Advertisement
ಕನ್ನಡಪ್ರಭ >> ವಿಷಯ

Mother

Yash And his Mother Pushpa

ನಟ ಯಶ್ ತಾಯಿ ಪುಷ್ಪಾ ವಿರುದ್ಧ ಎಫ್ ಐ ಆರ್ ದಾಖಲು!  Jun 13, 2019

ಬಾಡಿಗೆ ಮನೆಯನ್ನು ವಾಸಕ್ಕೆ ಯೋಗ್ಯವಲ್ಲದ ರೀತಿ ನಾಶಪಡಿಸಿ ಮಾಲೀಕರಿಗೆ ನಷ್ಟ ಉಂಟು ಮಾಡಿದ ಆರೋಪದ ಮೇಲೆ ನಟ ಯಶ್ ತಾಯಿ ಹಾಗೂ ...

Kerala shocker: Government hospital gives chemotherapy to woman who had no cancer

ಕೇರಳ: ಕ್ಯಾನ್ಸರ್​ ಇಲ್ಲದ ಮಹಿಳೆಗೆ ಕಿಮೋಥೆರಪಿ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯರು!  Jun 03, 2019

ಕೇರಳದ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಇಲ್ಲದೆ ಮಹಿಳೆಗೆ ವೈದ್ಯರು ​ಕಿಮೋಥೆರಪಿ ಚಿಕಿತ್ಸೆ ನೀಡಿದ ಆಘಾತಕಾರಿ ಘಟನೆ ನಡೆದಿದೆ.

Mother lost his baby after did not get treatment for labor pain at Kola

ಕೋಲಾರ: ಹೆರಿಗೆ ನೋವಿಂದ ಆಸ್ಪತ್ರೆ ನೆಲದಲ್ಲೇ 4 ಗಂಟೆ ನರಳಿದ ಮಹಿಳೆ, ವೀಡಿಯೋ ವೈರಲ್  May 29, 2019

ಚಿನ್ನದ ನಾಡು ಕೆಜಿಎಫ್ ನ ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬಳು ಹೆರಿಗೆ ನೋವಿನಿಂಡ ಬಳಲುತ್ತಿದ್ದರೂ ಸೂಕ್ತ ಸಮಯಕ್ಕೆ ವೈದ್ಯರು ಶುಶ್ರೂಷೆ ಮಾಡದ ಕಾರಣ ತಾಯಿಯೊಬ್ಬಳು ತನ್ನ ಮಗುವನ್ನು ಕಳೆದುಕೊಂಡ ಅಮಾನವೀಯ ಘಟನೆ ನಡೆದಿದೆ.

Narendra Modi

ಗುಜರಾತ್‌ಗೆ ನಾಳೆ ಮೋದಿ ಭೇಟಿ; ತಾಯಿಯ ಆಶೀರ್ವಾದ ಪಡೆಯಲಿರುವ ಪ್ರಧಾನಿ  May 25, 2019

ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸ್ವಕ್ಷೇತ್ರ ವಾರಾಣಸಿಗೆ ಭೇಟಿ ನೀಡಲಿದ್ದಾರೆ...

Representational image

ಹದಿಹರೆಯದ ತಾಯಂದಿರಿಗೆ ಜನಿಸಿದ ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತ: ಅಧ್ಯಯನ  May 15, 2019

ಹದಿಹರೆಯದ ಹೆಣ್ಣುಮಕ್ಕಳಿಗೆ ಜನಿಸುವ ಮಕ್ಕಳು ವಯಸ್ಕ ಹೆಣ್ಣುಮಕ್ಕಳಿಗೆ ಹುಟ್ಟುವ ಮಕ್ಕಳಿಗಿಂತ...

Representational image

ವಿಶ್ವ ತಾಯಂದಿರ ದಿನಕ್ಕೆ ರಾಜಕೀಯ ನಾಯಕರ ಶುಭಾಶಯ  May 12, 2019

ಮೇ 12ರ ಭಾನುವಾರ ವಿಶ್ವ ತಾಯಂದಿರ ದಿನ. ಈ ಸಂದರ್ಭದಲ್ಲಿ ಹಲವು ...

Devaki

ತಾಯಂದಿರ ದಿನ: ಎಂಟು ಮಕ್ಕಳಿದ್ರೂ ಏಕಾಂಗಿ ಬದುಕು, 85 ವರ್ಷದ ಸ್ವಾಭಿಮಾನಿ ಮಹಿಳೆಯ ಕಥೆ-ವ್ಯಥೆ  May 12, 2019

ಆಕೆ ಹೆಸರು ದೇವಕಿ, ವರ್ಷ 85 ಮುಖದಲ್ಲಿ ಸದಾ ನಗುವಿಟ್ಟುಕೊಂಡು ವ್ಯಾಪಾರ ನಡೆಸುವ ಈಕೆಗೆ ಎಂಟು ಜನ ಮಕ್ಕಳು. ಆದರೆ ಈಗ ತನ್ನ ಕುಟುಂಬ ಎಂದು ಹೇಳಿಕೊಳ್ಲಲು ಒಬ್ಬರೂ ಜತೆಯಲ್ಲಿಲ್ಲ.

ಸಂಗ್ರಹ ಚಿತ್ರ

ಈ ಒಂದು ಫೋಟೋ ಸಾವಿರ ಪದಗಳನ್ನು ಹಿಡಿದಿಟ್ಟಿದೆ, ಮನಕಲಕುವ ಫೋಟೋಗೆ ಜಾಗತಿಕ ಮನ್ನಣೆ!  Apr 12, 2019

ಕೆಲವೊಮ್ಮೆ ಪದಗಳಲ್ಲಿ ಹೇಳಲು ಆಗದನ್ನು ಒಂದು ಫೋಟೋ ವಿವರಿಸುತ್ತದೆ. ಅದಕ್ಕೆ ಸಾಕ್ಷಿಯೆಂಬಂತೆ ಈ ಒಂದು ಫೋಟೋ ಜಗತ್ತಿನಾದ್ಯಂತ ಗಮನ ಸೆಳೆದಿತ್ತು. ಈ ಫೋಟೋದಲ್ಲಿ ಕಾಣದ ನೋವಿದೆ.

Mother commits suicide after kills her baby at Bengaluru

ಬೆಂಗಳೂರು: ಮುದ್ದಾದ ಮಗುವನ್ನು ಕೊಂದು ತಾಯಿ ಆತ್ಮಹತ್ಯೆ!  Mar 24, 2019

"ನನಗೆ ಬದುಕಲು ಇಷ್ಟವಿಲ್ಲ!" ಹೀಗೊಂದು ಡೆತ್ ನೊಟ್ ಬರೆದಿಟ್ಟು ಎರಡೂವರೆ ವರ್ಷದ ಮುದ್ದಾದ ಮಗುವನ್ನು ನೇಣು ಹಾಕಿದ ತಾಯಿಯೊಬ್ಬಳು ತಾನೂ ಆತ್ಮಹತ್ಯೆಗೆ....

File Image

ಬೆಂಗಳೂರು: ಆರ್ಥಿಕ ಮುಗ್ಗಟ್ಟಿನಿಂದ ಬೇಸತ್ತು ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ  Mar 16, 2019

ಜೀವನದಲ್ಲಿ ಜಿಗುಪ್ಸೆಗೊಂಡ ತಾಯಿಯೊಬ್ಬಳು ತನ್ನಿಬ್ಬರು ಮಜ್ಕ್ಕಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Page 1 of 1 (Total: 10 Records)

    

GoTo... Page


Advertisement
Advertisement