Advertisement
ಕನ್ನಡಪ್ರಭ >> ವಿಷಯ

Cricket

2nd test, day 3: India 283 all out in 105.5 overs, Australia lead by 43 runs

2ನೇ ಟೆಸ್ಟ್: ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 283 ರನ್ ಗಳಿಗೆ ಆಲೌಟ್, ಆಸ್ಟ್ರೇಲಿಯಾಗೆ 43 ರನ್ ಮುನ್ನಡೆ  Dec 16, 2018

ಆಸ್ಟ್ರೇಲಿಯಾ ವಿರುದ್ಧ ಪರ್ತ್ ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ 283 ರನ್ ಗಳಿಗೆ ಆಲೌಟ್ ಆಗಿದ್ದು, ಆಸ್ಚ್ರೇಲಿಯಾ ತಂಡ 43 ರನ್ ಗಳ ಮುನ್ನಡೆ ಪಡೆದುಕೊಂಡಿದೆ.

India have made a mistake, Aussies to win says Michael Vaughan

ನಾಯಕ ಕೊಹ್ಲಿ ಮಾಡಿದ ಎಡವಟ್ಟು, 2ನೇ ಪಂದ್ಯದಲ್ಲಿ ಭಾರತಕ್ಕೆ ಸೋಲು ಸಾಧ್ಯತೆ: ಮೈಕಲ್ ವಾನ್  Dec 16, 2018

ನಾಯಕ ವಿರಾಟ್ ಕೊಹ್ಲಿ ಮಾಡಿದ ಎಡವಟ್ಟಿನಿಂದಾಗಿ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸೋಲು ಕಾಣುವ ಸಾಧ್ಯತೆ ಇದೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಎಚ್ಚರಿಕೆ ನೀಡಿದ್ದಾರೆ.

Captain Virat Kohli Breaks Sachin Tendulkar's another unique Record

ಸವ್ಯಸಾಚಿ ಸಚಿನ್ ರ ಮತ್ತೊಂದು ಅಪರೂಪದ ದಾಖಲೆ ಮುರಿದ ಕ್ಯಾಪ್ಟನ್ ವಿರಾಟ್ ಕೊಹ್ಲಿ  Dec 16, 2018

ಆಸ್ಟ್ರೇಲಿಯಾ ವಿರುದ್ಧ ಪರ್ತ್ ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ನಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ 25ನೇ ಶತಕ ಸಿಡಿಸಿದ್ದು ಮಾತ್ರವಲ್ಲದೇ ಸವ್ಯಸಾಚಿ ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು ಅಪರೂಪದ ದಾಖಲೆಯೊಂದನ್ನು ಮುರಿದಿದ್ದಾರೆ.

Sachin Tendulkar

ಹಾಕಿ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಲಿರುವ ಸಚಿನ್!  Dec 16, 2018

ನಾಳಿನ ಹಾಕಿ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯಕ್ಕೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸಾಕ್ಷಿಯಾಗಲಿದ್ದಾರೆ.

ಇಶಾಂತ್ ಶರ್ಮಾ

ಆಸೀಸ್ ಮಾಧ್ಯಮಗಳ ಟೀಕೆಗೆ ಗೋಲಿ ಹೊಡೆದ ಇಶಾಂತ್ ಶರ್ಮಾ  Dec 15, 2018

ಟೀಂ ಇಂಡಿಯಾದ ವೇಗಿ ಇಶಾಂತ್ ಶರ್ಮಾ ಹಲವು ನೋ ಬಾಲ್ ಮಾಡಿದ್ದಾರೆ ಎಂದು ಆಸ್ಟ್ರೇಲಿಯಾ ಮಾಧ್ಯಮಗಳು ಟೀಕೆ ಮಾಡಿರುವುದಕ್ಕೆ ಡೋಂಟ್ ಕೇರ್ ಎಂದಿದ್ದಾರೆ.

Green top in Perth could backfire on Australia says Michael Vaughan

ಟೀಂ ಇಂಡಿಯಾ ಕಟ್ಟಿಹಾಕಲು ಪಿಚ್ ಮೇಲೆ ಗ್ರೀನ್ ಟಾಪ್; ಆಸಿಸ್ ಗೇ ತಿರುಗುಬಾಣ ಎಂದ ಮೈಕಲ್ ವಾನ್  Dec 15, 2018

ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದಿರುವ ಟೀಂ ಇಂಡಿಯಾವನ್ನು ಕಟ್ಟಿಹಾಕಲು ಆಸ್ಚ್ರೇಲಿಯಾ ತಂಡ ಹೂಡಿರುವ ಯೋಜನೆ ಅದಕ್ಕೇ ತಿರುಗುಬಾಣವಾಗುವ ಸಾಧ್ಯತೆ ಇದೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಹೇಳಿದ್ದಾರೆ.

2nd test: Australia all out for 326 on Day 2 in Perth Against India

2ನೇ ಟೆಸ್ಟ್: 326 ರನ್ ಗಳಿಗೆ ಆಸ್ಟ್ರೇಲಿಯಾ ಆಲೌಟ್, ಇಶಾಂತ್ ಶರ್ಮಾಗೆ 4 ವಿಕೆಟ್  Dec 15, 2018

ಪರ್ತ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಅತಿಥೇಯ ಆಸ್ಟ್ರೇಲಿಯಾ 326 ರನ್ ಗಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡಿದ್ದು, ಭಾರತದ ಇಶಾಂತ್ ಶರ್ಮಾ 4 ವಿಕೆಟ್ ಪಡೆದಿದ್ದಾರೆ.

Virat Kohli

ಜಿಗಿದು ಒಂದೇ ಕೈಯಲ್ಲಿ ಕೊಹ್ಲಿ ಅದ್ಭುತ ಕ್ಯಾಚ್; ನೆಟಿಗರು ಫಿದಾ, ವಿಡಿಯೋ ವೈರಲ್!  Dec 14, 2018

ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅದ್ಭುತ ಕ್ಯಾಚ್ ಹಿಡಿದಿದ್ದಾರೆ...

ಸಂಗ್ರಹ ಚಿತ್ರ

ಕುಂಬ್ಳೆ ವಿಶ್ವದಾಖಲೆ ಮುರಿದ ಯುವ ಕ್ರಿಕೆಟಿಗ, ತರಗೆಲೆಯಂತೆ ಉದುರಿದ ಬ್ಯಾಟ್ಸ್‌ಮನ್ಸ್, ವಿಡಿಯೋ ವೈರಲ್!  Dec 14, 2018

ಇನ್ನಿಂಗ್ಸ್ ಒಂದರಲ್ಲಿ 10 ವಿಕೆಟ್ ಪಡೆಯುವುದು ಎಂದರೆ ದಾಖಲೆ ಸರಿ. ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಇನ್ನಿಂಗ್ಸ್ ಒಂದರಲ್ಲಿ 10 ವಿಕೆಟ್...

ಸಂಗ್ರಹ ಚಿತ್ರ

ಪರ್ಥ್ ಟೆಸ್ಟ್: ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್, ಗೆಲುವಿನ ನಗೆ ಬೀರುತ್ತಾ ಟೀಂ ಇಂಡಿಯಾ!  Dec 14, 2018

ಪ್ರವಾಸಿ ಟೀಂ ಇಂಡಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

R Ashwin-Rohit Sharma

ಪರ್ತ್ ಟೆಸ್ಟ್‌ಗೆ ಅಶ್ವಿನ್, ರೋಹಿತ್ ಅಲಭ್ಯ, ಟೆಸ್ಟ್ ಸರಣಿ ಗೆಲುವಿನ ಮೇಲೆ ಕಾರ್ಮೋಡ  Dec 13, 2018

ಗಾಯದ ಸಮಸ್ಯೆಯಿಂದಾಗಿ ಪರ್ತ್ ಟೆಸ್ಟ್‌ನಿಂದ ಆರ್ ಅಶ್ವಿನ್ ಹಾಗೂ ರೋಹಿತ್ ಶರ್ಮಾ ತಂಡದಿಂದ ಹೊರಗುಳಿಲಿದ್ದು ತಂಡಕ್ಕೆ ಸ್ವಲ್ಪ ಹಿನ್ನಡೆಯಲಾಗಲಿದೆ ಎಂದು ಟೀಂ ಇಂಡಿಯಾದ ನಾಯಕ...

Ishant Sharma

ಇಶಾಂತ್ ಶರ್ಮಾ 'ನೋ ಬಾಲ್‍ಗಳ ಸರದಾರ' ಅಂದ್ರೆ ತಪ್ಪಾಗದು, ಈ ವಿಡಿಯೋ ನೋಡಿ!  Dec 13, 2018

ಅಡಿಲೇಡ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಐತಿಹಾಸಿ ಗೆಲುವು ಸಾಧಿಸಿದೆ. ಆದರೆ ಈ ಪಂದ್ಯದಲ್ಲಿನ ಕೆಲ ಘಟನೆಗಳು ಆಸ್ಟ್ರೇಲಿಯನ್ನರ ಕೆಂಗಣ್ಣಿಗೆ ಗುರಿಯಾಗಿದೆ.

ಸಂಗ್ರಹ ಚಿತ್ರ

ಇನ್ಮುಂದೆ ಕ್ರಿಕೆಟ್‌ನಲ್ಲಿ ನೋ ಟಾಸ್: ನಾಣ್ಯದ ಬದಲು ಮತ್ತೇನು?  Dec 13, 2018

ಕ್ರಿಕೆಟ್ ಆರಂಭಕ್ಕೂ ಮುನ್ನ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಆಯ್ಕೆ ನಿರ್ಣಯಿಸಲು ಟಾಸ್ ಮಾಡಲಾಗುತ್ತದೆ. ಆದರೆ ಈ ಸಾಂಪ್ರದಾಯಿಕ ಟಾಸ್ ಗೆ ಗುಡ್ ಬೈ ಹೇಳಲಾಗುತ್ತಿದೆ. ಇನ್ನು ನಾಣ್ಯದ ಬದಲಿಗೆ...

Virat Kohli engineered Anil Kumble's exit, leaked BCCI email suggests

ಕೋಚ್ ಹುದ್ದೆಯಿಂದ ಅನಿಲ್ ಕುಂಬ್ಳೆ ಕೆಳಗಿಳಿಸೋಕೆ ಕ್ಯಾಪ್ಟನ್ ಕೊಹ್ಲಿ ಹೆಣೆದಿದ್ದ ಸಂಚು ಬಯಲು!  Dec 13, 2018

ಟೀಂ ಇಂಡಿಯಾ ಪ್ರಧಾನ ಕೋಚ್ ಹುದ್ದೆಯಿಂದ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರನ್ನು ಕೆಳಗಿಳಿಸಲು ಕ್ಯಾಪ್ಟನ್ ಕೊಹ್ಲಿ ಹೆಣಿದಿದ್ದ ಸಂಚು ಬಯಲಾಗಿದ್ದು, ಬಿಸಿಸಿಐದೆ ಕೊಹ್ಲಿ ರವಾನಿಸುತ್ತಿದ್ದ ರಹಸ್ಯ ಇ-ಮೇಲ್ ಗಳಿಂದ ಈ ವಿಚಾರ ಬಹಿರಂಗವಾಗಿದೆ.

ವಿರಾಟ್ ಕೊಹ್ಲಿ

ಕೊಹ್ಲಿ ಹೇಳಿದ ಕ್ರಿಕೆಟ್ ಜಗತ್ತಿನ ಅಪಾಯಕಾರಿ ಬೌಲರ್ ಯಾರು ಗೊತ್ತ?  Dec 12, 2018

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದರೆ ಅವರಿಗೆ ಬೌಲಿಂಗ್ ಮಾಡಲು ಬೌಲರ್ ಗಳು ಹೆದರುತ್ತಾರೆ. ಅಂತಹದರಲ್ಲಿ ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಅಪಾಯಕಾರಿ ಬೌಲರ್...

KL Rahul

ಕೆಎಲ್ ರಾಹುಲ್ ಹಿಡಿದಿದ್ದ ಅಡಿಲೇಡ್ ಟೆಸ್ಟ್ ಗೆಲುವಿನ ಕ್ಯಾಚ್ ಈಗ ವಿವಾದದಲ್ಲಿ, ವಿಡಿಯೋ ವೈರಲ್!  Dec 12, 2018

ಅಡಿಲೇಡ್ ಟೆಸ್ಟ್ ಪಂದ್ಯದ ರೋಚಕ ಗೆಲುವಿನೊಂದಿಗೆ ಟೀಂ ಇಂಡಿಯಾ ಆಸ್ಟ್ರೇಲಿಯಾದ 116 ವರ್ಷಗಳ ದಾಖಲೆಗೆ ತಣ್ಣೀರೆರೆಚಿತ್ತು. ಆದರೆ ಇದೇ ಪಂದ್ಯದ ಗೆಲುವಿನ ಕ್ಯಾಚ್ ಇದೀಗ ವಿವಾದಕ್ಕೆ ಕಾರಣವಾಗಿದೆ...

Ricky Ponting slams umpires for not calling no-balls

ಅಡಿಲೇಡ್ ಟೆಸ್ಟ್: ಅಂಪೈರ್​ ವಿರುದ್ಧ ರಿಕಿ ಪಾಂಟಿಂಗ್ ಕಿಡಿಕಾರಿದ್ದೇಕೆ…?  Dec 12, 2018

ಅಡಿಲೇಡ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಐತಿಹಾಸಿ ಗೆಲುವು ಸಾಧಿಸಿದ ವಿಚಾರ ಅದೇಕೋ ಆಸಿಸ್ ಮಾಜಿ ಕ್ರಿಕೆಟಿಗರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಾಣಿಸುತ್ತದೆ.

MS Dhoni, Rishabh Pant

ಎಂಎಸ್ ಧೋನಿ ದೇಶದ ಹೀರೋ, ನನ್ನ ಸಾಧನೆ ಅವರಿಗೆ ಅರ್ಪಣೆ: ರಿಷಬ್  Dec 11, 2018

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ದೇಶದ ಹೀರೋ. ನನ್ನ ಸಾಧನೆ ಅವರಿಗೆ ಅರ್ಪಣೆ ಎಂದು ಯುವ ಕ್ರಿಕೆಟಿಗ ರಿಷಬ್ ಪಂತ್ ಹೇಳಿದ್ದಾರೆ...

35 out of 40 caught: World Record created in India vs Australia's Adelaide Test

ಕ್ಯಾಚ್ ಮೂಲಕ 35 ವಿಕೆಟ್; ನೂತನ ವಿಶ್ವ ದಾಖಲೆ ಬರೆದ ಅಡಿಲೇಡ್ ಟೆಸ್ಟ್!  Dec 11, 2018

ಆಸ್ಚ್ರೇಲಿಯಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದ್ದು, ಕ್ಯಾಚ್ ಗಳ ಮೂಲಕವೇ ಅತೀ ಹೆಚ್ಚು ವಿಕೆಟ್ ಪತನವಾದ ಪಂದ್ಯ ಎಂದ ದಾಖಲೆಗೂ ಅಡಿಲೇಡ್ ಟೆಸ್ಟ್ ಪಂದ್ಯ ಸಾಕ್ಷಿಯಾಗಿದೆ.

Rohit Sharma left embarrassed as Ravichandran Ashwin ignores his handshake request in Adelaide

ಅಭಿನಂದಿಸಲು ಬಂದ ರೋಹಿತ್ ಶರ್ಮಾರನ್ನ ಕಡೆಗಣಿಸಿದ ಅಶ್ವಿನ್?  Dec 11, 2018

ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಐತಿಹಾಸಿಕ ಜಯ ಸಾಧಿಸಿದೆಯಾದರೂ, ಅಶ್ವಿನ್ ಮತ್ತು ರೋಹಿತ್ ಶರ್ಮಾ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

Page 1 of 5 (Total: 100 Records)

    

GoTo... Page


Advertisement
Advertisement