Advertisement
ಕನ್ನಡಪ್ರಭ >> ವಿಷಯ

Melbourne

Toss Wining photo

ಮೆಲ್ಬರ್ನ್: ಆಸ್ಟ್ರೇಲಿಯಾ - ಭಾರತ 2ನೇ ಟಿ-20 ಪಂದ್ಯ, ಟಾಸ್ ಗೆದ್ದ ಕೊಹ್ಲಿ ಬೌಲಿಂಗ್ ಆಯ್ಕೆ  Nov 23, 2018

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಎರಡನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು , ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

Mystery lung problem forces Australian Cricketer Hastings to retirey

ಬೌಲಿಂಗ್ ವೇಳೆ ಶ್ವಾಸಕೋಶದಿಂದ ರಕ್ತ ಸ್ರಾವ, ಕ್ರಿಕೆಟ್ ಗೆ ವಿದಾಯ ಹೇಳಿದ ಜಾನ್​ ಹೇಸ್ಟಿಂಗ್ಸ್  Nov 14, 2018

ಬೌಲಿಂಗ್ ಮಾಡುವ ವೇಳೆ ಶ್ವಾಸಕೋಶದಿಂದ ಪದೇ ಪದೇ ರಕ್ತಸ್ರಾವವಾದ ಕಾರಣ ಆಸಿಸ್ ಕ್ರಿಕೆಟಿಗ ಜಾನ್ ಹೇಸ್ಟಿಂಗ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.

Shivarajkumar

ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಆಸ್ಟ್ರೇಲಿಯಾ ಕನ್ನಡ ಸಂಘದ 'ಮೂಂಬಾ ಸ್ಟಾರ್' ಪ್ರಶಸ್ತಿ!  Nov 10, 2018

ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಆಸ್ತೇಲಿಯಾದ ಮೆಲ್ಬೋರ್ನ್ ಅನಲ್ಲಿರುವ ಕನ್ನಡ ಸಂಘವು "ಮೂಂಬಾ ಸ್ಟಾರ್" ಪುರಸ್ಕಾರವನ್ನು ನೀಡಿ ಗೌರವಿಸಿದೆ.

File photo

ಮೆಲ್ಬೋರ್ನ್: ಅಪರಿಚಿತ ವ್ಯಕ್ತಿಯಿಂದ ಚೂರಿ ಇರಿತ, ಓರ್ವ ವ್ಯಕ್ತಿ ಸಾವು, 2 ಗಾಯ  Nov 09, 2018

ಆಸ್ಟ್ರೇಲಿಯಾದ ಮೆಲ್ಬೋರ್ನ್ ಕೇಂದ್ರೀಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮನಬಂದಂತೆ ಚೂರಿಯಿಂದ ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ...

Page 1 of 1 (Total: 4 Records)

    

GoTo... Page


Advertisement
Advertisement