Advertisement
ಕನ್ನಡಪ್ರಭ >> ವಿಷಯ

Head

Police Head constable with ADGP Bhashkar Rao

ಲಾಠಿಯನ್ನೇ ಕೊಳಲನ್ನಾಗಿ ಮಾರ್ಪಡಿಸಿದ ಪೊಲೀಸ್ ಹೆಡ್ ಕಾನ್ಸ್ ಟೇಬಲ್!  May 28, 2019

ಹುಬ್ಬಳ್ಳಿಯ ಪೊಲೀಸ್ ಹೆಡೆ ಕಾನ್ಸ್ ಟೇಬಲ್ ಚಂದ್ರಕಾಂತ್ ಹುಟ್ಗಿ ತನ್ನ ಲಾಠಿಯನ್ನೇ ಕೊಳಲನ್ನಾಗಿ ಮಾಡಿ ಸುಂದರವಾಗಿ ನುಡಿಸುತ್ತಾರೆ. ಅವರನ್ನು ಬೆಂಗಳೂರಿನ ತಮ್ಮ ಕಚೇರಿಗೆ ಕರೆಸಿಕೊಂಡ ಭಾಸ್ಕರ ರಾವ್ , ತಮ್ಮ ಸಿಬ್ಬಂದಿಯೊಂದಿಗೆ ಕೊಳಲಿನ ಗಾಯನ ಕೇಳಿ ಖುಷಿಪಟ್ಟಿದ್ದಾರೆ.

Shaves head Congress worker

ಮಧ್ಯಪ್ರದೇಶ: ಬೆಟ್ಟಿಂಗ್ ನಲ್ಲಿ ಸೋತಿದ್ದಕ್ಕೆ ತಲೆ ಬೋಳಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತ  May 25, 2019

ಮುಂದಿನ ಪ್ರಧಾನ ಮಂತ್ರಿ ಯಾರು ಆಗುತ್ತಾರೆ ಎನ್ನುವುದಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತನೊಂದಿಗೆ ಕಟ್ಟಿದ ಬೆಟ್ಟಿಂಗ್ ನಲ್ಲಿ ಸೋತ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ತಲೆ ಬೋಳಿಸಿಕೊಂಡಿರುವ ಘಟನೆ ಮಧ್ಯಪ್ರದೇಶದ ರಾಜಗಢದಲ್ಲಿ ನಡೆದಿದೆ.

With prisoner headcount down, 17 jails closed in Telangana

ತೆಲಂಗಾಣ: ಖೈದಿಗಳ ಸಂಖ್ಯೆ ಇಳಿಕೆ, 17 ಕಾರಾಗೃಹಗಳಿಗೆ ತಾತ್ಕಾಲಿಕ ಬೀಗ  May 19, 2019

ಖೈದಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ತೆಲಂಗಾಣದ ಒಟ್ಟು 49 ಕಾರಾಗೃಹಗಳ ಪೈಕಿ 17 ಕ್ಕೆ ತಾತ್ಕಾಲಿಕವಾಗಿ ಬೀಗ ಜಡಿಯಲಾಗಿದೆ.

A horrific murder at Mngaluru, woman's head found in gonibag

ಮಂಗಳೂರು: ಹತ್ಯೆಯಾಗಿದ್ದ ಮಹಿಳೆಯ ಗುರುತು ಪತ್ತೆ ಹಚ್ಚಿದ ಪೊಲೀಸರು  May 12, 2019

ಕೆಪಿಟಿ ಸಮೀಪ ಇಂದು ಬೆಳಗ್ಗೆ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆಯ ಗುರುತು ಪತ್ತೆಯಾಗಿದೆ.ಹತ್ಯೆಗೀಡಾದ ಮಹಿಳೆಯು ಸುಮಾರು 40 ವರ್ಷ ಪ್ರಾಯದ ಅಮರ್ ಆಳ್ವಾ ರಸ್ತೆ ನಿವಾಸಿ ಶ್ರೀಮತಿ ಶೆಟ್ಟಿ ಎಂದು ಪೊಲೀಸರು ತಿಳಿಸಿದ್ದಾರೆ.

Page 1 of 1 (Total: 4 Records)

    

GoTo... Page


Advertisement
Advertisement