Advertisement
ಕನ್ನಡಪ್ರಭ >> ವಿಷಯ

Banks

Hanaclassu: why banks are merging in India, how does it impact country's economy; here are the details

ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡ ಇನ್ನ್ಮುಂದೆ ಒಂದೇನಾ?  Jan 10, 2019

ಜಾಗತಿಕ ಮಟ್ಟದಲ್ಲಿ ನಮ್ಮ ಇರುವಿಕೆ ತೋರ್ಪಡಿಸಲು, ಹಣಕಾಸು ವಿಷಯದಲ್ಲಿ ಇನ್ನಷ್ಟು ಬಲಿಷ್ಠರಾಗಲು. ಇಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಅಂಶ ಏನೆಂದರೆ ಬಲಿಷ್ಠವಾಗಿಸಲು ಈ ಕಸರತ್ತು ಏಕೆ ಮಾಡಬೇಕು?

File Image

2 ದಿನ ಭಾರತ್ ಬಂದ್: ದೇಶಾದ್ಯಂತ 20,000 ಕೋಟಿ ಮೌಲ್ಯದ ಚೆಕ್ ಗಳು ಬಾಕಿ  Jan 09, 2019

ಕಾರ್ಮಿಕ ಸಂಘಟನೆಗಳು ಕರೆಕೊಟ್ಟಿದ್ದ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರದ ಬಿಸಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಹ ತಟ್ಟಿದೆ.ಬ್ಯಾಂಕ್ ನೌಕರರ ಮುಷ್ಕರದ ಕಾರಣ ಬರೋಬ್ಬರಿ 20,000 ಕೋಟಿ ಮೌಲ್ಯದ ಚೆಕ್ ಗಳು....

Power banks can be Rs 18,000 crore industry, create 80,000 jobs in India by 2025

2025ರ ವೇಳೆಗೆ ಪವರ್ ಬ್ಯಾಂಕ್ ಉದ್ಯಮದಲ್ಲಿ 18 ಸಾವಿರ ಕೋಟಿ ರು. ಹೂಡಿಕೆ, 80 ಸಾವಿರ ಉದ್ಯೋಗ ಸೃಷ್ಟಿ ಸಾಧ್ಯತೆ  Dec 28, 2018

ಸರಿಯಾದ ನಿಯಮಗಳನ್ನು ಜಾರಿಗೊಳಿಸಿದರೆ ಭಾರತದಲ್ಲಿ 2025ರ ವೇಳೆಗೆ ಪವರ್ ಬ್ಯಾಂಕ್ ಗಳ ಉದ್ಯಮವೂ ಒಂಬತ್ತು...

Banks, telcos insisting on Aadhaar to invite Rs 1 crore fine, jail for staff

ಬ್ಯಾಂಕ್, ಟೆಲಿಕಾಂ ಸಂಸ್ಥೆಗಳು ಆಧಾರ್ ಕೇಳಿದರೆ 1 ಕೋಟಿ ರೂ ದಂಡ, ಸಿಬ್ಬಂದಿಗಳಿಗೆ ಜೈಲು!  Dec 19, 2018

ಇನ್ನು ಮುಂದಿನ ದಿನಗಳಲ್ಲಿ ಬ್ಯಾಂಕ್ ಹಾಗೂ ಟೆಲಿಕಾಂ ಸಂಸ್ಥೆಗಳು ಆಧಾರ್ ಕಾರ್ಡ್ ಕೇಳಿದರೆ 1 ಕೋಟಿ ರೂಪಾಯಿ ದಂಡ ವಿಧಿಸಬಹುದಾಗಿದ್ದು, ಸಿಬ್ಬಂದಿಗಳಿಗೆ ಜೈಲು ಶಿಕ್ಷೆಯೂ ವಿಧಿಸಬಹುದಾಗಿದೆ.

All India bank strike

ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ: ಮುಂದಿನ ವಾರ ಐದು ದಿನ ಬ್ಯಾಂಕ್ ರಜೆ, ಹಣ ಬೇಕಾದ್ರೆ ಈಗ್ಲೇ ತಕೊಳ್ಳಿ  Dec 16, 2018

: ಡಿಸೆಂಬರ್ 21 ರಿಂದ ಐದು ದಿನಗಳ ಕಾಲ ದೇಶಾದ್ಯಂತ ಬ್ಯಾಂಕ್ ಗಳು ಬಾಗಿಲು ಮುಚ್ಚಲಿದೆ. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಯುಎಫ್ ಬಿಯು (ಬ್ಯಾಂಕ್ ಒಕ್ಕೂಟ)....

Vijay Mallya(File photo)

ನಾನು ಹಣ ಕದ್ದಿದ್ದೇನೆ ಎಂಬ ಹಣೆಪಟ್ಟಿಯನ್ನು ತೆಗೆಯಬೇಕು: ವಿಜಯ್ ಮಲ್ಯ  Dec 06, 2018

ಬ್ಯಾಂಕುಗಳಿಂದ ಪಡೆದ ಸಾಲವನ್ನು ಹಿಂತಿರುಗಿಸುತ್ತೇನೆ ಎಂದು ಮದ್ಯ ದೊರೆ ವಿಜಯ್ ಮಲ್ಯ ಪುನರುಚ್ಚರಿಸಿದ್ದಾರೆ. ಅನೇಕ ಬ್ಯಾಂಕುಗಳಿಂದ ಸಾಲ ಪಡೆದು...

Mallya

ಬ್ಯಾಂಕ್ ಸಾಲ ಪೂರ್ತಿ ಅಸಲು ಪಾವತಿಸಲು ಸಿದ್ಧ, ದಯವಿಟ್ಟು ತೆಗೆದುಕೊಳ್ಳಿ: ಬ್ಯಾಂಕ್ ಗಳಿಗೆ ಮಲ್ಯ ಮನವಿ  Dec 05, 2018

ತಲೆ ಮರೆಸಿಕೊಂಡಿರುವ ಸುಸ್ತಿದಾರ ವಿಜಯ್ ಮಲ್ಯ ಶೇ.100 ರಷ್ಟು ಸಾಲದ ಮೂಲ ಮೊತ್ತವನ್ನು ಮರುಪಾವತಿ ಮಾಡುತ್ತೇನೆ ಎಂದು ಹೇಳಿದ್ದಾರೆ.

Arun Jaitley

ಹೆಚ್ಚುವರಿ ಸಾಲ ನೀಡುವುದನ್ನು ತಡೆಯಲು ಆರ್ ಬಿಐ ವಿಫಲ: ಅರುಣ್ ಜೇಟ್ಲಿ ಟೀಕೆ  Oct 30, 2018

ಹೆಚ್ಚುವರಿ ಸಾಲವನ್ನು ನೀಡುವುದನ್ನು ತಡೆಯುವಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿಫಲವಾಗಿದೆ ...

UIDAI asks banks to use Aadhaar eKYC for direct benefit transfer users

ನೇರ ಹಣ ವರ್ಗಾವಣೆಗೆ ಆಧಾರ್ ಇ-ಕೆವೈಸಿ ಬಳಸಿ: ಬ್ಯಾಂಕ್ ಗಳಿಗೆ ಯುಐಡಿಎಐ ಸ್ಪಷ್ಟನೆ  Oct 28, 2018

ಸರ್ಕಾರದ ಸಬ್ಸಿಡಿ ಮತ್ತು ಇತರೆ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆ ಮಾಡಲು....

Page 1 of 1 (Total: 9 Records)

    

GoTo... Page


Advertisement
Advertisement