Advertisement
ಕನ್ನಡಪ್ರಭ >> ವಿಷಯ

Launch

Prakash Javadekar

ಸಸಿ ಜೊತೆಗೆ ಸೆಲ್ಫಿ ಪ್ರಚಾರಾಂದೋಲನಕ್ಕೆ ಪ್ರಕಾಶ್ ಜಾವಡೇಕರ್ ಚಾಲನೆ  Jun 04, 2019

ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಸಸಿ ಜೊತೆಗೆ ಸೆಲ್ಫಿ ಪ್ರಚಾರಾಂದೋಲನಕ್ಕೆ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಚಾಲನೆ ನೀಡಿದ್ದು, ಒಂದು ಸಸಿ ನೆಟ್ಟು ಅದರ ಜೊತೆಗೆ ಸೆಲ್ಫಿ ತೆಗೆದುಕೊಳ್ಳುವಂತೆ ಜನರಿಗೆ ಕರೆ ನೀಡಿದ್ದಾರೆ.

Lokpal website launched

ಲೋಕಪಾಲ ವೆಬ್ ಸೈಟ್ ಲೋಕಾರ್ಪಣೆ  May 16, 2019

ಲೋಕಪಾಲ, ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ಅವರು ಗುರುವಾರ ಲೋಕಪಾಲ ವೆಬ್ ಸೈಟ್ ಅನ್ನು ಲೋಕಾರ್ಪಣೆ ಮಾಡಿದರು.

PSLV-C 46

ಇದೇ ತಿಂಗಳ 22 ರಂದು ರಿ ಸ್ಯಾಟ್ 2 ಬಿ ಭೂ ಪರಿ ವೀಕ್ಷಣೆ ಉಪಗ್ರಹದ ಉಡಾವಣೆಗೆ ಇಸ್ರೋ ಸಿದ್ಧತೆ  May 12, 2019

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೋ ಇದೇ ತಿಂಗಳ 22 ರಂದು ರಿ ಸ್ಯಾಟ್ 2 ಬಿ ಎನ್ನುವ ರಾಡಾರ್ ಇಮೇಜಿಂಗ್ ಭೂ ಪರಿವೀಕ್ಷಣೆ ಉಪಗ್ರಹಣ ಉಡಾವಣೆಗೆ ಸಿದ್ಧತೆ ನಡೆಸಿದೆ.

Nokia 4.2 launched in India, here's how much it costs

ಭಾರತದಲ್ಲಿ ನೋಕಿಯಾ 4.2 ಸ್ಮಾರ್ಟ್ ಫೋನ್ ಬಿಡುಗಡೆ  May 07, 2019

ಎಚ್ಎಂಡಿ ಗ್ಲೋಬಲ್ ಕಂಪನಿಯು ನೋಕಿಯಾ 4.2 ಸ್ಮಾರ್ಟ್ ಫೋನ್ ಅನ್ನು ಮಂಗಳವಾರ ಭಾರತದಲ್ಲಿ ಬಿಡುಗಡೆ ಮಾಡಿದೆ.

2019 Mahindra TUV 300 launched

ಮಹೀಂದ್ರದಿಂದ ಹೊಸ ಟಿಯುವಿ 300 ವಾಹನ ಮಾರುಕಟ್ಟೆಗೆ  May 03, 2019

ಎಸ್‍ಯುವಿ ವಿಭಾಗದಲ್ಲಿ ಹೊಸ ಟಿಯುವಿ 300 ವಾಹನವನ್ನು ಮಹೀಂದ್ರ ಆಂಡ್ ಮಹೀಂದ್ರ ಸಮೂಹ ಶುಕ್ರವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Casual Photo

ಪ್ರೇಮ್ 25ನೇ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಾಲನೆ  Apr 27, 2019

ಲವ್ಲಿ ಸ್ಟಾರ್ ಪ್ರೇಮ್ ಅವರ 25 ಚಿತ್ರ 'ಪ್ರೇಮಂ ಪೂಜ್ಯಂ' ಮೇ 2 ರಿಂದ ಚಿತ್ರೀಕರಣ ಆರಂಭಗೊಳ್ಳಲಿದೆ. ಮುಹೂರ್ತ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗವಹಿಸುತ್ತಿದ್ದಾರೆ.

Cautious ISRO postpones Chandrayaan-2 launch to July after Israel's Moon mission fails

'ಚಂದ್ರಯಾನ–2' ಉಡಾವಣೆ ಜುಲೈಗೆ ಮುಂದೂಡಿದ ಇಸ್ರೋ  Apr 26, 2019

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಬಹು ನಿರೀಕ್ಷಿತ 'ಚಂದ್ರಯಾನ–2'ಉಡಾವಣೆಯನ್ನು ಜುಲೈಗೆ ಮುಂದೂಡಲಾಗಿದೆ...

Page 1 of 1 (Total: 7 Records)

    

GoTo... Page


Advertisement
Advertisement