Advertisement
ಕನ್ನಡಪ್ರಭ >> ವಿಷಯ

Chikkamagaluru

Chikkamagaluru girl while play swinging

ಚಿಕ್ಕಮಗಳೂರು: ಕುತ್ತಿಗೆಗೆ ಸೀರೆ ಸುತ್ತಿ ಉಯ್ಯಾಲೆಯಾಡುತ್ತಿದ್ದ ಬಾಲಕಿ ಸಾವು!  Jun 17, 2019

ಮಕ್ಕಳನ್ನು ಉಯ್ಯಾಲೆಯಡಲು ಬಿಡುವ ಮುನ್ನ ಎಚ್ಚರ! ಉಯ್ಯಾಲೆಯಾಡಲು ಹೋಗಿದ್ದ ಬಾಲಕಿಯೊಬ್ಬಳು ಕುತ್ತಿಗೆಗೆ ಸೀರೆ ಸುತ್ತಿಕೊಂಡ ಪರಿಣಾಮ ಉಸಿರುಕಟ್ಟಿ ಸಾವನ್ನಪ್ಪಿರುವ ಘಟನೆ....

Two youths drowned to death in Bhadra backwater at Chikkamagaluru

ಚಿಕ್ಕಮಗಳೂರು: ಭದ್ರಾ ಹಿನ್ನೀರಲ್ಲಿ ಮುಳುಗಿ ಇಬ್ಬರು ಯುವಕರು ನೀರುಪಾಲು  Apr 21, 2019

ಭದ್ರಾ ಹಿನ್ನೀರಿನಲ್ಲಿ ದಾಟುವ ವೇಳೆ ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರದಲ್ಲಿ ನಡೆದಿದೆ.

no vote.. only tour; Peoples Who did not Cast their Votes gets Surprise

'ದಂಡಪಿಂಡಗಳು': ಮತದಾನ ಮಾಡದೇ ಪ್ರವಾಸಕ್ಕೆ ಬಂದವರಿಗೆ ವ್ಯಂಗ್ಯಭರಿತ ಸನ್ಮಾನ  Apr 19, 2019

ದೇಶಾದ್ಯಂತ ಜನರು ನಿನ್ನೆ 2ನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸುತ್ತಿದ್ದರೆ, ಇತ್ತೆ ಕೆಲ ಮಂದಿ ಮತದಾನ ಮಾಡದೇ ಪ್ರವಾಸಕ್ಕೆ ತೆರಳಿ ವಿಶೇಷ ಸನ್ಮಾನ ಸ್ವೀಕರಿಸಿದ್ದಾರೆ.

Amrith Shenoy

ಉಡುಪಿ-ಚಿಕ್ಕಮಗಳೂರು ಕೈ ಬಂಡಾಯ ಅಭ್ಯರ್ಥಿಅಮೃತ್ ಶಣೈ ಕೆಪಿಸಿಸಿಯಿಂದ ಅಮಾನತು  Apr 07, 2019

ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಮೃತ್ ಶೆಣೈ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ....

Sudeep

ಚಿಕ್ಕಮಗಳೂರು: ನಟ ಸುದೀಪ್ ವಿರುದ್ಧ ಅರೆಸ್ಟ್ ವಾರೆಂಟ್  Mar 27, 2019

ದೀಪಕ್ ಮಯೂರ್ ಎಂಬುವರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜೆಎಂಎಫ್ ಸಿ ನ್ಯಾಯಾಲಯದಿಂದ ಸುದೀಪ್ ಅವರಿಗೆ ಅರೆಸ್ಟ್ ವಾರೆಂಟ್...

Page 1 of 1 (Total: 5 Records)

    

GoTo... Page


Advertisement
Advertisement