Advertisement
ಕನ್ನಡಪ್ರಭ >> ವಿಷಯ

Bike

ಸಂಗ್ರಹ ಚಿತ್ರ

ಭೀಕರ ವಿಡಿಯೋ: ತಲೆ ಮೇಲೆ ಟ್ರಕ್ ಚಕ್ರ ಹರಿದರೂ ಬದುಕುಳಿದ ಬೈಕ್ ಸವಾರ, ಈ ವಿಡಿಯೋ ನೋಡಿ ಸುರಕ್ಷಿತರಾಗಿರಿ!  Jan 12, 2019

ಬೈಕ್ ಸವಾರರ ಎಡವಟ್ಟುಗಳು ಕೆಲವೊಮ್ಮೆ ಜೀವಕ್ಕೆ ಕುಂದು ತರುತ್ತದೆ. ಆದರೆ ಈ ಬೈಕ್ ಸವಾರ ಸಂಚಾರಿ ನಿಯಮ ಪಾಲಿಸಿದ್ದರಿಂದ ತಲೆ ಮೇಲೆ ಟ್ರಕ್ ಚಕ್ರ ಹರಿದರೂ...

ಸಂಗ್ರಹ ಚಿತ್ರ

ಈ ಭೀಕರ ಅಪಘಾತದ ವಿಡಿಯೋ ನೋಡಲು ಗಟ್ಟಿ ಗುಂಡಿಗೆ ಬೇಕು!  Jan 11, 2019

ಹೊಸ ವರ್ಷದ ಆರಂಭದಲ್ಲೇ ವಿಯೆಟ್ನಾಂನಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು ಈ ವಿಡಿಯೋ ನೋಡಿದರೆ ಎದೆ ನಡುಗುತ್ತದೆ.

For representational purposes

ಘೋರ ದುರಂತ: ಚೆನ್ನೈನಲ್ಲಿ ನಡೆದ ಅಪಘಾತದದಲ್ಲಿ ಸತ್ತ ವ್ಯಕ್ತಿ ದೇಹ ಕರ್ನೂಲ್ ನಲ್ಲಿ ಸಿಕ್ತು!  Jan 11, 2019

ಭೀಕರ ಅಪಘಾತವೊಂದರಲ್ಲಿ ವೇಗವಾಗಿ ಬರುತ್ತಿದ್ದ ಕಾರೊಂದು ದ್ವಿಚಕ್ರ ವಾಹನಕ್ಕೆ ಗುದ್ದಿದ ಕಾರಣ ದ್ವಿಚಕ್ರ ವಾಹನದಲ್ಲಿದ್ದ ಯುವಕನ ದೇಹ ಅದೇ ವೇಳೆ ಎದುರಿನಿಂದ ಬರುತ್ತಿದ್ದ ಲಾರಿಯೊಳಕ್ಕೆ ಬಿದ್ದಿದೆ.

Bengaluru: After hitting bike, man kicks woman

ಬೆಂಗಳೂರು: ಬೈಕ್'ಗೆ ಡಿಕ್ಕಿ ಹೊಡೆದಿದ್ದೂ ಅಲ್ಲದೆ, ಪ್ರಶ್ನಿಸಿದ ಮಹಿಳೆ ಮೇಲೆಯೇ ಹಲ್ಲೆ ನಡೆಸಿದ ಕಿಡಿಗೇಡಿ  Jan 07, 2019

ನಿಂತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದೂ ಅಲ್ಲದೆ, ಪ್ರಶ್ನಿಸಿದ ಮಹಿಳೆ ಮೇಲೆ ಪೆಟ್ರೋಲ್ ಬಂಕ್ ನಲ್ಲಿ ಕಿಡಿಗೇಡಿಯೊಬ್ಬ ಹಲ್ಲೆ ನಡೆಸಿರುವ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ...

Representational image

ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: ಇಬ್ಬರು ಅಂತರರಾಜ್ಯ ಕಳ್ಳರ ಬಂಧನ, 20 ಬೈಕ್ ವಶ  Jan 03, 2019

ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಅಂತರರಾಜ್ಯ ಕಳ್ಳರನ್ನು ಬಂಧಿಸಿರುವ ಬೆಂಗಳೂರಿನ ಯಶವಂತಪುರ ...

ಬೈಕ್ ಗಳು

2018 ಹಿನ್ನೋಟ: ಈ ವರ್ಷ ಬಿಡುಗಡೆಯಾದ ಅತ್ಯುತ್ತಮ ಬೈಕ್‌ಗಳು!  Dec 31, 2018

2018ರಲ್ಲಿ ಹಲವು ಬೈಕ್‌ಗಳು ಬಿಡುಗಡೆಯಾಗಿದೆ. ಇದರಲ್ಲಿ ಅತ್ಯುತ್ತಮ ಬೈಕ್‌ಗಳ ಪಟ್ಟಿ ಇಲ್ಲಿ ನೀಡಲಾಗಿದೆ. ಬೈಕ್ ಗುಣಮಟ್ಟ, ಬೆಲೆ, ಮಾರಾಟ ಸೇರಿದಂತೆ ಹಲವು ಅಂಶಗಳನ್ನ ಆಧರಿಸಿ ಬೈಕ್ ಪಟ್ಟಿ ನೀಡಲಾಗಿದೆ.

ಸಂಗ್ರಹ ಚಿತ್ರ

ಒನ್ ವೇಯಲ್ಲಿ ಬರುತ್ತಿದ್ದ ಬಿಎಂಟಿಸಿ ಬಸ್ ತಡೆದು ಹಿಂದಕ್ಕೆ ಕಳುಹಿಸಿದ ಬೈಕ್ ಸವಾರ, ವಿಡಿಯೋ ವೈರಲ್!  Dec 26, 2018

ಸಂಚಾರಿ ನಿಯಮಗಳನ್ನು ಕೇವಲ ಸಾರ್ವಜನಿಕರು ಪಾಲಿಸುವುದಲ್ಲ. ಸರ್ಕಾರಿ ಸಂಸ್ಥೆಗಳು ಪಾಲಿಸಬೇಕು. ಹೀಗೆ ಸಂಚಾರಿ ನಿಯಮವನ್ನು ಉಲ್ಲಂಘಿಸಿ ಒನ್ ವೇಯಲ್ಲಿ ಬರುತ್ತಿದ್ದ...

Varun

ವಿಧಿಯ ಘೋರ! ಮದ್ವೆಗೆ ಎಂಟು ದಿನವಿರುವಾಗ ವರ ರಸ್ತೆ ಅಪಘಾತಕ್ಕೆ ಬಲಿ!  Dec 23, 2018

ಮದುವೆಗೆ ಎಂಟು ದಿನಗಳಷ್ಟೇ ಬಾಕಿ ಇರುವಾಗ ವರನೊಬ್ಬ ರಸ್ತೆ ಅಪಘಾತದಲ್ಲಿ ಬಲಿಯಾಗಿರುವ ದುರಂತ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

File photo

ರಸ್ತೆಗೆ ಹಾಕುತ್ತಿದ್ದ ನೀರು ಆಕಸ್ಮಿಕವಾಗಿ ಮೈಮೇಲೆ ಬಿದ್ದಿದ್ದಕ್ಕೆ ವ್ಯಕ್ತಿಯ ಹತ್ಯೆ!  Dec 17, 2018

ರಸ್ತೆಗೆ ಹಾಕುತ್ತಿದ್ದ ನೀರು ಬೈಕ್ ಸವಾರನ ಮೈ ಮೇಲೆ ಬಿತ್ತಿ ಎಂಬ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಕುರುಬರಹಳ್ಳಿಯಲ್ಲಿ ಭಾನುವಾರ ನಸುಕಿನ ಜಾವ ನಡೆದಿದೆ...

ZAREEN KHAN

ಬಾಲಿವುಡ್ ನಟಿ ಝರೀನ್‌ ಖಾನ್‌ ಕಾರಿಗೆ ಗುದ್ದಿ ದ್ವಿಚಕ್ರ ವಾಹನ ಸವಾರ ಸಾವು!  Dec 13, 2018

ಹೇಟ್ ಸ್ಟೋರಿ 3, ವೀರ್ ಸೇರಿ ಅನೇಕ ಜನಪ್ರಿಯ ಚಿತ್ರಗಳ ನಾಯಕಿ ಝರೀನ್‌ ಖಾನ್‌ ಗೆ ಸೇರಿದ್ದ ಕಾರೊಂದು ಗುದ್ದಿದ ಕಾರಣ ಸ್ಕೂಟರ್ ಸವಾರನೊಬ್ಬ ಸಾವನ್ನಪ್ಪಿರುವ ಘಟನೆ ಗೋವಾದಲ್ಲಿ ನಡೆದಿದೆ.

Ravi Chowhana

ಗಜೇಂದ್ರಗಢ: ಬೈಕ್ ಅಪಘಾತ, ಸಕಾಲದಲ್ಲಿ ಚಿಕಿತ್ಸೆ ಸಿಗದೆ ಯುವಕ ಸಾವು  Dec 07, 2018

ಬೈಕ್ ಅಪಘಾತವಾಗಿ ಗಾಯಗೊಂಡಿದ್ದ ಯುವಕನೊಬ್ಬ ಸಕಾಲಕ್ಕೆ ಚಿಕಿತ್ಸೆ ದೊರೆಯದ ಕಾರಣ ಮೃತಪಟ್ಟಿರುವ ದಾರುಣ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ.

ಸಂಗ್ರಹ ಚಿತ್ರ

ನಂಜನಗೂಡು: ಭೀಕರ ಅಪಘಾತದಲ್ಲಿ ಮೂವರು ಬೈಕ್ ಸವಾರರ ದುರ್ಮರಣ  Dec 02, 2018

ನಂಜನಗೂಡಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಲಾರಿ ಹರಿದ ಪರಿಣಾಮ ಮೂವರು ಬೈಕ್ ಸವಾರರು ಮೃತಪಟ್ಟಿದ್ದಾರೆ.

Representational image

ಕಾಲೇಜು ಕ್ಯಾಂಪಸ್ ಗಳಿಗೆ ವಿದ್ಯಾರ್ಥಿಗಳು ಬೈಕ್, ಕಾರು ತರುವುದಕ್ಕೆ ಬ್ರೇಕ್ ಹಾಕಲಿದೆಯೇ ಸರ್ಕಾರ?  Nov 20, 2018

ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಇನ್ನು ಮುಂದೆ ತಮ್ಮ ವಾಹನಗಳನ್ನು ಕಾಲೇಜಿಗೆ ತಾರದೇ ...

ಸಂಗ್ರಹ ಚಿತ್ರ

ಗತಕಾಲದ ವೈಭವ ನೆನಪಿಸುವ ಜಾವಾ ಬೈಕ್ ಮತ್ತೆ ಮಾರುಕಟ್ಟೆಗೆ ಲಗ್ಗೆ; ಮೊತ್ತ, ವಿಶೇಷತೆಗಳೇನು?  Nov 15, 2018

ಪಡ್ಡೆ ಹುಡುಗರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ ಗತಕಾಲದ ವೈಭವವನ್ನು ಮತ್ತೆ ನೆನಪಿಸುವ ಜಾವಾ ಬೈಕ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ...

As Jawa bikes ready To hit Market, Bike Manufacturer Company Used Rajkumar movie na ninna mareyalare scenes for promotion

ಜಾವಾ ಬೈಕ್ ಬಿಡುಗಡೆಗೆ ಕ್ಷಣಗಣನೆ: ಪ್ರಚಾರಕ್ಕೆ ಅಣ್ಣಾವ್ರ ಚಿತ್ರದ ಸನ್ನಿವೇಶ ಬಳಕೆ ಮಾಡಿದ ತಯಾರಿಕಾ ಸಂಸ್ಥೆ!  Nov 13, 2018

ಗತಕಾಲದ ವೈಭವವನ್ನು ಮತ್ತೆ ಮರಳಿ ಪಡೆಯಲು ತುದಿಗಾಲಲ್ಲಿ ನಿಂತಿರುವ ಖ್ಯಾತ ಬೈಕ್ ತಯಾರಿಕಾ ಸಂಸ್ಥೆ ಜಾವಾ, ತನ್ನನೂತನ ಬೈಕ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ನೂತನ ಮಾರ್ಗವನ್ನು ಆಯ್ದುಕೊಂಡಿದೆ.

ಸಂಗ್ರಹ ಚಿತ್ರ

ಸೂತಕದ ಛಾಯೆ: ದೀಪಾವಳಿ ಹಬ್ಬಕ್ಕೆಂದು ತವರಿಗೆ ತಂಗಿಯನ್ನು ಕರೆತರಲು ಹೋದ ಅಣ್ಣ ಅಪಘಾತದಲ್ಲಿ ದುರ್ಮರಣ!  Nov 06, 2018

ದೀಪಾವಳಿ ಆಚರಣೆಗಾಗಿ ತನ್ನ ತಂಗಿಯನ್ನು ಕರೆತರಲು ಹೋಗಿದ್ದ ಅಣ್ಣನೋರ್ವ ಅಪಘಾತವೊಂದರಲ್ಲಿ ಮೃತಪಟ್ಟಿರುವ ದಾರುಣ ಘಟನೆ ಬೆಳಗಾವಿಯಲ್ಲಿ ನಡೆದಿದೆ...

Page 1 of 1 (Total: 16 Records)

    

GoTo... Page


Advertisement
Advertisement