Advertisement
ಕನ್ನಡಪ್ರಭ >> ವಿಷಯ

Google

Casual Photo

ಸೈಬರ್ ಅಟ್ಯಾಕ್ ಆತಂಕ: ಚೀನೀ ಡೆವಲಪರ್ ಗೆ ಸೇರಿದ 100 ಆ್ಯಪ್ ಗಳು ಗೂಗಲ್ ಪ್ಲೇ ಸ್ಟೋರ್ ನಿಂದ ಔಟ್!  Apr 27, 2019

ಶಂಕಿತ ಸೈಬರ್ ದಾಳಿ ಹಾಗೂ ಡೇಟಾ ಉಲ್ಲಂಘನೆ ಸಾಧ್ಯತೆ ಹಿನ್ನೆಲೆಯಲ್ಲಿ ಚೀನಿ ಡೆವಲಪರ್ ಗೆ ಸೇರಿದ 100 ಆ್ಯಪ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದುಹಾಕಲಾಗುತ್ತಿದೆ.

Google Doodle

ವಿಶೇಷ ಡೂಡಲ್ ಮೂಲಕ ಗೂಗಲ್ ವಿಶ್ವ ಭೂ ದಿನ ಆಚರಣೆ  Apr 22, 2019

ಇಂದು ವಿಶ್ವ ಭೂ ದಿನ. ಜಗತ್ತಿನಾದ್ಯಂತ ಏಪ್ರಿಲ್ 22 ರಂದು ಭೂಮಿಯ ದಿನ ಆಚರಿಸಲಾಗುತ್ತಿದೆ. ಪರಿಸರ ರಕ್ಷಣೆಯ ಜಾಗೃತಿ ಮೂಡಿಸುವ ವಿಶೇಷ ಡೂಡಲ್ ಗೂಗಲ್ ಅರ್ಥ್ ಡೇ 2019 ಆಚರಿಸುತ್ತಿದೆ.

Google Pixel 3 user asks for refund, gets 10 phones instead

ಹಣ ಹಿಂದಿರುಗಿಸುವಂತೆ ಮನವಿ ಮಾಡಿದ ಗೂಗಲ್ ಪಿಕ್ಸೆಲ್ 3 ಗ್ರಾಹಕನಿಗೆ, ತಿರುಗಿ 10 ಫೋನ್ ಕೊಟ್ಟ ಗೂಗಲ್!  Apr 19, 2019

ದೋಷಯುಕ್ತ ಗೂಗಲ್ ಪಿಕ್ಸೆಲ್ 3 ಸ್ಮಾರ್ಟ್ ಫೋನ್ ಗೆ ನೀಡಿದ ಹಣ ವಾಪಸ್ ನೀಡುವಂತೆ ಗೂಗಲ್ ಕಂಪನಿಗೆ ಗ್ರಾಕರೊಬ್ಬರು ಮನವಿ ಮಾಡಿದ್ದಾರೆ....

TikTok

ಭಾರತದಲ್ಲಿ ಆಪಲ್, ಗೂಗಲ್ ನಿಂದ 'ಟಿಕ್ ಟಾಕ್' ಡೌನ್ ಲೋಡ್ ಬ್ಲಾಕ್!  Apr 17, 2019

ಚೀನಾದ ಜನಪ್ರಿಯ ಅಪ್ಲಿಕೇಷನ್ "ಟಿಕ್ ಟಾಕ್" ಡೌನ್ ಲೋಡ್ ವಿರುದ್ಧ ಮದ್ರಾಸ್ ಹೈಕೋರ್ಟ್ ನಿಷೇಧ ಹೇರಿ ಆದೇಶಿಸಿದ ಹಿನ್ನೆಲೆಯಲ್ಲಿ ಗೂಗಲ್ ಹಾಗೂ ಆಪಲ್ ಸಂಸ್ಥೆಗಳು ಭಾರತದಲ್ಲಿ "ಟಿಕ್ ಟಾಕ್" ಡೌನ್ ಲೋಡ್ ಅನ್ನು ಬ್ಲಾಕ್ ಮಾಡಿವೆ.

Google doodle

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಹಬ್ಬಕ್ಕೆ ಗೂಗಲ್​ ಡೂಡಲ್​ ಗೌರವ  Apr 11, 2019

ಇಂದಿನಿಂದ (ಗುರುವಾರ) ಹದಿನೇಳನೇ ಲೋಕಸಭೆ ಚುನಾವಣೆಗೆ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ ಸಾಕ್ಷಿಯಾಗುತ್ತಿದೆ. ಈ ಸಂದರ್ಭದಲ್ಲಿ ಜಾಗತಿಕ ಸರ್ಚ್ ಇಂಜಿನ್ ಸಂಸ್ಥೆ....

How is Google's GPay operating without authorisation: Delhi  HC asks RBI

ಅನುಮತಿ ಇಲ್ಲದೆ ಗೂಗಲ್ ಪೇ ಹೇಗೆ ಕಾರ್ಯನಿರ್ವಹಿಸುತ್ತಿದೆ?: ಆರ್ ಬಿಐಗೆ ದೆಹಲಿ ಹೈಕೋರ್ಟ್ ಪ್ರಶ್ನೆ  Apr 10, 2019

ಯಾವುದೇ ಅನುಮತಿ ಇಲ್ಲದೆ ಗೂಗಲ್ ಮೊಬೈಲ್ ಪೇಮೆಂಟ್ ಆ್ಯಪ್. ಜಿಪೇ ಕಾರ್ಯನಿರ್ವಹಿಸುವುದಾದರು ಹೇಗೆ? ಎಂದು ದೆಹಲಿ ಹೈಕೋರ್ಟ್...

ಸಂಗ್ರಹ ಚಿತ್ರ

ಐಐಟಿಯಲ್ಲಿ ವ್ಯಾಸಂಗ ಮಾಡದಿದ್ದರು ಗೂಗಲ್ ಲಂಡನ್ ಕಚೇರಿಯಲ್ಲಿ 1.2 ಕೋಟಿ ಉದ್ಯೋಗ ಪಡೆದ ಯುವಕ!  Mar 29, 2019

21 ವರ್ಷದ ಅಬ್ದುಲ್ಲಾ ಖಾನ್ ಐಐಟಿ ಮುಂಬೈನಲ್ಲಿ ವ್ಯಾಸಂಗ ಮಾಡದಿದ್ದರೂ ಗೂಗಲ್ ಲಂಡನ್ ಕಚೇರಿಯಲ್ಲಿ 1.2 ಕೋಟಿ ಪ್ಯಾಕೆಜ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

US General to meet Google over concerns it's helping Chinese military

ಗೂಗಲ್ ನಿಂದ ಚೀನಾ ಸೇನೆಗೆ ಸಹಾಯ: ಆತಂಕಗೊಂಡ ಅಮೆರಿಕ!  Mar 23, 2019

ಚೀನಾ ಅಮೆರಿಕಾಗೆ ಹಲವು ವಿಷಯಗಳಲ್ಲಿ ತಲೆನೋವಾಗಿ ಪರಿಣಮಿಸಿದೆ. ಈಗ ಚೀನಾ ವಿಷಯದಲ್ಲಿ ವಿಶ್ವದ ದೊಡ್ಡಣ್ಣನಿಗೆ ತಲೆ ನೋವಾಗಿ ಪರಿಣಮಿಸಿರುವುದು ಗೂಗಲ್!

Google Doodle celebrates 30 years of World Wide Web

ವರ್ಲ್ಡ್‌ ವೈಡ್‌ ವೆಬ್‌ ಗೆ 30 ವರ್ಷ: ವಿಶೇಷ ಡೂಡಲ್‌ ಮೂಲಕ ಇತಿಹಾಸ ನೆನಪಿಸಿದ ಗೂಗಲ್‌  Mar 12, 2019

ವಿಶ್ವಾದ್ಯಂತ ಇಂಟರ್ನೆಟ್ ಬಳಕೆದಾರರಿಗೆ ನೆರವು ನೀಡುತ್ತಿರುವ ವರ್ಲ್ಡ್‌ ವೈಡ್‌ ವೆಬ್‌ ಇಂದು 30 ವರ್ಷ ಪೂರೈಸಿದ್ದು, ಈ ವಿಶೇಷ ಸಂದರ್ಭವನ್ನು ಖ್ಯಾತ ಅಂತರ್ಜಾಲ ಶೋಧ ತಾಣ ಗೂಗಲ್ ವಿಶೇಷ ಗೂಗಲ್ ಮೂಲಕ ಆಚರಣೆ ಮಾಡುತ್ತಿದೆ.

Google Doodle

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಗೂಗಲ್ ಡೂಡಲ್: 11 ಭಾಷೆಗಳಲ್ಲಿ ಗೌರವ ನಮನ  Mar 08, 2019

ಮಹಿಳಾ ದಿನಾಚರಣೆ ಅಂಗವಾಗಿ ಗೂಗಲ್​ ಸಹ ತನ್ನದೇ ಆದ ರೀತಿಯಲ್ಲಿ ಎಲ್ಲ ಮಹಿಳಾಮಣಿಯರಿಗೆ ಗೌರವ ಸಲ್ಲಿಸಿದೆ. ಗೂಗಲ್​ತನ್ನ ಹೋಮ್ ​ಪೇಜ್​ನಲ್ಲಿ ಮಹಿಳಾ ದಿನಕ್ಕಾಗಿ ಡೂಡಲ್​ ಸಮರ್ಪಿಸಿದೆ.

Abhinandan Varthaman

ವಿಂಗ್ ಕಮಾಂಡರ್ ಅಭಿನಂದನ್ ಭಾರತಕ್ಕೆ ಮರಳಿದಾಗ ಗುಜರಾತ್ ಮತ್ತು ಕರ್ನಾಟಕದಲ್ಲಿ ಜಾತಿ ಹುಡುಕಿದ್ರು!  Mar 03, 2019

ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕಿಸ್ತಾನದ ಕಪಿಮುಷ್ಠಿಯಿಂದ ಭಾರತಕ್ಕೆ ಸುರಕ್ಷಿತವಾಗಿ ವಾಪಸ್ ಆಗಿದ್ದು ದೇಶದ ಜನರು ಸಂಭ್ರಮದಲ್ಲಿದ್ದರು.

ಭಾರತೀಯ ವಾಯುಸೇನೆ

ಐಎಎಫ್ ಏರ್ ಸ್ಟ್ರೈಕ್: ಪಾಕಿಸ್ತಾನಿಯರು ಹೆಚ್ಚು ಗೂಗಲ್ ಸರ್ಚ್ ಮಾಡಿದ್ದು ಯಾವ ವಾಯುಸೇನೆ ಕುರಿತು ಗೊತ್ತ?  Feb 27, 2019

ಭಾರತೀಯ ವಾಯುಸೇನೆಯ ಏರ್ ಸ್ಟ್ರೈಕ್ ಗೆ ಪಾಕಿಸ್ತಾನ ಪತರುಗುಟ್ಟಿ ಹೋಗಿದೆ. ಅಲ್ಲದೆ ಪಾಕಿಸ್ತಾನದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು ಈ ಮಧ್ಯೆ...

Google Celebrates Bollywood Queen Madhubala's 86th Birthday With A Doodle

'ಅನಾರ್ಕಲಿ' ನಟಿ ಮಧುಬಾಲಾ 86ನೇ ಹುಟ್ಟುಹಬ್ಬಕ್ಕೆ ಗೂಗಲ್‌ ಡೂಡಲ್‌ ಗೌರವ  Feb 14, 2019

ಬಾಲಿವುಡ್ ನ ಎವರ್ ಗ್ರೀನ್ ನಾಯಕ ನಟಿ, 'ಅನಾರ್ಕಲಿ' ಖ್ಯಾತಿಯ ಮಧುಬಾಲಾ ಅವರ 86ನೇ ಜನ್ಮ ದಿನಕ್ಕೆ ಖ್ಯಾತ ಸರ್ಚ್ ಎಂಜಿನ್ ಗೂಗಲ್ ವಿಶೇಷ ಉಡುಗೊರೆ ನೀಡಿದೆ.

Google Pay customer loses Rs 2.7 lakh to imposters

ಸೈಬರ್ ಕ್ರೈಮ್ ನ 2ನೇ ತಲೆಮಾರು: ತಪ್ಪು ಕಸ್ಟಮರ್ ಕೇರ್ ಗೆ ಕರೆ ಮಾಡಿ 2.7 ಲಕ್ಷ ರೂ ಕಳೆದುಕೊಂಡ ಭೂಪ!  Feb 13, 2019

ಗೂಗಲ್ ಪೇಯಿಂದ ಪಾವತಿ ಮಾಡುವಾಗ ರೀಫಂಡ್ ಆಗ ಬೇಕಿದ್ದ ಹಣ ರೀಫಂಡ್ ಆಗಿಲ್ಲ ಎಂದು ಕಸ್ಟಮರ್ ಕೇರ್ ಗೆ ಕರೆ ಮಾಡಿದರೆ ಅವರೇ ವ್ಯಕ್ತಿಯ 2.7 ಲಕ್ಷ ರೂ ಎಗರಿಸಿರುವ ಘಟನೆ ನಡೆದಿದೆ.

Google, OnePlus shipped all phones with latest Android OS in 2018

2018 ರಲ್ಲಿ ತಯಾರಾದ ಎಲ್ಲಾ ಸ್ಮಾರ್ಟ್ ಫೋನ್ ಗಳು ಮಾರಾಟವಾಗಿದ್ದು ಈ 2 ಬ್ರಾಂಡ್ ಗಳದ್ದು!  Feb 11, 2019

2018 ರಲ್ಲಿ ಅತ್ಯಾಧುನಿಕ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ನೊಂದಿಗೆ ತಯಾರಾಗಿದ್ದ ಎಲ್ಲಾ ಸ್ಮಾರ್ಟ್ ಫೋನ್ ಗಳನ್ನೂ ಗೂಗಲ್ ಹಾಗೂ ಒನ್ ಪ್ಲಸ್ ಮೊಬೈಲ್ ಬ್ರಾಂಡ್ ಗಳು ಮಾರಾಟ ಮಾಡಿವೆ.

Page 1 of 1 (Total: 15 Records)

    

GoTo... Page


Advertisement
Advertisement