Advertisement
ಕನ್ನಡಪ್ರಭ >> ವಿಷಯ

Icc World Cup 2019

Dhoni-Rishab Pant

ವಿಶ್ವಕಪ್ ಮಹಾಸಮರ: ಟೀಂ ಇಂಡಿಯಾದಲ್ಲಿ ರಿಷಬ್ ಪಂತ್‌ ಇರಬೇಕಿತ್ತು: ಅಜರುದ್ದೀನ್‌  May 27, 2019

ವಿಶ್ವಕಪ್ ಮಹಾಸಮರಕ್ಕಾಗಿ ಟೀಂ ಇಂಡಿಯಾ ತಂಡ ಅದಾಗಲೇ ಇಂಗ್ಲೆಂಡ್ ನಲ್ಲಿ ಸಮರಭ್ಯಾಸದಲ್ಲಿ ತೊಡಗಿದ್ದರೆ ಇತ್ತ ಟೀಂ ಇಂಡಿಯಾದ ಮಾಜಿ ಆಟಗಾರರು ಯುವ ಕ್ರಿಕೆಟಿಗ ರಿಷಬ್ ಪಂತ್ ಜಪ ಮಾಡುತ್ತಿದ್ದಾರೆ.

ViratKohli, EoinMorgan, Aaron Finch

ಬಾರ್ಡರ್ ಪ್ರಕಾರ ಈ ವಿಶ್ವಕಪ್ ನ ಬೆಸ್ಟ್ ಮೂರು ನಾಯಕರು ಯಾರು..?  May 25, 2019

ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ವಿರಾಟ್ ಕೊಹ್ಲಿ, ಇಂಗ್ಲೆಂಡ್ ತಂಡದ ಇಯಾನ್ ಮಾರ್ಗನ್ ಹಾಗೂ ಆಸ್ಟ್ರೇಲಿಯಾದ ಏರಾನ್ ಫಿಂಚ್ ಅವರು ಉತ್ತಮ ನಾಯಕರು ಎಂದು ತಂಡದ ಆಸೀಸ್ ಮಾಜಿ ನಾಯಕ ಅಲನ್ ಬಾರ್ಡರ್ ಎಂದು ತಿಳಿಸಿದ್ದಾರೆ.

ICC World Cup 2019: India vs New Zealand warm up match tomorrow

ಇಂಗ್ಲೆಂಡ್ ನಲ್ಲಿ ವಿಶ್ವಕಪ್: ನಾಳೆ ಭಾರತ-ನ್ಯೂಜಿಲೆಂಡ್ ಅಭ್ಯಾಸ ಪಂದ್ಯ  May 24, 2019

ವಿರಾಟ್ ಕೊಹ್ಲಿ ಮುಂದಾಳತ್ವದ ಟೀಮ್ ಇಂಡಿಯಾ ತನ್ನ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಶನಿವಾರ ಓವಲ್ ಅಂಗಳದಲ್ಲಿ ನ್ಯೂಜಿಲೆಂಡ್...

Kedar Jadhav

ಕೇದಾರ್‌ ಜಾಧವ್‌ ಫಿಟ್, ಟೀಂ ಇಂಡಿಯಾ ಆಟಗಾರರಲ್ಲಿ ಬದಲಾವಣೆ ಇಲ್ಲ: ಬಿಸಿಸಿಐ  May 21, 2019

ಇತ್ತೀಚೆಗೆ ಮುಕ್ತಾಯವಾಗಿದ್ದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಭುಜದ ಗಾಯಕ್ಕೆ ಒಳಗಾಗಿದ್ದ ಟೀಂ ಇಂಡಿಯಾ ಆಲ್‌ರೌಂಡರ್‌ ಕೇದಾರ್‌ ಜಾದವ್‌ ಸಂಪೂರ್ಣ ಫಿಟ್‌ ಆಗಿದ್ದು, ಐಸಿಸಿ ವಿಶ್ವಕಪ್‌ನಲ್ಲಿ ಭಾಗವಹಿಸುವ....

Virat Kohli

ವಿಶ್ವಕಪ್‌ನಲ್ಲಿ ಆಡಲಿರುವ ಎಲ್ಲಾ ತಂಡದ ಆಟಗಾರರ ಪೈಕಿ 'ಶತಕ'ದಲ್ಲಿ ಕೊಹ್ಲಿಯೇ ಅಗ್ರಜ, ವೇಗಿಗಳಿಗೆ ಢವ ಢವ!  May 20, 2019

ಜಗತ್ತಿನ ಸ್ಟಾರ್ ಬ್ಯಾಟ್ಸ್ ಮನ್, ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರು 2019ರ ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಎಲ್ಲಾ ತಂಡಗಳ ಆಟಗಾರರ ಪೈಕಿ ಶತಕದಲ್ಲಿ ಅಗ್ರಸ್ಥಾನದಲ್ಲಿದ್ದು...

USD 10 million on offer in ICC World Cup 2019, winner to earn USD 4 million

ವಿಶ್ವಕಪ್​ ವಿಜೇತ ತಂಡಕ್ಕೆ ಸಿಗಲಿದೆ 28 ಕೋಟಿ ರು. ಬಹುಮಾನ, ಇದು ವಿಶ್ವಕಪ್ ಇತಿಹಾಸದಲ್ಲೇ ಅತ್ಯಧಿಕ  May 17, 2019

ಐಸಿಸಿ ವಿಶ್ವಕಪ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದ್ದು, ಕ್ರಿಕೆಟ್​​​ ತವರು ಇಂಗ್ಲೆಂಡ್​ ಮತ್ತು ವೇಲ್ಸ್​ನಲ್ಲಿ ಈ ಬಾರಿಯ ವಿಶ್ವಕಪ್ ಟೂರ್ನಿ​ ಅದ್ಧೂರಿಯಾಗಿ...

Sourav Ganguly among 3 Indian commentators for Cricket World Cup 2019

ಐಸಿಸಿ ವಿಶ್ವಕಪ್ 2019: ಗಂಗೂಲಿ ಸೇರಿ ಮೂರು ಭಾರತೀಯರು ವೀಕ್ಷಕ ವಿವರಣೆಗಾರರಾಗಿ ಆಯ್ಕೆ!  May 17, 2019

ಐಸಿಸಿ ವಿಶ್ವಕಪ್ ಟೂರ್ನಿಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಸೇರಿದಂತೆ ಮೂವರು ಮಾಜಿ ಭಾರತೀಯ ಕ್ರಿಕೆಟಿಗರನ್ನು ವೀಕ್ಷಕ ವಿವರಣೆಗಾರರ ಪಟ್ಟಿಗೆ ಸೇರಿಸಲಾಗಿದೆ.

Chris Gayle

ವಿಶ್ವಕಪ್‌ಗೆ ಕೊನೆಯ ಅವಕಾಶ: ತನ್ನ ಫಿಟ್ನೆಸ್ ಕಾಪಾಡಿಕೊಳ್ಳಲು ಜಿಮ್ ಬದಲಿಗೆ ಯೋಗಕ್ಕೆ ಗ್ಲೇಯ್ ಮೊರೆ!  May 15, 2019

ತಮ್ಮ ಸ್ಫೋಟಕ ಬ್ಯಾಟಿಂಗ್ ನಿಂದ ಯೂನಿವರ್ಸಸ್ ಬಾಸ್ ಎಂದು ಕರೆಸಿಕೊಳ್ಳುವ ವೆಸ್ಟ್ ಇಂಡೀಸ್ ತಂಡದ ಆಟಗಾರ ಕ್ರಿಸ್ ಗೇಯ್ಲ್ ಇದೀಗ ತಮ್ಮ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಜಿಮ್ ಬದಲಿಗೆ ಯೋಗಕ್ಕೆ...

Dinesh Karthik pipped Rishab Pant because of experience, says Virat Kohli

ಯಂಗ್ ರಿಷಬ್ ಪಂತ್ ಬದಲಿಗೆ, ದಿನೇಶ್ ಕಾರ್ತಿಕ್ ಗೆ ಅವಕಾಶ ಕೊಟ್ಟಿದ್ದೇಕೆ..? ನಾಯಕ ಕೊಹ್ಲಿ ಸ್ಪಷ್ಟನೆ ಇಲ್ಲಿದೆ..  May 15, 2019

ಉದಯೋನ್ಮಖ ಆಟಗಾರ ಮತ್ತು ಫಾರ್ಮ್ ನಲ್ಲಿದ್ದ ರಿಷಬ್ ಪಂತ್ ಬದಲಿಗೆ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಗೆ ತಂಡದಲ್ಲಿ ಸ್ಥಾನ ಕಲ್ಪಿಸಿದ್ದೇಕೆ ಎಂಬ ಪ್ರಶ್ನೆಗೆ ಕೊನೆಗೂ ತಂಡದ ನಾಯಕ ವಿರಾಟ್ ಕೊಹ್ಲಿ ಉತ್ತರ ನೀಡಿದ್ದಾರೆ.

Sourav Ganguly Reveals Why Pakistan Are One Of The Favourites For World Cup 2019

ವಿಶ್ವಕಪ್ ಗೆಲ್ಲುವ ಫೆವರಿಟ್ ತಂಡಗಳ ಪಟ್ಟಿಯಲ್ಲಿ ಪಾಕ್..!, ದಾದಾ ಹೇಳಿದ್ದೇನು?  May 15, 2019

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಈ ಬಾರಿ ವಿಶ್ವಕಪ್ ಗೆಲ್ಲುವ ತಮ್ಮ ನೆಚ್ಚಿನ ತಂಡಗಳ ಪಟ್ಟಿಯಲ್ಲಿ ಪಾಕಿಸ್ತಾನ ಕೂಡ ಇದೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಸೌರವ್ ಗಂಗೂಲಿ-ರಿಷಬ್ ಪಂತ್

ವಿಶ್ವಕಪ್‌ ಭಾರತ ತಂಡಕ್ಕೆ ಪಂತ್‌ ಅನುಪಸ್ಥಿತಿ ಕಾಡಲಿದೆ: ಪಂತ್ ಇಲ್ಲದ ಭಾರತ ದುರ್ಬಲವೆ?: ಗಂಗೂಲಿ ಮಾತಿನರ್ಥವೇನು?  May 14, 2019

ಇತ್ತೀಚೆಗೆ ಮುಕ್ತಾಯವಾದ 12ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ಯುವ ವಿಕೆಟ್ ಕೀಪರ್‌ ರಿಷಭ್‌ ಪಂತ್‌ ಅವರ...

Over 80 thousand Indians may travel for the ICC World Cup

ಐಸಿಸಿ ವಿಶ್ವಕಪ್ 2019; ಇಂಗ್ಲೆಂಡ್ ಗೆ ಹಾರಲಿದ್ದಾರೆ 80 ಸಾವಿರ ಮಂದಿ ಭಾರತೀಯರು!  May 14, 2019

ಈಗಷ್ಟೇ ಭಾರತೀಯ ಕ್ರಿಕೆಟ್ ಪ್ರೇಮಿಗಳು ಐಪಿಎಲ್ ಗುಂಗಿನಿಂದ ಹೊರ ಬರುತ್ತಿದ್ದು, ಅದಾಗಲೇ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಜ್ವರ ಆರಂಭವಾಗಿದೆ.

Virat Kohli doesn't have MS Dhoni's match-reading skills: Childhood coach Banerjee

ಧೋನಿಗೆ ಇರುವ ಪಂದ್ಯ ಅವಲೋಕನಾ ಸಾಮರ್ಥ್ಯ ಕೊಹ್ಲಿಗಿಲ್ಲ: ವಿರಾಟ್ ಬಾಲ್ಯದ ಕೋಚ್ ಬ್ಯಾನರ್ಜಿ  May 10, 2019

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಆಟಗಾರನಾಗಿರಬಹುದು, ಆದರೆ ಧೋನಿಗೆ ಇರುವ ಪಂದ್ಯ ಅವಲೋಕನಾ ಸಾಮರ್ಥ್ಯ ಆತನಿಗಿಲ್ಲ ಎಂದು ಕೊಹ್ಲಿ ಬಾಲ್ಯದ ಕ್ರಿಕೆಟ್ ಕೋಚ್ ಕೇಶಬ್ ರಂಜನ್ ಬ್ಯಾನರ್ಜಿ ಹೇಳಿದ್ದಾರೆ.

Cricketer Named In World Cup Squad, Banned for 21 Days

ನಿಷೇಧಿತ ಡ್ರಗ್ಸ್ ಸೇವನೆ: ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿದ್ದ ಕ್ರಿಕೆಟಿಗನಿಗೆ ನಿಷೇಧ ಶಿಕ್ಷೆ  Apr 27, 2019

ನಿಷೇಧಿತ ಡ್ರಗ್ಸ್ ಸೇವನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಐಸಿಸಿ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದ ಖ್ಯಾತ ಕ್ರಿಕೆಟಿಗನ ಮೇಲೆ ನಿಷೇಧ ಶಿಕ್ಷೆ ಹೇರಲಾಗಿದೆ.

No action on Ambati Rayudu for sarcastic tweet, says BCCI official

ವಿಶ್ವಕಪ್ ತಂಡದ ಕುರಿತು ಅಂಬಾಟಿ ರಾಯುಡು ವ್ಯಂಗ್ಯಾತ್ಮಕ ಟ್ವೀಟ್, ಬಿಸಿಸಿಐ ಹೇಳಿದ್ದೇನು?  Apr 18, 2019

2019ರ ವಿಶ್ವಕಪ್ ಟೂರ್ನಿಗೆ ಆಯ್ಕೆಯಾದ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ಅಂಬಾಟಿ ರಾಯುಡು ಅವರು ಆಯ್ಕೆ ಸಮಿತಿ ವಿರುದ್ಧ ವ್ಯಂಗ್ಯವಾಡಿ ಮಾಡಿದ್ದ ಟ್ವೀಟ್‍ಗೆ ಬಿಸಿಸಿಐ ಸಮಿತಿ ಪ್ರತಿಕ್ರಿಯೆ ನೀಡಿದೆ.

Ordered 3d glasses to watch World Cup: Cricketer Ambati Rayudu after exclusion

ಇವ್ರ್ ಹೆಂಗ್ ಆಡ್ತಾರೋ 3ಡಿ ಗ್ಲಾಸ್ ನಲ್ಲಿ ನಾನು ನೋಡ್ತೀನಿ...: ಅಂಬಾಟಿ ರಾಯುಡು ಅಸಮಾಧಾನ?  Apr 17, 2019

ಐಸಿಸಿ ಕ್ರಿಕೆಟ್ ವಿಶ್ವಕಪ್​ ಟೂರ್ನಿಗೆ ಟೀಂ ಇಂಡಿಯಾದಿಂದ ತಮ್ಮನ್ನ ಕೈ ಬಿಟ್ಟಿದ್ದಕ್ಕೆ ಅಂಬಾಟಿ ರಾಯುಡು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

Virender Sehwag

ನಾಳೆ ಬಿಸಿಸಿಐ ಅಧಿಕೃತ ಪ್ರಕಟಣೆ: ಇಂದು ಕನಸಿನ ವಿಶ್ವಕಪ್ ತಂಡ ಪ್ರಕಟಿಸಿದ ಸೆಹ್ವಾಗ್, ರಾಹುಲ್‍ ಯಾಕೆ?  Apr 14, 2019

2019ರ ವಿಶ್ವಕಪ್ ಮಹಾಸಮರಕ್ಕೆ ಟೀಂ ಇಂಡಿಯಾ ತಂಡವನ್ನು ಬಿಸಿಸಿಐ ನಾಳೆ ಪ್ರಕಟಿಸಲಿದ್ದು ಇದಕ್ಕೆ ಮುನ್ನ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ತಮ್ಮ ಕನಸಿನ...

ICC World Cup 2019: Indian team to be announced on April 15

ಐಸಿಸಿ ವಿಶ್ವಕಪ್‌: ಏ.15 ರಂದು ಭಾರತ ತಂಡ ಪ್ರಕಟ  Apr 08, 2019

ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ನಡೆಯುವ 2019ರ ಐಸಿಸಿ ವಿಶ್ವಕಪ್ ಮಹತ್ವದ ಟೂರ್ನಿಗೆ ಭಾರತ ತಂಡವನ್ನು ಇದೇ 15 ರಂದು ಪ್ರಕಟಿಸಲಾಗುತ್ತದೆ.

ಸಂಗ್ರಹ ಚಿತ್ರ

ವಿಶ್ವಕಪ್ 2019: ಮೊದಲ ಪಂದ್ಯದ ಬಳಿಕ ಟೀಂ ಇಂಡಿಯಾ ಆಟಗಾರರನ್ನು ಕುಟುಂಬಸ್ಥರು ಸೇರಿಕೊಳ್ಳಬಹುದು!  Mar 28, 2019

2019ರ ಐಸಿಸಿ ವಿಶ್ವಕಪ್ ಪಂದ್ಯಾವಳಿಗಾಗಿ ಟೀಂ ಇಂಡಿಯಾ ಇಂಗ್ಲೆಂಡ್ ಗೆ ತೆರಳಲಿದ್ದು ಮೊದಲ ಪಂದ್ಯದ ಬಳಿಕ ಆಟಗಾರರ ಪತ್ನಿಯರು ಸೇರಿಕೊಳ್ಳಬಹುದು ಎಂದು ಬಿಸಿಸಿಐ ಹೇಳಿದೆ.

RCB Skipper Virat Kohli Might Skip Some IPL Matches To Stay Fit For World Cup 2019

ಆರ್ ಸಿಬಿ ಅಭಿಮಾನಿಗಳಿಗೆ ಶಾಕ್: ಕ್ಯಾಪ್ಟನ್ ಕೊಹ್ಲಿ ಸಂಪೂರ್ಣ ಐಪಿಎಲ್ ಸರಣಿ ಆಡುತ್ತಿಲ್ಲ!  Mar 23, 2019

ಬಹು ನಿರೀಕ್ಷಿತ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ತಂಡದ ನಾಯಕ ವಿರಾಟ್ ಕೊಹ್ಲಿ ಶಾಕ್ ನೀಡಿದ್ದು, ತಾವು ಸಂಪೂರ್ಣ ಟೂರ್ನಿಯಲ್ಲಿ ಆಡದೇ ಇರುವ ಕುರಿತು ಮಾಹಿತಿ ನೀಡಿದ್ದಾರೆ.

Page 1 of 2 (Total: 21 Records)

    

GoTo... Page


Advertisement
Advertisement