Advertisement
ಕನ್ನಡಪ್ರಭ >> ವಿಷಯ

Australia

Video of manta ray 'asking' for help in deep sea goes viral

ವಿಚಿತ್ರವಾದರೂ ಸತ್ಯ: ಸಹಾಯ ಮಾಡುವಂತೆ ಈಜುಗಾರರ ಕೇಳಿದ 'ಮಂಟಾ ರೇ' ಫಿಶ್, ವಿಡಿಯೋ ವೈರಲ್!  Jul 13, 2019

ಈ ಸುದ್ದಿ ಕೊಂಚ ವಿಚಿತ್ರವಾದರೂ ಸತ್ಯ... ಸಮುದ್ರಾದಳದಲ್ಲಿ ಜೀವಿಸುವ ರೇ ಜಾತಿಗೆ ಸೇರಿದ ಮಂಟಾ ರೇ ಮೀನು ತನಗೆ ನೆರವು ನೀಡುವಂತೆ ಅಲ್ಲಿನ ಮುಳುಗು ತಜ್ಞರನ್ನು ಕೇಳಿದೆ. ಈ ಕುರಿತ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.

ಸಂಗ್ರಹ ಚಿತ್ರ

ನಾಚಿಕೆಗೇಡು! ಬೆತ್ತಲಾಗಿ ಮೆಟ್ರೋದಲ್ಲಿ ಜಾರುಬಂಡೆಯಾಟ; ಬೆಚ್ಚಿಬಿದ್ದ ಪ್ರಯಾಣಿಕರು, ವಿಡಿಯೋ ವೈರಲ್!  Jul 12, 2019

ಮೆಟ್ರೋ ರೈಲುಗಳಲ್ಲಿ ಲಕ್ಷಾಂತರ ಜನರು ಓಡಾಡುತ್ತಾರೆ ಅಂತಹದರಲ್ಲಿ ಬೆತ್ತಲಾಗಿ ರೈಲಿನಲ್ಲಿ ಜಾರುಬಂಡೆಯಾಟವಾಡಿದ ಘಟನೆ ನಡೆದಿದ್ದು ಇದರಿಂದ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.

Australia lose a World Cup semi-final for the first time in Cricket history

ಐಸಿಸಿ ವಿಶ್ವಕಪ್ 2019: ಪ್ರಬಲ ಆಸ್ಟ್ರೇಲಿಯಾದ ಅಜೇಯ ದಾಖಲೆ ಧೂಳಿಪಟ ಮಾಡಿದ ಇಂಗ್ಲೆಂಡ್  Jul 12, 2019

ಕ್ರಿಕೆಟ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಪ್ರಬಲ ಆಸ್ಟ್ರೇಲಿಯಾ ತಂಡವನ್ನು ಸೆಮಿ ಫೈನಲ್ ನಲ್ಲಿ ಸೋಲಿಸುವ ಮೂಲಕ ಇಂಗ್ಲೆಂಡ್ ಇತಿಹಾಸ ಬರೆದಿದೆ..

Ausis pacer Mitchell Starc breaks Glenn McGrath's record for most wickets in a World Cup

ಐಸಿಸಿ ವಿಶ್ವಕಪ್ 2019: ಇಂಗ್ಲೆಂಡ್ ವಿರುದ್ಧ ಸೋತರೂ, ಮೆಗ್ರಾತ್ ದಾಖಲೆ ಧೂಳಿಪಟ ಮಾಡಿದ ಮಿಚೆಲ್ ಸ್ಟಾರ್ಕ್!  Jul 12, 2019

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪ್ರಬಲ ಆಸ್ಟ್ರೇಲಿಯಾದ ಫೈನಲ್ ಪ್ರವೇಶಿಸುನ ಕನಸು ಭಗ್ನಗೊಂಡಿದ್ದರೂ, ಆ ತಂಡದ ಪ್ರಮುಖವೇಗಿ ಮಿಚೆಲ್ ಸ್ಟಾರ್ಕ್ ಮಹತ್ವದ ದಾಖಲೆಯನ್ನು ಧೂಳಿಪಟ ಮಾಡಿದ್ದಾರೆ.

ICC World Cup 2019: Jason Roy Fumes, Refuses To Walk After Controversial Dismissal

ವಿವಾದಿತ ತೀರ್ಪಿಗೆ ಜೇಸನ್ ರಾಯ್ ಬಲಿ, ಮೈದಾನದಲ್ಲೇ ಅಂಪೈರ್ ಜೊತೆ ವಾಗ್ವಾದ, ಐಸಿಸಿ ದಂಡ  Jul 12, 2019

ಆಸ್ಟ್ರೇಲಿಯಾ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಮೈದಾನದಲ್ಲಿ ಅಂಪೈರ್ ಗಳೊಂದಿಗೆ ವಾಗ್ವಾದ ನಡೆಸಿದ್ದ ಇಂಗ್ಲೆಂಡ್ ಬ್ಯಾಟ್ಸ್ ಮನ್ ಜೇಸನ್ ರಾಯ್ ಗೆ ಐಸಿಸಿ ದಂಡ ಹಾಕಿದೆ.

England will face New Zealand in World Cup 2019 final after Australia demolition

ವಿಶ್ವಕಪ್: ಹಾಲಿ ಚಾಂಪಿಯನ್ ಆಸಿಸ್ ಮಣಿಸಿದ ಇಂಗ್ಲೆಂಡ್ ಫೈನಲ್ ಗೆ  Jul 11, 2019

ಚೊಚ್ಚಲ ಬಾರಿಗೆ ವಿಶ್ವಕಪ್ ಎತ್ತುವ ಕನಸು ಹೊಂದಿರುವ ಆತಿಥೇಯ ಇಂಗ್ಲೆಂಡ್, ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ಸ್ ಪಂದ್ಯದಲ್ಲಿ ಹಾಲಿ ಚಾಂಪಿಯನ್...

ಸಂಗ್ರಹ ಚಿತ್ರ

‘ಕ್ರೀಸ್’ ಕಚ್ಚಿ ನಿಲ್ಲದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ಸ್; ಇಂಗ್ಲೆಂಡ್‌ಗೆ 224 ರನ್ ಟಾರ್ಗೆಟ್  Jul 11, 2019

ಆತಿಥೇಯ ತಂಡದ ವೇಗದ ಬೌಲಿಂಗ್ ದಾಳಿಗೆ ಉತ್ತರಿಸುವಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿಫಲವಾಗಿದ್ದು ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ಸ್ ಪಂದ್ಯದಲ್ಲಿ 224 ರನ್ ಗಳ...

ಸಂಗ್ರಹ ಚಿತ್ರ

ಮಾರಣಾಂತಿಕ ಬೌಲಿಂಗ್‌ಗೆ ಬ್ಯಾಟ್ಸ್‌ಮನ್ ದವಡೆಯಿಂದ ಚಿಮ್ಮಿದ ರಕ್ತ, ಭಯಾನಕ ವಿಡಿಯೋ!  Jul 11, 2019

ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಅಲೆಕ್ಸ್ ಕ್ಯಾರಿ ಅವರು ಮಾರಣಾಂತಿಕ ಬೌಲಿಂಗ್ ದಾಳಿಗೆ ಗಾಯಗೊಂಡಿರುವ ವಿಡಿಯೋ ಭಯಾನಕವಾಗಿದೆ.

South Africa, Sri Lankan captains predict ICC World Cup 2019 winning team

ದಕ್ಷಿಣ ಆಫ್ರಿಕಾ ನಾಯಕ ಫಾಫ್ ಡುಪ್ಲೆಸಿಸ್ ಪ್ರಕಾರ ಈ ಬಾರಿ ವಿಶ್ವಕಪ್ ಎತ್ತಿ ಹಿಡಿಯುವ ತಂಡ ಇದೇ..!  Jul 07, 2019

ಹಾಲಿ ಐಸಿಸಿ ವಿಶ್ವಕಪ್ ಟೂರ್ನಿ 2019 ನಿರ್ಣಾಯಕ ಹಂತ ತಲುಪಿದ್ದು, ಟೂರ್ನಿಯಿಂದ ಹೊರಬಿದ್ದಿರುವ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ತಂಡದ ನಾಯಕರು ಈ ಬಾರಿ ವಿಶ್ವಕಪ್ ಎತ್ತಿ ಹಿಡಿಯುವ ತಂಡ ಇದೇ ಎಂದು ಹೇಳಿದ್ದಾರೆ.

ICC Cricket 2019: South Africa won by 10 runs against Australia

ಐಸಿಸಿ ವಿಶ್ವಕಪ್ 2019: ರಬಾಡಾ ದಾಳಿಗೆ ತಲೆಬಾಗಿದ ಪ್ರಬಲ ಆಸಿಸ್, ದ.ಆಫ್ರಿಕಾ ವಿರುದ್ಧ 10 ರನ್ ಗಳ ಸೋಲು  Jul 07, 2019

ಐಸಿಸಿ ವಿಶ್ವಕಪ್ ಟೂರ್ನಿಯ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಪ್ರಬಲ ಆಸ್ಟ್ರೇಲಿಯಾ ತಂಡವನ್ನು 10 ರನ್ ಗಳಿಂದ ಮಣಿಸಿ, ಗೆಲುವಿನ ಮೂಲಕ ಟೂರ್ನಿಗೆ ವಿದಾಯ ಹೇಳಿದೆ.

Mitchell Starc on the verge of record-breaking Cricket World Cup

ಐಸಿಸಿ ವಿಶ್ವಕಪ್ 2019: ಮೆಗ್ರಾತ್ ದಾಖಲೆಯ ಮೇಲೆ ಸ್ಟಾರ್ಕ್ ಕಣ್ಣು  Jul 06, 2019

ನಾಳೆ ಐಸಿಸಿ ವಿಶ್ವಕಪ್ ಟೂರ್ನಿಯ ಅಂತಿಮ ಲೀಗ್ ಪಂದ್ಯವನ್ನಾಡುತ್ತಿರುವ ಆಸ್ಟ್ರೇಲಿಯಾ ತಂಡ ವಿಶೇಷ ದಾಖಲೆಗೆ ಸಾಕ್ಷಿಯಾಗುವ ಸಾಧ್ಯತೆ ಇದೆ.

ICC World Cup 2019: Shaun Marsh ruled out of Tournament with fractured arm

ಸೆಮಿ ಫೈನಲ್ ಗೂ ಮುನ್ನವೇ ಆಸಿಸ್ ಗೆ ಭಾರಿ ಆಘಾತ, ಗಾಯಗೊಂಡ ಸ್ಫೋಟಕ ಬ್ಯಾಟ್ಸ್ ಮನ್ ಟೂರ್ನಿಯಿಂದ ಔಟ್!  Jul 05, 2019

ಹಾಲಿ ಐಸಿಸಿ ವಿಶ್ವಕಪ್ ಟೂರ್ನಿ ನಿರ್ಣಾಯಕ ಹಂತ ತಲುಪಿದ್ದು, ಸೆಮಿ ಫೈನಲ್ ಕದನಕ್ಕೆ ಸಿದ್ಧವಾಗಿರುವ ಪ್ರಬಲ ಆಸ್ಚ್ರೇಲಿಯಾ ತಂಡಕ್ಕೆ ಸೆಮೀಸ್ ಕದನಕ್ಕೂ ಮೊದಲೇ ಭಾರಿ ಆಘಾತ ಎದುರಾಗಿದ್ದು, ತಂಡದ ಪ್ರಮುಖ ಸ್ಫೋಟಕ ಬ್ಯಾಟ್ಸ್ ಮನ್ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

ICC World Cup 2019: Australia won by 86 runs Against New Zealand

ಐಸಿಸಿ ವಿಶ್ವಕಪ್ 2019: ಕಿವೀಸ್ ವಿರುದ್ಧ ಆಸಿಸ್ ಗೆ 86 ರನ್ ಗಳ ಭರ್ಜರಿ ಜಯ  Jun 30, 2019

ಲಾರ್ಡ್ಸ್ ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ ತಂಡ 86 ರನ್ ಗಳ ಭರ್ಜರಿ ಜಯ ಸಾಧಿಸಿದೆ.

Priya Serrao

ಕಾರ್ಕಳದ ಕುವರಿಗೆ ಪ್ರತಿಷ್ಠಿತ 'ಮಿಸ್ ಯುನಿವರ್ಸ್ ಆಸ್ಟ್ರೇಲಿಯಾ' ಕಿರೀಟ  Jun 29, 2019

ಉಡುಪಿಯ ಸಮೀಪದ ಬೆಳ್ಮಣ್ಣುವಿನಲ್ಲಿ ಜನಿಸಿದ ಪ್ರಿಯಾ ಸೆರಾವೋ ಪ್ರತಿಷ್ಠಿತ "ಮಿಸ್ ಯುನಿವರ್ಸ್ ಆಸ್ಟ್ರೇಲಿಯಾ" ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಬೆನ್ ಸ್ಟೋಕ್ಸ್

ಅತ್ಯುತ್ತಮ ರ್ಯಾರ್ಕರ್‌ಗೆ ಸ್ಟೋಕ್ಸ್ ಬೋಲ್ಡ್; ಕ್ರೀಡಾಸ್ಫೂರ್ತಿ ಮರೆತು ಕಾಲಿನಿಂದ ಒದ್ದು ದರ್ಷ, ವಿಡಿಯೋ ವೈರಲ್!  Jun 27, 2019

ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್ ಮನ್ ಬೆನ್ ಸ್ಟೋಕ್ಸ್ ಅದ್ಭುತ ಬ್ಯಾಟಿಂಗ್ ಮಾಡುತ್ತಿದ್ದು ಮಿಚೆಲ್ ಸ್ಟಾರ್ಕ್ ವರ್ಷದ ಅತ್ಯುತ್ತಮ ರ್ಯಾರ್ಕರ್‌ನಲ್ಲಿ ಬೌಲ್ಡ್ ಆಗಿದ್ದರು.

Mitchell Starc overtakes Jofra Archer to become leading wicket-taker for Australia in World Cup

ಐಸಿಸಿ ವಿಶ್ವಕಪ್ 2019: ದಾಖಲೆ ಬರೆದ ಆಸಿಸ್ ವೇಗಿ ಮಿಚೆಲ್‌ ಸ್ಟಾರ್ಕ್‌!  Jun 26, 2019

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪ್ರಮುಖ ವೇಗಿ ಮಿಚೆಲ್‌ ಸ್ಟಾರ್ಕ್‌ ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಫಾರ್ಮ್ ನಲ್ಲಿದ್ದು, ಸರಣಿ ವಿಕೆಟ್ ಕಬಳಿಸುವ ಮೂಲಕ ವಿಶ್ವದಾಖಲೆಯೊಂದನ್ನು ನಿರ್ಮಾಣ ಮಾಡಿದ್ದಾರೆ.

Australia, England Players

ವಿಶ್ವಕಪ್ ಕ್ರಿಕೆಟ್: ಇಂಗ್ಲೆಂಡ್ ವಿರುದ್ಧ 64 ರನ್ ಗಳ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ  Jun 25, 2019

ಲಾರ್ಡ್ಸ್ ಕ್ರಿಡಾಂಗಣದಲ್ಲಿ ಇಂದು ನಡೆದ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ತವರು ನೆಲದಲ್ಲಿಯೇ ಇಂಗ್ಲೆಂಡ್ ತಂಡವನ್ನು 64 ರನ್ ಗಳ ಅಂತರದಿಂದ ಸೋಲಿಸಿದ ಆಸ್ಟ್ರೇಲಿಯಾ ಸೆಮಿ ಫೈನಲ್ ಪ್ರವೇಶಿಸಿದೆ.

Warner

ವಿಶ್ವಕಪ್ 2019: ವಾರ್ನರ್ ಅಬ್ಬರದ ಶತಕ ಅಸೀಸ್ 381/5  Jun 20, 2019

ಐಸಿಸಿ ವಿವಕಪ್ ಸರಣಿಯ ಗುರುವಾರದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಶತಕದ ನೆರವಿನಿಂದ 5 ವಿಕೆಟ್ ನಷ್ಟದೊಡನೆ 381 ರನ್ ಕಲೆಹಾಕಿದೆ.

World Cup 2019: Australia thrash Sri Lanka to go top of the table

ವಿಶ್ವಕಪ್ 2019: ಸಿಂಹಿಳೀಯರನ್ನು ಮಣಿಸಿದ ಅಸೀಸ್ ಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ  Jun 15, 2019

ದಿ ಓವಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಸಿ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಶ್ರೀಲಂಕಾ ವಿರುದ್ಧ 87 ರನ್ ಗಳ ಭರ್ಜರಿ ಜಯ ಸಾಧಿಸಿದೆ.

World Cup 2019: Sri Lanka off to a flyer in pursuit of 335

ಫಿಂಚ್ ಶತಕ, ಲಂಕಾ ಗೆಲುವಿಗೆ 335 ರನ್ ಗಳ ಸವಾಲಿನ ಮೊತ್ತ ನೀಡಿದ ಆಸೀಸ್  Jun 15, 2019

ವಿಶ್ವಕಪ್ ಟೂರ್ನಿಯಲ್ಲಿ ಆಸೀಸ್ ನಾಯಕ ಆರೋನ್ ಫಿಂಚ್ (132 ಎಸೆತಗಳಲ್ಲಿ 153 ರನ್) ಹಾಗೂ ಭರವಸೆಯ ಬ್ಯಾಟ್ಸ್ ಮನ್ ಸ್ಟೀವನ್ ಸ್ಮಿತ್...

Page 1 of 3 (Total: 48 Records)

    

GoTo... Page


Advertisement
Advertisement