Advertisement
ಕನ್ನಡಪ್ರಭ >> ವಿಷಯ

Metoo

Vijay Sethupathi

#ಮೀಟೂ,ಜಾತಿಯತೆ ಇನ್ನಿತರ ವಿಚಾರಗಳ ಬಗ್ಗೆ ವಿಜಯ್ ಸೇತುಪತಿ ಮನದಾಳದ ಮಾತುಗಳು  Feb 03, 2019

ತಮಿಳುನಾಡು ಹಾಗೂ ಕೇರಳದಲ್ಲಿ ಜಾತಿಯತೆಯನ್ನು ನಿರ್ಮೂಲನೆಗೊಳಿಸುವಲ್ಲಿ ಪ್ರೇಮ ವಿವಾಹ ಪರ್ಯಾಯ ಮಾರ್ಗ ಎಂದು ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ಸೇತುಪತಿ ಹೇಳಿದ್ದಾರೆ.

Bollywood Director Rajkumar Hirani accused of sexually abusing woman who worked with him on ‘Sanju’

ಬಾಲಿವುಡ್ ನಲ್ಲಿ ಮತ್ತೆ ಮೀಟೂ ಅಬ್ಬರ, ನಿರ್ದೇಶಕ ರಾಜ್ ಕುಮಾರ್ ಹಿರಾನಿ ವಿರುದ್ಧ ಗಂಭೀರ ಆರೋಪ  Jan 14, 2019

3 ಇಡಿಯಟ್ಸ್ ಖ್ಯಾತಿಯ ನಿರ್ದೇಶಕ ರಾಜ್ ಕುಮಾರ್ ಹಿರಾನಿ ತಮ್ಮ ಮೇಲೆ ನಿರಂತರ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

Bail granted to Actor Alok Nath, court calls rape complaint 'personal vendetta'

#MeToo ಅಭಿಯಾನ: ನಟ ಅಲೋಕ್ ನಾಥ್'ಗೆ ಜಾಮೀನು ಮಂಜೂರು, ದೂರು ವೈಯಕ್ತಿಕ ದ್ವೇಷ ಎಂದ ನ್ಯಾಯಾಲಯ  Jan 09, 2019

ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಬಾಲಿವುಡ್ ನಟ ಅಲೋಕ್ ನಾಥ್ ಅವರಿಗೆ ನ್ಯಾಯಾಲಯ ಬುಧವಾರ ಜಾಮೀನು ಮಂಜೂರು ಮಾಡಿದ್ದು, ಅಲೋಕ್ ವಿರುದ್ಧ ದಾಖಲಾಗಿರುವ ದೂರು ವೈಯಕ್ತಿಕ ದ್ವೇಷದಿಂದಾಗಿದೆ ಎಂದು ಹೇಳಿದೆ...

Audience Shows Anger on #MeToo Sruthi hariharan's Nathicharami Movie in Book My Show

#MeToo ಎಫೆಕ್ಟ್: ಶೃತಿ ಮೇಲೆ ಸಿಟ್ಟು ನಾತಿಚರಾಮಿಗೆ ಪೆಟ್ಟು!  Dec 31, 2018

ಇತ್ತೀಚಿನ ಚಿತ್ರ 'ನಾತಿಚರಾಮಿ' ಮೇಲೆ ನಟಿ ಶೃತಿ #ಮೀಟೂ ಆರೋಪ ಪರಿಣಾಮ ಬೀರಿದ್ದು ಖ್ಯಾತ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ತಾಣ ಬುಕ್ ಮೈ ಶೋದಲ್ಲಿ ನಕಾರಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿವೆ.

ಸಂಗ್ರಹ ಚಿತ್ರ

2018 ಹಿನ್ನೋಟ: ಕೊಹ್ಲಿ, ಮಿಥಾಲಿ, #MeToo, ಕಣ್ಣೀರು!  Dec 29, 2018

2018ರಲ್ಲಿ ಕ್ರಿಕೆಟ್ ನಲ್ಲಿ ಯಾವುದೇ ರೀತಿಯ ಮಹತ್ತರ ಬದಲಾವಣೆಗಳು ಆಗಿಲ್ಲ. ಆದರೆ ಸ್ಯಾಂಡ್ ಪೇಪರ್, MeToo ನಂತಹ ಕೆಲ ಪ್ರಕರಣಗಳಿಂದ ಕಪ್ಪು ಚುಕ್ಕೆಗಳು ಬಿದ್ದಿವೆ.

ಸಂಗ್ರಹ

2018 ಹಿನ್ನೋಟ: ಭಾರತದಲ್ಲಿ #MeToo ಘಾಟು!  Dec 29, 2018

ಭಾರತೀಯ ಚಿತ್ರರಂಗದಲ್ಲಿ ಚಿತ್ರಗಳ ಅಬ್ಬರದ ನಡುವೆ ಮೀಟೂ ಆರೋಪಗಳು ಬಳಹ ಸದ್ದು ಮಾಡಿದ್ದವು. ಹಲವು ನಟಿಯರು ನಟರ ವಿರುದ್ಧ ಮೀಟೂ ಆರೋಪ ಮಾಡಿದ್ದು ಸಾಕಷ್ಟು...

ಶ್ರುತಿ ಹರಿಹರನ್, ಅರ್ಜುನ್ ಸರ್ಜಾ

ಹಳ್ಳ ಹಿಡಿಯುತ್ತಿದೆ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮೀಟೂ ಪ್ರಕರಣ!  Dec 14, 2018

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿದ್ದ ಮೀಟೂ ಆರೋಪ ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಇದೀಗ ನಟಿ ಶ್ರುತಿ...

Arjun Sarja-Sruthi Hariharan

ಅರ್ಜುನ್ ಸರ್ಜಾ ವಿರುದ್ಧ #MeToo ಆರೋಪ ನಂತರ ನಟಿ ಶ್ರುತಿ ಹರಿಹರನ್‌ಗೆ ಬಂದೊದಗಿದ ದುರ್ಗತಿ!  Dec 12, 2018

ಆಕ್ಷನ್ ಪ್ರಿನ್ಸ್ ಅರ್ಜುನ್ ಸರ್ಜಾ ತನ್ನ ಜೊತೆಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು #MeToo ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್ ಗೆ ಸದ್ಯ ಸಂಕಷ್ಟದ ಸರಮಾಲೆ ಎದುರಾಗಿದೆ...

Page 1 of 1 (Total: 8 Records)

    

GoTo... Page


Advertisement
Advertisement