Advertisement
ಕನ್ನಡಪ್ರಭ >> ವಿಷಯ

Kuldeep Yadav

MS Dhoni, Kuldeep Yadav

ಬಿದ್ದಾಗ ಆಳಿಗೊಂದು ಕಲ್ಲು: ಧೋನಿ ಸಲಹೆಗಳು ಹಲವು ಬಾರಿ ವರ್ಕೌಟ್ ಆಗಿಲ್ಲ: ಕುಲದೀಪ್ ಯಾದವ್  May 14, 2019

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಚಾಣಾಕ್ಷ ಹಾಗೂ ಯಶಸ್ವಿ ನಾಯಕನಾಗಿರಬಹುದು. ಒತ್ತಡದ ಸಂದರ್ಭವನ್ನು ನಿಭಾಯಿಸುವಲ್ಲಿ ನಿಸ್ಸೀಮರಿರಬಹುದು.

Kuldeep Yadav

ಆರ್‌ಸಿಬಿಯ ಮೊಹಿನ್ ಅಲಿ ಆರ್ಭಟಕ್ಕೆ ಮೈದಾನದಲ್ಲೇ ಬಿಕ್ಕಿ ಬಿಕ್ಕಿ ಅತ್ತ ವಿಶ್ವಕಪ್‌ಗೆ ಆಯ್ಕೆಯಾಗಿರುವ ಕುಲದೀಪ್, ವಿಡಿಯೋ!  Apr 20, 2019

2019ರ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಪಡೆ ಅಲ್ಲೊಂದು ಇಲ್ಲೊಂದು ಪಂದ್ಯ ಗೆದ್ದಿದೆ. ಟೂರ್ನಿಯಲ್ಲಿ ಎರಡು ಪಂದ್ಯ ಮಾತ್ರ ಗೆದ್ದಿದೆ. ಇನ್ನು ನಿನ್ನೆ ನಡೆದ ಕೋಲ್ಕತ್ತಾ...

Kohli has different kind of hunger when he plays for India: Kuldeep Yadav

'ಐಪಿಎಲ್ ಸೋಲಿನಿಂದ ಸಾಮರ್ಥ್ಯ ಅವಹೇಳನ ಬೇಡ, ದೇಶಕ್ಕಾಗಿ ಆಡುವಾಗ ವಿರಾಟ್ ಕೊಹ್ಲಿ ಗತ್ತೇ ಬೇರೆ'  Apr 11, 2019

ಐಪಿಎಲ್ ಟೂರ್ನಿಯಲ್ಲಿನ ಪ್ರದರ್ಶನದ ಮೇರೆ ವಿರಾಟ್ ಕೊಹ್ಲಿ ಸಾಮರ್ಥ್ಯವನ್ನು ಅವಹೇಳನ ಮಾಡಬೇಡಿ.. ದೇಶಕ್ಕಾಗಿ ಆಡುವಾಗ ಅವರ ಗತ್ತೇ ಬೇರೆ ಎಂದು ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡುತ್ತಿರುವ ಸ್ಪಿನ್ನರ್ ಕುಲದೀಪ್ ಯಾದವ್ ಹೇಳಿದ್ದಾರೆ.

Kuldeep Yadav

ಕುಲದೀಪ್ ಯಾದವ್ ಟೀಂ ಇಂಡಿಯಾದ ಶೇನ್ ವಾರ್ನ್: ಮ್ಯಾಥ್ಯೂವ್ ಹೇಡನ್  Mar 11, 2019

ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಚೈನಾಮನ್ ಖ್ಯಾತಿಯ ಕುಲದೀಪ್ ಯಾದವ್ ಅವರು ಟೀಂ ಇಂಡಿಯಾದ ಶೇನ್ ವಾರ್ನ್ ಎಂದು ಮಾಜಿ ಕ್ರಿಕೆಟಿಗ ಮ್ಯಾಥ್ಯೂವ್ ಹೇಡನ್ ಹೇಳಿದ್ದಾರೆ.

Kuldeep Yadav

ಐಸಿಸಿ ಟಿ20 ಶ್ರೇಯಾಂಕ: ಕುಲದೀಪ್ ಯಾದವ್ ವೃತ್ತಿ ಬದುಕಿನ ಅತ್ಯುತ್ತಮ ಸಾಧನೆ!  Feb 11, 2019

ಟೀಂ ಇಂಡಿಯಾದ ಚೈನಾಮನ್ ಖ್ಯಾತಿಯ ಕುಲದೀಪ್ ಯಾದವ್ ವೃತ್ತಿ ಬದುಕಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು ಟಿ20 ರ್ಯಾಂಕಿಂಗ್ ನ ಬೌಲಿಂಗ್ ವಿಭಾಗದಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.

Ravi Shastri

ಪ್ರವಾಸ ಪಂದ್ಯಗಳಿಗೆ ಕುಲ್ದೀಪ್ ಯಾದವ್ ನಮ್ಮ ನಂ.1 ಸ್ಪಿನ್ನರ್: ರವಿ ಶಾಸ್ತ್ರಿ ಪ್ಲಾನ್ ಬದಲು?  Feb 05, 2019

ಸಿಡ್ನಿಯಲ್ಲಿ ಇತ್ತೀಚಿಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಗಳನ್ನು ಪಡೆದಿದ್ದ ಕುಲ್ದೀಪ್ ಯಾದವ್ ಪ್ರವಾಸ ಪಂದ್ಯಗಳಿಗೆ ನಂಬರ್ 1 ಸ್ಪಿನ್ನರ್ ಎಂದು ಟೀಂ ಇಂಡಿಯಾ ಮುಖ್ಯ ತರಬೇತುದಾರ ರವಿಶಾಸ್ತ್ರೀ ಹೇಳಿದ್ದಾರೆ.

Page 1 of 1 (Total: 6 Records)

    

GoTo... Page


Advertisement
Advertisement