Advertisement
ಕನ್ನಡಪ್ರಭ >> ವಿಷಯ

Nasa

File image

ಮೊದಲ ಬಾರಿಗೆ ಚಂದ್ರನ ಮೇಲೆ ಮಹಿಳೆಯನ್ನು ಕಳುಹಿಸಲು ನಾಸಾ ಸಿದ್ಧತೆ  May 14, 2019

ಮಾನವನ ಚಂದ್ರಯಾನ ಪ್ರಯಾಣ 49ನೇ ವರ್ಷ ಪೂರ್ಣಗೊಳಿಸುವ ಹೊಸ್ತಿಲಲ್ಲಿದ್ದು, 2024ರಲ್ಲಿ ಮೊದಲ ಬಾರಿಗೆ ಪುರುಷ ಹಾಗೂ ಮಹಿಳೆ ಇಬ್ಬರನ್ನು ಚಂದ್ರನ ...

Kiran Bedi does not have the power to interfere with the day to day activities of the Union Territory

ಪುದುಚೇರಿ ಸರ್ಕಾರದ ದೈನಂದಿನ ಚಟುವಟಿಕೆಗಳಲ್ಲಿ ಮಧ್ಯ ಪ್ರವೇಶ ಅಧಿಕಾರ ರಾಜ್ಯಪಾಲರಿಗೆ ಇಲ್ಲ: ಮದ್ರಾಸ್ ಹೈಕೋರ್ಟ್  Apr 30, 2019

ಕೇಂದ್ರಾಡಳಿತ ಪ್ರದೇಶ ಪುದುಚೇರಿ ಸರ್ಕಾರದ ದೈನಂದಿನ ಚಟುವಟಿಕಗಳಲ್ಲಿ ಮಧ್ಯ ಪ್ರವೇಶ ಮಾಡುವ ಅಧಿಕಾರ ರಾಜ್ಯಪಾಲರಾದ ಕಿರಣ್ ಬೇಡಿ ಅವರಿಗೆ ಇಲ್ಲ ಎಂದು ಮದ್ರಾಸ್ ಹೈ ಕೋರ್ಟ್ ಹೇಳಿದೆ.

Aditi Prabhudeva

'ಬ್ರಹ್ಮಚಾರಿ'ಗೆ ಅದಿತಿ ಪ್ರಭುದೇವ ನಾಯಕಿ  Apr 10, 2019

ಕಿರುತೆರೆ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ನಟಿ ಅದಿತಿ ಪ್ರಭುದೇವ, ಕನ್ನಡ ಸಿನಿಮಾರಂಗದಲ್ಲಿ ಕೈ ತುಂಬಾ ಸಿನಿಮಾಗಳಿರುವ ನಟಿ, ತಮ್ಮ ಅತ್ಯುತ್ತಮವಾದ ಕೆಲಸದ ...

Ballistic Missile Defence (BMD) Interceptor missile being launched by Defence Research and Development Organisation (DRDO) in an Anti-Satellite (A-SAT) missile test Mission Shakti engaging an Indian orbiting target satellite in Low Earth Orbit LEO in a Hit to Kill mode from Abdul Kalam Island Odisha

ಭಾರತದ ಎಸ್ಯಾಟ್ ಕ್ಷಿಪಣಿ ಪರೀಕ್ಷೆಯಿಂದ ಅಪಾಯವಿದೆ ಎಂಬ ನಾಸಾ ಆರೋಪ ಸುಳ್ಳು: ವಿಜ್ಞಾನಿಗಳು ಮತ್ತು ತಜ್ಞರ ಅಭಿಮತ  Apr 03, 2019

ಕಳೆದ ವಾರ ಭಾರತದ ಉಪಗ್ರಹ ನಿಗ್ರಹ ಕ್ಷಿಪಣಿ ಪರೀಕ್ಷೆಯಿಂದ ಅಂತರಿಕ್ಷದಲ್ಲಿ ಅವಶೇಷ ಸೃಷ್ಟಿಯಾಗಿ...

Satish Ninasam

'ಬ್ರಹ್ಮಚಾರಿ'ಯಾದ ಸತೀಶ್ ನೀನಾಸಂ  Apr 02, 2019

ಲವ್ ಇನ್ ಮಂಡ್ಯ ಸಿನಿಮಾ ನಂತರ ಸತೀಶ್ ನೀನಾಸಂ ಮತ್ತು ನಿರ್ಮಾಪಕ ಉದಯ್ ಕೆ ಮೆಹ್ತಾ ಮತ್ತೊಮ್ಮೆ ...

Sathish Ninasam

ಮತ್ತೆ ಒಂದಾದ ಸತೀಶ್-ಉದಯ್, ಲವ್ ಇನ್ ಮಂಡ್ಯ ಸಿಕ್ವೇಲ್ ಮಾಡ್ತಾರಾ?  Mar 30, 2019

2014ರಲ್ಲಿ ಬಿಡುಗಡೆಯಾಗಿದ್ದ ಲವ್ ಇನ್ ಮಂಡ್ಯ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಮಂಡ್ಯ ಸಿಕ್ವೇಲ್ ನಲ್ಲಿ ಸತೀಶ್ ನೀನಾಸಂ ಹಾಗೂ ನಿರ್ಮಾಪಕ ಉದಯ್ ಕೆ ಮೆಹ್ತಾ ಬಂದಾಗಲಿದ್ದಾರೆ.

This NASA project will pay you 13 lakh rupees to lie in bed for 60 days

ನಿದ್ರೆ ಮಾಡೋಕೂ 13 ಲಕ್ಷ ರೂ ಸಂಬಳ ನೀಡುತ್ತಂತೆ ನಾಸಾ.., ಆದ್ರೆ ಕಂಡೀಷನ್ಸ್ ಅಪ್ಲೈ!  Mar 30, 2019

ಕೆಲಸ ಮಾಡುವ ವೇಳೆ ನಿದ್ರೆ ಮಾಡಿ ಸಾಕಷ್ಟು ಜನ ಕೆಲಸ ಕಳೆದುಕೊಂಡಿದ್ದಾರೆ. ಆದರೆ ನಿದ್ರೆ ಮಾಡೋದೇ ಕೆಲಸವಾದ್ರೆ.. ಅದೂ ಅದಕ್ಕೆ ಲಕ್ಷ ಲಕ್ಷ ಸಂಬಳವಿದ್ರೆ..!

For representational purpose

ಸೂಕ್ತ ಉಡುಪುಗಳ ಕೊರತೆ ಹಿನ್ನೆಲೆ, ನಾಸಾದ ಮಹಿಳೆಯರ ಐತಿಹಾಸಿಕ ಬಾಹ್ಯಾಕಾಶಯಾನ ರದ್ದು  Mar 26, 2019

ಅಮೆರಿಕಾ ಬಾಹ್ಯಾಕಾಶ ಸಂಸ್ಥೆ ನಾಸಾ ಮಹಿಳಾ ಗಗನಯಾತ್ರಿಗಳಿಗೆ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಇರುವಾಗ ಧರಿಸಬಹುದಾದ ಉತ್ತಮ ದರ್ಜೆಯ ಉಡುಗೆಗಳು ಇಲ್ಲದ ಕಾರಣ...

Chandrayaan-1 taking off at the Satish Dhawan Space Centre in Sriharikota (File Photo | AP)

ನಾಸಾದ ಲೇಸರ್ ಉಪಕರಣಗಳನ್ನು ಚಂದ್ರನಲ್ಲಿಗೆ ಕೊಂಡೊಯ್ಯಲಿರುವ 'ಚಂದ್ರಯಾನ 2'  Mar 25, 2019

ಭಾರತ ಬಾಹ್ಯಾಕಾಶ ಸಂಸ್ಥೆ - ಇಸ್ರೋ ದ ಮಹತ್ವಾಕಾಂಕ್ಷೆ ಯೋಜನೆ "ಚಂದ್ರಯಾನ- 2" ಇದೇ ಏಪ್ರಿಲ್ ನಲ್ಲಿ ಕಾರ್ಯಗತವಾಗಲಿದೆ. ಈ ಯೋಜನೆಯಲ್ಲಿ ಇಸ್ರೋ ಅಮೆರಿಕಾದ ನಾಸಾ ಬಾಹ್ಯಾಕಾಶ....

NASA says first person to land on Mars likely to be a woman

ಮಂಗಳ ಗ್ರಹದ ಮೇಲೆ ಮೊದಲು ಇಳಿಯುವ ಜೀವಿಯ ಬಗ್ಗೆ ಬಹಿರಂಗಪಡಿಸಿದ ನಾಸಾ  Mar 13, 2019

ಮಂಗಳ ಗ್ರಹಕ್ಕೆ ಮಾನವ ಸಹಿತ ಯಾನ ಕೈಗೊಳ್ಳುವುದು ನಾಸಾದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದು. ಈಗ ಈ ಮಾನವ ಸಹಿತ ಮಂಗಳಯಾನದ ಬಗ್ಗೆ ನಾಸಾ ಮತ್ತೊಂದು ಮಾಹಿತಿಯನ್ನು ಬಹಿರಂಗಗೊಳಿಸಿದೆ.

Sathish Ninasam

ಡಿಕೆ ರವಿ ಜೀವನಾಧಾರಿತ: ಚಂಬಲ್ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್‌ಗೆ ಅರ್ಜಿ  Feb 19, 2019

ನಟ ನೀನಾಸಂ ಸತೀಶ್ ಅಭಿನಯದ 'ಚಂಬಲ್' ಬಿಡುಗಡೆಗೆ ತಡೆ ಕೋರಿ ಐಎಎಸ್ ಅಧಿಕಾರಿ ದಿವಂಗತ ಡಿಕೆ. ರವಿ ಅವರ ತಾಯಿ ಗೌರಮ್ಮ ಹಾಗೂ ತಂದೆ ಕರಿಯಪ್ಪ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.

Still from Chambal

ಐಎಎಸ್ ಅಧಿಕಾರಿಯ ಕಥೆಯನ್ನು ಲಘುವಾಗಿ ಹೇಳಲು ಆಗದು: ಸತೀಶ್ ನೀನಾಸಂ  Feb 19, 2019

ಜಾಕೋಬ್ ವರ್ಗೀಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಂಬಲ್ ಚಿತ್ರದಲ್ಲಿ ಸತೀಶ್ ನೀನಾಸಂ ಐಎಎಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರತಿಯೊಂದು ಪಾತ್ರಗಳು ಕಲಾವಿದರ ವ್ಯಕ್ತಿತ್ವವನ್ನು ರೂಪಿಸಲಿವೆ ಎಂದು ಹೇಳಿಕೊಂಡಿದ್ದಾರೆ

30000 motorcyclists booked for not wearing helmets in Puducherry

ಪುದುಚೇರಿ: ಹೆಲ್ಮೆಟ್ ಧರಿಸದ 30 ಸಾವಿರ ಬೈಕ್ ಸವಾರರ ವಿರುದ್ಧ ಪ್ರಕರಣ ದಾಖಲು  Feb 14, 2019

ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಹಾಲಿ ಪುದುಚೇರಿ ರಾಜ್ಯಪಾಲೆ ಕಿರಣ್ ಬೇಡಿ ಅವರು ಸ್ವತಃ ರಸ್ತೆಗಿಳಿದು ಹೆಲ್ಮೆಟ್ ಧರಿಸದ ಬೈಕ್ ಸವಾರರ ವಿರುದ್ಧ ಕಿಡಿ ಕಾರಿದ್ದಾರೆ. ಪರಿಣಾಮ ಪುದುಚೇರಿಯಲ್ಲಿ ಈ ವರೆಗೂ ಹೆಲ್ಮೆಟ್ ಧರಿಸದ 30 ಸಾವಿರ ಬೈಕ್ ಸವಾರರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

PM encouraged Guv Bedi to create problems, says Puducherry CM V Narayanasamy

ದೆಹಲಿ ಆಯ್ತು ಈಗ ಪುದುಚೇರಿ ಸರದಿ, ರಾಜ್ಯಪಾಲ ಕಿರಣ್ ಬೇಡಿ ವಿರುದ್ಧ ಸಿಎಂ ನಾರಾಯಣ ಸ್ವಾಮಿ ಕಿಡಿ  Feb 14, 2019

ದೆಹಲಿ ಬಳಿಕ ಇದೀಗ ಮತ್ತೊಂದು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಂಘರ್ಷ ಆರಂಭವಾಗಿದೆ.

Vidhanasabha Speaker calls for meeting over SIT inquiry into 'Operation Audio' tape involving BS Yeddyurappa

ಆಪರೇಷನ್ ಆಡಿಯೋ ವಿವಾದ: ಎಸ್ಐಟಿ ತನಿಖೆ ಕುರಿತು ನಾಳೆ ಸಭೆ ಕರೆದ ಸ್ಪೀಕರ್  Feb 12, 2019

ಆಪರೇಷನ್ ಕಮಲ ಕುರಿತ ಆಡಿಯೋ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆಗೆ ಪ್ರತಿಪಕ್ಷ ಬಿಜೆಪಿ ಎರಡನೇ ದಿನವೂ ತೀವ್ರ ವಿರೋಧ ವ್ಯಕ್ತಪಡಿಸಿದೆ...

Audio tape on BJP's 'Operation Kamala' echoes in Vidhanasabha

ವಿಧಾನಸಭೆಯಲ್ಲಿ 'ಆಪರೇಷನ್ ಆಡಿಯೋ' ಸದ್ದು: ಚಾರಿತ್ರ್ಯವಧೆ ಸಾವಿಗಿಂತ ಕ್ರೂರ ಎಂದ ಸ್ಪೀಕರ್  Feb 11, 2019

ರಾಜ್ಯ ವಿಧಾನಸಭೆಯ ಕಲಾಪ ಸೋಮವಾರ ಒಂದು ರೀತಿ ನ್ಯಾಯಾಲಯದ ಕಲಾಪವಾಗಿ ಮಾರ್ಪಟ್ಟಿತ್ತು. ಅಲ್ಲಿನ ವಾದ, ವಿವಾದಗಳು, ಅಧಿವೇಶನದ ಚರ್ಚೆಯೋ...

Page 1 of 1 (Total: 16 Records)

    

GoTo... Page


Advertisement
Advertisement