Advertisement
ಕನ್ನಡಪ್ರಭ >> ವಿಷಯ

Mumbai

Rupee Slips Below 72-Mark After RBI Governor Urjit Patel's Shock Exit

ಊರ್ಜಿತ್ ಪಟೇಲ್ ರಾಜಿನಾಮೆ ಬೆನ್ನಲ್ಲೇ ರೂಪಾಯಿ ಮೌಲ್ಯ ಕುಸಿತ!  Dec 11, 2018

ಭಾರತೀಯ ರಿಸರ್ವ್ ಬ್ಯಾಂಕ್ ನ ಗವರ್ನರ್ ಆಗಿದ್ದ ಊರ್ಜಿತ್ ಪಟೇಲ್ ರಾಜಿನಾಮೆ ಬೆನ್ನಲ್ಲೇ ಭಾರತೀಯ ರೂಪಾಯಿ ಮೌಲ್ಯ ಕುಸಿತಗೊಂಡಿದೆ.

Assembly Elections 2018 Effects; Sensex down by over 500 points

ಷೇರುಪೇಟೆ ಮೇಲೆ ಪಂಚ ರಾಜ್ಯ ಚುನಾವಣಾ ಫಲಿತಾಂಶದ ಎಫೆಕ್ಟ್; ಸೆನ್ಸೆಕ್ಸ್ 500 ಅಂಕ ಕುಸಿತ  Dec 11, 2018

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿರುವಂತೆಯೇ ಅದರ ಪರಿಣಾಮ ಭಾರತೀಯ ಷೇರುಮಾರುಕಟ್ಟೆಯ ಮೇಲೂ ಆಗಿದ್ದು, ಸೆನ್ಸೆಕ್ಸ್ ಬರೊಬ್ಬರಿ 500 ಅಂಕಗಳ ಕುಸಿತಕಂಡಿದೆ.

Vijay Mallya

ವಿಜಯ್ ಮಲ್ಯ ಗಡಿಪಾರು ಪ್ರಕರಣ: ಮದ್ಯದ ದೊರೆಗಾಗಿ ಕಾದಿದೆ ಮುಂಬೈ ನ ಕಾರಾಗೃಹ!  Dec 10, 2018

ವಿಜಯ್ ಮಲ್ಯ ಗಡಿ ಪಾರು ಪ್ರಕರಣ ಯುಕೆಯ ಕೋರ್ಟ್ ನಲ್ಲಿ ಇತ್ಯರ್ಥವಾಗಲಿದ್ದು, ಇದಕ್ಕೂ ಮುನ್ನ ಮುಂಬೈ ನ ಆರ್ಥರ್ ರೋಡ್ ಜೈಲು ಹೆಚ್ಚಿನ ಭದ್ರತೆಯೊಂದಿಗೆ ಮದ್ಯದ ದೊರೆಗಾಗಿ ಕಾದಿದೆ.

Army chief

26/11 ಮುಂಬೈ ದಾಳಿಯಲ್ಲಿ ಪಾಕ್ ಕೈವಾಡ ಕುರಿತು ಇಡೀ ವಿಶ್ವಕ್ಕೇ ಗೊತ್ತು: ಭಾರತೀಯ ಸೇನೆ  Dec 09, 2018

26/11 ಮುಂಬೈ ಉಗ್ರರ ದಾಳಿಯಲ್ಲಿ ಪಾಕಿಸ್ತಾನ ಮೂಲದ ಉಗ್ರರ ಕೈವಾಡವಿರುವ ಕುರಿತು ಇಡೀ ಅಂತರಾಷ್ಟ್ರೀಯ ಸಮುದಾಯಕ್ಕೇ ಗೊತ್ತಿದ್ದು, ಇದನ್ನು ಒಪ್ಪಿಕೊಳ್ಳುವುದು, ಸಮರ್ಥನೆ ನೀಡುವುದು ಭಾರತಕ್ಕೆ ಬೇಕಿಲ್ಲ ಎಂದು ಭಾರತೀಯ ಸೇನೆ ಶನಿವಾರ ಹೇಳಿದೆ...

Imran Khan

2008ರ ಮುಂಬೈ ದಾಳಿಗೆ ಪಾಕ್ ಉಗ್ರ ಸಂಘಟನೆ ಎಲ್ಇಟಿ ಕಾರಣ: ಪ್ರಧಾನಿ ಮೋದಿಗೆ ಮಣಿದ್ರಾ ಇಮ್ರಾನ್ ಖಾನ್?  Dec 08, 2018

ಇದೇ ಮೊದಲ ಬಾರಿಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ 2008ರ ಮುಂಬೈ ದಾಳಿಗೆ ಪಾಕ್ ಮೂಲದ ಉಗ್ರ ಸಂಘಟನೆ ಎಲ್ಇಟಿ ಕಾರಣ ಎಂದು ಹೇಳಿದ್ದು ಅಚ್ಚರಿಗೆ ಕಾರಣವಾಗಿದೆ...

Tigress Avni was not aggressive, firing in self-defence doubtful says NTCA committee

ಅವನಿ ಹುಲಿ ಆಕ್ರಮಣಕಾರಿಯಾಗಿರಲಿಲ್ಲ, ಆತ್ಮರಕ್ಷಣೆಗಾಗಿ ಹತ್ಯೆ ಕುರಿತು ಶಂಕೆ ಇದೆ: ಎನ್ ಟಿಸಿಎ ಸಮಿತಿ ವರದಿ  Dec 07, 2018

ಅವನಿ ಹುಲಿ ಆಕ್ರಮಣಕಾರಿಯಾಗಿರಲಿಲ್ಲ. ಆದರೂ ಆತ್ಮರಕ್ಷಣೆಗಾಗಿ ಹುಲಿಯನ್ನು ಹತ್ಯೆ ಮಾಡಲಾಗಿದೆ ಎಂಬ ಹೇಳಿಕೆಯಲ್ಲಿ ಶಂಕೆ ವ್ಯಕ್ತವಾಗುತ್ತಿದೆ ಎಂದು ಹೇಳಿದೆ.

Rakhi Sawant ENDS her Marriage with Deepak Kalal

ಕೊನೆಗೂ ಮುರಿದು ಬಿತ್ತು ರಾಖಿ ಸಾವಂತ್ 'ಬೆತ್ತಲೆ ಮದುವೆ'  Dec 07, 2018

ಬಾಲಿವುಡ್ ಡ್ರಾಮಾ ಕ್ವೀನ್ ಎಂದೇ ಖ್ಯಾತಿ ಪಡೆದಿರುವ ರಾಖಿ ಸಾವಂತ್ ಮದುವೆ ಮುರಿದು ಬಿದ್ದಿದೆ.

I am very happy showing sex says Ekta Kapoor

ಲೈಂಗಿಕ ವಿಚಾರಗಳ ಕುರಿತು ತೋರಿಸಲು ಸಂತೋಷವಾಗುತ್ತದೆ: ಏಕ್ತಾ ಕಪೂರ್  Dec 06, 2018

ಲೈಂಗಿಕತೆ ಕುರಿತು ತೋರಿಸಲು ಸಂತೋಷವಾಗುತ್ತದೆ ಎಂದು ಖ್ಯಾತ ಕಿರುತೆರೆ ನಿರ್ಮಾಪಕಿ ಏಕ್ತಾ ಕಪೂರ್ ಹೇಳಿದ್ದಾರೆ.

Maharashtra Woman raped for years, blackmailed into giving Rs 35 lakh on pretext of helping jailed husband

ಬೆತ್ತಲೆ ಫೋಟೋ, ವಿಡಿಯೋ ಇಟ್ಕೊಂಡು 2 ವರ್ಷ ರೇಪ್ ಮಾಡಿ 35 ಲಕ್ಷಕ್ಕೆ ಬೇಡಿಕೆ ಇಟ್ಟ ಪಾಪಿ!  Dec 06, 2018

ಜೈಲುಪಾಲಾದ ಪತಿಯನ್ನು ಜೈಲಿನಿಂದ ಬಿಡುಗಡೆ ಮಾಡಿಸಲು ಸಹಾಯ ಮಾಡುವುದಾಗಿ ಹೇಳಿ ಮಹಿಳೆಯ ಮೇಲೆ ವ್ಯಕ್ತಿಯೊಬ್ಬ ನಿರಂತರ ಅತ್ಯಾಚಾರ ಎಸಗಿ, ಅದರ ವಿಡಿಯೋ ಮೂಲಕ ಬೆದರಿಕೆ ಹಾಕಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

Farmer gets Rs 1,064 for 750 kg of onion; sends money to PM Modi

ತಾನು ಬೆಳೆದ 750ಕೆಜಿ ಈರುಳ್ಳಿ ಮಾರಿ 1,064 ರೂ. ಗಳಿಸಿದ ರೈತ ಆ ಹಣವನ್ನು ಏನು ಮಾಡಿದ ಗೊತ್ತಾ!  Dec 04, 2018

ಮಹಾರಾಷ್ಟ್ರದ ಈರುಳ್ಳಿ ಬೆಳೆಗಾರ ರೈತರೊಬ್ಬರು ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

Harmanpreet, Smriti Mandhana want Ramesh Powar to continue as coach

ನಿರ್ಗಮಿತ ಕೋಚ್ ರಮೇಶ್ ಪವಾರ್ ಮುಂದುವರಿಕೆಗೆ ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂದಾನ ಬ್ಯಾಟಿಂಗ್!  Dec 03, 2018

ಭಾರತೀಯ ಮಹಿಳಾ ಕ್ರಿಕೆಟ್ ನಲ್ಲಿನ ಆಂತರಿಕ ಭಿನ್ನಮತ ಬೇಗುದಿ ಮತ್ತೆ ಮುಂದುವರೆದಿದ್ದು, ಮಿಥಾಲಿ ರಾಜ್ ಕೋಚ್ ರಮೇಶ್ ಪವಾರ್ ನಡುವಿನ ತಿಕ್ಕಾಟದಲ್ಲಿ ಭಾರತ ಚುಟುಕು ಕ್ರಿಕೆಟ್ ತಂಡದ ನಾಯಕ ಹರ್ಮನ್ ಪ್ರೀತ್ ಕೌರ್ ಪ್ರವೇಶ ಮಾಡಿದ್ದಾರೆ.

ಸಂಗ್ರಹ ಚಿತ್ರ

ಹಸೆಮಣೆ ಮೇಲೆ ಕುಳಿತಿದ್ದ ಮದುಮಗನನ್ನು ಎಳೆದುಕೊಂಡು ಹೋದ ಪೊಲೀಸರು!  Dec 03, 2018

ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ಮದುಮಗನನ್ನು ಇದೀಗ ಮೊಬೈಲ್ ಕದ್ದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ...

Sonali Bendre WIth Husband Goldie Behl

ಕ್ಯಾನ್ಸರ್ ಚಿಕಿತ್ಸೆ ಮುಗಿದಿದೆ: ನ್ಯೂಯಾರ್ಕ್ ನಿಂದ ವಾಪಸಾದ ಸೋನಾಲಿ ಬೇಂದ್ರೆ ಪತಿ ಹೇಳಿಕೆ  Dec 03, 2018

ಬಾಲಿವುಡ್‌ ನಟಿ ಸೋನಾಲಿ ಬೇಂದ್ರೆ ನ್ಯೂಯಾರ್ಕ್‌ ನಲ್ಲಿ ಕ್ಯಾನ್ಸರ್‌ ಚಿಕಿತ್ಸೆ ಪಡೆದು ಇದೀಗ ಮುಂಬಯಿಗೆ ಮರಳಿದ್ದಾರೆ. ಸೊನಾಲಿ ಬೇಂದ್ರೆ ಜತೆ ಪತಿ ಗೋಲ್ಡಿ ಬೆಹಲ್‌ .......

Sonali Bendre

ಯುಎಸ್ ನಲ್ಲಿ ಕ್ಯಾನ್ಸರ್ ಚಿಕಿತ್ಸೆ ಬಳಿಕ ಮುಂಬೈಗೆ ಮರಳಲು ಸಜ್ಜಾದ ಸೋನಾಲಿ ಬೇಂದ್ರೆ  Dec 02, 2018

ಕ್ಯಾನ್ಸರ್ ಗಾಗಿ ಚಿಕಿತ್ಸೆ ಹೊಂದುವುದಕ್ಕೆ ನ್ಯೂಯಾರ್ಕ್ ಗೆ ತೆರಳಿದ್ದ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಐದು ತಿಂಗಳ ಬಳಿಕ ತಮ್ಮ ತವರು ಮುಂಬೈಗೆ ಮರಳುತ್ತಿದ್ದಾರೆ.

Proposal To Ban Sanatan Sanstha Pending Before Centre: Devendra Fadnavis

ಸನಾತನ್ ಸಂಸ್ಥಾ ನಿಷೇಧ ವಿಚಾರ ಕೇಂದ್ರ ಸರ್ಕಾರದ ಮುಂದಿದೆ: ಮಹಾ ಸಿಎಂ ದೇವೇಂದ್ರ ಫಡ್ನವಿಸ್  Dec 01, 2018

ವಿಚಾರವಾದಿಗಳ ಹತ್ಯೆ ಪ್ರಕರಣಗಳಲ್ಲಿ ಬಲವಾಗಿ ಕೇಳಿ ಬರುತ್ತಿರುವ ಸನಾತನ್ ಸಂಸ್ಥಾ ಸಂಘಟನೆಯನ್ನು ನಿಷೇಧಿಸುವ ವಿಚಾರ ಕೇಂದ್ರ ಸರ್ಕಾರದ ಮುಂದಿದೆ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರು ಹೇಳಿದ್ದಾರೆ.

Ramesh Jarkiholi

ನನ್ನ ವಿರುದ್ದ ಕಾಂಗ್ರೆಸಿಗನ ಷಡ್ಯಂತ್ರ: ರಮೇಶ್ ಜಾರಕಿಹೊಳಿ  Dec 01, 2018

ನನ್ನ ನೇತೃತ್ವದಲ್ಲಿ ಕ್ಷಿಪ್ರಕ್ರಾಂತಿ ನಡೆಯಲಿದೆ ಎಂಬ ಸುದ್ದಿ ಬೆನ್ನ ಹಿಂದೆ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರೊಬ್ಬರಿದ್ದು, ನನ್ನ ಘನತೆಗೆ ಚ್ಯುತಿ ತರಲು ಈ ನಾಯಕರು ಷಡ್ಯಂತ್ರ ರೂಪಿಸಿದ್ದಾರೆಂದು ಸಚಿವ ರಮೇಶ್ ಜಾರಕಿಹೊಳಿ ಪರೋಕ್ಷವಾಗಿ...

Mumbai woman arrested for 'sexually assaulting' her 17-year-old husband

ಮುಂಬೈ: 17 ವರ್ಷದ ಪತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮಹಿಳೆ ಬಂಧನ  Nov 30, 2018

17 ವರ್ಷದ ಅಪ್ರಾಪ್ತ ಬಾಲಕನನ್ನು ಮದುವೆಯಾಗಿ ಆತನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ 22 ವರ್ಷದ ಮಹಿಳೆಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

Vijay Mallya

ಮಲ್ಯ ಸಾಮಾನ್ಯವಾಗಿಯೇ ದೇಶ ಬಿಟ್ಟಿದ್ದರು, ಇದರ ಹಿಂದೆ ಯಾವ ಪಿತೂರಿಯೂ ಇಲ್ಲ: ನ್ಯಾಯಾಲಯಕ್ಕೆ ವಕೀಲರ ಹೇಳಿಕೆ  Nov 30, 2018

ವಿಜಯ್ ಮಲ್ಯ ಸಾಮಾನ್ಯವಾಗಿಯೇ ದೇಶ ಬಿಟ್ಟಿದ್ದರು, ತನಿಖಾ ಸಂಸ್ಥೆ ಹೇಳುತ್ತಿರುವಂತೆ ಇದರ ಹಿಂದೆ ಯಾವುದೇ ಸಂಶಯ ಹಾಗೂ ಪಿತೂರಿಗಳೂ ಇಲ್ಲ ಎಂದು ವಿಜಯ್ ಮಲ್ಯ ಪರ ವಕೀಲರು ಮುಂಬೈ ನ್ಯಾಯಾಲಯಕ್ಕೆ ಗುರುವಾರ ಹೇಳಿದ್ದಾರೆ...

ಸಂಗ್ರಹ ಚಿತ್ರ

ಭಯಾನಕ ವಿಡಿಯೋ: 15 ಅಂತಸ್ತಿನ ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಜಿಗಿತ, ಸಾವಿನ ಜತೆ ಯುವಕನ ಆಟ!  Nov 28, 2018

ಯುವಕನೊಬ್ಬ 15 ಅಂತಸ್ತಿನ ಕಟ್ಟಡದ ಮೇಲಿಂದ ಮತ್ತೊಂದು ಕಟ್ಟಡಕ್ಕೆ ಜಿಗುವ ಮೂಲಕ ಸಾವಿನ ಜತೆ ಚಲ್ಲಾಟವಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

Amitabh Bachchan

ಉತ್ತರ ಪ್ರದೇಶದ 1300 ರೈತರ ಸಾಲ ಮರುಪಾವತಿಸಿದ ಬಾಲಿವುಡ್ ಬಿಗ್ ಬಿ!  Nov 27, 2018

ಉತ್ತರ ಪ್ರದೇಶದ 1ಸಾವಿರದ 300 ರೈತರ ಸಾಲವನ್ನು ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮರು ಪಾವತಿಸಿದ್ದಾರೆ.

Page 1 of 5 (Total: 100 Records)

    

GoTo... Page


Advertisement
Advertisement