Advertisement
ಕನ್ನಡಪ್ರಭ >> ವಿಷಯ

India

Top Jaish-e-Mohammed commanders eliminated in targeted action by India

45 ದಿನಗಳಲ್ಲಿ ಪುಲ್ವಾಮ ಉಗ್ರ ದಾಳಿಯ ಇಡೀ ತಂಡವನ್ನೇ ಇನ್ನಿಲ್ಲವಾಗಿಸಿದ ಭಾರತ!  Apr 22, 2019

ಪುಲ್ವಾಮ ದಾಳಿಯ ಇಡೀ ತಂಡವನ್ನು ಭಾರತ ಕೇವಲ 45 ದಿನಗಳಲ್ಲಿ ನಾಶ ಮಾಡಿದೆ.

India tells China to be sensitive to its concerns

ಚೀನಾ ನೆಲದಲ್ಲೇ ನಿಂತು, ಚೀನಾಗೇ ಎಚ್ಚರಿಕೆ ನೀಡಿದ ಭಾರತ!  Apr 22, 2019

ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಚೀನಾಗೆ ಭೇಟಿ ನೀಡಿದ್ದು, ಭಯೋತ್ಪಾದನೆ ವಿಷಯವಾಗಿ ಭಾರತ ನೆರೆ ರಾಷ್ಟ್ರಕ್ಕೆ ಎಚ್ಚರಿಕೆ ನೀಡಿದೆ.

5 Indians Among 207 Killed In Sri Lanka Serial Blasts

ಶ್ರೀಲಂಕಾ ಸರಣಿ ಬಾಂಬ್ ಸ್ಪೋಟ: ಐವರು ಭಾರತೀಯರು ಸೇರಿ 290 ಸಾವು, 500 ಜನರಿಗೆ ಗಾಯ  Apr 22, 2019

ಶ್ರೀಲಂಕಾದಲ್ಲಿನ ಈಸ್ಟರ್ ಹಬ್ಬದ ದಿನ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ ಐವರು ಭಾರತೀಯರು ಸೇರಿ 290 ಮಂದಿ ಸಾವಿಗೀಡಾಗಿದ್ದಾರೆ. ಅಲ್ಲದೆ ಸುಮಾರು 500 ಮಂದಿ ಗಾಯಗೊಂಡಿದ್ದಾರೆ....

ಸಂಗ್ರಹ ಚಿತ್ರ

ಶ್ರೀಲಂಕಾ ಬಾಂಬ್ ಸ್ಫೋಟ: ಕೂದಲೆಳೆ ಅಂತರದಲ್ಲಿ ಪಾರಾದ ನಟಿ ಸಂಜನಾ ಸಹೋದರ ಬಿಚ್ಚಿಟ್ಟ ಕರಾಳತೆ!  Apr 21, 2019

ಈಸ್ಟರ್ ಹಬ್ಬದ ದಿನವೇ ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ದುರಂತದಲ್ಲಿ ಕನ್ನಡಗನೊಬ್ಬ ಕೂದಲೆ ಅಂತರದಲ್ಲಿ ಪಾರಾಗಿದ್ದು ರಸ್ತೆಯಲ್ಲಿ ರಕ್ದ ಕೋಡಿ ನೋಡಿ ಗಾಬರಿಯಾಗುತ್ತಿದೆ...

ಸಂಗ್ರಹ ಚಿತ್ರ

ವಿಶ್ವಕಪ್ ವಿಜೇತ ತಂಡ ಆಟಗಾರ ಯುವರಾಜ್ ಸಿಂಗ್‌ಗೆ ಮಾಡಿದ ಅವಮಾನವಿದು: ಗಂಭೀರ್  Apr 21, 2019

2011ರ ವಿಶ್ವಕಪ್ ವಿಜೇತ ತಂಡದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಯುವರಾಜ್ ಸಿಂಗ್ ಅವರಿಗೆ ಅವಮಾನ ಮಾಡಲಾಗಿದೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.

ಸಂಗ್ರಹ ಚಿತ್ರ

ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ: ಮಂಗಳೂರು ಮಹಿಳೆ ಸೇರಿ 3 ಭಾರತೀಯರ ಸಾವು!  Apr 21, 2019

ಶ್ರೀಲಂಕಾದಲ್ಲಿ ನಡೆದ ಭೀಕರ ಸರಣಿ ಬಾಂಬ್ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸೇರಿ ಮೂವರು ಭಾರತೀಯರು ಮೃತಪಟ್ಟಿದ್ದಾರೆ.

Indian Navy launches Guided missile destroyer 'Imphal'

ಭಾರತೀಯ ನೌಕಾಪಡೆ ಈಗ ಮತ್ತಷ್ಟು ಶಕ್ತಿಶಾಲಿ: ನಿರ್ದೇಶಿತ ಕ್ಷಿಪಣಿ ನಾಶಕ ಐಎನ್ಎಸ್ ಇಂಫಾಲ್ ಸೇರ್ಪಡೆ  Apr 21, 2019

ಗುರಿ ನಿರ್ದೇಶಿತ ಕ್ಷಿಪಣಿ ನಾಶಕ ಸಮರ ನೌಕೆ ಐಎನ್ಎಸ್ ಇಂಫಾಲ್ ಭಾರತೀಯ ನೌಕಾಪಡೆಗೆ ಏ.21 ರಂದು ಸೇರ್ಪಡೆಗೊಂಡಿದ್ದು, ಭಾರತೀಯ ನೌಕಾಪಡೆ ಮತ್ತಷ್ಟು ಶಕ್ತಿಶಾಲಿಯಾಗಿದೆ.

Virat Kohli, Sania Mirza and more condemn Sri Lanka church blast tragedy

ಶ್ರೀಲಂಕಾ ಉಗ್ರ ದಾಳಿ: ಕೊಹ್ಲಿ, ಸಾನಿಯಾ ಸೇರಿದಂತೆ ಖ್ಯಾತನಾಮ ಕ್ರೀಡಾಪಟುಗಳಿಂದ ತೀವ್ರ ಖಂಡನೆ!  Apr 21, 2019

ಶ್ರೀಲಂಕಾದಲ್ಲಿ ಇಂದು ನಡೆದ ಭೀಕರ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸೇರಿದಂತೆ ಹಲವು ಖ್ಯಾತನಾಮ ಕ್ರೀಡಾಪಟುಗಳು ತೀವ್ರವಾಗಿ ಖಂಡಿಸಿದ್ದಾರೆ.

Ministry of External Affairs Strongly Condemns SriLanka Terror Attacks, starts Helpline Starts

ಶ್ರೀಲಂಕಾ ಉಗ್ರ ದಾಳಿ: 158ಕ್ಕೆ ಏರಿಕೆಯಾದ ಸಾವಿನ ಸಂಖ್ಯೆ, ಸತ್ತವರಲ್ಲಿ 35 ಮಂದಿ ವಿದೇಶಿಗರು!  Apr 21, 2019

ಶ್ರೀಲಂಕಾದಲ್ಲಿ ಇಂದು ನಡೆದ ಭೀಕರ ಸರಣಿ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಈ ವರೆಗೂ ಸತ್ತವರ ಸಂಖ್ಯೆ 156ಕ್ಕೆ ಏರಿಕೆಯಾಗಿದ್ದು, ಸಾವಿಗೀಡಾದವರ ಪೈಕಿ 35 ಮಂದಿ ವಿದೇಶಿಗರು ಎಂದು ತಿಳಿದುಬಂದಿದೆ.

Ministry of External Affairs Strongly Condemns SriLanka Terror Attacks, starts Helpline Starts

'ಪೈಶಾಚಿಕ ಕೃತ್ಯ; ಶ್ರೀಲಂಕಾ ಸರಣಿ ಸ್ಫೋಟ ಕುರಿತು ವಿದೇಶಾಂಗ ಇಲಾಖೆ ಟೀಕೆ, ಭಾರತೀಯರಿಗಾಗಿ ಸಹಾಯವಾಣಿ ಆರಂಭ  Apr 21, 2019

ಉಗ್ರ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದೆ. ಅಲ್ಲದೆ ಶ್ರೀಲಂಕಾದಲ್ಲಿರುವ ಭಾರತೀಯರ ನೆರವಿಗಾಗಿ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಸಹಾಯವಾಣಿ ತೆರೆದಿರುವುದಾಗಿ ಘೋಷಣೆ ಮಾಡಿದೆ.

PM Modi, President Kovind Condemns SriLanka terror attacks

ಶ್ರೀಲಂಕಾ ಉಗ್ರ ದಾಳಿ: ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್ ತೀವ್ರ ಖಂಡನೆ  Apr 21, 2019

ನೆರೆಯ ಶ್ರೀಲಂಕಾದಲ್ಲಿ ನಡೆದಿರುವ ಭೀಕರ ಉಗ್ರ ದಾಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ, ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಶ್ರೀಲಂಕಾ ಜನರೊಂದಿಗೆ ಭಾರತವಿದ್ದು, ಭಯೋತ್ಪಾದನೆ ಹತ್ತಿಕ್ಕಲು ಯಾವುದೇ ರೀತಿಯ ನೆರವಿಗೂ ಸಿದ್ಧ ಎಂದು ಹೇಳಿದ್ದಾರೆ.

Abhinandan Varthaman

ಒಂದೆಡೆ ವರ್ಗಾವಣೆ, ಇನ್ನೊಂದೆಡೆ 'ವೀರ ಚಕ್ರ' ಪ್ರಶಸ್ತಿಗೆ ಅಭಿನಂದನ್ ಹೆಸರು ಶಿಫಾರಸು!  Apr 20, 2019

ಭಾರತೀಯ ವಾಯುಸೇನೆಯ ಶ್ರೀನಗರ ವಾಯುನೆಲೆಯಿಂದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ವರ್ಗಾವಣೆ ಮಾಡಲಾಗಿದ್ದು ಇದರ ಮಧ್ಯೆ ಭಾರತೀಯ ವಾಯುಸೇನೆ ವೀರ ಚಕ್ರ...

ಸಂಗ್ರಹ ಚಿತ್ರ

ಒಂದಲ್ಲ, ಎರಡಲ್ಲ ಹ್ಯಾಟ್ರಿಕ್ ಕ್ಯಾಚ್ ಮಿಸ್, ತಲೆ ಚಚ್ಚಿಕೊಂಡ ವೇಗಿ, ವಿಡಿಯೋ ವೈರಲ್!  Apr 20, 2019

2019ರ ಐಪಿಎಲ್ ನಲ್ಲಿ ಅತೀ ಹೆಚ್ಚು ಕ್ಯಾಚ್ ಬಿಟ್ಟಿರುವ ತಂಡ ಎಂದರೆ ಅದು ಆರ್‌ಸಿಬಿ ಎಂದು ಹೇಳಬಹುದೇನೋ. ಅದೇ ರೀತಿ ಇಲ್ಲೊಬ್ಬ ಆಟಗಾರ ಒಂದೇ ಪಂದ್ಯದಲ್ಲಿ ಒಂದಲ್ಲ, ಎರಡಲ್ಲ...

Narendra Modi-Imran Khan

ಭಾರತ ಮತ್ತು ಪಾಕಿಸ್ತಾನ ಎಂದೆಂದಿಗೂ ದೂರವಿರಲು ಸಾಧ್ಯವಿಲ್ಲ: ಪಾಕ್ ಸಚಿವ ಖುರೇಷಿ  Apr 20, 2019

ಭಾರತ ಮತ್ತು ಪಾಕಿಸ್ತಾನ ನೆರೆಹೊರೆಯ ರಾಷ್ಟ್ರಗಳಾಗಿದ್ದು, ಪರಸ್ಪರ ದೂರವಿರಲು ಸಾಧ್ಯವಿಲ್ಲ ಮತ್ತು ಉಭಯ ದೇಶಗಳ ನಡುವಿನ ಎಲ್ಲ ಬಿಕ್ಕಟ್ಟು ಪರಿಹಾರಕ್ಕೆ...

Wing Commander Abhinandan

ಮತ್ತೆ ಫೈಟರ್ ಜೆಟ್ ಏರಲಿರುವ ಅಭಿನಂದನ್ ವರ್ತಮಾನ್  Apr 20, 2019

ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಸಧ್ಯದಲ್ಲೇ ಮತ್ತೆ ಫೈಟರ್ ಜೆಟ್ ಏರಿ ಸಾಹಸ ಮೆರೆಯಲು ಅಣಿಯಾಗುತ್ತಿದ್ದಾರೆ. ಇದಾಗಲೇ ರಜೆಯ ಮ್ಲಿದ್ದರೂ ಶ್ರೀನಗರದ....

File photo of a Singapore Airlines flight used for representational purposes.

ವಿಮಾನದಲ್ಲಿ ವೃದ್ಧೆಯ ಜೀವ ಕಾಪಾಡಿದ ಭಾರತೀಯ ವೈದ್ಯ ದಂಪತಿ!  Apr 20, 2019

ಇದೊಂದು ಸಿನಿಮಾದ ಕಥೆಯ ರೀತಿ ಇದೆ. ಮಹಾರಾಷ್ಟ್ರದ ಕಲ್ಯಾಣ ಮೂಲದ ವೈದ್ಯ ದಂಪತಿಯಾದ ನಿತಿನ್...

CJI  Gogoi

ಲೈಂಗಿಕ ಕಿರುಕುಳ ಆಪಾದನೆಯ ಹಿಂದೆ ಬಹುದೊಡ್ಡ ಶಕ್ತಿಯ ಕೈವಾಡ , ನ್ಯಾಯಾಂಗದ ಸ್ವಾತಂತ್ರ್ಯ ಅಪಾಯದಲ್ಲಿ: ಗೊಗೋಯ್  Apr 20, 2019

ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳ ಬಗ್ಗೆ ಮಾಧ್ಯಮದ ಬುದ್ಧಿಮತ್ತೆಗೆ ಇದನ್ನು ಬಿಡುತ್ತಿದ್ದೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

CJI Gogoi

ಭಾರತ ಮುಖ್ಯ ನ್ಯಾಯಮೂರ್ತಿ ಗೊಗೋಯ್ ವಿರುದ್ಧ ಮಹಿಳೆಯಿಂದ ಲೈಂಗಿಕ ಕಿರುಕುಳ ಆರೋಪ  Apr 20, 2019

ಭಾರತದ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಸುಪ್ರೀಂ ಕೋರ್ಟ್ ನ ಕಿರಿಯ ಸಹಾಯಕಿಯಾಗಿದ್ದ ಮಹಿಳೆಯೊಬ್ಬರು.....

Union external affairs minister Sushma Swaraj

ಲಿಬಿಯಾ ರಾಜಧಾನಿ ತ್ರಿಪೊಲಿಯಲ್ಲಿ ಉದ್ವಿಗ್ನ ಸ್ಥಿತಿ: ತಕ್ಷಣವೇ ನಗರ ತೊರೆಯುವಂತೆ ಭಾರತೀಯರಿಗೆ ಸುಷ್ಮಾ ಸ್ವರಾಜ್ ಮನವಿ  Apr 20, 2019

ಲಿಬಿಯಾ ರಾಜಧಾನಿ ಟ್ರಿಪೊಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಅಲ್ಲಿ ಸಿಲುಕಿ ಹಾಕಿಕೊಂಡಿರುವ 500ಕ್ಕೂ ಹೆಚ್ಚು ಭಾರತೀಯರು ಸುರಕ್ಷತೆ ದೃಷ್ಟಿಯಿಂದ ನಗರವನ್ನು ತಕ್ಷಣವೇ ತೊರೆಯುವಂತೆ ...

ಕುಮಾರಸ್ವಾಮಿ

ಬಾಲಾಕೋಟ್‌ನ ಯಾವುದೋ ಕಾಡಿನಲ್ಲಿ ಬಾಂಬ್ ಹಾಕಿ ಬಂದಿದ್ದಾರೆ? ನಮಗೆ ಗೊತ್ತಿಲ್ವ: ಸಿಎಂ ಕುಮಾರಸ್ವಾಮಿ  Apr 19, 2019

ಭಾರತೀಯ ಯೋಧರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಇದೀಗ ಭಾರತೀಯ ವಾಯುಸೇನೆಯ ದಾಳಿಯನ್ನೇ ಪ್ರಶ್ನಿಸುವಂತಾ ಮಾತುಗಳನ್ನು ಆಡಿದ್ದಾರೆ.

Page 1 of 5 (Total: 100 Records)

    

GoTo... Page


Advertisement
Advertisement