Advertisement
ಕನ್ನಡಪ್ರಭ >> ವಿಷಯ

Fans

ಸಂಗ್ರಹ ಚಿತ್ರ

ಆಸೀಸ್ ಅಭಿಮಾನಿಗಳಿಂದ ನಾಚಿಕೆಗೇಡಿನ ವರ್ತನೆ; ಹೊಡೆದಾಟ, ಮಕ್ಕಳ ಚಿರಾಟ, ವಿಡಿಯೋ ವೈರಲ್!  Jan 14, 2019

ಸಾಮಾನ್ಯವಾಗಿ ಫುಟ್ಬಾಲ್ ಪಂದ್ಯಗಳು ನಡೆಯುವಾಗ ಅಭಿಮಾನಿಗಳು ಕೈ ಕೈ ಮಿಲಾಯಿಸುವ, ಹೊಡೆದಾಡಿಕೊಂಡ ಘಟನೆಗಳು ವರದಿಯಾಗಿದೆ. ಇತ್ತೀಚೆಗೆ ಕ್ರಿಕೆಟ್ ನಲ್ಲೂ ಈ ಘಟನೆಗಳು ನಡೆಯುತ್ತಿವೆ.

Poonam Pandey

ಪೂನಂ ಪಾಂಡೆ ಮತ್ತೊಂದು ಹಾಟ್ ವಿಡಿಯೋ ಶೇರ್, ವಿಡಿಯೋ ವೈರಲ್!  Jan 12, 2019

ತನ್ನ ಹಾಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಮೂಲಕ ಅಭಿಮಾನಿಗಳ ನಿದ್ದೆಗೆಡಿಸುತ್ತಿರುವ ಬಾಲಿವುಡ್ ನಟಿ ಪೂನಂ ಪಾಂಡೆ ಇದೀಗ ಮತ್ತೊಂದು...

UAE man locks up Indian football fans in cage before match, watch viral video

ಪಂದ್ಯಕ್ಕೂ ಮುನ್ನ ಭಾರತೀಯ ಫುಟ್ಬಾಲ್ ಅಭಿಮಾನಿಗಳನ್ನು ಬಂಧಿಸಿಟ್ಟ ಯುಎಇ ವ್ಯಕ್ತಿ!: ವಿಡಿಯೋ ವೈರಲ್  Jan 12, 2019

ಜ.10 ರಂದು ನಡೆದ ಯುಎಇ-ಭಾರತ ನಡುವಿನ ಎಎಫ್ ಸಿ ಏಷ್ಯನ್ ಕಪ್ ಪಂದ್ಯದ ವೇಳೆ ಯುಎಇ ವ್ಯಕ್ತಿಯೋರ್ವ ಭಾರತೀಯ ಅಭಿಮಾನಿಗಳನ್ನು ಕೂಡಿ ಹಾಕಿದ್ದ ವಿಡಿಯೋ ಈಗ ವೈರಲ್ ಆಗತೊಡಗಿದೆ.

ಪೂನಂ ಪಾಂಡೆ

ಲೇಟಾದ್ರೂ ಲೆಟೆಸ್ಟ್ ಆಗಿ ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ತನ್ನ ಹಾಟ್ ವಿಡಿಯೋ ಗಿಫ್ಟ್ ನೀಡಿದ ಪೂನಂ!  Jan 02, 2019

ಸಾಮಾಜಿಕ ಜಾಲತಾಣದಲ್ಲಿ ತನ್ನ ಹಾಟ್ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ಅಭಿಮಾನಿಗಳ ನಿದ್ದೆಗೆಡಿಸುತ್ತಿರುವ ಬಾಲಿವುಡ್ ನಟಿ ಪೂನಂ ಪಾಂಡೆ ಇದೀಗ ಹೊಸ ವರ್ಷಕ್ಕೆ...

file photo

'ಮಂಡ್ಯದ ಗಂಡು ಅಂಬಿ'ಗಾಗಿ ಸಮಾಧಿ ಬಳಿ ರಾಗಿ ಮುದ್ದೆ, ಸಾರು ತಂದ ಅಭಿಮಾನಿ  Dec 26, 2018

ರೆಬೆಲ್ ಸ್ಟಾರ್ ಅಂಬರೀಷ್ ಇಹಲೋಕ ತ್ಯಜಿಸಿ ಹಲವು ದಿನಗಳೇ ಕಳೆದರೂ ಅಭಿಮಾನಿಗಳ ದುಃಖ ಮಾತ್ರ ಈಗಲೂ ಕಡಿಮೆಯಾಗಿಲ್ಲ. ತಮ್ಮ ನೆಚ್ಚಿನ ನಟನನ್ನು ನೋಡಲು ಪ್ರತೀನಿತ್ಯ ಅಭಿಮಾನಿಗಳ ದಂಡು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ...

Yash

ಕೆಜಿಎಫ್ ನೋಡಿದ ಬಳಿಕ ಬಾಲಿವುಡಿಗರಿಗೆ ಹಿಗ್ಗಾಮುಗ್ಗ ಉಗಿದ ಹಿಂದಿ ಪ್ರೇಕ್ಷಕ, ವಿಡಿಯೋ ವೈರಲ್!  Dec 23, 2018

ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿ ದೇಶಾದ್ಯಂತ ಧೂಳೆಬ್ಬಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರವನ್ನು ನೋಡಿದ ಬಳಿಕ ಪರಭಾಷಾ ಪ್ರೇಕ್ಷಕನೊಬ್ಬ...

Captain Cool a hit across US, fans sport 'MS Dhoni' number plates

ಅಮೆರಿಕಾ: ಕಾರ್ ನಂಬರ್ ಪ್ಲೇಟ್ ಮೇಲೆ ಧೋನಿ ಹೆಸರು, ಫೋಟೋ ವೈರಲ್  Dec 22, 2018

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದು,

ಸಂಗ್ರಹ ಚಿತ್ರ

ಯಶ್ 'ಕೆಜಿಎಫ್' ಚಿತ್ರ ನೋಡಿದ ನಂತರ ಮುಂಬೈ ಪ್ರೇಕ್ಷಕರು ಏನಂದ್ರು?  Dec 21, 2018

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಿತ್ರ ದೇಶಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು ಎಲ್ಲಾ ಕಡೆಯಿಂದ ಭರ್ಜರಿ ರೆಸ್ಪಾನ್ಸ್ ಬರುತ್ತಿದೆ...

Sumalatha

ಅಂಬಿ ಅಮರ: ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಸುಮಲತಾ ಅಂಬರೀಶ್!  Dec 01, 2018

ಸಂಕಷ್ಟ ಮತ್ತು ದುಃಖದ ಸಮಯದಲ್ಲಿ ನನ್ನನ್ನು ಮತ್ತು ನನ್ನ ಕುಟುಂಬವನ್ನು ಬೆಂಬಲಿಸಿ ನಿಂತ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಸುಮಲತಾ ಅಂಬರೀಶ್ ಅವರು ಹೇಳಿದ್ದಾರೆ...

A fan blows a conch shell at Kanteerava Studios

ಮಂಡ್ಯ: 3 ಲಕ್ಷ ಮಂದಿಯಿಂದ ಅಂಬಿ ಅಂತಿಮ ದರ್ಶನ  Nov 27, 2018

ಶನಿವಾರ ನಿಧನರಾದ ಮಂಡ್ಯದ ಗಂಡು ಅಂಬರೀಷ್ ಅವರಿಗೆ ತವರು ಜಿಲ್ಲೆ ಮಂಡ್ಯದಲ್ಲಿ ಸಾರ್ವಜನಿಕ ದರ್ಶನಕ್ಕೆ ಸರ್.ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ...

H D Kumaraswamy

ಅಭಿಮಾನದ ಹೆಸರಿನಲ್ಲಿ ಜೀವ ಕಳೆದುಕೊಳ್ಳಬೇಡಿ: ಅಂಬಿ ಅಭಿಮಾನಿಗಳಿಗೆ ಸಿಎಂ ಕುಮಾರಸ್ವಾಮಿ ಮನವಿ  Nov 25, 2018

ನಟ ಹಾಗೂ ರಾಜಕಾರಣಿ ಅಂಬರೀಷ್ ಅವರ ನಿಧನಕ್ಕೆ ಅವರ ಅಭಿಮಾನಿಗಳು ಭಾವೋದ್ವೇಗಕ್ಕೆ ...

Yash-Radhika Pandit

ಅಭಿಮಾನಿಗಳ ಪ್ರೀತಿಗೆ ಮಿಡಿದ ನಟಿ ರಾಧಿಕಾ ಪಂಡಿತ್ ಹೇಳಿದ್ದೇನು?  Nov 24, 2018

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಒಟ್ಟಿಗಿರುವ ಚಿತ್ರವನ್ನು ಅಭಿಮಾನಿಗಳು ತಮ್ಮ ಎದೆ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ...

Puneeth Rajkumar

ಮಿಮಿಕ್ರಿ ಮಾಡಿ, ಅಭಿಮಾನಿಗಳಿಗೆ ಅಪ್ಪು ಜೊತೆ ವೇದಿಕೆ ಹಂಚಿಕೊಳ್ಳುವ ಅವಕಾಶ!  Nov 22, 2018

ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ನಟಸಾರ್ವಭೌಮ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಅದೃಷ್ಟವಂತ ಅಭಿಮಾನಿಗಳು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳಬಹುದಾಗಿದೆ.

AB de Villiers

360 ಡಿಗ್ರಿ ಬ್ಯಾಟ್ಸ್‌ಮನ್ ಡಿ ವಿಲಿಯರ್ಸ್ ಸ್ವಿಚ್ ಹಿಟ್ ಸೂಪರ್ ಸಿಕ್ಸ್‌ಗೆ ಪ್ರೇಕ್ಷಕರು ಫಿದಾ, ವಿಡಿಯೋ ವೈರಲ್!  Nov 20, 2018

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಸಿಡಿಸಿರುವ ಸ್ವಿಚ್ ಹಿಟ್ ಸೂಪರ್ ಸಿಕ್ಸ್‌ಗೆ ಅಭಿಮಾನಿಗಳು...

ಸಂಗ್ರಹ ಚಿತ್ರ

ಐಸಿಸಿ ಟ್ವೀಟನ್ನು ತಪ್ಪಾಗಿ ಅರ್ಥೈಸಿ ಟ್ರೋಲ್ ಮಾಡಿ ಕೊನೆಗೆ ಪಾಕ್ ಅಭಿಮಾನಿಗಳು ಮುರ್ಖರಾಗಿದ್ದೇಗೆ?  Nov 20, 2018

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ಹಂತಕ್ಕೆ ಬಂದು ತಲುಪಿದೆ. ಇನ್ನೇನು ನಾಲ್ಕು ತಂಡಗಳು ಅಂತಿಮವಾಗಿ ಸ್ಪರ್ಧಿಸಿ ಫೈನಲ್ ಪ್ರವೇಶಿಸುವ ತವಕದಲ್ಲಿವೆ...

Virat Kohli, Viswanathan Anand

ಕೊಹ್ಲಿ ಭಾವನಾತ್ಮಕತೆಗೊಳಗಾಗಿ ಸಂಯಮ ಕಳೆದುಕೊಂಡಿದ್ದರು ಎಂದು ವಿಶ್ವನಾಥ್ ಆನಂದ್ ಹೇಳಿದ್ದೇಕೆ?  Nov 12, 2018

ಪಂದ್ಯದ ವೇಳೆ ಮೈದಾನದಲ್ಲಿ ಅಗ್ರೇಸಿವ್ ಆಗಿ ಆಡುವ ವಿರಾಟ್ ಕೊಹ್ಲಿ ಅವರು ಇತ್ತೀಚೆಗಷ್ಟೇ ಮೈದಾನದ ಹೊರಗಡೆ ತಮ್ಮ ಸಂಯಮ ಕಳೆದುಕೊಂಡು ಅಭಿಮಾನಿಯೊಬ್ಬರಿಗೆ ದೇಶ ಬಿಟ್ಟು ಹೋಗಿ...

The Villain-Thugs of Hindustan

'ಕನ್ನಡದಲ್ಲಿ ದಿ ವಿಲನ್, ಹಿಂದಿಯಲ್ಲಿ ಥಗ್ಸ್ ಆಫ್ ಹಿಂದೂಸ್ತಾನ್' ಅಮೀರ್ ವಿರುದ್ಧ ಅಭಿಮಾನಿಗಳು ತಿರುಗಿಬಿದ್ದಿದ್ದೇಕೆ?  Nov 11, 2018

ಜೋಗಿ ಪ್ರೇಮ್ ನಿರ್ದೇಶನದ ದಿ ವಿಲನ್‌ ಚಿತ್ರಕ್ಕೆ ಆದ ಪರಿಸ್ಥಿತಿ ಇದೀಗ ಹಿಂದಿಯಲ್ಲಿ ಅಮೀರ್ ಖಾನ್ ಅಭಿನಯದ ಥಗ್ಸ್ ಆಫ್ ಹಿಂದೂಸ್ತಾನ್ ಗೆ ಆಗಿದೆ. ಹೌದು ಭಾರೀ ನಿರೀಕ್ಷೆ ಮೂಡಿಸಿದ್ದ...

After cuts in 'Sarkar', Vijay fans vandalise government freebies, post videos

`ಸರ್ಕಾರ್'ಗೆ ಕತ್ತರಿ: ಸರ್ಕಾರದ ಉಚಿತ ವಸ್ತುಗಳಿಗೆ ಬೆಂಕಿ ಹಚ್ಚಿದ ವಿಜಯ್ ಅಭಿಮಾನಿಗಳು  Nov 10, 2018

ಆಡಳಿತರೂಢ ಎಐಎಡಿಎಂಕೆ ಸರ್ಕಾರದ ಒತ್ತಡಕ್ಕೆ ಮಣಿದು ನಟ ವಿಜಯ್ ಅಭಿನಯದ `ಸರ್ಕಾರ್' ಚಿತ್ರದಲ್ಲಿನ ನಾಲ್ಕು...

Yash-Jaggesh

ಯಶ್ ನಟನೆಯ 'ಕೆಜಿಎಫ್ ಅಟ್ಟರ್ ಫ್ಲಾಪ್ ಆಗುತ್ತೆ' ಅಂದವರಿಗೆ ಮಾತಿನೇಟು ಕೊಟ್ಟ ಜಗ್ಗೇಶ್  Nov 08, 2018

ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರ ಫ್ಲಾಪ್ ಆಗುತ್ತೆ ಎಂದು ಹೇಳಿದ್ದವರಿಗೆ ಸ್ಯಾಂಡಲ್ವುಡ್ ನ ನವರಸ ನಾಯಕ ಜಗ್ಗೇಶ್ ಮಾತಿನಲ್ಲೇ ಚಾಟಿ ಬೀಸಿದ್ದಾರೆ...

Page 1 of 1 (Total: 19 Records)

    

GoTo... Page


Advertisement
Advertisement