Advertisement
ಕನ್ನಡಪ್ರಭ >> ವಿಷಯ

Looking Back 2018

2018 is the year of many new beginnings for Indian space sector

ಹಿನ್ನೋಟ: 2018 ರಲ್ಲಿ ಭಾರತೀಯ ಬಾಹ್ಯಾಕಾಶದ ಸಾಧನೆಗಳು  Dec 31, 2018

2018, ಭಾರತೀಯ ಭಾಹ್ಯಾಕಾಶ ಸಾಧನೆಗಳಲ್ಲಿ ಹಲವು ಪ್ರಥಮಗಳನ್ನು ಕಂಡ ವರ್ಷ. ಗಗನ್ ಯಾನ್ ಮಿಷನ್ ಗೆ ಸರ್ಕಾರದ ಅನುಮೋದನೆ ಸಿಕ್ಕಿದ್ದು, ಅತಿ ಹೆಚ್ಚು ತೂಕದ ರಾಕೆಟ್ ಗಳ ಉಡಾವಣೆ...

ಬೈಕ್ ಗಳು

2018 ಹಿನ್ನೋಟ: ಈ ವರ್ಷ ಬಿಡುಗಡೆಯಾದ ಅತ್ಯುತ್ತಮ ಬೈಕ್‌ಗಳು!  Dec 31, 2018

2018ರಲ್ಲಿ ಹಲವು ಬೈಕ್‌ಗಳು ಬಿಡುಗಡೆಯಾಗಿದೆ. ಇದರಲ್ಲಿ ಅತ್ಯುತ್ತಮ ಬೈಕ್‌ಗಳ ಪಟ್ಟಿ ಇಲ್ಲಿ ನೀಡಲಾಗಿದೆ. ಬೈಕ್ ಗುಣಮಟ್ಟ, ಬೆಲೆ, ಮಾರಾಟ ಸೇರಿದಂತೆ ಹಲವು ಅಂಶಗಳನ್ನ ಆಧರಿಸಿ ಬೈಕ್ ಪಟ್ಟಿ ನೀಡಲಾಗಿದೆ.

Ravindra Jadeja, Virat Kohli

2018 ಹಿನ್ನೋಟ: ನಾನಾ-ನೀನಾ: ಜಡೇಜಾ ವೇಗ ಕಂಡು ಬೆಪ್ಪಾದ ಕೊಹ್ಲಿ, ವಿಡಿಯೋ ವೈರಲ್!  Dec 31, 2018

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ರವೀಂದ್ರ ಜಡೇಜಾ ಹಾಗೂ ವಿರಾಟ್ ಕೊಹ್ಲಿ ಚೆಂಡನ್ನು ಹಿಡಿಯಲು ತಾ ಮುಂದು ನಾ ಮುಂದು ಅಂತ...

Casual photo

2018: ಪ್ರಚಾರದಲ್ಲೇ ಸಿನಿಮಾದ ಯಶಸ್ಸು ಅಡಗಿದೆ ಎಂಬುದನ್ನು ಕಂಡುಕೊಂಡ ಸ್ಯಾಂಡಲ್‏ವುಡ್  Dec 31, 2018

ಸರ್ಕಾರ ಫ್ಲೆಕ್ಸ್ ಮತ್ತು ಪೋಸ್ಟರ್ ಗಳನ್ನು ನಿರ್ಬಂಧಿಸಿದ ನಂತರ ಸ್ಯಾಂಡಲ್ ವುಡ್ ಚಿತ್ರಗಳ ಪ್ರಚಾರ ಕಾರ್ಯ ಕಡಿಮೆಯಾಗಿದೆ.ಇದರಿಂದಾಗಿ ಕನ್ನಡ ಚಿತ್ರರಂಗ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿ ಪ್ರಚಾರದ ಸಾದನಗಳನ್ನಾಗಿ ಬಳಸಿಕೊಳ್ಳುತ್ತಿದೆ.

Looking Back 2018: Biggest bank fraud and RBI Governor's resignation mark a dismal banking year

2018 ಹಿನ್ನೋಟ: ಹೀಗಿತ್ತು ಆರ್ ಬಿಐ, ಬ್ಯಾಂಕಿಂಗ್ ಕ್ಷೇತ್ರ  Dec 31, 2018

ಆರ್ಥಿಕ ವಿಷಯಗಳಲ್ಲಿ 2018 ಹಲವು ಕಾರಣಗಳಿಂದಾಗಿ ಭಾರತ ಮರೆಯಲಾರದ ವರ್ಷ. ಜಿಡಿಪಿ ಶೇ.7 ರಷ್ಟು ಏರಿಕೆಯಾದದ್ದು ಹಾಗೂ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದ್ದು ಇದೇ ವರ್ಷದಲ್ಲಿ ಎಂಬ ಹೆಗ್ಗಳಿಕೆ ಒಂದೆಡೆಯಾದರೆ...

ಸಂಗ್ರಹ ಚಿತ್ರ

2018 ಹಿನ್ನೋಟ: ಕೊಹ್ಲಿ, ಮಿಥಾಲಿ, #MeToo, ಕಣ್ಣೀರು!  Dec 29, 2018

2018ರಲ್ಲಿ ಕ್ರಿಕೆಟ್ ನಲ್ಲಿ ಯಾವುದೇ ರೀತಿಯ ಮಹತ್ತರ ಬದಲಾವಣೆಗಳು ಆಗಿಲ್ಲ. ಆದರೆ ಸ್ಯಾಂಡ್ ಪೇಪರ್, MeToo ನಂತಹ ಕೆಲ ಪ್ರಕರಣಗಳಿಂದ ಕಪ್ಪು ಚುಕ್ಕೆಗಳು ಬಿದ್ದಿವೆ.

Casual Photo

2018 ಹಿನ್ನೋಟ: ದೇಶವನ್ನೇ ಬೆಚ್ಚಿ ಬೀಳಿಸಿದ 'ಮಾರ್ಯಾದಾ ಹತ್ಯೆಗಳು'  Dec 29, 2018

2018ರಲ್ಲಿ ವಿವಿಧೆಡೆ ನಡೆದ ಮಾರ್ಯಾದಾ ಹತ್ಯೆಗಳು ದೇಶವನ್ನೆ ಬೆಚ್ಚಿ ಬೀಳುವಂತೆ ಮಾಡಿದವು. ಮೇಲ್ಜಾತಿಯ ಯುವತಿಯನ್ನು ವಿವಾಹವಾಗಿದ್ದ ದಲಿತ ಯುವಕ ಹಾಗೂ ಆತನ ಪತ್ನಿಯ ಶವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಪತ್ತೆಯಾಗಿತ್ತು.

Cricketers Retired in 2018

2018ರಲ್ಲಿ ಕ್ರಿಕೆಟ್ ಗೆ ವಿದಾಯ ಹೇಳಿದ ದಿಗ್ಗಜರು!  Dec 29, 2018

ಭಾರತೀಯ ಕ್ರಿಕೆಟಿಗರಾದ ಗೌತಮ್ ಗಂಭೀರ್, ಆರ್ ಪಿ ಸಿಂಗ್, ಪ್ರವೀಣ್ ಕುಮಾರ್, ಮುನಾಫ್ ಪಟೇಲ್ ಸೇರಿದಂತೆ ಹಲವು ಖ್ಯಾತನಾಮ ಕ್ರಿಕೆಟಿಗರು 2018ರಲ್ಲಿ ವೃತ್ತಿ ಪರ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.

ಸಂಗ್ರಹ

2018 ಹಿನ್ನೋಟ: ಭಾರತದಲ್ಲಿ #MeToo ಘಾಟು!  Dec 29, 2018

ಭಾರತೀಯ ಚಿತ್ರರಂಗದಲ್ಲಿ ಚಿತ್ರಗಳ ಅಬ್ಬರದ ನಡುವೆ ಮೀಟೂ ಆರೋಪಗಳು ಬಳಹ ಸದ್ದು ಮಾಡಿದ್ದವು. ಹಲವು ನಟಿಯರು ನಟರ ವಿರುದ್ಧ ಮೀಟೂ ಆರೋಪ ಮಾಡಿದ್ದು ಸಾಕಷ್ಟು...

File Image

2018 ಹಿನ್ನೋಟ: ಮಹತ್ವದ ತೀರ್ಪು, ವಿವಾದಗಳಿಂದ ಸದ್ದು ಮಾಡಿದ ಸುಪ್ರೀಂ ಕೋರ್ಟ್  Dec 28, 2018

ಭಾರತ ನ್ಯಾಯಾಂಗ ವ್ಯ್ವಸ್ಥೆಯ ಸರ್ವೋಚ್ಚ ಕೇಂದ್ರವಾದ ಸುಪ್ರೀಂ ಕೋರ್ಟ್ (ಸರ್ವೋಚ್ಚ ನ್ಯಾಯಾಲಯ) ಈ ವರ್ಷ ತನ್ನ ಹಲವಾರು ಮಹತ್ವದ ತೀರ್ಪುಗಳು ಹಾಗೂ ನ್ನ್ಯಾಯಾಧೀಶರ ನೇಮಕಾತಿ ಸಂಬಂಧದ ...

Karnataka: Here's who made it to news in 2018

ಹಿನ್ನೋಟ 2018: ರಾಜ್ಯದಲ್ಲಿ ಸದ್ದು ಮಾಡಿದ ಸುದ್ದಿಗಳು  Dec 28, 2018

2018ಕ್ಕೇ ವಿದಾಯ ಹೇಳಿ 2019 ಅನ್ನು ಸ್ವಾಗತಿಸಲು ದಿನಗಣನೆ ಆರಂಭವಾಗಿದೆ.

Collection photo

2018 ಸ್ಯಾಂಡಲ್ ವುಡ್ ಫ್ಲಾಷ್ ಬ್ಯಾಕ್: ಯಶಸ್ಸು ಕಂಡ, ನಿರೀಕ್ಷೆ ಹುಸಿಯಾಗಿಸಿದ ಚಿತ್ರಗಳು  Dec 28, 2018

2018 ಕನ್ನಡ ಚಿತ್ರರಂಗದ ಪಾಲಿಗೆ ದಾಖಲೆಯ ವರ್ಷವಷ್ಟೇ ಅಲ್ಲ. ಮಹತ್ವದ ವರ್ಷವೂ ಹೌದು. ಕಳೆದ ವರ್ಷ 190 ಪ್ಲಸ್ ಚಿತ್ರಗಳು...

End of the year 2018: Look Back at the Highlights of Bollywood

2018 ಹಿನ್ನೋಟ: ಬಾಲಿವುಡ್ ಚಿತ್ರರಂಗದ ಏಳು ಬೀಳಿನ ಹಾದಿ  Dec 27, 2018

2018ನೇ ವರ್ಷ ಬಾಲಿವುಡ್ ಪಾಲಿಗೆ ಎಂದಿನಂತೆ ಸಡಗರ, ಸಂಭ್ರಮ, ಸೋಲು, ಗೆಲುವುಗಳನ್ನು ಸಮನಾಗಿ ಹಂಚಿದೆ.ಬಾಲಿವುಡ್ ಚಿತ್ರರಂಗ ಈ ವರ್ಷ ಸಾಕಷ್ಟು ಮನರಂಜನೆಯನ್ನು ನೀಡಿದ್ದು ಸುಳ್ಳಲ್ಲ.

Elections in 2018 that changed the political scenario of the country

ಬಿಜೆಪಿ ಆತ್ಮವಿಶ್ವಾಸ ಕುಗ್ಗಿಸಿದ 2018ರ ವಿಧಾನಸಭೆ, ಲೋಕಸಭೆ ಉಪ ಚುನಾವಣೆಗಳು  Dec 27, 2018

2018ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಸೇರಿದಂತೆ ಒಂಬತ್ತು ರಾಜ್ಯಗಳು ವಿಧಾನಸಭೆ ಚುನಾವಣೆಯನ್ನು ಎದುರಿಸಿದ್ದು...

Deadliest natural disasters of 2018

2018ರ ಭೀಕರ ಪ್ರಕೃತಿ ವಿಕೋಪಗಳು  Dec 27, 2018

2018ನೇ ಸಾಲು ಮುಕ್ತಾವಾಗುತ್ತಿದ್ದು, 2019ನೇ ಸಾಲಿಗೆ ಸ್ವಾಗತ ಕೋರುವ ಸಮಯ ಸನ್ನಿಹಿತವಾಗಿದೆ. ಈ ಹೊತ್ತಿನಲ್ಲಿ ಕಳೆದ ಒಂದು ವರ್ಷದಲ್ಲಿ ನಡೆದ ಪ್ರಮುಖ ಭೀಕರ ಪ್ರಕೃತಿ ವಿಕೋಪಗಳ ಪಟ್ಟಿ ಇಲ್ಲಿದೆ.

Terror strikes (File Image)

ವಿಶ್ವದಾದ್ಯಂತ 2018ರಲ್ಲಿ ನಡೆದ ಮಾರಣಾಂತಿಕ ಉಗ್ರ ದಾಳಿಗಳು  Dec 27, 2018

ಕಳೆದ ವರ್ಷಕ್ಕಿಂತ ಈ ವರ್ಷ ಜಗತ್ತಿನಲ್ಲಿ ಅತಿ ಹೆಚ್ಚು ಉಗ್ರರದಾಳಿ ನಡೆದಿವೆ, ಅದರಲ್ಲಿ 8,439 ಮಂದಿ ಸಾವನ್ನಪ್ಪಿದ್ದಾರೆ, ಆದರೆ 2017 ರಲ್ಲಿ 7,717 ಮಂದಿ ಮೃತರಾಗಿದ್ದರು. ..

Google announces top search trends of 2018; FIFA World Cup, IPL dominate list

ಈ ವರ್ಷ ಗೂಗಲ್ ನಲ್ಲಿ ಅತಿ ಹೆಚ್ಚು ಬಾರಿ ಹುಡುಕಲ್ಪಟ್ಟಿದ್ದೇನು?  Dec 13, 2018

2018ನೇ ವರ್ಷದ ಅಂತ್ಯಕ್ಕೆ ನಾವು ಸಮೀಪಿಸುರುವಂತೆಯೇ ಅತ್ತ ಖ್ಯಾತ ಸರ್ಚ್ ಎಂಜಿನ್ ದೈತ್ಯ ಗೂಗಲ್‌ 2018ನೇ ವರ್ಷದಲ್ಲಿ ಭಾರತದಲ್ಲಿ ಅತೀ ಹೆಚ್ಚು ಶೋಧಿಸಲ್ಪಟ್ಟ ವಿಚಾರಗಳ ಪಟ್ಟಿ ಬಿಡುಗಡೆ ಮಾಡಿದೆ.

Page 1 of 1 (Total: 17 Records)

    

GoTo... Page


Advertisement
Advertisement