Advertisement
ಕನ್ನಡಪ್ರಭ >> ವಿಷಯ

Arun Jaitley

GST may become two-tier with merger of 12%, 18%: Arun Jaitley

ಶೇ.12-18 ತೆರಿಗೆ ಸ್ಲ್ಯಾಬ್ ವಿಲೀನ, ಶೀಘ್ರದಲ್ಲೇ ಜಿಎಸ್ ಟಿ ಎರಡೇ ಶ್ರೇಣಿಯ ತೆರಿಗೆ ವ್ಯವಸ್ಥೆ: ಅರುಣ್ ಜೇಟ್ಲಿ ವಿಶ್ವಾಸ  Jul 01, 2019

ಜಿಎಸ್ ಟಿ ತೆರಿಗೆ ವ್ಯವಸ್ಥೆ ಜಾರಿಯಾಗಿ ಇಂದಿಗೆ 2 ವರ್ಷ. ಈ ಹಿನ್ನೆಲೆಯಲ್ಲಿ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಫೇಸ್ ಬುಕ್ ನಲ್ಲಿ ಕಿರು ಲೇಖನ ಪ್ರಕಟಿಸಿದ್ದಾರೆ.

Thawarchand Gehlot to replace Arun Jaitley as Leader of House in Rajya Sabha: Sources

ರಾಜ್ಯಸಭೆ ಬಿಜೆಪಿ ನಾಯಕರಾಗಿ ತಾವರ್‌ ಚಂದ್‌ ಗೆಹ್ಲೋಟ್‌ ಆಯ್ಕೆ  Jun 12, 2019

ರಾಜ್ಯಸಭೆಯ ಬಿಜೆಪಿ ಪಕ್ಷದ ನಾಯಕರಾಗಿ ಹಿರಿಯ ಮುಖಂಡ ಹಾಗೂ ಕೇಂದ್ರ ಸಚಿವ ತಾವರ್‌ ಚಂದ್‌ ಗೆಹ್ಲೋಟ್‌ ರನ್ನು ಆಯ್ಕೆ ಮಾಡಲಾಗಿದೆ.

Arun Jaitley moving out of govt bungalow, cuts staff

ಸರ್ಕಾರಿ ಬಂಗಲೆ ತೆರವುಗೊಳಿಸಿದ ಅರುಣ್ ಜೇಟ್ಲಿ, ಭದ್ರತಾ ಸಿಬ್ಬಂದಿ ಸಹ ಕಡಿತ  Jun 06, 2019

ಬಿಜೆಪಿ ಹಿರಿಯ ನಾಯಕ , ಮಾಜಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ತಮ್ಮ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸುತ್ತಿದ್ದು, ತಮಗೆ...

PM Modi calls on Arun Jaitley after his decision to not be part of new government

ನೂತನ ಸಂಪುಟ ಸೇರಲ್ಲ ಎಂದ ಅರುಣ್ ಜೇಟ್ಲಿ ನಿವಾಸಕ್ಕೆ ಪ್ರಧಾನಿ ಮೋದಿ ಭೇಟಿ  May 29, 2019

ಅನಾರೋಗ್ಯದ ಹಿನ್ನೆಲೆಯಲ್ಲಿ ನೂತನ ಸಂಪುಟದಲ್ಲಿ ನನಗೆ ಯಾವುದೇ ಜವಾಬ್ದಾರಿ ನೀಡಬೇಡಿ ಎಂದು ತಮಗೆ ಪತ್ರ ಬರೆದಿದ್ದ ಅರುಣ್ ಜೇಟ್ಲಿ ಅವರ...

Arun Jaitley

ಅನಾರೋಗ್ಯದ ಕಾರಣ ನೂತನ ಸಂಪುಟದಲ್ಲಿ ಸಚಿವ ಸ್ಥಾನ ಬೇಡ: ಪ್ರಧಾನಿ ಮೋದಿಗೆ ಅರುಣ್ ಜೇಟ್ಲಿ ಪತ್ರ  May 29, 2019

ಅನಾರೋಗ್ಯ ಹಿನ್ನಲೆಯಲ್ಲಿ ಎನ್ ಡಿಎ 2 ಸರ್ಕಾರದಲ್ಲಿ ತಮಗೆ ಸಚಿವ ಹುದ್ದೆ ಬೇಡವೆಂದು ಎಂದು ಕೇಂದ್ರ ಹಣಕಾಸು ಸಚಿವ...

Arun Jaitley unlikely to be a minister in new govt on account of ill health

ನೂತನ ಮೋದಿ ಸಂಪುಟಕ್ಕೆ ಅರುಣ್ ಜೇಟ್ಲಿ ಸೇರ್ಪಡೆ ಇಲ್ಲ..?; ಕಾರಣ ಏನು ಗೊತ್ತಾ!  May 24, 2019

ಯಾವ ಯಾವ ನಾಯಕರನ್ನು ಮೋದಿ ಸರ್ಕಾರದ ಸಂಪುಟಕ್ಕೆ ಸೇರಿಸಬೇಕು ಎಂಬ ಚರ್ಚೆ ನಡೆಯುತ್ತಿರುವಂತೆಯೇ ನೂತನ ಮೋದಿ ಕ್ಯಾಬಿನೆಟ್ ನಿಂದ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

Arun Jaitley slams Mayawati for making personal remarks on PM Modi

ಸಾರ್ವಜನಿಕ ಜೀವನದಲ್ಲಿರಲು ನಾಲಾಯಕ್: ಮೋದಿ ವೈಯಕ್ತಿಕ ವಿಷಯ ಟೀಕಿಸಿದ್ದ ಮಾಯಾವತಿಗೆ ಜೇಟ್ಲಿ  May 13, 2019

ರಾಜಕೀಯ ಲಾಭಕ್ಕಾಗಿ ಮೋದಿ ತಮ್ಮ ಪತ್ನಿಯನ್ನು ತೊರೆದಿದ್ದಾರೆ ಎಂಬ ಬಿಎಸ್ ಪಿ ನಾಯಕಿ ಮಾಯಾವತಿ ಹೇಳಿಕೆಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Arun Jaitley

ತಂದೆ ಭ್ರಷ್ಟರಾಗಿದ್ದರೆಂದು ಹೇಳಿದ ಮಾತ್ರಕ್ಕೆ ರಾಹುಲ್ ಕಸಿವಿಸಿಗೊಳ್ಳುವುದೇಕೆ: ಅರುಣ್ ಜೇಟ್ಲಿ ಪ್ರಶ್ನೆ  May 05, 2019

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸಾಯುವ ವೇಳೆ ಅತ್ಯಂತ ಭ್ರಷ್ಟರಾಗಿದ್ದರು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

Arun Jaitley comes to Smriti Irani's defence, says Rahul Gandhi got M Phil without Masters degree

ರಾಹುಲ್ ಗಾಂಧಿ ಮಾಸ್ಟರ್ ಡಿಗ್ರಿ ಇಲ್ಲದೆ ಎಂಫಿಲ್ ಪಡೆದಿದ್ದಾರೆ: ಅರುಣ್ ಜೇಟ್ಲಿ  Apr 13, 2019

ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಬೆಂಬಲಕ್ಕೆ ನಿಂತಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು...

Page 1 of 1 (Total: 9 Records)

    

GoTo... Page


Advertisement
Advertisement