನರ ಸಾವನ್ನಪ್ಪಿರುವ ಘಟನೆ ಕೊಲೊಂಬಿಯಾದಲ್ಲಿ ನಡೆದಿದೆ.

Imran Khan, Donald Trump

ಮತ್ತೆ ಅಮೆರಿಕ ನೀಡಿದ ಹೊಡೆತಕ್ಕೆ ಪತರುಗುಟ್ಟಿದ ಪಾಕಿಸ್ತಾನಿಯರು!  Mar 06, 2019

ಪಾಕಿಸ್ತಾನಕ್ಕೆ ನೀಡುತ್ತಿದ್ದ ಆರ್ಥಿಕ ನೆರವು ಹಿಂಪಡೆದ ಬೆನ್ನಲ್ಲೇ ಇದೀಗ ಅಮೆರಿಕ ಮತ್ತೊಂದು ಹೊಡೆತ ನೀಡಿದ್ದು ಇದಕ್ಕೆ ಪಾಕಿಸ್ತಾನಿಯರು ಪತರುಗುಟ್ಟಿದ್ದಾರೆ.

PM Narendra Modi and US President Donald Trump

ಭಾರತ ಅತ್ಯಂತ ದುಬಾರಿ ತೆರಿಗೆ ದೇಶ; ಅದಕ್ಕೆ ಪ್ರತಿಯಾಗಿ ತೆರಿಗೆ ವಿಧಿಸುತ್ತೇವೆ; ಡೊನಾಲ್ಡ್ ಟ್ರಂಪ್  Mar 03, 2019

ಅಮೆರಿಕಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಅಧಿಕ ತೆರಿಗೆ ವಿಧಿಸುತ್ತಿರುವ ಭಾರತಕ್ಕೆ ...

ಇಮ್ರಾನ್ ಖಾನ್-ಡೊನಾಲ್ಡ್ ಟ್ರಂಪ್

ಪಾಕ್‌ಗೆ ಮಾಸ್ಟರ್ ಸ್ಟ್ರೋಕ್ ಕೊಡುತ್ತಾ ಅಮೆರಿಕಾ?, ಎಫ್-16 ವಾಪಸ್ ಪಡೆದ್ರೆ ಪಾಕ್ ಕತೆ ದೇವ್ರೇ ಗತಿ!  Mar 02, 2019

ಯುದ್ಧದ ಭೀತಿಯಲ್ಲಿರುವ ಪಾಕಿಸ್ತಾನಕ್ಕೆ ಪಾತುಪಾತಾಸ್ತ್ರವಾಗಿರುವ ಎಫ್-16 ಯುದ್ಧ ವಿಮಾನವನ್ನು ಭಾರತದ ವಿರುದ್ಧದ ದಾಳಿಗೆ ಬಳಸಿರುವುದಾಗಿ ಭಾರತೀಯ...

Imran Khan, Donald Trump

ಅಮೆರಿಕಕ್ಕೆ ಚಳ್ಳೆಹಣ್ಣು ತಿನಿಸಿದ್ದ ಪಾಕ್ ನರಿಬುದ್ಧಿ ಬಯಲು, ಯುಎಸ್ ಆಕ್ರೋಶ!  Mar 01, 2019

ಭಾರತ ಮೇಲೆ ಪ್ರತೀಕಾರಕ್ಕೆ ಎಫ್-16 ಯುದ್ಧ ವಿಮಾನವನ್ನು ಬಳಸಿಲ್ಲ ಎಂದು ಹೇಳಿಕೊಂಡು ಬಂದಿದ್ದ ಪಾಕಿಸ್ತಾನದ ನರಿಬುದ್ಧಿ ಇದೀಗ ಜಗಜ್ಜಾಹೀರ್ ಆಗಿದ್ದು ಇದಕ್ಕೆ ಅಮೆರಿಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಟ್ರಂಪ್

ಪುಲ್ವಾಮಾ ದಾಳಿ: ಜಾಗತಿಕ ಮಟ್ಟದಲ್ಲಿ ತೀವ್ರ ಮುಖಭಂಗಕ್ಕೀಡಾಗಿರುವ ಪಾಕ್‍ಗೆ ಶಾಕ್ ಕೊಟ್ಟ ಟ್ರಂಪ್!  Feb 23, 2019

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ಪುಲ್ವಾಮಾದಲ್ಲಿ ಭೀಕರ ಉಗ್ರ ದಾಳಿ ಬಳಿಕ ಉಭಯ ದೇಶಗಳ ನಡುವೆ ಅತ್ಯಂತ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

Page 1 of 2 (Total: 25 Records)

    

GoTo... Page


Advertisement
Advertisement