Advertisement
ಕನ್ನಡಪ್ರಭ >> ವಿಷಯ

New Zealand

ಸಂಗ್ರಹ ಚಿತ್ರ

ವೃತ್ತಿಯಲ್ಲಿ ಎದುರಾಳಿ ಆದರೆ ಸಲಿಂಗಿ ಮದುವೆ ಮೂಲಕ ಒಂದಾದ ಆಸೀಸ್-ಕಿವೀಸ್ ಕ್ರಿಕೆಟ್ ಆಟಗಾರ್ತಿಯರು!  Apr 19, 2019

ಆಸ್ಟ್ರೇಲಿಯಾ ತಂಡದ ನಿಕೋಲಾ ಹ್ಯಾಂಕಾಕ್ ನ್ಯೂಜಿಲ್ಯಾಂಡ್ ಮಹಿಳಾ ತಂಡದ ಆಟಗಾರ್ತಿ ಹೇಯ್ಲೆ ಜೆನ್ಸನ್ ರನ್ನು ಸಲಿಂಗಿ ಮದುವೆಯಾಗಿದ್ದಾರೆ.

Mehidy Hasan-Rabeya Akhter Priti

ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದ ಕ್ರಿಕೆಟಿಗ ದಾಂಪತ್ಯ ಜೀವನಕ್ಕೆ ಎಂಟ್ರಿ!  Mar 23, 2019

ನ್ಯೂಜಿಲ್ಯಾಂಡ್ ಪ್ರವಾಸದಲ್ಲಿದ್ದ ಬಾಂಗ್ಲಾದೇಶ ಕ್ರಿಕೆಟ್ ತಂಡ ಅಲ್ಲಿನ ಮಸೀದಿಯೊಂದರಲ್ಲಿ ನಡೆದಿದ್ದ ಗುಂಡಿನ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿ ತವರಿಗೆ ವಾಪಸ್ ಆಗಿದ್ದು ಇದೀಗ....

Jacinda Ardern

ಕ್ರೈಸ್ತ್ ಚರ್ಚ್ ಗುಂಡಿನ ದಾಳಿ: ರೈಫಲ್ ಮಾರಾಟಕ್ಕೆ ನಿಷೇಧ ಹೇರಿದ ನ್ಯೂಜಿಲ್ಯಾಂಡ್  Mar 21, 2019

ನ್ಯೂಜಿಲ್ಯಾಂಡ್ ನ ಕ್ರೈಸ್ತ್ ಚರ್ಚ್ ಮಸೀದಿಯಲ್ಲಿ ನಡೆದ ಗುಂಡಿನ ದಾಳಿ ನಂತರ ನ್ಯೂಜಿಲ್ಯಾಂಡ್ ಸರ್ಕಾರ ಅರೆ ಸ್ವಯಂಚಾಲಿತ ಸೇರಿ ಎಲ್ಲಾ ನಮೂನೆಯ ರೈಫಲ್ ಗಳ ಮಾರಾಟವನ್ನು....

Alleged New Zealand mosque gunman drops lawyer, will represent himself

ನ್ಯೂಜಿಲೆಂಡ್ ಶೂಟ್ ಔಟ್: ಲಾಯರ್ ಬೇಡ ಎಂದ ಆರೋಪಿ ಹಂತಕ, ಸ್ವಯಂ ವಾದ ಮಂಡಿಸಲು ಸಜ್ಜು!  Mar 18, 2019

ಕ್ರೈಸ್ಟ್ ಚರ್ಚ್ ಮಸೀದಿಯಲ್ಲಿ ಐದು ಮಂದಿ ಭಾರತೀಯರೂ ಸೇರಿದಂತೆ ಒಟ್ಟು 50 ಮಂದಿಯ ಮಾರಣ ಹೋಮ ನಡೆಸಿದ್ದ ಹಂತಕ ತನ್ನ ಪರ ವಾದ ಮಾಡಲು ನೇಮಕ ಮಾಡಿದ್ದ ವಕೀಲರನ್ನು ಕಿತ್ತೊಗೆದಿದ್ದು, ತನ್ನ ಪರ ತಾನೇ ವಾದ ಮಂಡಿಸಿಕೊಳ್ಳುವುದಾಗಿ ಹೇಳಿದ್ದಾನೆ.

New Zealand Shooting; indian EAM Start Helpline

ನ್ಯೂಜಿಲೆಂಡ್ ಶೂಟಿಂಗ್: ಭಾರತೀಯರ ನೆರವಿಗೆ ಸಹಾಯವಾಣಿ ಆರಂಭಿಸಿದ ಸರ್ಕಾರ  Mar 17, 2019

ನ್ಯೂಜಿಲೆಂಡ್ ವೆಲ್ಲಿಂಗ್ಟನ್ ನಲ್ಲಿ ನಡೆದ ಶೂಟಿಂಗ್ ನಲ್ಲಿ ಸಾವನ್ನಪ್ಪಿದವರ ಭಾರತೀಯ ಮೂಲದವರಿಗಾಗಿ ಕೇಂದ್ರ ವಿದೇಶಾಂಗ ಸಚಿವಾಲಯ ಸಹಾಯವಾಣಿ ತೆರೆದಿದೆ.

5 Indians confirmed dead in New Zealand terror attack; toll up to 50 now

ನ್ಯೂಜಿಲೆಂಡ್ ಶೂಟಿಂಗ್: ಬಂದೂಕುಧಾರಿಯ ಹುಚ್ಚಾಟಕ್ಕೆ 5 ಭಾರತೀಯರೂ ಸೇರಿ 50 ಮಂದಿ ಸಾವು  Mar 17, 2019

ನ್ಯೂಜಿಲೆಂಡ್ ನಲ್ಲಿ ನಿನ್ನೆ ನಡೆದ ಬಂದೂಕುಧಾರಿಯ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 50ಕ್ಕೆ ಏರಿಕೆಯಾಗಿದ್ದು, ಸಾವನ್ನಪ್ಪಿದವರ ಪೈಕಿ ಐದು ಮಂದಿ ಭಾರತೀಯರೂ ಸೇರಿದ್ದಾರೆ.

New Zealand mosque massacre: Two missing persons from Telangana confirmed dead

ನ್ಯೂಜಿಲೆಂಡ್ ಮಸೀದಿ ಮೇಲೆ ಗುಂಡಿನ ದಾಳಿ: ನಾಪತ್ತೆಯಾಗಿದ್ದ ಇಬ್ಬರು ಭಾರತೀಯರು ಸಾವು  Mar 16, 2019

ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನಗರದ ಮಸೀದಿ ಮೇಲೆ ನಡೆದ ಭೀಕರ ಗುಂಡಿನ ದಾಳಿಯ ನಂತರ ನಾಪತ್ತೆಯಾಗಿದ್ದ ಇಬ್ಬರು ಭಾರತೀಯರು ಮೃತಪಟ್ಟಿದ್ದಾರೆ.

New Zealand PM vows gun law reform after mosque massacre

ನ್ಯೂಜಿಲೆಂಡ್ ಶೂಟಿಂಗ್: ಬಂದೂಕು ಕಾನೂನು ಕಠಿಣಗೊಳಿಸುತ್ತೇವೆ ಎಂದ ಪ್ರಧಾನಿ ಜೆಸಿಂಡಾ ಆರ್ಡರ್ನ್  Mar 16, 2019

ಕ್ರೈಸ್ಟ್ ಚರ್ಚ್ ನ ಮಸೀದಿಯೊಂದರ ಮೇಲೆ ಬಂಧೂಕುಧಾರಿಯೋರ್ವನ ಹುಚ್ಚಾಟಕ್ಕೆ 49 ಮಂದಿ ಬಲಿಯಾದ ಬೆನ್ನಲ್ಲೇ ನೂಜಿಲೆಂಡ್ ನಲ್ಲಿ ಬಂದೂಕು ಕಾನೂನನ್ನು ಕಠಿಣಗೊಳಿಸುತ್ತೇವೆ ಎಂದು ಪ್ರಧಾನಿ ಜೆಸಿಂಡಾ ಆರ್ಡರ್ನ್ ಹೇಳಿದ್ದಾರೆ.

PM Modi writes to New Zealand counterpart, expresses deep shock over Christchurch attack

ನ್ಯೂಜಿಲೆಂಡ್‌ ಮಸೀದಿ ಮೇಲಿನ ಗುಂಡಿನ ದಾಳಿಗೆ ಪ್ರಧಾನಿ ಮೋದಿ ಸಂತಾಪ  Mar 15, 2019

ನ್ಯೂಜಿಲೆಂಡ್‌ನ ಕ್ರಿಸ್ಟ್‌ಚರ್ಚ್‌ ನಗರದ ಮಸೀದಿ ಮೇಲಿನ ಭಯೋತ್ಪಾದಕ ದಾಳಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ದ್ವೇಷ ಮತ್ತು...

Nine Indian-origin persons missing in New Zealand mosque massacre: Envoy

ನ್ಯೂಜಿಲೆಂಡ್ ಮಸೀದಿ ಮೇಲೆ ಗುಂಡಿನ ದಾಳಿ: 9 ಭಾರತೀಯರು ನಾಪತ್ತೆ  Mar 15, 2019

ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನಗರದ ಮಸೀದಿ ಮೇಲೆ ನಡೆದ ಗುಂಡಿನ ದಾಳಿಯ ನಂತರ ಭಾರತೀಯ ಮೂಲದ ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ.....

New Zealand mosque massacre: 49 worshippers killed by anti-immigration gunmen

ನ್ಯೂಜಿಲೆಂಡ್ ಮಸೀದಿ ಮೇಲೆ ಗುಂಡಿನ ದಾಳಿ, ಸಾವಿನ ಸಂಖ್ಯೆ 49ಕ್ಕೆ ಏರಿಕೆ  Mar 15, 2019

ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನಗರದ ಮಸೀದಿ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ ಎಂದು...

Bangladesh tour of New Zealand called off after Christchurch terror attack: Sources

ಕ್ರೈಸ್ಟ್ ಚರ್ಚ್ ನಲ್ಲಿ ಗುಂಡಿನ ದಾಳಿ; ನ್ಯೂಜಿಲೆಂಡ್ ಪ್ರವಾಸ ರದ್ದುಗೊಳಿಸಿದ ಬಾಂಗ್ಲಾದೇಶ!  Mar 15, 2019

ನ್ಯೂಜಿಲೆಂಡ್ ನ ಹ್ಯಾಗ್ಲೆಯಲ್ಲಿನ ಮಸೀದಿ ಮೇಲಿನ ಭೀಕರ ಶೂಟಿಂಗ್ ದಾಳಿ ಬೆನ್ನಲ್ಲೇ ಬಾಂಗ್ಲಾದೇಶ ಕ್ರಿಕೆಟ್ ತಂಡ ನ್ಯೂಜಿಲೆಂಡ್ ಪ್ರವಾಸವನ್ನು ರದ್ದುಗೊಳಿಸಿದೆ.

New Zealand Terror Shooting: Death Toll Rises to 40, 20 people seriously injured

ನ್ಯೂಜಿಲೆಂಡ್ ಮಸೀದಿ ಶೂಟಿಂಗ್: ಸಾವಿನ ಸಂಖ್ಯೆ 40ಕ್ಕೆ ಏರಿಕೆ, 20 ಮಂದಿ ಗಂಭೀರ  Mar 15, 2019

ನ್ಯೂಜಿಲೆಂಡ್ ನ ಹ್ಯಾಗ್ಲೆಯಲ್ಲಿನ ಮಸೀದಿ ಮೇಲಿನ ಶೂಟಿಂಗ್ ನಲ್ಲಿ ಸಾವನ್ನಪ್ಪಿದವರ ಸಂಖ್ಯೆ 40ಕ್ಕೆ ಏರಿಕೆಯಾಗಿದ್ದು, 20ಕ್ಕೂ ಅಧಿಕ ಮಂದ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Test match between Bangladesh and New Zealand at Hagley Oval scheduled to begin tomorrow has been cancelled

ನ್ಯೂಜಿಲೆಂಡ್ ಶೂಟಿಂಗ್: ಕಿವೀಸ್-ಬಾಂಗ್ಲಾದೇಶ ಟೆಸ್ಟ್ ಪಂದ್ಯ ರದ್ದು!  Mar 15, 2019

ನ್ಯೂಜಿಲೆಂಡ್ ನ ಹಗ್ಲೆಯಲ್ಲಿ ನಡೆದ ಉಗ್ರನೋರ್ವ ಶೂಟಿಂಗ್ ಪ್ರಕರಣದ ಬೆನ್ನಲ್ಲೇ ನಾಳೆ ಅತಿಥೇಯ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶದ ವಿರುದ್ಧ ನಡೆಯಬೇಕಿದ್ದ ಮೂರನೇ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗಿದೆ.

Bangladesh cricket team escapes New Zealand shooting

ನ್ಯೂಜಿಲೆಂಡ್ ಶೂಟಿಂಗ್: ಕೂದಲೆಳೆ ಅಂತರದಲ್ಲಿ ಪಾರಾದ ಬಾಂಗ್ಲಾ ಕ್ರಿಕೆಟಿಗರು!  Mar 15, 2019

ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನಗರದ ಮಸೀದಿಯಲ್ಲಿ ನಡೆದ ಶೂಟೌಟ್ ಸಂದರ್ಭದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡ ಕೂದಲೆಳೆ ಅಂತರದಲ್ಲಿ ಉಗ್ರನ ಶೂಟಿಂಗ್ ನಿಂದ ಪಾರಾಗಿದೆ.

Shooting at mosque in New Zealand, multiple casualties reported

ನ್ಯೂಜಿಲೆಂಡ್​ ಮಸೀದಿಯಲ್ಲಿ ಶೂಟೌಟ್, ಹಲವರ ಸಾವು  Mar 15, 2019

ನ್ಯೂಜಿಲೆಂಡ್​ನ ದಕ್ಷಿಣ ಐಸ್​ಲೆಂಡ್​ ನಗರದ ಮಸೀದಿಯಲ್ಲಿ ಶುಕ್ರವಾರ ಶೂಟೌಟ್​ ನಡೆದಿದ್ದು, ಈ ವೇಳೆ ಸ್ಥಳದಲ್ಲಿದ್ದ ಹಲವರು ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

Kuldeep Yadav

ಐಸಿಸಿ ಟಿ20 ಶ್ರೇಯಾಂಕ: ಕುಲದೀಪ್ ಯಾದವ್ ವೃತ್ತಿ ಬದುಕಿನ ಅತ್ಯುತ್ತಮ ಸಾಧನೆ!  Feb 11, 2019

ಟೀಂ ಇಂಡಿಯಾದ ಚೈನಾಮನ್ ಖ್ಯಾತಿಯ ಕುಲದೀಪ್ ಯಾದವ್ ವೃತ್ತಿ ಬದುಕಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು ಟಿ20 ರ್ಯಾಂಕಿಂಗ್ ನ ಬೌಲಿಂಗ್ ವಿಭಾಗದಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.

Dinesh Karthik-MS Dhoni

ಬಾಂಗ್ಲಾ ವಿರುದ್ಧ 'ಹೀರೋ' ಆಗಿದ್ದ ದಿನೇಶ್ ಕಾರ್ತಿಕ್ ಕಿವೀಸ್ ವಿರುದ್ಧ 'ವಿಲನ್'; ಟ್ವೀಟರಿಗರ ಆಕ್ರೋಶ  Feb 11, 2019

ಬಾಂಗ್ಲಾದೇಶ ವಿರುದ್ಧ ಫೈನಲ್ ಪಂದ್ಯದಲ್ಲಿ ದಿನೇಕ್ ಕಾರ್ತಿಕ್ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ಪಂದ್ಯವನ್ನು ಗೆಲ್ಲಿಸುವ ಮೂಲಕ ಹೀರೋ ಆಗಿದ್ದರು.

Hardik Pandya

ಟೀಂ ಇಂಡಿಯಾ ಆಟಗಾರರ ಕಳಪೆ ಫೀಲ್ಡಿಂಗ್ ನೋಡಿ ಹಣೆ ಚಚ್ಚಿಕೊಂಡ ಹಾರ್ದಿಕ್ ಪಾಂಡ್ಯ, ವಿಡಿಯೋ ವೈರಲ್!  Feb 11, 2019

ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಸೋಲು ಕಂಡಿದೆ. ಈ ಮಧ್ಯೆ ಟೀಂ ಇಂಡಿಯಾ ಆಟಗಾರರ ಮಿಸ್...

ಸಂಗ್ರಹ ಚಿತ್ರ

ನ್ಯೂಜಿಲ್ಯಾಂಡ್ ವಿರುದ್ಧ ಟೀಂ ಇಂಡಿಯಾಗೆ ವಿರೋಚಿತ ಸೋಲು, ಟಿ20 ಸರಣಿ ಗೆದ್ದ ಕಿವೀಸ್!  Feb 10, 2019

ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ವಿರೋಚಿತ ಸೋಲು ಕಂಡಿದೆ.

Page 1 of 5 (Total: 95 Records)

    

GoTo... Page


Advertisement
Advertisement