Advertisement
ಕನ್ನಡಪ್ರಭ >> ವಿಷಯ

Bollywood

Veeru Devgan, Ajay Devgn

ಅಜಯ್ ದೇವಗನ್ ತಂದೆ ಸಾಹಸ ನಿರ್ದೇಶಕ ವೀರೂ ದೇವಗನ್ ನಿಧನ  May 27, 2019

ಬಾಲಿವುಡ್ ನಟ ಅಜಯ್ ದೇವಗನ್ ಅವರ ತಂದೆ ಹಾಗೂ ನಿರ್ದೇಶಕ ವೀರೂ ದೇವಗನ್ ಇಂದು ನಿಧನ ಹೊಂದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

Poonam Pandey

ಮತ್ತೆ ಬಂದಳು ಹಾಟ್ ಬ್ಯೂಟಿ ಪೂನಂ ಪಾಂಡೆ, ವಿಡಿಯೋ ವೈರಲ್!  May 27, 2019

ಬಾಲಿವುಡ್ ನ ಹಾಟ್ ನಟಿ ಪೂನಂ ಪಾಂಡೆ ಮತ್ತೆ ಬಟ್ಟೆ ಬಿಚ್ಚಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Rakul Preet Singh

ಸಖತ್ ಹಾಟ್: ಹೆಚ್ಚು ಟ್ರೋಲ್ ಆದ ರಾಕುಲ್ ಪ್ರೀತ್ ಮತ್ತೇ ಪ್ಯಾಂಟ್‌ ಜಿಪ್ ಹಾಕದೆ ಟ್ರೋಲ್, ಫೋಟೋ ವೈರಲ್!  May 27, 2019

ಸ್ಯಾಂಡಲ್ವುಡ್ ನ ಗಿಲ್ಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಹಾಟ್ ನಟಿ ರಾಕುಲ್ ಪ್ರೀತ್ ಸಿಂಗ್ ದೇಶದಲ್ಲಿ ಅತೀ ಹೆಚ್ಚು ಟ್ರೋಲ್ ಆದ ನಟಿ ಎಂದರೆ ಅತಿಶೋಕ್ತಿಯಲ್ಲ.

'What's wrong in it': Vivek Oberoi on meme row

ವಿವಾದಿತ ಟ್ವೀಟ್; ಅದರಲ್ಲಿ ತಪ್ಪೇನಿದೆ ಎಂದ ನಟ ವಿವೇಕ್ ಒಬೆರಾಯ್  May 20, 2019

ನಟಿ ಐಶ್ವರ್ಯಾ ರೈ ಕುರಿತಂತೆ ವಿವಾದಿತ ಟ್ವೀಟ್ ಅನ್ನು ಶೇರ್ ಮಾಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ನಟ ವಿವೇಕ್ ಒಬೆರಾಯ್ ತಮ್ಮ ಟ್ವೀಟ್ ಅನ್ನು ಸಮರ್ಥಿಸಿಕೊಂಡಿದ್ದು, ಅದರಲ್ಲಿ ತಪ್ಪೇನಿದೆ ಎಂದು ಕೇಳಿದ್ದಾರೆ.

National Commission for Women issues notice to actor Vivek Oberoi demanding explanation over his tweet on exit polls

ವಿವಾದಿತ ಟ್ವೀಟ್; ನಟ ವಿವೇಕ್ ಒಬೆರಾಯ್ ಗೆ ಮಹಿಳಾ ಆಯೋಗ ನೋಟಿಸ್  May 20, 2019

ನಟಿ ಐಶ್ವರ್ಯಾ ರೈ ಕುರಿತಂತೆ ವಿವಾದಾತ್ಮಕ ಟ್ವೀಟ್ ಮಾಡಿದ್ದ 'ಪಿಎಂ ನರೇಂದ್ರ ಮೋದಿ' ಚಿತ್ರದ ನಾಯಕ ನಟ ವಿವೇಕ್ ಒಬೆರಾಯ್ ಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ.

ಪೂನಂ ಪಾಂಡೆ

'ನನ್ನ ಖಾಸಗಿ ರೂಂ ಹಾಟ್ ವಿಡಿಯೋ' ಸರಣಿ ಮೂಲಕ ಮತ್ತೆ ಬಂದ ಪೂನಂ ಪಾಂಡೆ, ವಿಡಿಯೋ ವೈರಲ್!  May 20, 2019

ಮಿಡ್ ನೈಟ್ ಸರಣಿ ವಿಡಿಯೋ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಬಾಲಿವುಡ್ ಸೆಕ್ಸಿ ಬಾಂಬ್ ಪೂನಂ ಪಾಂಡೆ ಇದೀಗ ನನ್ನ ಖಾಸಗಿ ರೂಂ ಸರಣಿ ಮೂಲಕ ಹಾಟ್ ವಿಡಿಯೋಗಳನ್ನು...

Raghava Lawrence-Akshay Kumar

ಅಕ್ಷಯ್ ಅಭಿನಯದ 'ಲಕ್ಷ್ಮಿ ಬಾಂಬ್' ಚಿತ್ರದಿಂದ ನಿರ್ದೇಶಕ ಲಾರೆನ್ಸ್ ಔಟ್!  May 19, 2019

ತಮಿಳಿನ ಖ್ಯಾತ ನಿರ್ದೇಶಕ ರಾಘವ ಲಾರೆನ್ಸ್ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಲಕ್ಷ್ಮಿ ಬಾಂಬ್ ಚಿತ್ರದ ನಿರ್ದೇಶನದಿಂದ ಹೊರ ಬಂದಿದ್ದಾರೆ.

Mandana Karimi

ಬಿಕಿನಿಯಲ್ಲಿ ಮಾಜಿ ಬಿಗ್‌ಬಾಸ್‌ ಬೆಡಗಿ: ರಂಜಾನ್ ವೇಳೆ ಇದೆಲ್ಲಾ ಬೇಕಾ ಎಂದು ಟ್ರೋಲ್, ವಿಡಿಯೋ ವೈರಲ್!  May 16, 2019

ಬಿಕಿನಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಸಖತ್ ಟೀಕೆಗೆ ಗುರಿಯಾಗಿದ್ದ ಮಾಜಿ ಬಿಗ್ ಬಾಸ್ ಬೆಡಗಿ, ನಟಿ ಮಂದಾನಾ ಕರಿಮಿ ಇದೀಗ ಮತ್ತೆ ಬಿಕಿನಿ ತೊಟ್ಟು ಪೋಸ್...

Poonam Pandey

ನಿಲ್ಲದ ಪೂನಂ ಪಾಂಡೆಯ ಹಾಟ್ ವಿಡಿಯೋ ಸರಣಿ, ಮತ್ತೊಂದು ನಗ್ನ ಸ್ನಾನ ವಿಡಿಯೋ ವೈರಲ್!  May 12, 2019

ಬಾಲಿವುಡ್ ನ ಹಾಟ್ ನಟಿ ಪೂನಂ ಪಾಂಡೆ ತಮ್ಮ ಸೆಕ್ಸಿ ವಿಡಿಯೋಗಳ ಮೂಲಕ ಪಡ್ಡೆ ಹುಡುಗರಿಗೆ ಕಿಚ್ಚು ಹಚ್ಚುತ್ತಿದ್ದು ಇದೀಗ ನಗ್ನ ಸ್ಥಾನ ಮಾಡುತ್ತಿರುವ ಹಾಟ್ ವಿಡಿಯೋವನ್ನು...

Rakhi Sawant

ಇದೆಂತಾ ದೇಶಪ್ರೇಮ: ಪಾಕ್ ಧ್ವಜ ಮೈ ಮೇಲೆ ಹೊದ್ದು ರಾಖಿ ಸಾವಂತ್ ಪೋಸು, ವಿಡಿಯೋ ವೈರಲ್!  May 09, 2019

ಬಾಲಿವುಡ್ ನ ಸೆಕ್ಸಿ ಕ್ವೀನ್ ರಾಖಿ ಸಾವಂತ್ ವಿವಾದಗಳು ಒಂದೆರೆಡಲ್ಲ. ಹೌದು ಪಾಕಿಸ್ತಾನ ಧ್ವಜವನ್ನು ಮೈಮೇಲೆ ಹೊದ್ದು ಪೋಸ್ ಕೊಟ್ಟಿದ್ದು ಇದೀಗ ನೆಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

Adah Sharma

ಚಿತ್ರ ಪ್ರಮೋಶನ್ ಗೆ ನಗ್ನ ಪೋಸು ಕೊಟ್ಟ ರಣವಿಕ್ರಮ ಬೆಡಗಿ ಅದಾ ಶರ್ಮಾ!  May 09, 2019

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ರಣವಿಕ್ರಮ ಚಿತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟಿ ಅದಾ ಶರ್ಮಾ ಇದೀಗ ಚಿತ್ರವೊಂದರ ಪ್ರಮೋಶನ್ ಗಾಗಿ ನಗ್ನ ಪೋಸು ಕೊಟ್ಟಿದ್ದು ಈ ಫೋಟೋ...

Poonam Pandey

ಶಾಲಾ ಉಡುಗೆಯಲ್ಲಿ ಬಾಲಿವುಡ್ ಸೆಕ್ಸಿ ನಟಿ ಪೂನಂ ಪಾಂಡೆ ಹಾಟ್ ವಿಡಿಯೋ ವೈರಲ್!  May 06, 2019

ಬಾಲಿವುಡ್ ನ ಹಾಟ್ ನಟಿ ಪೂನಂ ಪಾಂಡೆ ತಮ್ಮ ಸೆಕ್ಸಿ ವಿಡಿಯೋಗಳ ಮೂಲಕ ಪಡ್ಡೆ ಹುಡುಗರಿಗೆ ಕಿಚ್ಚು ಹಚ್ಚುತ್ತಿದ್ದು ಇದೀಗ ಮತ್ತೊಂದು ಹಾಟ್ ವಿಡಿಯೋವನ್ನು...

Kichcha Sudeep

ಸಿನಿಮಾದಲ್ಲಿ ಒಬ್ಬ ವಿಲನ್ ಹೀರೋನನ್ನು ಚೆನ್ನಾಗಿ ಕಾಣುವಂತೆ ಮಾಡುತ್ತಾನೆ, ಅದು ಇನ್ನೂ ಹೆಚ್ಚು ಖುಷಿ ಕೊಡುತ್ತದೆ: ಕಿಚ್ಚ ಸುದೀಪ್  May 04, 2019

ಅದು 2008ನೇ ಇಸವಿ, ಫೂಂಕ್ ಸಿನಿಮಾ ಮೂಲಕ ಕನ್ನಡದ ನಟ ಕಿಚ್ಚ ಸುದೀಪ್ ಬಾಲಿವುಡ್ ಗೆ ಪಾದಾರ್ಪಣೆ....

Sunny Leone

ಹಾರರ್-ಕಾಮಿಡಿ "ಕೊಕಾ ಕೊಲಾ" ಚಿತ್ರದಲ್ಲಿ ಸನ್ನಿ ಲಿಯೋನ್ ನಟನೆ  May 03, 2019

ಬಾಲಿವುಡ್ ಚಿತ್ರ ನಿರ್ಮಾಪಕ ಮಹೀಂದ್ರಾ ಧಾರಿವಾಲ್ "ಕೊಕಾ ಕೊಲಾ" ಚಿತ್ರ ನಿರ್ಮಿಸುತ್ತಿದ್ದು, ಸನ್ನಿ ಲಿಯೋನ್ ಅಭಿನಯಿಸುತ್ತಿದ್ದಾರೆ....

Biopic 'PM Narendra Modi' will be released on 24th May 2019

ಕೊನೆಗೂ ತೆರೆ ಮೇಲೆ ಪ್ರಧಾನಿ ಮೋದಿ ಬಯೋಪಿಕ್, ಬಿಡುಗಡೆ ಯಾವಾಗ ಗೊತ್ತಾ?  May 03, 2019

ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧಾರಿತ ಬಹು ನಿರೀಕ್ಷಿತ ಚಿತ್ರ 'ಪಿಎಂ ನರೇಂದ್ರ ಮೋದಿ' ಚಿತ್ರಕ್ಕೆ ಕೊನೆಗೂ ಬಿಡುಗಡೆ ಭಾಗ್ಯ ಲಭಿಸಿದೆ.

Sudeep

ವಾರಾಂತ್ಯದಲ್ಲಿ ದಬಾಂಗ್-3 ಶೂಟಿಂಗ್ ನಲ್ಲಿ ಸುದೀಪ್ ಭಾಗಿ  May 01, 2019

ಪೈಲ್ವಾನ್ ಹಾಗೂ ಕೋಟಿಗೊಬ್ಬ ಚಿತ್ರಗಳನ್ನ ಬಹುತೇಕ ಮುಗಿಸಿರುವ ಕಿಚ್ಚ ಸುದೀಪ್ ಈಗ ಬಾಲಿವುಡ್ ಗೆ ಜಿಗಿಯುತ್ತಿದ್ದಾರೆ. ಸಲ್ಮಾನ್ ಖಾನ್ ಅಭಿನಯಿಸುತ್ತಿರುವ ದಬಾಂಗ್ 3 ಚಿತ್ರದ ...

ಸಂಗ್ರಹ ಚಿತ್ರ

ಕವಲುದಾರಿ ರಿಮೇಕ್ ಹಕ್ಕಿಗೆ ದಕ್ಷಿಣ ಮತ್ತು ಬಾಲಿವುಡ್‌ನಲ್ಲಿ ಮುಗಿಬಿದ್ದ ನಿರ್ಮಾಪಕರು!  Apr 29, 2019

ರಿಷಿ ಅಭಿನಯದ ಕವಲುದಾರಿ ಚಿತ್ರದ ಸ್ಯಾಂಡಲ್ವುಡ್ ನಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈ ಮಧ್ಯೆ ಚಿತ್ರದ ರಿಮೇಕ್ ಹಕ್ಕಿಗಾಗಿ ದಕ್ಷಿಣ ಭಾರತ...

Rohman Shawl-Sushmita Sen

ತನಗಿಂತ 15 ವರ್ಷದ ಕಿರಿಯನ ಜೊತೆ ಬಾಲಿವುಡ್ ನಟಿ ಸುಶ್ಮಿತಾ ಸೆನ್ ನಿಶ್ಚಿತಾರ್ಥ?  Apr 28, 2019

ಮಾಜಿ ವಿಶ್ವ ಸುಂದರಿ, ಎರಡು ಮಕ್ಕಳ ತಾಯಿ ಬಾಲಿವುಡ್ ನಟಿ ಸುಶ್ಮಿತಾ ಸೆನ್ ತನಗಿಂತ 15 ವರ್ಷದ ಕಿರಿಯ ಪ್ರಿಯಕರ ರೋಹ್ಮನ್ ಶಾಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ...

Kajal Aggarwal

ಟೀಂ ಇಂಡಿಯಾದ ಸ್ಟಾರ್ ಆಟಗಾರನಿಗೆ ಮನಸೋತ ನಟಿ ಕಾಜಲ್ ಅಗರ್ವಾಲ್!  Apr 28, 2019

ಮಗಧೀರನ ಸುಂದರಿ ಕಾಜಲ್ ಅಗರವಾಲ್ ಪಡ್ಡೆ ಹುಡುಗರ ಹಾಟ್ ಫೇವರೆಟ್ ನಟಿ. ಇಂತಹ ನಟಿ ಟೀಂ ಇಂಡಿಯಾದ ಸ್ಟಾರ್ ಆಟಗಾರನಿಗೆ ಮನಸೋತಿದ್ದಾರೆ.

Ankita Lokhande, Vicky Jain

ಸಾರ್ವಜನಿಕವಾಗಿ ಉದ್ಯಮಿಗೆ ಕಿಸ್ ಕೊಟ್ಟ ಬಾಲಿವುಡ್ ನಟಿ, ವಿಡಿಯೋ ವೈರಲ್!  Apr 28, 2019

ಮಣಿಕರ್ಣಿಕಾ-ದಿ ಕ್ವೀನ್ ಆಫ್ ಝಾನ್ಸಿ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದ ನಟಿ ಅಂಕಿತ ಲೋಖಾಂಡೆ ಅವರು ಕಿಸ್ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Page 1 of 4 (Total: 61 Records)

    

GoTo... Page


Advertisement
Advertisement