Advertisement
ಕನ್ನಡಪ್ರಭ >> ವಿಷಯ

Hyderabad

man slits tongue

ತೆಲಂಗಾಣ: ನೆಚ್ಚಿನ ನಾಯಕರ ಗೆಲುವಿಗಾಗಿ ನಾಲಿಗೆ ಸೀಳಿ, ದೇವಸ್ಥಾನದ ಹುಂಡಿಗೆ ಹಾಕಿದ ಅಭಿಮಾನಿ!  Dec 06, 2018

ಆಂಧ್ರಪ್ರದೇಶದ ಪಶ್ಚಿಮ ಗೋಧಾವರಿ ಜಿಲ್ಲೆಯ ಮಹೇಶ್ ಎಂಬಾತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ. ತುಂಡರಿಸಿದ ನಾಲಿಗೆಯನ್ನು ಹೈದ್ರಾಬಾದಿನ ಶ್ರೀನಗರ ಕಾಲೋನಿಯಲ್ಲಿರುವ ದೇವಾಲಯದ ಹುಂಡಿಯಲ್ಲಿ ಹಾಕಿದ್ದಾನೆ.

Yogi Adityanath

ಬಿಜೆಪಿ ಅಧಿಕಾರಕ್ಕೆ ಬಂದರೇ ಹೈದರಬಾದ್ ಹೆಸರು ಭಾಗ್ಯನಗರವಾಗಿ ಬದಲು: ಯೋಗಿ ಆದಿತ್ಯ ನಾಥ್  Dec 03, 2018

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೇ ಹೈದರಾಬಾದ್ ನಗರದ ಹೆಸರನ್ನು ಭಾಗ್ಯನಾಗರವನ್ನಾಗಿ ಬದಲಾಯಿಸುವುದಾಗಿ

Owaisi will have to flee like Nizams: Adityanath in Hyderabad

ನಿಜಾಮರಂತೆ ಓವೈಸಿ ಕೂಡ ತೆಲಂಗಾಣದಿಂದ ಪಲಾಯನ ಮಾಡಬೇಕಾಗುತ್ತದೆ: ಯೋಗಿ ಆದಿತ್ಯನಾಥ್  Dec 02, 2018

ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಆಲ್ ಇಂಡಿಯನ್ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ಮುಖಂಡ ನಾಯಕ ಅಸಾದುದ್ದೀನ್ ಓವೈಸಿ ಕೂಡ ನಿಜಾಮರಂತೆ ತೆಲಂಗಾಣದಿಂದ ಪಲಾಯನ ಮಾಡಬೇಕಾಗುತ್ತದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

Owaisi

ಅಮಿತ್ ಶಾ ಇಷ್ಟವೋ,ಇಲ್ಲವೋ ಗೊತ್ತಿಲ್ಲ, ಬೀಫ್ ಬಿರಿಯಾನಿ ಕಳುಹಿಸುವಂತೆ ಕೆಸಿಆರ್'ಗೆ ಹೇಳುತ್ತೇನೆ: ಓವೈಸಿ  Nov 29, 2018

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಷ್ಟ ಪಡುತ್ತಾರೋ, ಇಲ್ಲವೋ ಗೊತ್ತಿಲ್ಲ. ಬೇಕಿದ್ದರೆ, ಅಮಿತ್ ಶಾ ಅವರಿಗೆ ಬಿರಿಯಾನಿ ಕಳುಹಿಸುವಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರಿಗೆ ಹೇಳುತ್ತೇನೆಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ...

Many Rohingya names in Hyderabad voters list: BJP

ಹೈದರಾಬಾದ್ ಮತದಾರರ ಪಟ್ಟಿಯಲ್ಲಿ ಹಲವು ರೊಹಿಂಗ್ಯಾಗಳಿದ್ದಾರೆ: ಬಿಜೆಪಿ  Nov 28, 2018

ತೆಲಂಗಾಣದ ಹೈದರಾಬಾದ್‌ ನ 15 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ರೊಹಿಂಗ್ಯಾ ಮುಸ್ಲಿಮರ ಹೆಸರುಗಳನ್ನು ಸೇರಿಸಲಾಗಿದೆ ಎಂದು ಬಿಜೆಪಿ ಬುಧವಾರ...

Controversial spiritual leader Bala Sai Baba dies of cardiac arrest in Hyderabad

ಹೈದರಾಬಾದ್: ವಿವಾದಾತ್ಮಕ ಧರ್ಮ ಗುರು ಬಾಲ ಸಾಯಿಬಾಬಾ ವಿಧಿವಶ  Nov 27, 2018

ವಿವಾದಾತ್ಮಕ ಧರ್ಮ ಗುರು ಬಾಲ ಸಾಯಿಬಾಬಾ ಅವರು ಮಂಗಳವಾರ ಹೈದರಾಬಾದ್ ನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

Hit me with slipper if I fail to perform says Poll bound Telangana independent candidate

ತೆಲಂಗಾಣ: ಮತದಾರರ ಕೈಗೆ ಚಪ್ಪಲಿ ಕೊಟ್ಟು ಹೊಡೆಯಿರಿ ಎಂದ ಅಭ್ಯರ್ಥಿ! ವಿಡಿಯೋ ವೈರಲ್  Nov 23, 2018

ಹಣ ನೀಡಿ ಮತ ಕೇಳುವುದು ಸಾಮಾನ್ಯ.. ಆದರೆ ತೆಲಂಗಾಣದಲ್ಲಿ ಓರ್ವ ಅಭ್ಯರ್ಥಿ ಮತದಾರರ ಕೈಗೆ ಚಪ್ಪಲಿ ಕೊಟ್ಟ ಕೆಲಸ ಮಾಡದಿದ್ದರೆ ಇದರಿಂದಲೇ ನನ್ನನ್ನು ಹೊಡೆಯಿರಿ ಎಂದು ಹೇಳುವ ಮೂಲಕ ವಿನೂತನ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ.

Trainer aircraft crashes near Hyderabad, pilot injured

ಹೈದರಾಬಾದ್: ತರಬೇತಿ ನಿರತ ವಿಮಾನ ಪತನ, ಪೈಲಟ್ ಪಾರು  Nov 21, 2018

ಹೈದರಾಬಾದ್ ಮೂಲದ ವಿಮಾನಯಾನ ಅಕಾಡೆಮಿಯ ತರಬೇತಿ ನಿರತ ವಿಮಾನವೊಂದು ಬುಧವಾರ....

VVS Laxman puts an end to controversy, says never blamed MS Dhoni for retirement

ಎಂಎಸ್ ಧೋನಿಯ ಮತ್ತೊಂದು ಮುಖ ಬಯಲು ಮಾಡಿದ ವಿವಿಎಸ್ ಲಕ್ಷ್ಮಣ್!  Nov 19, 2018

ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ಟೆಸ್ಟ್ ಆಟಗಾರ ವಿವಿಎಸ್ ಲಕ್ಷ್ಮಣ್ ತಮ್ಮ ನಿವೃತ್ತಿ ಕುರಿತು ಭುಗಿಲೆದ್ದಿದ್ದ ವಿವಾದಕ್ಕೆ ಕೊನೆಗೂ ತೆರೆ ಎಳೆದಿದ್ದು, ಅಂದಿನ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರ ಮತ್ತೊಂದು ಮುಖವನ್ನು ಅನಾವರಣ ಮಾಡಿದ್ದಾರೆ.

Here's what Prakash Raj says about Statue Of Unity, PM Modi and Arjun Sarja

ಕೇರಳ ಪ್ರವಾಹ ಸಂತ್ರಸ್ಥರಿಗೆ ಕೇವಲ 500 ಕೋಟಿ, ಪ್ರತಿಮೆಗೆ 3 ಸಾವಿರ ಕೋಟಿ; ಪ್ರಕಾಶ್ ರೈ ಟೀಕೆ  Nov 15, 2018

ಕೇರಳ ಪ್ರವಾಹ ಸಂತ್ರಸ್ಥರಿಗೆ 500 ಕೋಟಿ ರೂ ನೀಡಿ, ಕೇವಲ ಪ್ರತಿಮೆ ನಿರ್ಮಾಣಕ್ಕೆ 3 ಸಾವಿರ ಕೋಟಿ ನೀಡಿದ ನಾಯಕನನ್ನು ಏನೆಂದು ಕರೆಯಬೇಕು ಎಂದು ನಟ ಪ್ರಕಾಶ್ ರೈ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

No car, but Telangana's ex-CM KCR is richer by Rs 5.5 crore

20 ಕೋಟಿಗೂ ಹೆಚ್ಚು ಆಸ್ತಿಯ ಒಡೆಯನಾದರೂ, ತೆಲಂಗಾಣ ಸಿಎಂ ಬಳಿ ಸ್ವಂತಕ್ಕೊಂದು ಕಾರಿಲ್ಲ!  Nov 15, 2018

20 ಕೋಟಿ ರೂಗೂ ಅಧಿಕ ಆಸ್ತಿಯ ಒಡೆಯನಾದರೂ ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವರ ಬಳಿ ಸ್ವಂತಕ್ಕೊಂದು ಕಾರು ಕೂಡ ಇಲ್ಲವಂತೆ....

Upset with TDP tie-up, Chiranjeevi May Quit Congress

ಟಿಡಿಪಿ ಜೊತೆ ಮೈತ್ರಿ, ಕಾಂಗ್ರೆಸ್ ನಿರ್ಧಾರಕ್ಕೆ ಚಿರಂಜೀವಿ ಅಸಮಾಧಾನ, ಪಕ್ಷ ತೊರೆಯಲು ಚಿಂತನೆ?  Nov 11, 2018

ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ತೆಲುಗುದೇಶಂ ಜತೆ ಕಾಂಗ್ರೆಸ್ ಪಕ್ಷ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವುದನ್ನು ವಿರೋಧಿಸಿ ನಟ ಹಾಗೂ ಮಾಜಿ ಕೇಂದ್ರ ಸಚಿವ ಚಿರಂಜೀವಿ,ಕಾಂಗ್ರೆಸ್ ಪಕ್ಷ ತೊರೆಯಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

Bahubali Actor Rana Daggubati Wishes KGF Team, Shares movie trailer

ಬಲ್ಲಾಳ ದೇವನ ಗಮನ ಸೆಳೆದ 'ಕೆಜಿಎಫ್'!  Nov 11, 2018

ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿರುವ ಕೆಜಿಎಫ್ ಚಿತ್ರದ ಟ್ರೈಲರ್ ನೋಡಿ ಸ್ವತಃ ಬಾಹುಬಲಿ ನಟ ರಾಣಾ ದಗ್ಗುಬಾಟಿ ದಂಗಾಗಿದ್ದು, ಚಿತ್ರತಂಡಕ್ಕೆ ಶುಭಕೋರಿದ್ದಾರೆ.

Raja Singh

ಪಕ್ಷ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಹೆಸರು 'ಭಾಗ್ಯನಗರ'ವಾಗಿ ಬದಲಾವಣೆ: ಬಿಜೆಪಿ ಶಾಸಕ  Nov 09, 2018

2018ರ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೇ ಹೈದರಾಬಾದ್ ಗೆ ಭಾಗ್ಯನಗರ ಎಂದು ಹೆಸರು ಬದಲಾಯಿಸುವುದಾಗಿ ...

Mohammad Azharuddin rang the bell at Eden Gardens

ಈಡನ್ ಗಾರ್ಡನ್ಸ್ ನಲ್ಲಿ ಅಜರುದ್ದೀನ್ ಘಂಟೆ, ಬಿಸಿಸಿಐ, ಬಂಗಾಳ ಕ್ರಿಕೆಟ್ ಮಂಡಳಿ ವಿರುದ್ಧ ಗಂಭೀರ್ ವಾಗ್ದಾಳಿ  Nov 05, 2018

ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಿನ್ನೆ ನಡೆದ ಭಾರತ- ವೆಸ್ಟ್ ಇಂಡೀಸ್ ನಡುವಣ ಮೊದಲ ಟಿ-20 ಪಂದ್ಯ ಆರಂಭಕ್ಕೂ ಮುನ್ನ ಮಾಜಿ ಕ್ರಿಕೆಟ್ ಆಟಗಾರ ಮೊಹಮ್ಮದ್ ಅಜರುದ್ದೀನ್ ಘಂಟೆ ಬಾರಿಸಿದ್ದಕ್ಕೆ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

File Image

371(ಜೆ) ತಿದ್ದುಪಡಿ ಪರಿಣಾಮ: ಹೈದರಾಬಾದ್-ಕರ್ನಾಟಕ ವಿಭಾಗದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ!  Nov 05, 2018

ಹೈದರಾಬಾದ್-ಕರ್ನಾಟಕಕ್ಕಿದ್ದ "ಹಿಂದುಳಿದ ಪ್ರದೇಶ" ಎಂಬ ಹಣೆಪಟ್ಟಿಯನ್ನು ತೆಗೆದು ಹಾಕುವ ಸಲುವಾಗಿ ಅಂದಿನ ಯುಪಿಎ ಸರ್ಕಾರದ ಪ್ರಧಾನಿ ಮನಮೋಹನ್ ಸಿಂಗ್ ಡಿಸೆಂಬರ್....

Modi is anaconda who is swallowing CBI, RBI: Andhra minister

ಮೋದಿ ಅನಾಕೊಂಡ ಇದ್ದಂತೆ, ಸಿಬಿಐ, ಆರ್ ಬಿಐ ಅನ್ನು ನುಂಗಿ ಹಾಕುತ್ತಿದ್ದಾರೆ: ಆಂಧ್ರ ಸಚಿವ  Nov 04, 2018

ಪ್ರಧಾನಿ ಮೋದಿ ಅನಾಕೋಂಡ ಹಾವಿದ್ದಂತೆ.. ತಮಗೆ ಸಿಕ್ಕ ಎಲ್ಲವನ್ನೂ ನುಂಗಿ ಹಾಕುತ್ತಿದ್ದು, ಇದೀಗ ಅವರ ಹಸಿವಿಗೆ ಸಿಬಿಐ ಮತ್ತು ಆರ್ ಬಿಐ ಸಂಸ್ಥೆಗಳು ಆಹಾರವಾಗಿದೆ ಎಂದು ಆಂಧ್ರ ಪ್ರದೇಶ ಸಚಿವರೊಬ್ಬರು ಹೇಳಿದ್ದಾರೆ.

Supreme Court

ಸಿಬಿಐ ಆಂತರಿಕ ಕಲಹ: ಅಸ್ತಾನಾ ವಿರುದ್ಧ ದೂರು ನೀಡಿದ್ದ ಸತೀಶ್ ಸನಾಗೆ ಭದ್ರತೆ ನೀಡಲು ಸುಪ್ರೀಂ ಕೋರ್ಟ್ ಆದೇಶ  Oct 30, 2018

ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ವಿರುದ್ಧ ಲಂಚ ಸ್ವೀಕಾರ ಆರೋಪ ಮಾಡಿದ ಉದ್ಯಮಿ...

I am Senior Rowdy, I Deserve Ticket': Telangana Congress Leader's Case for Party Candidature

'ನಾನೇ ಸೀನಿಯರ್ ರೌಡಿ, ನನಗೇ ಮೊದಲು ಟಿಕೆಟ್ ಕೊಡಿ': ವೈರಲ್ ಆಯ್ತು ಕಾಂಗ್ರೆಸ್ ಮುಖಂಡನ ಹೇಳಿಕೆ  Oct 30, 2018

ನಾನೇ ಸೀನಿಯರ್ ರೌಡಿ, ನನಗೇ ಮೊದಲು ಟಿಕೆಟ್ ಕೊಡಿ ರೌಡಿ ಶೀಟರ್ ಓರ್ವ ಆಗ್ರಹಿಸಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

CEC flags off mobile vehicles

ಹೈದರಾಬಾದ್ : ವಿವಿಪ್ಯಾಟ್, ಇವಿಎಂ ಬಗ್ಗೆ ಜಾಗೃತಿ ವಾಹನಕ್ಕೆ ಸಿಇಸಿ ಚಾಲನೆ  Oct 23, 2018

ವಿವಿಪ್ಯಾಟ್, ಇವಿಎಂ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಸಂಚಾರ ವಾಹನಕ್ಕೆ ಮುಖ್ಯ ಚುನಾವಣಾ ಆಯುಕ್ತ ಒ. ಪಿ. ರಾವತ್ ಹೈದರಾಬಾದಿನಲ್ಲಿಂದು ಚಾಲನೆ ನೀಡಿದರು.

Page 1 of 3 (Total: 56 Records)

    

GoTo... Page


Advertisement
Advertisement