Advertisement
ಕನ್ನಡಪ್ರಭ >> ವಿಷಯ

Jasprit Bumrah

Bumrah is the best bowler in the world: Sachin Tendulkar

ಬೂಮ್ರಾ ವಿಶ್ವದ ಅತ್ಯುತ್ತಮ ಬೌಲರ್‌: ಸಚಿನ್ ತೆಂಡೂಲ್ಕರ್‌  May 13, 2019

ಪ್ರಸಕ್ತ ಆವೃತ್ತಿಯ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಅದ್ಭುತ ಬೌಲಿಂಗ್‌ ಮಾಡಿ ಮುಂಬೈ ಇಂಡಿಯನ್ಸ್ ಗೆಲುವಿಗೆ ನೆರವಾದ...

MS Dhoni, Jasprit Bumrah

ಪಾಕ್ ವಿರುದ್ಧದ ಎಡವಟ್ಟಿನಿಂದ ಬುದ್ದಿಕಲಿಯದ ಬುಮ್ರಾ, ಮತ್ತದೇ ನೋಬಾಲ್, ಧೋನಿ ನಾಟೌಟ್, ವಿಡಿಯೋ ವೈರಲ್!  May 08, 2019

ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಜಸ್ ಪ್ರೀತ್ ಬುಮ್ರಾ ಎಸೆದ ಒಂದು ನೋಬಾಲ್ ನಿಂದಾಗಿ ಪಾಕ್ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲು ಕಾಣುವಂತಾಗಿತ್ತು.

ಯುವರಾಜ್ ಸಿಂಗ್

ವಿಶ್ವಕಪ್: ಟೀಂ ಇಂಡಿಯಾ ತಂಡದಲ್ಲಿರುವ ಬೆಸ್ಟ್ ಬೌಲರ್, ಯುವರಾಜ್ ಹೇಳಿದ್ದು ಯಾರನ್ನ?  May 06, 2019

ವಿಶ್ವಕಪ್ ಮಹಾಸಮರಕ್ಕೆ ಕೌಂಟ್ ಡೌನ್ ಶುರುವಾಗಿದ್ದು ಈ ಮಧ್ಯೆ ಟೀಂ ಇಂಡಿಯಾ ತಂಡದಲ್ಲಿ ಹಲವು ಯುವ ಹಾಗೂ ಸ್ಟಾರ್ ವೇಗಿಗಳು ಮಿಂಚಲು ರೆಡಿಯಾಗಿದ್ದಾರೆ.

ODI rankings: Virat Kohli, Jasprit Bumrah retain top spots

ಐಸಿಸಿ ಏಕದಿನ ರ್ಯಾಂಕಿಂಗ್: ಅಗ್ರ ಸ್ಥಾನ ಕಾಯ್ದುಕೊಂಡ ವಿರಾಟ್ ಕೊಹ್ಲಿ, ಬೂಮ್ರಾ  Apr 02, 2019

ಸೋಮವಾರ ಐಸಿಸಿ ಬಿಡುಗಡೆ ಮಾಡಿದ ಏಕದಿನ ಶ್ರೇಯಾಂಕದಲ್ಲಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ವೇಗಿ ಜಸ್ಪ್ರೀತ್‌ ಬೂಮ್ರಾ ಅವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ....

Jasprit Bumrah

ಐಪಿಎಲ್ 2019: ಭುಜದ ಗಾಯದಿಂದ ಜಸ್ ಪ್ರೀತ್ ಬುಮ್ರಾ ಗುಣಮುಖ, ಟೀಂ ಇಂಡಿಯಾಗೆ ಆತಂಕ ದೂರ!  Mar 25, 2019

2019ರ ಐಪಿಎಲ್ ಪಂದ್ಯಾವಳಿಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಭುಜದ ನೋವಿಗೆ ಒಳಗಾಗಿದ್ದ ಮುಂಬೈ ಇಂಡಿಯನ್ಸ್ ಹಾಗೂ ಭಾರತದ ವೇಗಿ ಜಸ್ಪ್ರಿತ್ ಬುಮ್ರಾ ಗುಣಮುಖರಾಗಿದ್ದಾರೆ

Jasprit Bumrah

ವಿಶ್ವಕಪ್ 2019: ಟೀಂ ಇಂಡಿಯಾಗೆ ಸಂಕಷ್ಟ, ಐಪಿಎಲ್ ಪಂದ್ಯದ ವೇಳೆ ಗಾಯಗೊಂಡ ಬುಮ್ರಾ  Mar 25, 2019

ಐಸಿಸಿ ವಿಶ್ವಕಪ್ ಮಹಾ ಸಮರಕ್ಕೆ ಇನ್ನು ಕೆಲ ತಿಂಗಳು ಬಾಕಿಯಿದ್ದು ಈ ಮಧ್ಯೆ ಟೀಂ ಇಂಡಿಯಾದ ವೇಗಿ ಜಸ್ ಪ್ರೀತ್ ಬುಮ್ರಾ ಐಪಿಎಲ್ ಪಂದ್ಯದ ವೇಳೆ ಗಾಯಗೊಂಡಿರುವುದು ಆಯ್ಕೆಗಾರರ ನಿದ್ದೆಗೆಡಿಸಿದೆ.

Jasprit Bumrah-Virat Kohli

ಕೊನೆಯ ಎಸೆತದಲ್ಲಿ ಬುಮ್ರಾ ಸಿಕ್ಸರ್; ಚಪ್ಪಾಳೆ ತಟ್ಟಿ ಕುಣಿದ ಕೊಹ್ಲಿ ಸಂಭ್ರಮದ ವಿಡಿಯೋ ವೈರಲ್!  Mar 11, 2019

ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್ ಗಳಿಂದ ಸೋಲು ಅನುಭವಿಸಿದ್ದು ಈ ಮಧ್ಯೆ ಪಂದ್ಯದ ಕೊನೆಯ ಎಸೆತದಲ್ಲಿ ಟೀಂ ಇಂಡಿಯಾ ವೇಗಿ...

Disappointing to not see Pujara bag A+ contract: Niranjan Shah

ಎ-ಪ್ಲಸ್ ಶ್ರೇಣಿಯಲ್ಲಿ ಪೂಜಾರ ಹೆಸರು ಸೇರಿಸಬೇಕಿತ್ತು; ನಿರಂಜನ್ ಶಾ  Mar 09, 2019

ಕ್ರಿಕೆಟಿಗರ ವೇತನ ಒಪ್ಪಂದ ಪರಿಷ್ಕರಣೆ ಮಾಡಿರುವ ಬಿಸಿಸಿಐ ನಿರ್ಧಾರ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಎ-ಪ್ಲಸ್ ಶ್ರೇಣಿಗೆ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಅವರನ್ನು ಸೇರಿಸಬೇಕಿತ್ತು ಎಂದು ಮಾಜಿ ಬಿಸಿಸಿಐ ಕಾರ್ಯದರ್ಶಿ ನಿರಂಜನ್ ಶಾ ಹೇಳಿದ್ದಾರೆ.

BCCI Annual Player Contracts: Jasprit Bumrah Bags A-Plus Deal, Joins Kohli, Rohit Sharma

ಬುಮ್ರಾಗೆ ಬಂಪರ್; ಭಾರತೀಯ ಕ್ರಿಕೆಟಿಗರ ವೇತನ ಒಪ್ಪಂದ ಪರಿಷ್ಕರಣೆ  Mar 08, 2019

ವಿಶ್ವ ಕ್ರಿಕೆಟ್​ನಲ್ಲಿ ಸತತ ಗೆಲುವಿನೊಂದಿಗೆ ದಿಟ್ಟವಾಗಿ ಮುನ್ನುಗ್ಗುತ್ತಿರುವ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡಕ್ಕೆ ಬಿಸಿಸಿಐ ಬಂಪರ್ ಘೋಷಣೆ ಮಾಡಿದ್ದು, ಮಹಿಳಾ ಕ್ರಿಕೆಟಿಗರೂ ಸೇರಿದಂತೆ ಎಲ್ಲ ಕ್ರಿಕೆಟಿಗರ ವಾರ್ಷಿಕ ವೇತನ ಒಪ್ಪಂದ ಪರಿಷ್ಕರಣೆ ಮಾಡಿದೆ.

Jasprit Bumrah-Virat Kohli

ಐಸಿಸಿ ಏಕದಿನ ಶ್ರೇಯಾಂಕ: ಟೀಂ ಇಂಡಿಯಾಗೆ 2ನೇ ಸ್ಥಾನ, ವಿರಾಟ್ ಕೊಹ್ಲಿ, ಬೂಮ್ರಾ ಅಗ್ರ ಸ್ಥಾನ  Feb 04, 2019

ಸತತ ಎರಡು ಏಕದಿನ ಸರಣಿ ಜಯ ಸಾಧಿಸಿದ ಟೀಂ ಇಂಡಿಯಾ, ಇಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಬಿಡುಗಡೆ ಮಾಡಿದ ಏಕದಿನ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದು...

Page 1 of 1 (Total: 10 Records)

    

GoTo... Page


Advertisement
Advertisement