Advertisement
ಕನ್ನಡಪ್ರಭ >> ವಿಷಯ

Arrest

Four arrested in kebab stall owner killing case in Bengaluru

ಕಬಾಬ್ ಅಂಗಡಿ ಮಾಲೀಕನ ಹತ್ಯೆಗೆ ಪತ್ನಿಯೇ ಮೂಲ, ನಾಲ್ವರ ಬಂಧನ  May 22, 2019

ಕಬಾಬ್ ಅಂಗಡಿ ಮಾಲೀಕನ ಕಣ್ಣಿಗೆ ಖಾರದ ಪುಡಿ ಎರಚಿ ಹತ್ಯೆ ಮಾಡಿರುವ ನಾಲ್ವರು ಆರೋಪಿಗಳನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.

ಸಂಗ್ರಹ ಚಿತ್ರ

ಸ್ನೇಹಿತರೊಂದಿಗೆ ಸೇರಿ ಯುವತಿಯರಿಬ್ಬರ ಮೇಲೆ ಕನ್ನಡದ ನಟನಿಂದ ಅತ್ಯಾಚಾರ!  May 19, 2019

ಕನ್ನಡದ ನಟನೋರ್ವ ಸ್ನೇಹಿತರೊಂದಿಗೆ ಸೇರಿ ಅಪಾರ್ಟ್ ಮೆಂಟ್ ಗೆ ನುಗ್ಗಿ ಚಾಕು ತೋರಿಸಿ ಯುವತಿಯರಿಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಹೀನಾಯ ಕೃತ್ಯ ಬೆಂಗಳೂರಿನಲ್ಲಿ ನಡೆದಿದೆ.

Mumbai doctor arrested for sharing 'derogatory post' on BJP's Sadhvi Pragya

ಮುಂಬೈ: ಪ್ರಗ್ಯಾ ಸಿಂಗ್ ವಿರುದ್ಧ 'ಅವಹೇಳನಕಾರಿ' ಪೋಸ್ಟ್ ಷೇರ್ ಮಾಡಿದ ವೈದ್ಯನ ಬಂಧನ  May 16, 2019

ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಗ್ಯಾ ಸಿಂಗ್ ಠಾಕೂರ್ ವಿರುದ್ಧದ ಅವಹೇಳನಕಾರಿ ಪೋಸ್ಟ್ ವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ...

Bengaluru West division police arrest 14 thieves and recover 1 KG gold ornaments

ಬೆಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: 14 ಕಳ್ಳರ ಬಂಧನ, 1 ಕೆ.ಜಿ ಚಿನ್ನಾಭರಣ ವಶ  May 14, 2019

ಪಿಕ್ ಪಾಕೇಟ್, ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಬ್ಯಾಗ್ ಕಳವು ಹಾಗೂ ಮನೆ ಕಳವು ಸೇರಿದಂತೆ 34 ಪ್ರಕರಣಗಳಲ್ಲಿ ಭಾಗಿಯಾಗಿದ್ದ 14 ಕಳ್ಳರನ್ನು ಬಂಧಿಸುವಲ್ಲಿ...

Bengaluru police arrest one person involved in IPL cricket betting

ಐಪಿಎಲ್ ಬೆಟ್ಟಿಂಗ್: ಬೆಂಗಳೂರಿನಲ್ಲಿ ಓರ್ವನ ಬಂಧನ, 70 ಲಕ್ಷ ರೂ. ವಶ  May 13, 2019

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಯುವಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 70 ಲಕ್ಷ ರೂ ನಗದು ಹಾಗೂ ಎರಡು ಮೊಬೈಲ್ ....

Lavanya Theatre

ಪಾರ್ಕಿಂಗ್ ವಿಚಾರವಾಗಿ ಚಿತ್ರಮಂದಿರದಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ, ಆರೋಪಿಗಳ ಬಂಧನ  May 10, 2019

ಚಿತ್ರ ವೀಕ್ಷಿಸಲು ಬಂದಿದ್ದ ವ್ಯಕ್ತಿ ಹಾಗೂ ಸಿಬ್ಬಂದಿ ನಡುವೆ ಪಾರ್ಕಿಂಗ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ಓರ್ವ ಮೃತಪಟ್ಟಿರುವ ಘಟನೆ ನಗರದ ಲಾವಣ್ಯ ಚಿತ್ರಮಂದಿರದಲ್ಲಿ ನಡೆದಿದೆ.

ಸಂಗ್ರಹ ಚಿತ್ರ

ಬೆಂಗಳೂರಿನಲ್ಲಿ ಬಾಲಕಿಯರಿಬ್ಬರ ಶಂಕಾಸ್ಪದ ಸಾವು!  May 08, 2019

ನಗರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಬಾಲಕಿಯರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

Jailed for 500 days in Myanmar, Reuters Journalists freed

ಮಯನ್ಮಾರ್: ರಹಸ್ಯ ದಾಖಲೆ ಹೊಂದಿದ್ದ ಆರೋಪದಡಿ ಬಂಧಿತರಾಗಿದ್ದ ರಾಯಿಟರ್ಸ್ ಪತ್ರಕರ್ತರ ಬಿಡುಗಡೆ  May 07, 2019

ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಮಯನ್ಮಾರ್ ಸೇನೆ ನಡೆಸಿದ್ದ ತೆರವು ಕಾರ್ಯಾಚರಣೆಯಲ್ಲಿ ಹಿಂಸಾಚಾರ ಮತ್ತು ಸೈನಿಕರ ಅಪರಾಧಗಳಿಗೆ ಸಂಬಂಧಿಸಿದಂತೆ ರಹಸ್ಯ ವರದಿ ಮಾಡಿ ಬಂಧಿತರಾಗಿದ್ದ ರಾಯಿಟರ್ಸ್ ಸುದ್ದಿಸಂಸ್ಛೆಯ ಪತ್ರಕರ್ತರನ್ನು ಬಿಡುಗಡೆ ಮಾಡಲಾಗಿದೆ.

Aravind Limbavali

ಬಿಜೆಪಿ ನಾಯಕನಿಗೆ ತೋಡಿದ್ದ ಖೆಡ್ಡಾದಲ್ಲಿ ತಾನೇ ಬಿದ್ದ ಟಿ.ವಿ ಚಾನಲ್ ಮುಖ್ಯಸ್ಥ!  May 06, 2019

ರಾಜ್ಯ ಬಿಜೆಪಿ ನಾಯಕನಿಗೆ ಬೆದರಿಕೆ ಹಾಕಿ ಹಣ ಪಡೆಯಲು ಯತ್ನಿಸುತ್ತಿದ್ದ ಸುದ್ದಿ ವಾಹಿನಿಯೊಂದರ ಮುಖ್ಯಸ್ಥನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Casual photo

ತಮಿಳುನಾಡು: ಕೊಯಂಬತ್ತೂರಿನಲ್ಲಿ ಡ್ರಗ್ಸ್ ದಂಧೆ, 150 ಕಾಲೇಜು ವಿದ್ಯಾರ್ಥಿಗಳ ಬಂಧನ  May 04, 2019

ಪೊಲಾಚಿ ಜಿಲ್ಲೆಯ ಬಳಿ ರೆಸಾರ್ಟ್ ವೊಂದರಲ್ಲಿ ನಡೆಯುತ್ತಿದ್ದ ಮಾದಕ ವಸ್ತು ಮಾರಾಟ ಜಾಲದ ಮೇಲೆ ಪೊಲೀಸರು ಇಂದು ಬೆಳಗ್ಗೆ ದಾಳಿ ನಡೆಸಿದ್ದು, ಸುಮಾರು 150 ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

ಸಂಗ್ರಹ ಚಿತ್ರ

3 ವರ್ಷಗಳಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ್ದ 56ರ ಕಾಮುಕ ಶಿಕ್ಷಕ ಕೊನೆಗೆ ತಾನೇ ತೊಡಿದ ಹಳ್ಳಕ್ಕೆ ಬಿದ್ದ!  May 04, 2019

ಗುರುವನ್ನು ದೇವಾನೂ ದೇವತೆಗಳಿಗೆ ಹೋಲಿಸುತ್ತಾರೆ. ಆದರೆ ಇಲ್ಲೊಬ್ಬ 56 ವರ್ಷದ ಕಾಮುಕ ಶಿಕ್ಷಕನೊಬ್ಬ ಸತತ ಮೂರು ವರ್ಷಗಳಿಂದ15 ವರ್ಷದ ವಿದ್ಯಾರ್ಥಿನಿಯನ್ನು...

Representational image

ಬೆಂಗಳೂರು: ಪಬ್ ನಿಂದ ಅಪರಿಚಿತನ ಮನೆಗೆ ತೆರಳಿದ ಮಹಿಳೆ; ಲೈಂಗಿಕ ಕಿರುಕುಳ, ಬಂಧನ  May 04, 2019

ಪಬ್ ನಲ್ಲಿ ಪಾರ್ಟಿ ಮುಗಿಸಿ ಅಪರಿಚಿತರ ಜೊತೆಗೆ ಮನೆಗೆ ತೆರಳಿದ ಮಹಿಳೆ ದೊಡ್ಡ ಮೊತ್ತದ ಬೆಲೆ ತೆತ್ತಿದ್ದಾರೆ....

Two youths arrested for harassment to Actress Harshika Poonacha

ಕೊಡಗು: ಹರ್ಷಿಕಾ ಪೂಣಚ್ಚಾಗೆ ಕಿರುಕುಳ ಆರೋಪ; ಇಬ್ಬರು ಯುವಕರ ಬಂಧನ  May 03, 2019

ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚಾ ಅವರಿಗೆ ಕಿರಕುಳ ನೀಡಿದ ಆರೋಪದ ಮೇಲೆ ಮಡಿಕೇರಿ ಪೊಲೀಸರು ಶುಕ್ರವಾರ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.

Two BMTC staffers among three arrested for printing counterfeit currency in Bengaluru

ಖೋಟಾ ನೋಟು ಪ್ರಿಂಟ್ ಮಾಡುತ್ತಿದ್ದ ಇಬ್ಬರು ಬಿಎಂಟಿಸಿ ಸಿಬ್ಬಂದಿ ಸೇರಿ ಮೂವರ ಬಂಧನ  May 03, 2019

ಖೋಟಾ ನೋಟು ಮುದ್ರಿಸಿ ಚಲಾವಣೆ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇಲೆ ಇಬ್ಬರು ಬಿಎಂಟಿಸಿ ಸಿಬ್ಬಂದಿ ಸೇರಿದಂತೆ ಮೂವರನ್ನು ಪೊಲೀಸರು..

Siddiqui Ahamad Danish who was arrested by the Lankan police

ಶ್ರೀಲಂಕಾ ಬಾಂಬ್ ದಾಳಿ: ಫೋಟೋ ತೆಗೆಯುತ್ತಿದ್ದ ಭಾರತೀಯ ಛಾಯಾಗ್ರಾಹಕ ಪತ್ರಕರ್ತ ಬಂಧನ  May 03, 2019

ಈಸ್ಟರ್ ಸಂಡೆ ಬಾಂಬ್ ಸ್ಫೋಟ ಘಟನೆ ನಡೆದ ನಂತರ ಶ್ರೀಲಂಕಾದಲ್ಲಿನ ಸ್ಥಿತಿಗತಿಯ ಬಗ್ಗೆ ಫೋಟೋ...

Robbing Gang

ಸಂಗೀತಗಾರನ ಮನೆಗೆ ನುಗ್ಗಿ ದರೋಡೆ ಮಾಡಿದ್ದ ನಾಲ್ವರು ಆರೋಪಿಗಳ ಬಂಧನ  May 03, 2019

ಸಂಗೀತರೊಬ್ಬರ ಮನೆಗೆ ನುಗ್ಗಿ ದರೋಡೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಏಪ್ರಿಲ್ 12 ರಂದು ಈ ಘಟನೆ ನಡೆದಿತ್ತು. ಖಚಿತ ಮಾಹಿತಿ ಮೇರೆಗೆ ವಿವೇಕನಗರದಲ್ಲಿ ಆರೋಪಿಗಳನ್ನು ಬುಧವಾರ ಬಂಧಿಸಲಾಗಿದೆ.

Shivakumar

ಹೃದಯಾಘಾತದಿಂದ ತಂದೆ ಸಾವು, ಸ್ಟೇರಿಂಗ್ ಹಿಡಿದು ಸುರಕ್ಷಿತವಾಗಿ ವಾಹನ ನಿಲ್ಲಿಸಿದ ಬಾಲಕ  May 02, 2019

ಸರಕು ಸಾಗಿಸುವ ಟಾಟಾ ಏಸ್ ವಾಹನ ಚಾಲಕ ಶಿವಕುಮಾರ್ (35) ಎಂಬುವರು ವಾಹನ ಚಾಲನೆ ಮಾಡುತ್ತಿರುವಾಗಲೇ ಮೇ ದಿನದಂದೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

PhD scholar among 6 arrested for attack on CRPF convoy in Banihal

ಬನಿಹಾಲ್ ಸ್ಫೋಟ ಪ್ರಕರಣ: ಪಿಎಚ್ ಡಿ ಪದವೀಧರ ಸೇರಿ ಆರು ಉಗ್ರರ ಬಂಧನ  Apr 30, 2019

ಕಳೆದ ತಿಂಗಳು ಜಮ್ಮು ಮತ್ತು ಶ್ರೀನಗರ ಹೆದ್ದಾರಿಯಲ್ಲಿ ಸಿಆರ್ ಪಿಎಫ್ ಬೆಂಗಾವಲು ವಾಹನದ ಮೇಲೆ ಆತ್ಮಾಹುತಿ ಕಾರ್ ಬಾಂಬ್ ದಾಳಿಗೆ ಯತ್ನಿಸಿದ...

ಸಂಗ್ರಹ ಚಿತ್ರ

ಕೋಟಿ ಕೋಟಿ ಖರ್ಚಾದರೂ ಪರವಾಗಿಲ್ಲ, ಸಿಸಿಬಿ ಪೊಲೀಸರ ಬಟ್ಟೆ ಬಿಚ್ಚಿಸುತ್ತೇನೆ: ಆರೋಪಿ ಯೂಸೂಫ್ ಷರೀಫ್ ಧಮ್ಕಿ  Apr 25, 2019

ನಾನು ಯಾರು, ನನ್ನ ತಾಕತ್ತೇನು ಅಂತ ನಿಮಗೆ ಗೊತ್ತಿಲ್ಲ. ನೀವೆಲ್ಲಾ ನಮ್ಮ ಮನೆ ಮೇಲೆ ದಾಳಿ ನಡೆಸುತ್ತೀರಾ? ಇನ್ನೂ ಎರಡ್ಮೂರು ದಿನಗಳಲ್ಲಿ ಸಿಸಿಬಿ ಕಚೇರಿ ಬಂದ್ ಮಾಡುತ್ತೇನೆ.

Mahesh Vikram Hegde

ಪೋಸ್ಟ್ ಕಾರ್ಡ್ ನ್ಯೂಸ್ ಸಂಪಾದಕ ಮಹೇಶ್ ವಿಕ್ರಮ್ ಹೆಗ್ಡೆ ಮತ್ತೊಮ್ಮೆ ಬಂಧನ  Apr 25, 2019

ಪೋಸ್ಟ್ ಕಾರ್ಡ್ ನ್ಯೂಸ್ ವೆಬ್ ಸೈಟ್ ನ ಸಹ ಸಂಸ್ಥಾಪಕ ಮಹೇಶ್ ವಿಕ್ರಮ್ ಹೆಗ್ಡೆಯನ್ನು ಬಂಧಿಸಲಾಗಿದೆ...

Page 1 of 4 (Total: 70 Records)

    

GoTo... Page


Advertisement
Advertisement