Advertisement
ಕನ್ನಡಪ್ರಭ >> ವಿಷಯ

Mysuru Dasara

Mysuru Dasara 2018: Jamboo Savari to be held As per schedule says CM HD Kumaraswamy

ನಿಗದಿಯಂತೆ ಸರ್ಕಾರಿ ಕಾರ್ಯಕ್ರಮ, ಜಂಬೂ ಸವಾರಿಗೆ ಯಾವುದೇ ತೊಡಕಿಲ್ಲ: ಸಿಎಂ ಎಚ್ ಡಿಕೆ  Oct 19, 2018

ಮೈಸೂರು ರಾಜವಂಶಸ್ಥರಿಂದ ಸರ್ಕಾರಕ್ಕೆ ಸಂಪೂರ್ಣ ಸಹಕಾರವಿದ್ದು, ಇಂದು ನಡೆಯುವ ಜಂಬೂ ಸವಾರಿಗೆ ಯಾವುದೇ ರೀತಿಯ ತೊಡಕಾಗುವುದಿಲ್ಲ ಎಂದು ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

Mysuru Dasara 2018: Security tightened for Dasara finale

ಮೈಸೂರು ದಸರಾ 2018: ಜಂಬೂ ಸವಾರಿಗಾಗಿ ಅಭೂತ ಪೂರ್ವ ಭದ್ರತೆ  Oct 19, 2018

ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಇಂದು ಜರುಗುವ ಜಂಬೂಸವಾರಿ ಮೆರವಣಿಗೆ ಭಾರಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

Mysuru Dasara 2018: Mysuru all decked up for Jamboo Savari

ನಾಡಿನೆಲ್ಲೆಡೆ ವಿಜಯದಶಮಿ ಸಂಭ್ರಮ, ಮೈಸೂರಿನಲ್ಲಿ ಐತಿಹಾಸಿಕ ಜಂಬೂ ಸವಾರಿ ಕ್ಷಣಗಣನೆ ಆರಂಭ  Oct 19, 2018

ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಮತ್ತು ಪ್ರವಾಸಿಗರ ಕೇಂದ್ರ ಬಿಂದು ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಅದ್ಧೂರಿ ದಸರಾ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ.

G.T Devegowda

ಮೈಸೂರು: ದಸರಾ ಮ್ಯಾರಥಾನ್ ವೇಳೆ ಮುಗ್ಗರಿಸಿ ನೆಲಕ್ಕೆ ಬಿದ್ದ ಸಚಿವ ಜಿ.ಟಿ ದೇವೇಗೌಡ  Oct 14, 2018

ದಸರಾ ಸಂಭ್ರಮದ ವೇಳೆ ಆಯೋಜಿಸಲಾಗಿದ್ದ ಮ್ಯಾರಥಾನ್‌ ಓಟದ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ನಡುರಸ್ತೆಯಲ್ಲೇ ಮುಗ್ಗರಿಸಿ ...

Rewind Raga

ಮೈಸೂರು ದಸರಾ ವಿಶೇಷ: ಅ.14 ರ ಸಂಜೆ ರಿವೈಂಡ್ ರಾಗದಿಂದ ಭಾರತೀಯ ಸಿನಿರಂಗದ ಗತವೈಭವ ನೆನಪಿಸುವ ಕಾರ್ಯಕ್ರಮ  Oct 14, 2018

ದಸರಾ ಅಂಗವಾಗಿ ರಿವೈಂಡ್ ರಾಗ ಮೈಸೂರಿನ ಕಲಾಮಂದಿರದಲ್ಲಿ ಭಾರತೀಯ ಸಿನಿಮಾಗಳ ಹಳೆಯ ಹಾಡುಗಳ ಗಾಯನವನ್ನು ಆಯೋಜಿಸಿದೆ.

ಗೆದ್ದ ಕೌಶಿಕ್

ಮೈಸೂರು ದಸರಾ: 3 ನಿಮಿಷದಲ್ಲಿ ಮೂರು ರಾಗಿ ಮುದ್ದೆ ತಿಂದು ಗೆದ್ದ ಯುವಕ!  Oct 12, 2018

ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ರಾಗಿ ಮುದ್ದೆ ನಾಟಿ ಕೋಳಿ ತಿನ್ನೋ ಸ್ಪರ್ಧೆಯಲ್ಲಿ ಹಿರಿಯರನ್ನೇ...

Zameer Ahmed

ತಮ್ಮ ಎಂಜಲೆಲೆಯಲ್ಲಿದ್ದ ಊಟವನ್ನು ಪೊಲೀಸರಿಗೆ ಬಲವಂತವಾಗಿ ತಿನ್ನಿಸಿದ ಸಚಿವ ಜಮೀರ್, ವಿವಾದ, ಫೋಟೋ ವೈರಲ್!  Oct 10, 2018

ವಿಶ್ವವಿಖ್ಯಾತ ಮೈಸೂರು ದಸರಾ ಫುಡ್ ಫೆಸ್ಟಿವಲ್ ನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹ್ಮದ್ ತಮ್ಮ ಎಂಜಲೆಲೆಯಲ್ಲಿದ್ದ ಊಟವನ್ನು...

File photo

ನವರಾತ್ರಿ ಸಂಭ್ರಮ ಆರಂಭ: ಮೈಸೂರು ಅರಮನೆಯಲ್ಲಿ ಕಳೆಕಟ್ಟಿದ ಖಾಸಗಿ ದರ್ಬಾರ್  Oct 10, 2018

ರಾಜ್ಯದ ನಾಡಹಬ್ಬವಾದ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ರಾಜ್ಯದಾದ್ಯಂತ ಬುಧವಾರ ಚಾಲನೆ ದೊರಕಿದ್ದು, ಮೈಸೂರು ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್ ಎಲ್ಲರ ಗಮನ ಸೆಳೆಯುತ್ತಿದೆ...

MP Pratap Simha during programme

ಟಿಪ್ಪು ಜಯಂತಿ ಆಚರಣೆ ನಿಲ್ಲಿಸಿ: ಸಂಸದ ಪ್ರತಾಪ್ ಸಿಂಹ ಸಿಎಂಗೆ ಒತ್ತಾಯ  Oct 10, 2018

ಟಿಪ್ಪು ಜಯಂತಿ ಆಚರಿಸುವುದು ಈ ನಾಡಿನ ಸಂಸ್ಕೃತಿಗೆ ವಿರುದ್ಧವಾದದ್ದು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ...

Several Congress Ministers & MLAs Remain Absent From Dasara Inauguration celebration

ಕೈ'ಯಲ್ಲಿ ಭಿನ್ನಮತ ಸ್ಫೋಟ: ದಸರಾ ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಕಾಂಗ್ರೆಸ್ ನಾಯಕರು  Oct 10, 2018

ಕಾಂಗ್ರೆಲ್ ಪಾಳಯದಲ್ಲಿ ಅಸಮಾಧಾನ ಮತ್ತೆ ಭುಗಿಲೆದ್ದಿದ್ದು, ನಾಡಹಬ್ಬ ದಸರಾ ಉದ್ಘಾಟನಾ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಹಲವು ಸ್ಥಳೀಯ ಮುಖಂಡರು ಗೈರು ಹಾಜರಾಗಿದ್ದಾರೆಂದು ತಿಳಿದುಬಂದಿದೆ...

CM H D Kumaraswamy during Dasara 2018 inaugaration

ರಾಜ್ಯದ ಅಭಿವೃದ್ಧಿಗೆ ಹಲವು ಕನಸು ಕಂಡಿದ್ದೇನೆ, ಈ ಸರ್ಕಾರದ ಮೇಲೆ ನಂಬಿಕೆ ಇಡಿ: ಸಿಎಂ ಕುಮಾರಸ್ವಾಮಿ  Oct 10, 2018

ನಾನು ಮುಖ್ಯಮಂತ್ರಿಯಾದ ಮೇಲೆ ಸಂತೋಷವಾಗಿ ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಈ ಮೈತ್ರಿ...

File photo

ದಸರಾ ಸಂಭ್ರಮಕ್ಕೆ ನೀತಿ ಸಂಹಿತೆ ಅಡ್ಡಿಯಿಲ್ಲ: ಕೇಂದ್ರ ಚುನಾವಣಾ ಆಯೋಗ  Oct 10, 2018

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಉಪ ಚುನಾವಣೆಯ ನೀತಿ ಸಂಹಿತೆ ಅನ್ವಯವಾಗುವುದಿಲ್ಲ ಎಂದು ಚುನಾವಣಾ ಆಯೋಗ ಬುಧವಾರ ಸ್ಪಷ್ಟಪಡಿಸಿದೆ...

Before inaugarated Mysore Dasara dignitaries performed Pooja to Chamundi

ಕೊಡಗು ಜಿಲ್ಲೆ ಪ್ರವಾಹಪೀಡಿತರಿಗೆ ಇನ್ಫೋಸಿಸ್ ವತಿಯಿಂದ ಮನೆ ನಿರ್ಮಾಣ: ಸುಧಾ ಮೂರ್ತಿ  Oct 10, 2018

ಕೊಡಗು ಜಿಲ್ಲೆಯ ಪ್ರವಾಹ ಪೀಡಿತರಿಗೆ ವಸತಿ ಕಲ್ಪಿಸಿಕೊಡಲು ಇನ್ಫೋಸಿಸ್ ವತಿಯಿಂದ ಆರ್ಥಿಕ ನೆರವು ನೀಡಲಾಗುವುದು. ಈ ನಿಟ್ಟಿನಲ್ಲಿ ಸರ್ಕಾರದ ಜೊತೆ ಕೆಲಸದಲ್ಲಿ ....

ನಾಡಹಬ್ಬ 'ಮೈಸೂರು ದಸರಾ' ಆರಂಭ; ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಚಾಲನೆ  Oct 10, 2018

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಬುಧವಾರ ಚಾಲನೆ ನೀಡಿದರು. ಇಂದು ಬೆಳಗ್ಗೆ 7.05ಕ್ಕೆ ತುಲಾ ಲಗ್ನದಲ್ಲಿ ....

Page 1 of 1 (Total: 14 Records)

    

GoTo... Page


Advertisement
Advertisement