Advertisement
ಕನ್ನಡಪ್ರಭ >> ವಿಷಯ

Deal

Shatrughan Sinha

ರಾಫೆಲ್ ಕುರಿತಂತೆ ಪ್ರಧಾನಿ ಮೋದಿ 'ಮೌನ'ವಾಗಿದ್ದೇಕೆ: ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಪ್ರಶ್ನೆ  Apr 15, 2019

ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಎನ್.ಡಿ.ಎ ಬಹುಮತ ಗಳಿಸಿದ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಹಂಕಾರಿಯಾಗಿ ಬದಲಾಗಿದ್ದಾರೆ ಎಂದು ನಟ, ರಾಜಕಾರಣಿಯಾಗಿರುವ ಬಿಹಾರದ ಪಟ್ನಾ ....

Anil Ambani firm got 143.7 million euro tax waiver after Rafale deal announcement: Le Monde

ರಾಫೆಲ್ ಡೀಲ್ ನಂತರ ಅನಿಲ್‌ ಅಂಬಾನಿ ಕಂಪನಿಯ 143.7 ಮಿಲಿಯನ್ ಯೂರೋ ತೆರಿಗೆ ಮನ್ನಾ ಮಾಡಿದ ಫ್ರಾನ್ಸ್!  Apr 13, 2019

ಭಾರತ ಸರ್ಕಾರ 36 ರಾಫೆಲ್ ಯುದ್ಧ ವಿಮಾನ ಖರೀದಿ ಸಂಬಂಧ ಫ್ರಾನ್ಸ್ ಜತೆ ಒಪ್ಪಂದ ಮಾಡಿಕೊಂಡ ಕೆಲವೇ ತಿಂಗಳಲ್ಲಿ ಅನಿಲ್‌ ಅಂಬಾನಿ...

Arun Shauri

ರಫೆಲ್ ಒಪ್ಪಂದದ ಸುಪ್ರೀಂ ಕೋರ್ಟ್ ನ ತೀರ್ಪು ಒಮ್ಮತವಾಗಿದೆ: ಅರುಣ್ ಶೌರಿ  Apr 10, 2019

ಕೇಂದ್ರ ಸರ್ಕಾರ ಫ್ರಾನ್ಸ್ ನೊಂದಿಗೆ ಮಾಡಿಕೊಂಡಿದ್ದ ರಫೆಲ್ ಯುದ್ಧ ವಿಮಾನ ಒಪ್ಪಂದದಲ್ಲಿ ಹಗರಣ ...

AgustaWestland VVIP chopper case: Michel identified 'AP' as Ahmed Patel, says ED chargesheet

ವಿವಿಐಪಿ ಚಾಪರ್ ಪ್ರಕರಣ:'ಎಪಿ' ಎಂದರೆ ಅಹಮದ್ ಪಟೇಲ್, ಇಡಿ ಚಾರ್ಜ್ ಶೀಟ್ ನಲ್ಲಿ ರಹಸ್ಯ ಬಯಲು!  Apr 05, 2019

ಅಗಸ್ಟಾ ವೆಸ್ಟ್ ಲ್ಯಾಂಡ್, ವಿವಿಐಪಿ ಚಾಪರ್ ಹಗರಣದ ಆರೋಪಿ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಡೈರಿಯಲ್ಲಿ ಬರೆದುಕೊಂಡಿದ್ದ "ಎಪಿ" ಎಂದರೆ ಅಹಮದ್ ಪಟೇಲ್ ಎಂದು ಗುರುತಿಸಿದ್ದಾಗಿ ತಿಳಿದುಬಂದಿದೆ.

Christian Michel

ವಿವಿಐಪಿ ಚಾಪರ್ ಹಗರಣ: ಕ್ರಿಶ್ಚಿಯನ್ ಮೈಕೆಲ್ ವಿರುದ್ಧ ಇಡಿ ಚಾರ್ಜ್ ಶೀಟ್ ಸಲ್ಲಿಕೆ  Apr 04, 2019

ಅಗಾಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಆರೋಪಿ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ವಿರುದ್ಧ ಜಾರಿ ನಿರ್ದೇಶನಾಲಯವು ವಿಶೇಷ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯದಲ್ಲಿ ಗುರುವಾರ ಚಾರ್ಜ್ ಶೀಟ್ ಸಲ್ಲಿಸಿದೆ.

Rafale fighter aircraft (File | PTI)

ಮಾದರಿ ನೀತಿ ಸಂಹಿತೆಗೆ ಧಕ್ಕೆ: ರಫೇಲ್ ಒಪ್ಪಂದ ಕುರಿತ ತಮಿಳು ಪುಸ್ತಕಕ್ಕೆ ಚುನಾವಣಾ ಆಯೋಗ ನಿಷೇಧ  Apr 02, 2019

ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವ ಕಾರಣ ವಿವಾದಾತ್ಮಕ ರಾಫೆಲ್ ಫೈಟರ್ ಜೆಟ್ ಒಪ್ಪಂದದ ಕುರಿತ ಪುಸ್ತಿಕೆಯನ್ನು ಚುನಾವಣಾ ಆಯೋಗ ನಿಷೇಧಿಸಿದೆ.

Theresa May

ಬ್ರೆಕ್ಸಿಟ್ ಒಪ್ಪಂದಕ್ಕೆ 'ನೊ' ಎಂದ ಯುಕೆ ಸಂಸದರು, ತೆರೇಸಾ ಮೇಗೆ ಮುಖಭಂಗ  Mar 29, 2019

: ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರಿಗೆ ಬ್ರೆಕ್ಸಿಟ್ ವಿಚಾರದಲ್ಲಿ ಸಂಸತ್ತಿನಲ್ಲಿ ಮೂರನೇ ಬಾರಿಗೆ ಹಿನ್ನಡೆಯಾಗಿದೆ. ತೆರೇಸಾ ಮೇ ಪ್ರಸ್ತಾಪಿಸಿದ ಬ್ರೆಕ್ಸಿಟ್ ಒಪ್ಪಂದವನ್ನು ಬ್ರಿಟಿಷ್ ಸಂಸದರು ನಿರಾಕರಿಸಿದ್ದಾರೆ

Brexit

ಡೀಲ್ ಯಾ ನೋ ಡೀಲ್? ಬಂದೆ ಬಿಡ್ತು ಬ್ರೆಕ್ಸಿಟ್ ಫಲಿತಾಂಶದ ದಿನ!  Mar 21, 2019

ಕುಸಿದ ಬ್ರಿಟನ್ ನ ಹೌಸಿಂಗ್ ಸೆಕ್ಟರ್, ಹೈ ನೆಟ್ವರ್ತ್ ಭಾರತೀಯರಿಗೆ ವರದಾನವಾಗುತ್ತದೆ. ಅಲ್ಲದೆ ವಲಸೆ ನೀತಿ ಬದಲಾದರೆ, ಅಂದರೆ ಒಕ್ಕೂಟದ ನಾಗರಿಕರು ಪ್ರಪಂಚದ ಇತರ ನಾಗರೀಕರು....

Rafale deal: Documents filed by review petitioners sensitive to national security, government tells SC

ರಾಫೆಲ್ ಡೀಲ್: ಅರ್ಜಿದಾರರು ಸಲ್ಲಿಸಿದ ದಾಖಲೆಗಳು ರಾಷ್ಟ್ರೀಯ ಭದ್ರತೆಗೆ ಅಪಾಯ - ಸುಪ್ರೀಂಗೆ ಕೇಂದ್ರ  Mar 13, 2019

ರಾಫೆಲ್ ಡೀಲ್ ತೀರ್ಪು ಮರು ಪರಿಶೀಲನೆ ಕೋರಿ ಅರ್ಜಿದಾರರು ಸಲ್ಲಿಸಿರುವ ದಾಖಲೆಗಳು ಅತ್ಯಂತ ಸೂಕ್ಷ್ಮವಾಗಿದ್ದು, ರಾಷ್ಟ್ರೀಯ ಭದ್ರತೆಗೆ ಅಪಾಯ....

PM Modi

ರಫೇಲ್ ಒಪ್ಪಂದ: ಪ್ರಧಾನಿ ಕಾರ್ಯಾಲಯದ ವಿರುದ್ಧ ಎನ್ ಎಸ್ ಯುಐ ದೂರು ದಾಖಲು  Mar 13, 2019

ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ರಾಷ್ಟ್ರೀಯ ವಿದ್ಯಾರ್ಥಿಗಳ ಭಾರತೀಯ ಒಕ್ಕೂಟ- ಎನ್ ಎಸ್ ಯುಐ ಪ್ರಧಾನಿ ಕಾರ್ಯಾಲಯದ ವಿರುದ್ಧ ದೂರು ಸಲ್ಲಿಸಿದೆ.

Rafale Documents Not Stolen, Petitioners Used Photocopies says Attorney General

ರಾಫೆಲ್ ದಾಖಲೆ ಕಳವಾಗಿಲ್ಲ, ಮಾಹಿತಿ ಸೋರಿಕೆಯಷ್ಟೇ: 'ಕೇಂದ್ರ' ಯೂ ಟರ್ನ್!  Mar 09, 2019

ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದ ರಾಫೆಲ್ ಒಪ್ಪಂದ ದಾಖಲೆ ಪತ್ರಗಳು ಕಳವಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ...

Rahul Gandhi spoke at press conference

ರಫೆಲ್ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ಸೇರಿ ಪ್ರತಿಯೊಬ್ಬರನ್ನೂ ತನಿಖೆ ಮಾಡಿ: ರಾಹುಲ್ ಗಾಂಧಿ ಆಗ್ರಹ  Mar 07, 2019

ರಫೆಲ್ ಯುದ್ಧ ವಿಮಾನ ಒಪ್ಪಂದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ರಕ್ಷಿಸಲು ಸರ್ಕಾರದ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ...

ನರೇಂದ್ರ ಮೋದಿ-ರಾಹುಲ್ ಗಾಂಧಿ

ಪ್ರಧಾನಿ ಮೋದಿ ವಿರುದ್ಧ ಎಫ್ಐಆರ್ ದಾಖಲಿಸುವ ಸಮಯ ಬಂದಿದೆ: ರಾಹುಲ್ ಗಾಂಧಿ  Mar 07, 2019

ರಫೇಲ್ ಯುದ್ಧ ವಿಮಾನ ಒಪ್ಪಂದದ ಎಲ್ಲ ವ್ಯವಹಾರಗಳನ್ನು ಪ್ರಧಾನಿ ಕಾರ್ಯಾಲಯವೇ ನೋಡಿಕೊಂಡಿದ್ದು ಇದೀಗ ಅದರ ದಾಖಲೆ ನಾಪತ್ತೆಯಾಗಿದೆ ಎನ್ನುವ...

Rafale

ರಕ್ಷಣಾ ಸಚಿವಾಲಯದಿಂದ ರಾಫೆಲ್ ದಾಖಲೆಗಳು ಕಳುವಾಗಿದೆ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ  Mar 06, 2019

ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳು ರಕ್ಷಣಾ ಸಚಿವಾಲಯದಿಂಡಲೇ ಕಳುವಾಗಿದೆ. ಈ ಕುರಿತು ನಾವು ಸಧ್ಯದಲ್ಲೇ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕೇಂದ್ರ....

Rahul Gandhi

ಪ್ರಧಾನಿ ಮೋದಿಯವರೇ ನಿಮಗೆ ನಾಚಿಕೆಯಿಲ್ಲವೇ, ರಫೆಲ್ ವಿಳಂಬಕ್ಕೆ ನೀವೇ ಕಾರಣ; ರಾಹುಲ್ ಗಾಂಧಿ  Mar 03, 2019

ರಫೆಲ್ ಯುದ್ಧ ವಿಮಾನ ಆಗಮನ ವಿಳಂಬಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.ದೇಶದ ಜನ ಪ್ರಧಾನಿಯವರ ಸರ್ವಾಧಿಕಾರದ ....

Supreme Court agrees to hear plea seeking review of Rafale verdict

ರಾಫೆಲ್ ತೀರ್ಪು ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್ ಅಸ್ತು  Feb 21, 2019

ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಸಲ್ಲಿಕೆಯಾದ ಪ್ರಕರಣ ಕುರಿತು ತಾನು ನೀಡಿದ್ದ ತೀರ್ಪನ್ನು ಮರುಪರಿಶೀಲಿಸಲು ಸುಪ್ರೀಂ ಕೋರ್ಟ್ ಅಸ್ತು ಎಂದಿದೆ.

PM Modi

ಸಂಸತ್ತಿನಲ್ಲಿ ಅಪ್ಪಿಕೊಂಡಿದ್ದು, ಕಣ್ಣು ಹೊಡೆದದ್ದು ಇದೇ ಮೊದಲು: ರಾಹುಲ್ ಗಾಂಧಿಗೆ ಮೋದಿ ಟಾಂಗ್  Feb 13, 2019

ರಾಫೆಲ್ ಒಪ್ಪಂದದ ಬಗ್ಗೆ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಮಾತನಾಡಿದರೆ ಭೂಕಂಪವಾಗುತ್ತದೆ ಎನ್ನಲಾಗಿತ್ತು, ಆದರೆ ನನಗೆ...

Rafale deal: Negotiating team Chairman rejects claims of dissent note in contract report

ರಾಫೆಲ್ ಡೀಲ್: ಅಸಮ್ಮತಿ ವರದಿ ತಳ್ಳಿಹಾಕಿದ ಐಎನ್ ಟಿ ಅಧ್ಯಕ್ಷ ಏರ್ ಮಾರ್ಷಲ್ ಭಡೌರಿಯಾ  Feb 13, 2019

ರಾಫೆಲ್ ಡೀಲ್ ಗೆ ಸಂಬಂಧಿಸಿದಂತೆ ಕೊನೆಗೂ ಮೌನ ಮುರಿದಿರುವ ಭಾರತೀಯ ಸಮಾಲೋಚನಾ ತಂಡ(ಐಎನ್ ಟಿ)ದ ಅಧ್ಯಕ್ಷ ಏರ್ ಮಾರ್ಷಲ್ ಆರ್...

CAG finds NDA deal for 36 Rafale jets 2.86 per cent cheaper than UPA's

ಸಂಸತ್ ನಲ್ಲಿ ಸಿಎಜಿ ವರದಿ ಮಂಡನೆ, ಯುಪಿಎ ಸರ್ಕಾರಕ್ಕಿಂತ ಕಡಿಮೆ ಬೆಲೆಗೆ ಮೋದಿ ಸರ್ಕಾರದಿಂದ ರಾಫೆಲ್ ಒಪ್ಪಂದ!  Feb 13, 2019

ರಫೇಲ್ ಯುದ್ಧ ವಿಮಾನ ಖರೀದಿ​ ವಿವಾದ ತಾರಕಕ್ಕೇರಿರುವಂತೆಯೇ ಇತ್ತ ಸಂಸತ್ ನಲ್ಲಿ ಸಿಎಜಿ ರಾಫೆಲ್ ಒಪ್ಪಂದಕ್ಕೆ ಸಂಬಂಧಿಸದಂತೆ ತನ್ನ ವರದಿ ಮಂಡಿಸಿದ್ದು, ಈ ಹಿಂದಿನ ಕಾಂಗ್ರೆಸ್ ಸರ್ಕಾರಕ್ಕಿಂತಲೂ ಹಾಲಿ ಎನ್ ಡಿಎ ಸರ್ಕಾರ ಕಡಿಮೆ ಬೆಲೆಗೆ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಲಾಗಿದೆ.

Congress Leader Kapil Sibal defends Anil Ambani in court, attacks him outside

ಕೋರ್ಟ್ ಒಳಗೆ ಅಂಬಾನಿ ಪರ, ಹೊರಗೆ ಅಂಬಾನಿ ವಿರೋಧಿ!; ಕಪಿಲ್ ಸಿಬಲ್ ಡಬಲ್ ರೋಲ್!  Feb 13, 2019

ಅದೇ ಕಾಂಗ್ರೆಸ್ ಪಕ್ಷದ ಮುಖಂಡ ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಅನಿಲ್ ಅಂಬಾನಿ ಪರವಾಗಿ ಕೋರ್ಟ್ ನಲ್ಲಿ ವಾದ ಮಂಡಿಸುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ.

Page 1 of 2 (Total: 32 Records)

    

GoTo... Page


Advertisement
Advertisement