Advertisement
ಕನ್ನಡಪ್ರಭ >> ವಿಷಯ

H D Deve Gowda

Ex minister and BJP candidates A Manju

ಮೊಮ್ಮಕ್ಕಳನ್ನು ದಡ ಸೇರಿಸಲು ಹೋಗಿ ಗೌಡರು ಎಡವಿದರು: ಎ ಮಂಜು  May 23, 2019

ಮೊಮ್ಮಕ್ಕಳ ಮೇಲಿನ ವ್ಯಾಮೋಹದಿಂದ ಅವರನ್ನು ರಾಜಕೀಯದಲ್ಲಿ ದಡ ಸೇರಿಸಲು ಹೋಗಿ ಮಾಜಿ ...

H D Deve Gowda and H D Kumaraswamy

ಸದೃಢ ಆರೋಗ್ಯಕ್ಕಾಗಿ ಪಂಚಕರ್ಮ ಚಿಕಿತ್ಸೆ ಮೊರೆ ಹೋದ ದೇವೇಗೌಡ, ಪುತ್ರ ಕುಮಾರಸ್ವಾಮಿ  Apr 30, 2019

ಲೋಕಸಭಾ ಚುನಾವಣೆಗೆ ತಿಂಗಳುಗಳ ಕಾಲ ಬಿರುಸಿನ ಪ್ರಚಾರ ನಡೆಸಿದ ನಂತರ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ...

H D Deve Gowda

ತುಮಕೂರಿನಿಂದ ದೇವೇಗೌಡ ಸ್ಪರ್ಧೆ: ಧನ್ಯವಾದ ಹೇಳಿದ ಬಿಜೆಪಿ ಮುಖಂಡರು  Apr 26, 2019

ಆಸಕ್ತಿದಾಯಕ ಬೆಳವಣಿಗೆಯೊಂದರಲ್ಲಿ ತುಮಕೂರು ಜಿಲ್ಲೆಯ ಇಬ್ಬರು ಬಿಜೆಪಿ ನಾಯಕರು ಮಾಜಿ ಪ್ರಧಾನಿ ಎಚ್,ಡಿ. ದೇವೇಗೌಡರಿಗೆ ಧನ್ಯವಾದ ಹೇಳಿದ್ದಾರೆ.

H D Kumaraswamy

ಮೋದಿಯವರಿಗಿಂತ ದೇವೇಗೌಡರೇ ಹೆಚ್ಚು ಉತ್ತಮ ಪ್ರಧಾನಿಯಾಗಿದ್ದರು: ಹೆಚ್ ಡಿ ಕುಮಾರಸ್ವಾಮಿ  Apr 20, 2019

ಆಂತರಿಕ ಭದ್ರತೆ ವಿಚಾರದಲ್ಲಿ ತಮ್ಮ ತಂದೆ ಹೆಚ್ ಡಿ ದೇವೇಗೌಡರ 10 ತಿಂಗಳ ಆಡಳಿತ ಪ್ರಧಾನಿ ...

H D Deve Gowda

ರಾಹುಲ್ ಗಾಂಧಿ ಪ್ರಧಾನಿಯಾದರೆ ಸಹಕಾರ ನೀಡುತ್ತೇನೆ: ಹೆಚ್ ಡಿ ದೇವೇಗೌಡ  Apr 19, 2019

ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿಯವರಂತೆ ತಾವು ರಾಜಕೀಯದಿಂದ ಯಾವತ್ತಿಗೂ ನಿವೃತ್ತಿ...

Ambareesh And H D Deve Gowda

ಯಾರಿಗೆ ಒಲಿಯಲಿದೆ ಸಕ್ಕರೆ ನಾಡಿನ ಗದ್ದುಗೆ: ಅಂಬರೀಷ್ ಪ್ರೀತಿಗೋ? ದೇವೇಗೌಡರ ಶಕ್ತಿಗೋ?  Apr 17, 2019

ದೇಶದ ಹೈವೋಲ್ಟೇಜ್‌ ಕಣ ಎಂದೇ ಹೆಸರಾಗಿರುವ ಮಂಡ್ಯದಲ್ಲಿ ಜನಪ್ರಿಯ ನಟ ಅಂಬರೀಷ್ ಪತ್ನಿಗೆ, ಅಭಿಮಾನಿಗಳು, ರೈತರು, ಮತ್ತು ಬಿಜೆಪಿ ...

Congress President Rahul Gandhi with former prime minister H D Dewe Gowda at a public meeting in Krishnarajanagara District Mysore Karnataka.

ನರೇಂದ್ರ ಮೋದಿಯವರು ಎರಡನೇ ಬಾರಿ ಪ್ರಧಾನಿಯಾದರೆ ದೇಶವನ್ನು ಹಾಳು ಮಾಡುವುದು ಖಂಡಿತ: ಹೆಚ್ ಡಿ ದೇವೇಗೌಡ  Apr 14, 2019

ನರೇಂದ್ರ ಮೋದಿಯವರು ಎರಡನೇ ಬಾರಿ ಪ್ರಧಾನಿಯಾದರೆ ದೇಶವನ್ನು ಮತ್ತು ಸಂವಿಧಾನವನ್ನು ...

There were more empty chairs than people at the Kuruba community convention in Tumakuru on Saturday

ತುಮಕೂರಿನ ಕುರುಬ ಸಮ್ಮೇಳನದಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ಖಾಲಿ ಕುರ್ಚಿಗಳ ಸ್ವಾಗತ!  Apr 14, 2019

ಇಲ್ಲಿ ನಡೆದ ಕುರುಬ ಸಮುದಾಯದ ಸಮ್ಮೇಳನದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರಿಗೆ ತೀವ್ರ...

H D Deve Gowda and Siddaramaiah

ಕೊನೆಗೂ ಸಿದ್ದರಾಮಯ್ಯ ಮಂಡ್ಯಕ್ಕೆ ಆಗಮನ; ಇಂದು ದೇವೇಗೌಡರ ಜೊತೆ ಮತಯಾಚನೆ  Apr 12, 2019

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕರ್ನಾಟಕದಲ್ಲಿ ಇನ್ನು ಕೆಲವೇ ದಿನಗಳು ಬಾಕಿಯಷ್ಟೆ...

H D Deve Gowda

ಸಿದ್ದರಾಮಯ್ಯ ಸೋಲಿಗೆ ಜನರೇ ಕಾರಣ ಹೊರತು ಜಿ ಟಿ ದೇವೇಗೌಡ ಅಲ್ಲ: ಹೆಚ್ ಡಿ ದೇವೇಗೌಡ  Apr 04, 2019

ಮೈಸೂರಿನಲ್ಲಿ ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ಸೋಲಿಗೆ ಅಲ್ಲಿನ ಜನರು ...

H D Deve Gowda

ನನ್ನ ಕೊನೆಯ ಉಸಿರು ಇರುವವರೆಗೂ ರಾಜಕೀಯದಲ್ಲಿ ಇರುತ್ತೇನೆ: ಹೆಚ್ ಡಿ ದೇವೇಗೌಡ  Apr 04, 2019

ರಾಷ್ಟ್ರ ರಾಜಕಾರಣದಲ್ಲಿ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರದ್ದು ಪ್ರಮುಖ ಪಾತ್ರ. ಈ ಬಾರಿ ...

H D Deve Gowda and his son Cm H D Kumaraswamy offer prayers

86ನೇ ವಯಸ್ಸಲ್ಲೂ ಕುಂದದ ಉತ್ಸಾಹ: ಉರಿಬಿಸಿಲಲ್ಲೂ ದಣಿವರಿಯದೆ ದೊಡ್ಡ ಗೌಡರ ಓಡಾಟ!  Apr 02, 2019

ಮುಖ ಗಂಟ್ಟಿಕ್ಕಿಕೊಂಡು ತೂಕಡಿಸುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ವ್ಯಂಗ್ಯ ಚಿತ್ರಗಳ ಜಮಾನ ಮುಗಿದಿದೆ, ದೊಡ್ಡಗೌಡರ ವ್ಯಂಗ್ಯ ಚಿತ್ರದ ಫೋಟೋಗಳು ...

H D Deve Gowda

ತುಮಕೂರು ಲೋಕಸಭಾ ಕ್ಷೇತ್ರ; ಬಂಡಾಯದ ಡ್ರಾಮಾಕ್ಕೆ ಇಂದು ಕ್ಲೈಮ್ಯಾಕ್ಸ್  Mar 29, 2019

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಅಭ್ಯರ್ಥಿಗಳು ನಾಮಪತ್ರ ವಾಪಸ್ ...

H D Revanna

ಐಟಿ ಮುಖ್ಯಸ್ಥ ಬಿಜೆಪಿಯ ಏಜೆಂಟ್, ಇಂತಹ ಪುಟಗೋಸಿಗಳಿಗೆಲ್ಲ ನಾವು ಹೆದರಲ್ಲ: ಹೆಚ್ ಡಿ ರೇವಣ್ಣ  Mar 28, 2019

ಮಂಡ್ಯ ಮತ್ತು ಹಾಸನಗಳಲ್ಲಿ ಜೆಡಿಎಸ್ ನಾಯಕರು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ...

H D Deve Gowda

ಬೆಂಗಳೂರು ಉತ್ತರ ಕ್ಷೇತ್ರ 'ಕೈ'ವಶ; ಸ್ಪರ್ಧೆಯಿಂದ ಹಿಂದೆ ಸರಿದ ಜೆಡಿಎಸ್!  Mar 25, 2019

ಕೊನೆಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಗ್ಗೆ ಇದ್ದ ಗೊಂದಲ, ಕುತೂಹಲಗಳಿಗೆ ತೆರೆ ಬಿದ್ದಿದೆ...

H D Deve Gowda

ತುಮಕೂರಿನಲ್ಲಿ ಕಾಂಗ್ರೆಸ್-ಜೆಡಿಎಸ್ ಮಧ್ಯೆ ಸಮಸ್ಯೆ ಇಲ್ಲ; ಹೆಚ್ ಡಿ ದೇವೇಗೌಡ  Mar 24, 2019

ತುಮಕೂರು ಹಾಲಿ ಸಂಸದ ಮುದ್ದಹನುಮೇಗೌಡ ಕಾಂಗ್ರೆಸ್ ನಿಂದ ಟಿಕೆಟ್ ಸಿಗದ ಕಾರಣ ಬಂಡಾಯ ...

H D Deve Gowda

ದೇವೇಗೌಡರ ಕ್ಷೇತ್ರ ಆಯ್ಕೆ ಕೊನೆಗೂ ನಿರ್ಧಾರ; ತುಮಕೂರಿನಿಂದ ಸ್ಪರ್ಧೆ?  Mar 23, 2019

ಕೊನೆಗೂ ಕುತೂಹಲಕ್ಕೆ ತೆರೆ ಎಳೆಯುವ ಸಮಯ ಬಂದಿದೆ. ದಶಕಗಳ ಕಾಲ ಹಾಸನ ಜೊತೆ ರಾಜಕೀಯವಾಗಿ...

DCM Dr G Parameshwar

ತುಮಕೂರು ಕ್ಷೇತ್ರವನ್ನು ಕಾಂಗ್ರೆಸ್ ನಲ್ಲಿಯೇ ಉಳಿಸಿಕೊಳ್ಳಲು ಡಿಸಿಎಂ ಪರಮೇಶ್ವರ್ ಒಲವು?  Mar 19, 2019

ತುಮಕೂರು ಲೋಕಸಭಾ ಸ್ಥಾನವನ್ನು ಉಳಿಸಿಕೊಳ್ಳಲು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ...

H D Revanna

ಹಾಸನದಿಂದಲೇ ಸ್ಪರ್ಧಿಸಿ ಎಂದು ದೇವೇಗೌಡರಿಗೆ ಒತ್ತಾಯಿಸುತ್ತಿದ್ದೇವೆ: ಕುತೂಹಲ ಹುಟ್ಟಿಸಿದೆ ರೇವಣ್ಣ ಹೇಳಿಕೆ  Mar 18, 2019

ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹಾಸನದಿಂದಲೇ ...

H D Deve Gowda

ಜೆಡಿಎಸ್ ವರಿಷ್ಠ ದೇವೇಗೌಡರು ತುಮಕೂರಿನಿಂದ ಸ್ಪರ್ಧೆ?  Mar 18, 2019

ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ನಡುವೆ ಸೀಟು ಹಂಚಿಕೆ ಒಪ್ಪಂದ ...

Page 1 of 2 (Total: 32 Records)

    

GoTo... Page


Advertisement
Advertisement