Advertisement
ಕನ್ನಡಪ್ರಭ >> ವಿಷಯ

Dhoni

MS Dhoni

ವಿಶ್ವಕಪ್ ಮಹಾಸಮರ: ಶತ್ರು ರಾಷ್ಟ್ರ ಪಾಕ್ ಜೆರ್ಸಿ ಮೇಲೂ ಎಂಎಸ್ ಧೋನಿ ಹೆಸರು, ಮಾಹೀ ಲಕ್ಕಿ ನಂಬರ್!  May 26, 2019

ವಿಶ್ವಕಪ್ ಮಹಾಸಮರದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮತ್ತು ಟೀಂ ಇಂಡಿಯಾ ಎದುರಾಗಲಿವೆ. ಈ ಮಧ್ಯೆ ವಿಶೇಷ ಸಂಗತಿಯೊಂದು ನಡೆದಿದ್ದು ಪಾಕಿಸ್ತಾನದ ಜೆರ್ಸಿಯಲ್ಲೂ ಟೀಂ ಇಂಡಿಯಾ ಆಟಗಾರ...

ಎಂಎಸ್ ಧೋನಿ-ಜೋಸ್ ಬಟ್ಲರ್

ಧೋನಿ ಕೈಯಲ್ಲಿ ಆಗದಿದ್ದನ್ನು ಮಾಡಿ ತೋರಿಸಿದ ಜೋಸ್ ಬಟ್ಲರ್, ವಿಡಿಯೋ ವೈರಲ್!  May 21, 2019

ಕ್ರಿಕೆಟ್ ಜಗತ್ತಿನಲ್ಲಿ ವೇಗದ ಸ್ಟಂಪಿಂಗ್, ರನೌಟ್ ನಲ್ಲಿ ತಮ್ಮದೇ ರೀತಿಯ ವಿಶಿಷ್ಠ ಶೈಲಿ ಮೂಲಕ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಗಮನ ಸೆಳೆದಿದ್ದಾರೆ.

MS Dhoni Hints At Post-Retirement Plans In Viral Video: Reports

'ಸಾಕಷ್ಟು ಕ್ರಿಕೆಟ್ ಆಡಿದ್ದೇನೆ.. ಈಗ'...: ನಿವೃತ್ತಿ ಪ್ಲಾನ್ ಮಾಡಿದ್ರಾ ಧೋನಿ!  May 21, 2019

ಭಾರತ ತಂಡದ ಖ್ಯಾತ ಆಟಗಾರ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಕುರಿತು ನಿರ್ಧರಿಸಿದ್ದಾರೆಯೇ..? ಈ ಪ್ರಶ್ನೆಗೆ ಸ್ವತಃ ಧೋನಿ ಅವರೇ ಉತ್ತರಿಸಿದ್ದು, ಧೋನಿಯ ಒಂದು ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

MS Dhoni-Adil Rashid

ಸ್ಪಿನ್ನರ್ ರಶೀದ್ ಹಿಮ್ಮುಖ ರನೌಟ್ ಧೋನಿಯನ್ನು ಮೀರಿಸುವಂತಿದೆ; ವಿಡಿಯೋ ವೈರಲ್!  May 20, 2019

ಪಾಕಿಸ್ತಾನ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಸ್ಪಿನ್ನರ್ ಅದಿಲ್ ರಶೀದ್ ಮಾಡಿದ ಅದ್ಭುತ ರನೌಟ್ ಎಲ್ಲರನ್ನು ನಿಬ್ಬೆರಗಾಗಿಸಿದೆ.

AB de Villiers-MS Dhoni

ಎಂಎಸ್ ಧೋನಿ ಇದ್ದರೆ 2023ರ ವಿಶ್ವಕಪ್‌ಗೆ ನಾನು ಕಮ್ ಬ್ಯಾಕ್ ಮಾಡುತ್ತೇನೆ: ಡಿವಿಲಿಯರ್ಸ್  May 19, 2019

ಅದಾಗಲೇ ನಿವೃತ್ತಿ ಘೋಷಿಸಿರುವ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವರು ಎಂಎಸ್ ಧೋನಿ ಇದ್ದರೆ ನಾನು 2023ರ ವಿಶ್ವಕಪ್‌ಗೆ ಕಮ್ ಬ್ಯಾಕ್ ಮಾಡುತ್ತೇನೆ ಎಂದು ಹೇಳಿದ್ದಾರೆ.

Dhoni

'ಧೋನಿಯನ್ನು ಭಯೋತ್ಪಾದಕ ಎನ್ನುತ್ತಿದ್ದೆವು'!  May 17, 2019

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರು ತಮ್ಮ ಸ್ನೇಹಿತರೊಂದಿಗೆ ಅತ್ಯುತ್ತಮ ಸಂಬಂಧ ಹೊಂದಿರುವುದು ಎಲ್ಲರಿಗೂ ಗೊತ್ತೇ ಇದೆ.

MS Dhoni

ಮೈದಾನದಲ್ಲಿ ಧೋನಿ ಕೂಲ್; ಆದರೆ ಅಭ್ಯಾಸದ ವೇಳೆ ಆಟಗಾರರಿಗೆ ಬೆಂಡೆತ್ತುತ್ತಿದ್ದ ಮಾಹಿ, ಯಾಕೆ ಗೊತ್ತ?  May 16, 2019

ಟೀಂ ಇಂಡಿಯಾದ ಕೂಲ್ ಕ್ಯಾಪ್ಟೆನ್ ಎಂದೇ ಖ್ಯಾತಿ ಗಳಿಸಿರುವ ಎಂಎಸ್ ಧೋನಿ ಮೈದಾನದಲ್ಲಿ ಎಷ್ಟೇ ಕೂಲಾಗಿದ್ದರು. ಅಭ್ಯಾಸದ ವೇಳೆ ಆಟಗಾರರನ್ನು ಬೆಂಡೆತ್ತುತ್ತಿದ್ದರು.

ಸಂಗ್ರಹ ಚಿತ್ರ

ಐಪಿಎಲ್ 2019: ಸಾಕಷ್ಟು ಸದ್ದು ಮಾಡಿದ ಅಂಪೈರ್ಗಳ ಜತೆಗಿನ ಆಟಗಾರರ ವಾಗ್ವಾದ; ಕೊಹ್ಲಿ, ಧೋನಿ ಗರಂ!  May 14, 2019

12ನೇ ಆವೃತ್ತಿ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡ 1 ರನ್ ನಿಂದ ರೋಚಕ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು. ಟೂರ್ನಿ ಯಶಸ್ವಿಯಾಗಿ ಮುಕ್ತಾಯಗೊಂಡಿತ್ತು.

MS Dhoni, Kuldeep Yadav

ಬಿದ್ದಾಗ ಆಳಿಗೊಂದು ಕಲ್ಲು: ಧೋನಿ ಸಲಹೆಗಳು ಹಲವು ಬಾರಿ ವರ್ಕೌಟ್ ಆಗಿಲ್ಲ: ಕುಲದೀಪ್ ಯಾದವ್  May 14, 2019

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಚಾಣಾಕ್ಷ ಹಾಗೂ ಯಶಸ್ವಿ ನಾಯಕನಾಗಿರಬಹುದು. ಒತ್ತಡದ ಸಂದರ್ಭವನ್ನು ನಿಭಾಯಿಸುವಲ್ಲಿ ನಿಸ್ಸೀಮರಿರಬಹುದು.

MS Dhoni

ಕೊನೆಯ ಎಸೆತದವರೆಗೂ ಟ್ರೋಫಿ ಚೆನ್ನೈ ಮತ್ತು ಮುಂಬೈ ಕೈ ಬದಲಾಗುತ್ತಿತ್ತು: ಎಂಎಸ್ ಧೋನಿ  May 13, 2019

ಮುಂಬೈ ಇಂಡಿಯನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 1 ರನ್ ನಿಂದ ರೋಚಕ ಸೋಲು ಕಂಡಿದ್ದು ಈ ಮೂಲಕ ಚೆನ್ನೈ ರನ್ನರ್ ಅಪ್ ಗೆ ಖುಷಿಪಟ್ಟಿದ್ದು...

MS Dhoni

ಚೆನ್ನೈ ಸೋಲಿಗೆ ಅನವಶ್ಯಕ ರ'ನ್'ಔಟ್ ಕಾರಣ, ಧೋನಿದೂ ನಿಜಕ್ಕೂ ಔಟಾ? ಈ ವಿಡಿಯೋ ನೋಡಿ!  May 13, 2019

ಮುಂಬೈ ಇಂಡಿಯನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 1 ರನ್ ನಿಂದ ಪರಾಭವಗೊಂಡು ಚಾಂಪಿಯನ್ ಪಟ್ಟ ಕಳೆದುಕೊಂಡಿತು.

MS Dhoni

ಐಪಿಎಲ್ ನಲ್ಲಿ ಅತ್ಯಂತ ಯಶಸ್ವಿ ವಿಕೆಟ್ ಕೀಪರ್ ಆಗಿ ಹೊರಹೊಮ್ಮಿದ ಎಂಎಸ್ ಧೋನಿ  May 13, 2019

ಚನ್ನೆ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಇತಿಹಾಸದಲ್ಲಿ 94 ಕ್ಯಾಚ್ ಗಳು, 38 ಸ್ಟಾಂಪಿಂಗ್ ಗಳು ಸೇರಿದಂತೆ 132 ವಿಕೆಟ್ ಗಳನ್ನು ತೆಗೆಯುವ ಮೂಲಕ ಅತ್ಯಂತ ಯಶಸ್ವಿ ವಿಕೆಟ್ ಕೀಪರ್ ಆಗಿ ಹೊರಹೊಮ್ಮಿದ್ದಾರೆ.

MS Dhoni, Virat Kohli, Virender Sehwag

ಅನಿಲ್ ಕುಂಬ್ಳೆ ಬಳಿಕ ಸೆಹ್ವಾಗ್ ಅತ್ಯುತ್ತಮ ಐಪಿಎಲ್ ತಂಡದಿಂದಲೂ ಕೊಹ್ಲಿ, ಎಂಎಸ್ ಧೋನಿ ಕೊಕ್, ಕನ್ನಡಿಗನಿಗೆ ಸ್ಥಾನ!  May 12, 2019

ಟೀಂ ಇಂಡಿಯಾದ ಮಾಜಿ ಕೋಚ್ ಅನಿಲ್ ಕುಂಬ್ಳೆ ಅವರ ಅತ್ಯುತ್ತಮ ಐಪಿಎಲ್ ತಂಡದಲ್ಲಿ ವಿರಾಟ್ ಕೊಹ್ಲಿಗೆ ಕೊಕ್ ಕೊಡಲಾಗಿತ್ತು. ಇದೀಗ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್...

MS Dhoni

ಡಿಆರ್‌ಎಸ್‌ನಲ್ಲಿ ಮತ್ತೇ ಚಾಣಾಕ್ಷತೆ ಮೆರೆದ ಧೋನಿ, ನಾಟೌಟ್ ತೀರ್ಪು ಬದಲಿಸಿದ ಅಂಪೈರ್, ವಿಡಿಯೋ ವೈರಲ್!  May 11, 2019

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಡಿಆರ್‌ಎಸ್‌ಗೆ ಅಪೀಲ್ ಮಾಡಿದರೇ ಕೆಲವೊಮ್ಮೆ ಅಂಪೈರ್ ಗಳು ಸಹ ತಡಬಡಾಯಿಸುತ್ತಾರೆ.

Virat Kohli doesn't have MS Dhoni's match-reading skills: Childhood coach Banerjee

ಧೋನಿಗೆ ಇರುವ ಪಂದ್ಯ ಅವಲೋಕನಾ ಸಾಮರ್ಥ್ಯ ಕೊಹ್ಲಿಗಿಲ್ಲ: ವಿರಾಟ್ ಬಾಲ್ಯದ ಕೋಚ್ ಬ್ಯಾನರ್ಜಿ  May 10, 2019

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಆಟಗಾರನಾಗಿರಬಹುದು, ಆದರೆ ಧೋನಿಗೆ ಇರುವ ಪಂದ್ಯ ಅವಲೋಕನಾ ಸಾಮರ್ಥ್ಯ ಆತನಿಗಿಲ್ಲ ಎಂದು ಕೊಹ್ಲಿ ಬಾಲ್ಯದ ಕ್ರಿಕೆಟ್ ಕೋಚ್ ಕೇಶಬ್ ರಂಜನ್ ಬ್ಯಾನರ್ಜಿ ಹೇಳಿದ್ದಾರೆ.

Kapil Dev

ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಲು ಬ್ಲ್ಯೂ ಬಾಯ್ಸ್ ಕಾತುರಾಗಿದ್ದಾರೆ: ಕಪಿಲ್ ದೇವ್  May 08, 2019

ವಿರಾಟ್ ಕೊಹ್ಲಿ ಮುಂದಾಳತ್ವದ ಭಾರತ ತಂಡ ಆಂಗ್ಲರ ನಾಡಿನಲ್ಲಿ ಇತಿಹಾಸ ರಚಿಸಲಿದೆ ಎಂದು, 1983 ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ವಿಶ್ವಕಪ್ ಮುಕುಟ ತೊಡಿಸಿದ ನಾಯಕ ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.

MS Dhoni-Hardik Pandya

ಎಂಎಸ್ ಧೋನಿಗಾಗಿ ಮುಂಬೈ ಆಲೌಂಡರ್ ಹಾರ್ದಿಕ್ ಪಾಂಡ್ಯ ಭಾವನಾತ್ಮಕ ಸಂದೇಶ!  May 08, 2019

ಐಪಿಎಲ್ ಪಂದ್ಯಾವಳಿಯ ಕ್ಯಾಲಿಫೆಯರ್ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಫೈನಲ್ ಪ್ರವೇಶಿಸಿದೆ.

MS Dhoni, Jasprit Bumrah

ಪಾಕ್ ವಿರುದ್ಧದ ಎಡವಟ್ಟಿನಿಂದ ಬುದ್ದಿಕಲಿಯದ ಬುಮ್ರಾ, ಮತ್ತದೇ ನೋಬಾಲ್, ಧೋನಿ ನಾಟೌಟ್, ವಿಡಿಯೋ ವೈರಲ್!  May 08, 2019

ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಜಸ್ ಪ್ರೀತ್ ಬುಮ್ರಾ ಎಸೆದ ಒಂದು ನೋಬಾಲ್ ನಿಂದಾಗಿ ಪಾಕ್ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲು ಕಾಣುವಂತಾಗಿತ್ತು.

ಸಂಗ್ರಹ ಚಿತ್ರ

ಐಪಿಎಲ್ 2019: ಪಂಜಾಬ್ ಕಿಂಗ್ಸ್ ವಿರುದ್ಧ ಸೋತ ಚೆನ್ನೈ ಕಿಂಗ್ಸ್  May 05, 2019

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 6 ವಿಕೆಟ್ ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಸೋಲು ಕಂಡಿದೆ.

ಧೋನಿ-ಕೊಹ್ಲಿ

ಎಂಎಸ್ ಧೋನಿ ಬಳಿಕ ವಿಶಿಷ್ಟ ದಾಖಲೆ ಬರೆದ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ  May 05, 2019

ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ಕೆ) ನಾಯಕ ಎಂಎಸ್ ಧೋನಿ ಬೆನ್ನಲ್ಲೇ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಬರೆದಿದ್ದಾರೆ.

Page 1 of 5 (Total: 100 Records)

    

GoTo... Page


Advertisement
Advertisement