Advertisement
ಕನ್ನಡಪ್ರಭ >> ವಿಷಯ

Karnataka High Court

Abhay Srinivas takes oath As Chief Justice Of Karnataka High Court

ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅಭಯ್ ಶ್ರೀನಿವಾಸ್ ಓಕಾ ಪ್ರಮಾಣ ವಚನ ಸ್ವೀಕಾರ  May 10, 2019

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಅಭಯ್ ಶ್ರೀನಿವಾಸ್ ಓಕಾ ಅವರು ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು.

Jignesh Mevani

ಪ್ರಧಾನಿ ಮೋದಿ ವಿರುದ್ಧ ಭಾಷಣ: ಜಿಗ್ನೇಶ್ ಮೇವಾನಿ ವಿಚಾರಣೆಗೆ ಹೈಕೋರ್ಟ್ ಅಸ್ತು  Apr 27, 2019

2018ರ ವಿಧಾನಸಬೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಿದ್ದ ಗುಜರಾತಿನ ವಡಗಾಂವ್ ಕ್ಷೇತ್ರದ ಶಾಸಕ, ದಲಿತ ಸಮುದಾಯದ ನಾಯಕ ಜಿಗ್ನೇಶ್ ಮೇವಾನಿ ವಿರುದ್ಧ....

Karnataka high court reserves judgement over PIL questioning Tejasvi Surya's restrictions on media

ತೇಜಸ್ವಿ ಸೂರ್ಯ ಸುದ್ದಿ ಪ್ರಕಟಿಸದಂತೆ ನಿರ್ಬಂಧ ಪ್ರಶ್ನಿಸಿ ಪಿಐಎಲ್; ತೀರ್ಪು ಕಾಯ್ದಿರಿಸಿದ ಹೈಕೋರ್ಟ್  Apr 11, 2019

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಯಾವುದೇ ಮಾನಹಾನಿಕಾರ ಸುದ್ದಿಗಳನ್ನು ಪ್ರಕಟಿಸದಂತೆ ಸಿವಿಲ್ ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ.

CT Ravi h

ಅಕ್ರಮ ನಿವೇಶನ ಮಂಜೂರು ಆರೋಪ: ಸಿಟಿ ರವಿ ಕುಟುಂಬದ ವಿರುದ್ಧ ಪ್ರಕರಣ ರದ್ದು  Mar 22, 2019

ಚಿಕ್ಕಮಗಳೂರು ಬಿಜೆಪಿ ಶಾಸಕ ಸಿಟಿ ರವಿ ಅವರ ಕುಟುಂಬದ ವಿರುದ್ಧದ ಅಕ್ರಮ ನಿವೇಶನ ಪಡೆದ ಆರೋಪಕ್ಕೆ ಸಂಬಂಧಿಸಿ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿದೆ.

Representational image

ನವೀಕರಣ ಇಂಧನ ತಯಾರಿಕೆಗೆ ಉತ್ತೇಜನ ನೀಡಿದ ಹೈಕೋರ್ಟ್ ಆದೇಶ  Mar 21, 2019

ರಾಜ್ಯದಲ್ಲಿ ನವೀಕೃತ ಇಂಧನಗಳ ಉತ್ಪಾದನೆಯನ್ನು ಉತ್ತೇಜಿಸಲು ತಮ್ಮ ಘಟಕಗಳನ್ನು ರಾಜ್ಯದಲ್ಲಿ ...

Representational image

ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳ ಬಗ್ಗೆ ವಿವರ ಕೊಡಿ: ಹೈಕೋರ್ಟ್  Mar 13, 2019

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿರುವ ಮೂಲಭೂತ ಸೌಕರ್ಯಗಳನ್ನು ಪರೀಕ್ಷಿಸಿ ವರದಿ ...

D K Shivakumar

ತೆರಿಗೆ ವಂಚನೆ ಪ್ರಕರಣ: ಡಿಕೆಶಿ ಖುಲಾಸೆ ಪ್ರಶ್ನಿಸಿ ಐಟಿ ಇಲಾಖೆಯಿಂದ ಹೈಕೋರ್ಟ್‌ಗೆ ಮೊರೆ  Mar 09, 2019

ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರ ವಿರುದ್ಧದ ತೆರಿಗೆ ವಂಚನೆಗಳಿಗೆ ಸಂಬಂಧಿಸಿ ಮೂರು ಪ್ರಕರಣಗಳನ್ನು ವಿಶೇಷ ನ್ಯಾಯಾಲಯ....

High court

ಬಿಎಸ್ ವೈ ಆಡಿಯೊ ಟೇಪ್ ಕೇಸು; ತೀರ್ಪು ಕಾಯ್ದಿರಿಸಿದ ಹೈಕೋರ್ಟ್  Feb 21, 2019

ರಾಯಚೂರು ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಗುರುಮಿಟ್ಕಲ್ ಶಾಸಕ ...

Representational image

ದೈಹಿಕ ಹಲ್ಲೆ ನಡೆಸಿದರೆ ಪೋಷಕರ ಜೊತೆ ವಾಸಿಸಲು ಅವಕಾಶವಿಲ್ಲ: ಹೈಕೋರ್ಟ್ ಆದೇಶ  Feb 19, 2019

ವೃದ್ಧ ಪೋಷಕರ ಮೇಲೆ ಹಲ್ಲೆ ನಡೆಸಿ ಅವರ ಮನೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿದ...

Karnataka high court

ಬೆಳಗಾವಿಯಲ್ಲಿ ಹೆದ್ದಾರಿ ನಿರ್ಮಾಣದಿಂದ 22 ಸಾವಿರ ಮರಗಳಿಗೆ ಕೊಡಲಿ: ಪರಿಸರವಾದಿಗಳಿಂದ ತೀವ್ರ ವಿರೋಧ  Feb 02, 2019

ಖಾನಾಪುರದಿಂದ ಲೋಂಡಾದವರೆಗೆ ರಾಷ್ಟ್ರೀಯ ಹೆದ್ದಾರಿ4-ಎಯ ವಿಸ್ತರಣೆಗೆ ಸುಮಾರು 22 ಸಾವಿರ ಮರಗಳು..

Page 1 of 1 (Total: 10 Records)

    

GoTo... Page


Advertisement
Advertisement