Advertisement
ಕನ್ನಡಪ್ರಭ >> ವಿಷಯ

Fir

Mohith Mor

ಬೆಚ್ಚಿ ಬಿದ್ದ ರಾಷ್ಟ್ರ ರಾಜಧಾನಿ! ಟಿಕ್ ಟಾಕ್ ಸ್ಟಾರ್ ಮೇಲೆ ಅಪರಿಚಿತರಿಂದ ಗುಂಡಿನ ಸುರಿಮಳೆಗೈದು ಹತ್ಯೆ  May 22, 2019

ಟಿಕ್ ಟಾಕ್ ವಿಡಿಯೋ ಅಪ್ಲಿಕೇಷನ್ ಮೂಲಕ ಮನೆಮಾತಾಗಿದ್ದ 27 ವರ್ಷದ ಜಿಮ್ ತರಬೇತುದಾರ ಮೋಹಿತ್‌ ಮೋರ್ ಎಂಬಾತನ ಮೇಲೆ ದುಷ್ಕರ್ಮಿಗಳು ಗುಂಡಿನ ಸುರಿಮಳೆಗೈದು ಹತ್ಯೆ ಮಾಡಿದ್ದಾರೆ.

Engine of Mysuru-bound express train catches fire, no injuries

ತಾಳಗುಪ್ಪ-ಬೆಂಗಳೂರು ರೈಲ್ವೆ ಇಂಜಿನ್ ನಲ್ಲಿ ಬೆಂಕಿ: ಪ್ರಯಾಣಿಕರು ಪಾರು  May 21, 2019

ಮೈಸೂರು ಲೋಕೋಮೋಟಿವ್, ತಾಳಗುಪ್ಪ-ಬೆಂಗಳೂರು ಎಕ್ಸ್ ಪ್ರೆಸ್ ರೈಲಿನ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದ....

Bengaluru police arrested 2 interstate chain snatchers after firing

ಸಿಲಿಕಾನ್ ಸಿಟಿಯಲ್ಲಿ ಪೋಲೀಸ್ ಫೈರಿಂಗ್, ಇಬ್ಬರು ಸರಗಳ್ಳರ ಬಂಧನ  May 20, 2019

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೋಮವಾರ ಬೆಳ್ಳಂಬೆಳಿಗ್ಗೆ ಪೋಲೀಸ್ ಗುಂಡಿನ ಸದ್ದು ಕೇಳಿದೆ. ಬೆಂಗಳೂರು ಉತ್ತರ ವಿಭಾಗದ ಪೊಲೀಸರು ದೆಹಲಿ ಮೂಲದ ಇಬ್ಬರು ಕುಖ್ಯಾತ ಅಂತರಾಜ್ಯ ಸರಗಳ್ಳರ ಕಾಲಿಗೆ ಗುಂಡು ಹಾರಿಸಿ ಹಿಡಿದಿದ್ದಾರೆ.

Shyam Saran Negi

ಭಾರತದ ಮೊದಲ ಮತದಾರನಿಂದ 17ನೇ ಲೋಕಸಭೆ ಚುನಾವಣೆಯಲ್ಲಿ ಹಕ್ಕು ಚಲಾವಣೆ  May 19, 2019

ಇವರು ಭಾರತದ ಮೊದಲ ಮತದಾರ! ದೇಶದ ಮೊದಲ ಲೋಕಸಭೆಗೆ 1951ರಲ್ಲಿ ಮತ ಚಲಾಯಿಸಿದ್ದ ವ್ಯಕ್ತಿ ಈ ಬಾರಿಯ ಚುನಾವಣೆಯಲ್ಲಿ ಸಹ ಮತ್ತೊಮ್ಮೆ ಅದೇಕ್ಷೇತ್ರ, ಅದೇ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

FIR against Amazon over products with images of Hindu gods

ಟಾಯ್ಲೆಟ್ ಮ್ಯಾಟ್ ನಲ್ಲಿ ಗಣೇಶನ ಚಿತ್ರ: ಬಾಯ್ಕಾಟ್ ಅಮೆಜಾನ್ ಅಭಿಯಾನ ಆರಂಭ  May 18, 2019

ಆನ್ ಲೈನ್ ಮಾರಾಟ ತಾಣ ಅಮೆರಿಕ ಮೂಲದ ಅಮೆಜಾನ್ ವಿರುದ್ಧ ನೋಯ್ಡಾ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ....

Karnataka: 50% RTE seats remain vacant after first round of admissions

ಬೆಂಗಳೂರು: ಮೊದಲ ಸುತ್ತಿನ ನಂತರ ಶೇ.50ರಷ್ಟು ಖಾಲಿ ಉಳಿದ ಆರ್ ಟಿಇ ಸೀಟುಗಳು  May 16, 2019

2019-20ನೇ ಶೈಕ್ಷಣಿಕ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ(ಆರ್ ಟಿಇ) ಮೊದಲ ಸುತ್ತಿನ ಪ್ರವೇಶದಲ್ಲಿ ಶೇ.50ರಷ್ಟು ಸೀಟುಗಳು ಖಾಲಿ ಉಳಿದಿವೆ...

Amit sha, fire

ಕೋಲ್ಕತಾ: ಅಮಿತ್ ಶಾ ರೋಡ್ ಶೋ ವೇಳೆ ಎಡ ಪಕ್ಷ, ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆ, ಬೆಂಕಿ  May 14, 2019

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ವೇಳೆಯಲ್ಲಿ ಬಿಜೆಪಿ ಹಾಗೂ ಎಡ ಪಕ್ಷಗಳ ವಿದ್ಯಾರ್ಥಿ ಹೋರಾಟಗಾರರ ನಡುವೆ ಘರ್ಷಣೆ ಉಂಟಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದಾಗ ಹಲವರು ಗಾಯಗೊಂಡಿದ್ದಾರೆ.

Amit Sha, Fire

ಪಶ್ಚಿಮ ಬಂಗಾಳ: ಅಮಿತ್ ಶಾ ರೋಡ್ ಶೋನಲ್ಲಿ ಘರ್ಷಣೆ, ಬೆಂಕಿ  May 14, 2019

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ವೇಳೆಯಲ್ಲಿ ಬಿಜೆಪಿ ಹಾಗೂ ಎಡ ಪಕ್ಷಗಳ ವಿದ್ಯಾರ್ಥಿ ಹೋರಾಟಗಾರರ ನಡುವೆ ಘರ್ಷಣೆ ನಡೆದಿದೆ.

India's GS Lakshmi appointed first female match referee by ICC

ಐಸಿಸಿಯ ಮೊದಲ ಮಹಿಳಾ ರೆಫರಿಯಾಗಿ ಭಾರತದ ಜಿಎಸ್‌ ಲಕ್ಷ್ಮಿ ನೇಮಕ  May 14, 2019

ಭಾರತ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ಆಟಗಾರ್ತಿ ಜಿಎಸ್‌ ಲಕ್ಷ್ಮಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ...

UP Woman

ಇದೆಂತಾ ಘೋರ! ತಂದೆಯಿಂದಲೇ ಮಗಳ ಮಾರಾಟ, ಖರೀದಿಸಿದವರಿಂದ ಗ್ಯಾಂಗ್ ರೇಪ್  May 13, 2019

ಹಣದಾಸೆಗಾಗಿ ತನ್ನ ಮಗಳನ್ನೇ ಮಾರಾಟ ಮಾಡಿದ್ದ ತಂದೆ, ಆಕೆಯನ್ನು ಖರೀದಿಸಿದವರಿಂದಲೇ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ, ಪೋಲೀಸರು ದೂರು ಸ್ವೀಕರಿಸದ ಹಿನ್ನೆಲೆಯಲ್ಲಿ ಬೆಂಕಿ ಹಚ್ಚಿಕೊಂಡ ಮಹಿಳೆ....

EC orders police to register FIR against BJP's Bharati Ghosh for entering poll station with security guards

ಪಶ್ಚಿಮ ಬಂಗಾಳ: ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್ ವಿರುದ್ಧ ಎಫ್ಐಆರ್ ಗೆ ಚುನಾವಣಾ ಆಯೋಗದ ಸೂಚನೆ  May 12, 2019

ಪಶ್ಚಿಮ ಬಂಗಾಳ: ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್ ವಿರುದ್ಧ ಎಫ್ಐಆರ್ ಗೆ ಚುನಾವಣಾ ಆಯೋಗದ ಸೂಚನೆ

Fire in Bhubaneswar-bound Rajdhani Express, none injured

ಭುವನೇಶ್ವರ್‌: ಹೊತ್ತಿ ಉರಿದ ರಾಜಧಾನಿ ಎಕ್ಸ್ ಪ್ರೆಸ್ ರೈಲು, ಪ್ರಯಾಣಿಕರು ಪಾರು  May 11, 2019

ದೆಹಲಿ-ಭುವನೇಶ್ವರ್‌ ನಡುವೆ ಸಂಚರಿಸುವ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಶನಿವಾರ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್‌ ಪ್ರಯಾಣಿಕರು...

Sumalatha

ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಗೆ ಹಾಕಿದ್ದ ಮೊದಲ ಮತವೇ ಅಸಿಂಧು!  May 10, 2019

ಸುಮಲತಾ ಅಂಬರೀಷ್ ಗೆ ಹಾಕಿದ್ದ ಮೊದಲ ಅಂಚೆ ಮತವನ್ನು ಅಸಿಂಧುಗೊಳಿಸಿ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

Representational image

ಬೆಳಗಾವಿ: ಡಿಕ್ಕಿ ಹೊಡೆದ ಕಾರು-ಬೈಕ್, ಬೆಂಕಿಗೆ ಆಹುತಿ, ಇಬ್ಬರಿಗೆ ಗಾಯ  May 10, 2019

ಕಾರು ಮತ್ತು ಬೈಕ್ ಡಿಕ್ಕಿ ಹೊಡೆದ ನಂತರ ಬೆಂಕಿಗೆ ಆಹುತಿಯಾದ ಘಟನೆ ಜಿಲ್ಲೆಯ ಖಾನಾಪುರ ...

Police firing on rowdy sheeter at Mangaluru

ಮಂಗಳೂರು: ಬಂಧಿಸಲು ಹೋದ ಪೊಲೀಸರ ಮೇಲೆ ಚಾಕು ಇರಿದ ರೌಡಿ; ಶೂಟೌಟ್ ಮಾಡಿ ಬಂಧಿಸಿದ ಪೊಲೀಸರು  May 10, 2019

ಪೋಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಕುಖ್ಯಾತ ರೌಡಿ ಶೀಟರ್ ಮೇಲೆ ಪೋಲೀಸರು ಗುಂಡು ಹಾರಿಸಿ ಬಂಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

sharma transport bus

ಬೆಂಗಳೂರು: ರಸ್ತೆ ಮಧ್ಯೆ ಧಗಧಗನೇ ಹೊತ್ತಿ ಉರಿದ ಖಾಸಗಿ ಬಸ್‌, 40 ಪ್ರಯಾಣಿಕರು ಅಪಾಯದಿಂದ ಪಾರು  May 09, 2019

ಚಲಿಸುತ್ತಿದ್ದ ಬಸ್ಸಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಬಸ್ ಚಾಲಕ ಮತ್ತು ಅಕ್ಕಪಕ್ಕದ ವಾಹನ ಚಾಲಕರ ಸಮಯ...

Fire

ಪುಣೆ: ಬಟ್ಟೆ ಗೋದಾಮಿಗೆ ಬೆಂಕಿ, ಐವರು ಕಾರ್ಮಿಕರು ದುರ್ಮರಣ  May 09, 2019

ಪುಣೆ ಬಳಿಯ ಬಟ್ಟೆ ಗೋದಾಮುವೊಂದರಲ್ಲಿ ಇಂದು ಮುಂಜಾನೆ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಐವರು ಕಾರ್ಮಿಕರು ದುರ್ಮರಣ ಹೊಂದಿದ್ದಾರೆ.

Delhi HC quashes FIR accusing AAP MLA Somnath Bharti of domestic violence

ಕೌಟುಂಬಿಕ ದೌರ್ಜನ್ಯ ಪ್ರಕರಣ: ಆಪ್ ಶಾಸಕ ಸೋಮನಾಥ್ ಭಾರ್ತಿ ವಿರುದ್ಧದ ಎಫ್ಐಆರ್ ರದ್ದು  May 07, 2019

ಕೌಟುಂಬಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಮಾಜಿ ಕಾನೂನು ಸಚಿವ ಹಾಗೂ ಆಪ್ ಶಾಸಕ ಸೋಮನಾಥ್ ಭಾರ್ತಿ ಅವರ...

ರಷ್ಯಾ: ಹೊತ್ತಿ ಉರಿದ ವಿಮಾನ 41 ಜನರ ಪ್ರಾಣ ಹರಣ: ಜನರು ಪಾರಾಗುತ್ತಿರುವ ವಿಡಿಯೋ ವೈರಲ್

ರಷ್ಯಾ: ಹೊತ್ತಿ ಉರಿದ ವಿಮಾನ 41 ಜನರ ಪ್ರಾಣ ಹರಣ: ಜನರು ಪಾರಾಗುತ್ತಿರುವ ವಿಡಿಯೋ ವೈರಲ್  May 06, 2019

ತುರ್ತು ಭೂಸ್ಪರ್ಶ ಮಾಡಿದ ವಿಮಾನ ನಿಲ್ದಾಣದಲ್ಲೇ ಹೊತ್ತಿ ಉರಿದಿದ್ದು, 41 ಜನರು ಸಾವನ್ನಪ್ಪಿರುವ ಘಟನೆ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ನಡೆದಿದೆ.

Casual Photo

ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿರುವ ಗ್ರಾಮಗಳಲ್ಲಿ ಪಾಕ್ ಸೈನಿಕರ ಗುಂಡಿನ ದಾಳಿ  May 05, 2019

ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ರಜೌರಿ ಹಾಗೂ ಪೂಂಛ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿರುವ ಗ್ರಾಮಗಳಲ್ಲಿ ಪಾಕಿಸ್ತಾನದ ಸೈನಿಕರು ಇಂದು ಗುಂಡಿನ ದಾಳಿ ನಡೆಸಿದ್ದಾರೆ ಎಂದು ರಕ್ಷಣಾ ವಕ್ತಾರೊಬ್ಬರು ತಿಳಿಸಿದ್ದಾರೆ.

Page 1 of 5 (Total: 100 Records)

    

GoTo... Page


Advertisement
Advertisement