Advertisement
ಕನ್ನಡಪ್ರಭ >> ವಿಷಯ

Jds

HD kumaraswany and hd Revanna

ವಿಕೋಪಕ್ಕೆ ತಿರುಗಿದ ಬೆಂಗಳೂರು ಡೈರಿ ಪಾಲಿಟಿಕ್ಸ್: ಮೈತ್ರಿಯಲ್ಲಿ ಶುರುವಾಯ್ತು ಜಂಗಿ ಕುಸ್ತಿ  May 22, 2019

ಡೈರಿ ರಾಜಕೀಯ ವಿಕೋಪಕ್ಕೆ ತಿರುಗಿದ್ದು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಸಚಿವ ಎಚ್ ಡಿ ರೇವಣ್ಣ ವಿರುದ್ಧ ಕೆಲವು ಕಾಂಗ್ರೆಸ್ ಶಾಸಕರು ...

Deve Gowda

ಕುಟುಂಬ ರಾಜಕಾರಣದ ಬೆನ್ನು ಹಿಡಿದ ಜೆಡಿಎಸ್ ರಾಷ್ಟ್ರೀಯ ಮಹತ್ವಾಕಾಂಕ್ಷೆಗೆ ಮಣ್ಣು ಹಾಕಿತೆ?  May 20, 2019

ಲೋಕಸಭೆ ಫಲಿತಾಂಶ ಘೋಷಣೆಯಾದ ನಂತರ ಜಾತ್ಯಾತೀತ ಜನತಾದಳ ರಾಷ್ಟ್ರಮಟ್ಟದಲ್ಲಿ ನಿರ್ಣಾಯಕ ಪಕ್ಷವಾಗುವುದು ಅನುಮಾನ ಎಂದು ಹೇಳಲಾಗಿದೆ. ಭಾನುವಾರ ಹೊರಬಿದ್ದ ಎಕ್ಸಿಟ್ ಪೋಲ್ ಗಳಲ್ಲಿ....

Don't make controversial statements, we are closing to forming government in center: HD Kumaraswamy

ವ್ಯತಿರಿಕ್ತ ಹೇಳಿಕೆ ನೀಡದಂತೆ ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ಸಿಎಂ ಕುಮಾರಸ್ವಾಮಿ ಮನವಿ  May 18, 2019

ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ದಿನಕ್ಕೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮೈತ್ರಿ ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತಿದ್ದು...

basavaraja horatti

ಗೊಂದಲ, ಕಚ್ಚಾಟಕ್ಕಿಂತ ಸರ್ಕಾರ ವಿಸರ್ಜಿಸಿ ಚುನಾವಣೆಗೆ ಹೋಗುವುದೇ ಪರಿಹಾರ: ಹೊರಟ್ಟಿ  May 18, 2019

ಮೇ 23 ರ ನಂತರ ಸರ್ಕಾರ ಬೀಳುತ್ತದೆ ಎಂದು ಬಿಜೆಪಿ ನಾಯಕರು ಹೇಳುತ್ತಾರೆ, ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ, ...

H.D Devegowda

ಲೋಕಸಭೆ ಚುನಾವಣೆ ಫಲಿತಾಂಶದ ನಂತರವೂ ಕಾಂಗ್ರೆಸ್ ಗೆ ಜೆಡಿಎಸ್ ಬೆಂಬಲ ನೀಡಲಿದೆ: ದೇವೇಗೌಡ  May 18, 2019

ಮೇ 23ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಗೆ ಜೆಡಿಎಸ್ ಬೆಂಬಲ ಮುಂದುವರಿಯಲಿದೆ ಎಂದು ಜೆಡಿಎಸ್ ...

ಎಚ್.ಡಿ ಕುಮಾರಸ್ವಾಮಿ

ಭಿನ್ನಾಭಿಪ್ರಾಯ ಮರೆತು ಒಟ್ಟಿಗೆ ಪ್ರಚಾರ ಮಾಡಿದ್ದರೆ, 25 ಸೀಟು ಗೆಲ್ಲಬಹುದಿತ್ತು: ಕುಮಾರಸ್ವಾಮಿ  May 17, 2019

ಲೋಕಸಭೆ ಚುನಾವಣಾ ಫಲಿತಾಂಶ ಪ್ರಕಟವಾಗುವುದಕ್ಕೆ ಕೇವಲ ಇನ್ನೂ ಒಂದು ವಾರ ಮಾತ್ರ ಬಾಕಿಯಿದೆ, ಈ ವೇಳೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ...

HD Revanna denies rumors of JDS forming government with BJP

ಮೋದಿ ಜತೆ ಕುಮಾರಸ್ವಾಮಿ ಸರ್ಕಾರ ರಚನೆ ಬಗ್ಗೆ ಪ್ರಸ್ತಾಪಿಸಿಲ್ಲ: ಹೆಚ್.ಡಿ.ರೇವಣ್ಣ ಸ್ಪಷ್ಟನೆ  May 14, 2019

ರಾಜ್ಯದಲ್ಲಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸುವ ಕುರಿತು ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ...

Siddaramaiah

ಸಮ್ಮಿಶ್ರ ಸರ್ಕಾರದ ಮೈತ್ರಿಧರ್ಮ ನನ್ನ ಬಾಯಿ ಕಟ್ಟಿಹಾಕಿದೆ: ಅಸಹಾಯಕತೆ ತೋಡಿಕೊಂಡ ಸಿದ್ದರಾಮಯ್ಯ  May 14, 2019

ಸಮ್ಮಿಶ್ರ ಸರ್ಕಾರದ ದೋಸ್ತಿಗಳ ವಾಕ್ಸಮರ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಲೇ ಇದೆ, ಪರಸ್ಪರರು ದೂಷಿಸಿಕೊಳ್ಳುತ್ತಲೇ ಇದ್ದಾರೆ...

Congress-JDS political slug-fest continues: H.Vishwanatah hits back at Siddaramaiah

ದ್ವೇಷ, ಕಿಡಿಗೇಡಿತನ ನನ್ನ ರಕ್ತದಲ್ಲಿಲ್ಲ: ಸಿದ್ದರಾಮಯ್ಯಗೆ ಹೆಚ್.ವಿಶ್ವನಾಥ್ ತಿರುಗೇಟು  May 13, 2019

ರಾಜಕೀಯ ದ್ವೇಷ ಮತ್ತು ಕಿಡಿಗೇಡಿತನ ಬುದ್ಧಿ ತಮ್ಮ ರಕ್ತದಲ್ಲಿಲ್ಲ. ಒಂದು ವೇಳೆ ಇಂತಹ ಬುದ್ಧಿ ಇದ್ದಿದ್ದರೆ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‍ ಪಕ್ಷಕ್ಕೆ ಕರೆತರುತ್ತಿರಲಿಲ್ಲ...

Former CM Siddaramaiah

ಮೈಪರಚಿಕೊಳ್ಳುತ್ತಿರುವ ಕೈಲಾಗದವರ ಜತೆ ವಾದ ಇಲ್ಲ: ಸಿದ್ದರಾಮಯ್ಯ ಹೇಳಿದ್ದು ಯಾರಿಗೆ?  May 13, 2019

ತಮ್ಮ ವಿರುದ್ಧ ಹೇಳಿಕೆ ನೀಡಿದ್ದ ಜೆಡಿಎಸ್ ನ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರಿಗೆ ಸರಣಿ ಟ್ವೀಟ್ ಗಳ ಮೂಲಕ ಪ್ರತಿಕ್ರಿಯೆ ನೀಡುತ್ತಿರುವ ಸಿದ್ದರಾಮಯ್ಯ ಈಗ ಮತ್ತೊಂದು ಟ್ವೀಟ್ ಮಾಡಿದ್ದಾರೆ.

Siddaramaiah

ಜೆಡಿಎಸ್ ನಾಯಕರ ವಿರುದ್ದ ಸಿದ್ದರಾಮಯ್ಯ ಗರಂ  May 13, 2019

ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ವಾಗ್ದಾಳಿ ಪ್ರತಿದಾಳಿ ಮತ್ತಷ್ಟು ತೀವ್ರಗೊಂಡಿದೆ ಜೆಡಿಎಸ್ ರಾಜ್ಯಧ್ಯಕ್ಷ ಎಚ್ ವಿಶ್ವನಾಥ್ ಹೇಳಿಕೆಗೆ ಇಂದು ತಿರುಗೇಟು ನೀಡಿರುವ ಸಿದ್ದರಾಮಯ್ಯ

ST Somashekar

ಆನೆ ನಡೆಯೋದನ್ನು ಕಂಡು ನಾಯಿಗಳು ಬೊಗಳುತ್ತವೆ: ಜೆಡಿಎಸ್ ನಾಯಕರ ವಿರುದ್ಧ ಸಿದ್ದು ಆಪ್ತ ಸೋಮಶೇಖರ್ ಗರಂ  May 13, 2019

ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವ ಜೆಡಿಎಸ್ ನಾಯಕರ ವಿರುದ್ಧ ಸಿದ್ದರಾಮಯ್ಯ ಆಪ್ತ ಶಾಸಕ, ಬಿಡಿಎ ಅಧ್ಯಕ್ಷ ಎಸ್.ಟಿ.ಸೋಮಶೇಖರ್ ಗರಂ ಆಗಿದ್ದಾರೆ.

GT Devegowda

ಫಲಿತಾಂಶ ಬರೋವರೆಗೆ ಯಾರೇನೇ ಹೇಳಿದರೂ ವ್ಯರ್ಥ: ಜಿಟಿ ದೇವೇಗೌಡ  May 13, 2019

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧ ತಾವು ಯಾವುದೇ ಸಂದರ್ಭದಲ್ಲಿ ಟೀಕೆ ಮಾಡಿಲ್ಲ. ಅವರ ಮೇಲೆ ಅಪಾರ ಗೌರವ ಇದೆ. ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರ ಹೇಳಿಕೆಯನ್ನು.....

Siddaramaiah

ವಿಶ್ವನಾಥ್ ಗೆ ದೇವರು ಒಳ್ಳೆಯ ಬುದ್ದಿ ಕೊಡಲಿ: ಸಿದ್ದರಾಮಯ್ಯ  May 13, 2019

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅವರು ಕಿಡಿಗೇಡಿತನದ ಹೇಳಿಕೆಗಳಿಗೆ ಕುಖ್ಯಾತಿಯಾಗಿದ್ದಾರೆ. ಅವರ...

Siddaramaiah

ನಾನಾಗಿ ಜೆಡಿಎಸ್ ಅನ್ನು ಬಿಡಲಿಲ್ಲ, ಅವರಾಗೇ ನನ್ನನ್ನು ಓಡಿಸಿದರು: ಸಿದ್ದರಾಮಯ್ಯ  May 11, 2019

ನಾನಾಗಿ ಜೆಡಿಎಸ್ ಅನ್ನು ಬಿಡಲಿಲ್ಲ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರೇ ನನ್ನನ್ನು ಪಕ್ಷದಿಂದ ಹೊರ ಹಾಕಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Chaluvarasaswamy

'ಚಲುವರಾಯಸ್ವಾಮಿ ಭಕ್ಷೀಸು ಪಡೆದದ್ದು ದೇವರಾಣೆಗೂ ಸತ್ಯ, ಸುಮಲತಾ ಪರವಾಗಿ ಕೆಲಸ ಮಾಡಿಲ್ಲ ಅಂದ್ರೆ ಆಣೆ ಮಾಡ್ಲಿ'  May 10, 2019

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಯಾರು ಎಷ್ಟು ಹಣ ಪಡೆದಿದ್ದಾರೆ ಎಂದು ನನಗೆ ತಿಳಿದಿದೆ, ಚಲುವರಾಯಸ್ವಾಮಿ ಚುನಾವಣೆ ವೇಳೆ ಹಣ ಪಡೆದದ್ದು ದೇವರಾಣೆಗೂ ...

ಹೆಚ್ ಡಿ ರೇವಣ್ಣ

ನನಗೆ ಸಿಎಂ ಆಗುವ ಯೋಗ ಬಂದರೆ ಯಾರೂ ತಡೆಯಲು ಸಾಧ್ಯವಿಲ್ಲ: ಹೆಚ್.ಡಿ ರೇವಣ್ಣ  May 09, 2019

ನನಗೆ ಮುಖ್ಯಮಂತ್ರಿಯಾಗುವ ಯಾವ ಆಸೆಯೂ ಇಲ್ಲ. ಆದರೂ ಅಂತಹ ಯೋಗ ಬಂದರೆ ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಸೂಚ್ಯವಾಗಿ...

Bruhat Bengaluru Mahanagara Palike

ಬಿಬಿಎಂಪಿ ಉಪ ಚುನಾವಣೆ; ಬಿಜೆಪಿ ವಿರುದ್ಧ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪೈಪೋಟಿ  May 08, 2019

ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯ ಕಾವೇರಿಪುರ ಮತ್ತು ಸಗಯಪುರ ವಾರ್ಡ್ ಗಳಿಗೆ ಮೇ ...

Telangana CM K Chandrashekhar Rao and CM H D Kumaraswamy

ಕೆಸಿಆರ್ ಚಿತ್ತ ಕಾಂಗ್ರೆಸ್ ನತ್ತ; ಸಂಧಾನಕ್ಕೆ ಜೆಡಿಎಸ್?  May 08, 2019

ಲೋಕಸಭೆ ಚುನಾವಣೆ ಪ್ರಕ್ರಿಯೆಯ ಇನ್ನು ಎರಡು ಹಂತದ ಮತದಾನ ಬಾಕಿ ಉಳಿದಿದ್ದು ಫಲಿತಾಂಶ ...

Page 1 of 5 (Total: 100 Records)

    

GoTo... Page


Advertisement
Advertisement