Advertisement
ಕನ್ನಡಪ್ರಭ >> ವಿಷಯ

City

Bengaluru Police arrested gang of red sandalwood smugglers and seized red sandalwood worth more than Rs 3 Crore

ಬೆಂಗಳೂರು ಪೋಲೀಸರ ಭರ್ಜರಿ ಬೇಟೆ! ರಕ್ತಚಂದನ ಕಳ್ಳಸಾಗಣೆದಾರರ ಗ್ಯಾಂಗ್ ಸೆರೆ, 3 ಕೋಟಿ ರು. ಮಾಲು ವಶ  May 18, 2019

ಬೆಂಗಳುರು ಸಿಟಿ ಪೋಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಸುಮಾರು ಮೂರು ಕೋಟಿ ರು ಮೌಲ್ಯದ ರಕ್ತ ಚಂದನ ವಶಕ್ಕೆ ಪಡೆದಿದ್ದಾರೆ.

T. Suneel Kumar

ವ್ಯಕ್ತಿಯ ವೇಷ ನೋಡಿ ಯಾವ ನಿಲುವಿಗೂ ಬರಬಾರದು: ಪೊಲೀಸ್ ಆಯುಕ್ತ ಟಿ ಸುನಿಲ್ ಕುಮಾರ್  May 08, 2019

ನಮ್ಮ ಮೆಟ್ರೋ ರೈಲು ನಿಲ್ದಾಣದಲ್ಲಿ ಕಂಡು ಬಂದ ಅನುಮಾನಾಸ್ಪದ ವ್ಯಕ್ತಿಯನ್ನು ಪತ್ತೆ ಮಾಡಲು ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ ಸುನಿಲ್ ಕುಮಾರ್ ಹೇಳಿದ್ದಾರೆ.

Dr. Hema Sane

ವಿದ್ಯುತ್ ಇಲ್ಲದೇ 79 ವರ್ಷ ಜೀವನ ಸವೆಸಿದ ಪರಿಸರ ಪ್ರೇಮಿ ನಿವೃತ್ತ ಪ್ರೊಫೆಸರ್ ಸಾಹಸ ಗಾಥೆ!  May 08, 2019

ಬೇಸಿಗೆ ಕಾಲದಲ್ಲಿ ವಿದ್ಯುತ್ ಇಲ್ಲದೇ ಎಷ್ಟು ದಿನ ಅಥವಾ ಎಷ್ಟು ವಾರ ನೀವು ಇರಬಹುದು ಎಂಬುದನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ? ಇದಕ್ಕೆ ಉತ್ತರ ಇಲ್ಲ ಎಂಬುದಾಗಿದೆ....

Yogi Adityanath

ಹಿಂದೆ ಜನರಿಗೆ ಈದ್ ವೇಳೆ ವಿದ್ಯುತ್ ಸಿಗುತ್ತಿತ್ತು, ದೀಪಾವಳಿಯನ್ನು ಕತ್ತಲಲ್ಲೇ ಆಚರಿಸಬೇಕಿತ್ತು: ಯೋಗಿ ಆದಿತ್ಯನಾಥ್  May 06, 2019

ಹಿಂದಿನ ಸರ್ಕಾರದ ಅವಧಿಯಲ್ಲಿ ಮೊಹರ್ರಂ ಹಾಗೂ ಈದ್ ದಿನಗಳಲ್ಲಿ ರಾಜ್ಯದ ಜನ ಉತ್ತಮ ವಿದ್ಯುತ್ ಸಂಪರ್ಕ ಹೊಂದಿರುತ್ತಿದ್ದರೆ, ಹೋಳಿ, ದೀಪಾವಳಿಯನ್ನು ಕತ್ತಲಲ್ಲೇ.....

File Image

ಬೆಂಗಳೂರು: ವಿದ್ಯುತ್ ತಂತಿ ತುಳಿದು ವ್ಯಕ್ತಿ ಸಾವು  Apr 22, 2019

ಭಾನುವಾರ ಸುರಿದಿದ್ದ ಮಳೆಯ ಸಮಯದಲ್ಲಿ ಫುಟ್ ಪಾತಿನಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿ ವಿದ್ಯುತ್ ಕೇಬಲ್ ತುಳಿದು ದುರಂತ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ವೀವರ್ಸ್ ಕಾಲೋನಿ ಬಳಿ ನಡೆದಿದೆ.

Man kills wife after she opposes affair

ಬೆಂಗಳೂರು: ಅಕ್ರಮ ಸಂಬಂಧ ವಿರೋಧಿಸಿದ್ದ ಪತ್ನಿಯ ಕೊಲೆ  Apr 22, 2019

ಅನೈತಿಕ ಸಂಬಂಧಕ್ಕೆ ವಿರೋಧಿಸಿದ ಕಾರಣ ಪತಿಯೇ ಪತ್ನಿಯನ್ನು ಕೊಲೆಗೈದಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯ ದೊಡ್ಡತೊಗೂರಿನಲ್ಲಿ ನಡೆದಿದೆ.

CP Yogeshwar

ಮೆಗಾಸಿಟಿ ಅವ್ಯವಹಾರ ತನಿಖೆ ವಿರೋಧಿಸಿ ಸಿಪಿ ಯೋಗೇಶ್ವರ್ ಸಲ್ಲಿಸಿದ್ದ ಅರ್ಜಿ ಕೋರ್ಟ್ ನಲ್ಲಿ ವಜಾ  Apr 19, 2019

ಮೆಗಾ ಸಿಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಸಿದಂತೆ ತನಿಖೆ ವಿರೋಧಿಸಿ ತಮ್ಮ ವಿರುದ್ಧ ಆರೋಪವನ್ನು ಕೈ ಬಿಡುವಂತೆ ಮಾಜಿ ಶಾಸಕ ಸಿ.ಪಿ ಯೋಗೇಶ್ವರ್ ಸಲ್ಲಿಸಿದ್ದ ...

Venkatappa Malekudi and his family have been fighting for electricity for the last 15 years

ಮೊಬೈಲ್ ಬ್ಯಾಟರಿ ರಿಚಾರ್ಜ್ ಮಾಡಿಕೊಳ್ಳಲು ಇಲ್ಲಿನ ಗ್ರಾಮಸ್ಥರು 6 ಕಿ.ಮೀ ದೂರ ಹೋಗಬೇಕು!  Apr 05, 2019

ನಾಲ್ಕು ವರ್ಷಗಳ ಹಿಂದೆ ಕೇರಳದ ಕಾಸರಗೋಡು ಜಿಲ್ಲೆಯ ಶಿಲ್ಪ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ...

In just two weeks, Udupi man digs well

ಉಡುಪಿ: ಎರಡು ವಾರಗಳಲ್ಲಿ ಬಾವಿ ತೋಡಿ ನೀರು ತರಿಸಿದ ಆಧುನಿಕ ಭಗೀರಥ  Mar 29, 2019

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಚ್ಚೇರಿಪೇಟೆಯ ಭುವನೇಶ ಗೌಡ ಬಾವಿ ತೋಡಿ 16 ದಿನಗಳಲ್ಲಿ ನೀರು ಪಡೆದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ...

Representational image

ಕೃಷಿಯಲ್ಲಿ ಹತ್ತು ಹಲವು ಸಮಸ್ಯೆ, ಸವಾಲುಗಳು; ಹಳ್ಳಿ ತೊರೆಯುವ ಯುವಕರು  Mar 21, 2019

ಹುಣಸೂರು ತಾಲ್ಲೂಕಿನ ಕುಪ್ಪೆ ಗ್ರಾಮದ ರವಿಕುಮಾರ್ ಕೆ ಎಸ್ ಅವರ ಐದು ಸದಸ್ಯರ ಕುಟುಂಬಕ್ಕೆ...

Representational image

ವಿಶ್ವದ ಅತ್ಯುತ್ತಮ ನಗರ ರ್ಯಾಂಕಿನಲ್ಲಿ ಬೆಂಗಳೂರಿಗೆ 149ನೇ ಸ್ಥಾನ  Mar 14, 2019

ಮರ್ಸರ್ ಕ್ವಾಲಿಟಿ ಆಫ್ ಲಿವಿಂಗ್ ವರದಿ ಪ್ರಕಾರ, ಭಾರತದಲ್ಲಿ ವಾಸಿಸುವ ಉತ್ತಮ ನಗರ ಎಂದು ...

Mysuru third cleanest city in India

ಮೈಸೂರು ದೇಶದ ಮೂರನೇ ಅತ್ಯಂತ ಸ್ಪಚ್ಛನಗರ  Mar 06, 2019

ಸತತ ಎರಡು ಬಾರಿ 'ದೇಶದ ನಂ.1 ಸ್ವಚ್ಛ ನಗರಿ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಸಾಂಸ್ಕೃತಿಕ ನಗರಿ ಮೈಸೂರು ಈ ಬಾರಿ ದೇಶದ....

Teacher Mohan

ಶಾಲೆಗೆ ವಿದ್ಯುತ್, ಕುಡಿಯುವ ನೀರು ಒದಗಿಸಿ ಮಾದರಿಯಾದ ರಾಯಚೂರಿನ ಸರ್ಕಾರಿ ಶಾಲೆ ಶಿಕ್ಷಕ!  Mar 02, 2019

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗುಣಮಟ್ಟವನ್ನು ಸುಧಾರಿಸಲು ಇಲ್ಲೊಬ್ಬ ಶಿಕ್ಷಕರು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಕಂಪ್ಯೂಟರ್ ...

Fire breaks out in City Centre Mall in Mangaluru

ಮಂಗಳೂರು: ಸಿಟಿ ಸೆಂಟರ್ ಮಾಲ್ ನಲ್ಲಿ ಬೆಂಕಿ ಆಕಸ್ಮಿಕ, ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ  Feb 21, 2019

ಮಂಗಳೂರಿನ ಸಿಟಿ ಸೆಂಟರ್ ಮಾಲ್ ನಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು ಸಮಯಕ್ಕೆ ಸರಿಯಾಗಿ ಅಗ್ನಿಶಾಮಕದಳ ಕಾರ್ಯಾಚರಣೆ ನಡೆಸಿದ ಕಾರಣ ಭಾರೀ ಪ್ರಮಾಣದ ಅವಘಡ ತಪ್ಪಿದೆ.

Mahesh Babu with shri muruli

ಮಹೇಶ್ ಬಾಬು ನನ್ನ ಸ್ವಾಗತಿಸಿದ ರೀತಿಗೆ ನಾನು ವಿಧೇಯನಾಗಿದ್ದೇನೆ: ಶ್ರೀಮುರುಳಿ  Feb 14, 2019

ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಮೂರು ಚಿತ್ರಗಳ ಶೂಟಿಂಗ್ ಆಗುತ್ತಿವೆ. ..

Representational image

ಮಂಗಳೂರು ಜನತೆಯನ್ನು ಬೆಚ್ಚಿಬೀಳಿಸುವ ಪ್ರೇಮಿಗಳ ದಿನದ 10 ವರ್ಷಗಳ ಹಿಂದಿನ ಘಟನೆ!  Feb 14, 2019

ಪ್ರೇಮಿಗಳ ದಿನ ಮಂಗಳೂರು ನಗರ ಜನತೆಗೆ ಈ ವರ್ಷ ಕೂಡ ಸಿಂಹಸ್ವಪ್ನವಾಗಿದೆ. ರಾಜ್ಯದ ಬೇರೆ ...

Electricity tower

ತಮಿಳುನಾಡು: ವಿದ್ಯುತ್ ಟವರ್ ಮೇಲಿಂದ ಹಾರಿ ವ್ಯಕ್ತಿ ಆತ್ಮಹತ್ಯೆ  Feb 09, 2019

ವ್ಯಕ್ತಿಯೋರ್ವ ನಿರ್ಮಾಣ ಹಂತದ ವಿದ್ಯುತ್ ಟವರ್ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ನಡೆದಿದೆ.

Page 1 of 1 (Total: 17 Records)

    

GoTo... Page


Advertisement
Advertisement