Advertisement
ಕನ್ನಡಪ್ರಭ >> ವಿಷಯ

Nirav Modi

Vijay Mallya, Nirav Modi

ನೀರವ್ ಮೋದಿ, ವಿಜಯ್ ಮಲ್ಯ ಹಸ್ತಾಂತರ ಪ್ರಕ್ರಿಯೆ: ವಿವರ ಹಂಚಿಕೊಳ್ಳಲು ವಿದೇಶಾಂಗ ಸಚಿವಾಲಯ ನಕಾರ  May 15, 2019

ಬ್ಯಾಂಕ್ ವಂಚನೆ, ಅಕ್ರಮ ಹಣ ವರ್ಗಾವಣೆ ಆರೋಪಿಗಳಾದ ಉದ್ಯಮಿ ವಿಜಯ್ ಮಲ್ಯ ಹಾಗೂ ವಜ್ರದ ವ್ಯಾಪಾರಿ ನೀರವ್ ಮೋದಿ ಹಸ್ತಾಂತರ ಸಂಬಂಧ ವಿವರಗಳನ್ನು ಹಂಚಿಕೊಳ್ಳಲು ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಿರಾಕರಿಸಿದೆ.

Nirav Modi

ನೀರವ್ ಮೋದಿಗೆ 3ನೇ ಬಾರಿ ಬೇಲ್ ನಿರಾಕರಿಸಿದ ಯುಕೆ ಕೋರ್ಟ್: ಮೇ ಅಂತ್ಯದವರೆಗೂ ಜೈಲುವಾಸ ಖಾಯಂ  May 08, 2019

ವಜ್ರದ ವ್ಯಾಪಾರಿ, ಪಿಎನ್ಬಿ ವಂಚನೆಯಲ್ಲಿ ಪ್ರಮುಖ ಆರೋಪಿಯಾಗಿ ದೇಶ ಬಿಟ್ಟು ಪರಾರಿಯಾಗಿರುವ ನೀರವ್ ಮೋದಿಗೆ ಯುನೈಟೆಡ್ ಕಿಂಗ್ ಡಂ ನ್ಯಾಯಾಲಯ ಬುಧವಾರ ಮೂರನೇ ಬಾರಿ ಜಾಮೀನು ನಿರಾಕರಿಸಿದೆ.

Nirav Modi

ನೀರವ್ ಮೋದಿ ಜಾಮೀನು ಅರ್ಜಿ ತಿರಸ್ಕೃತ, ಮೇ 24ರವರೆಗೂ ಪೊಲೀಸ್ ಕಸ್ಟಡಿ ವಿಸ್ತರಣೆ  Apr 26, 2019

ದೇಶಭ್ರಷ್ಟ ಉದ್ಯಮಿ ನೀರವ್ ಮೋದಿಗೆ ಜಾಮೀನು ನೀಡಲು ಲಂಡನ್ ನ ವೆಸ್ಟ್ ಮಿನಿಸ್ಟರ್ ನ್ಯಾಯಾಲಯ ನಿರಾಕರಿಸಿದೆ.ಪೊಲೀಸ್ ಕಸ್ಟಡಿ ಅವಧಿಯನ್ನು ಮೇ 24ರವರೆಗೂ ನ್ಯಾಯಾಲಯ ವಿಸ್ತರಿಸಿದೆ.

Casual photo

ನೀರವ್ ಮೋದಿ, ಮೆಹುಲ್ ಚೋಕ್ಸಿ ಕಾರುಗಳು 3. 29 ಕೋಟಿ ರೂ.ಗೆ ಹರಾಜು- ಇಡಿ  Apr 26, 2019

ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಆರೋಪಿಗಳಾದ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಅವರಿಗೆ ಸೇರಿದ ಒಂದು ಡಜನ್ ಲಕ್ಸುರಿ ಕಾರುಗಳನ್ನು 3. 29 ಕೋಟಿ ರೂಪಾಯಿಗೆ ಹರಾಜು ಹಾಕಲಾಗಿದೆ ಎಂದು ಜಾರಿ ನಿರ್ದೇಶನಾಲಯ ಇಂದು ತಿಳಿಸಿದೆ.

Mallya, Nirav Modi

ಮಲ್ಯ,ನೀರವ್ ಮಾತ್ರವಲ್ಲ 36 ಉದ್ಯಮಿಗಳು ಇತ್ತೀಚಿಗೆ ದೇಶದಿಂದ ಪರಾರಿ: ನ್ಯಾಯಾಲಯಕ್ಕೆ ಇಡಿ ಮಾಹಿತಿ  Apr 15, 2019

ಕ್ರಿಮಿನಲ್ ಹಿನ್ನೆಲೆಯ ಸುಮಾರು 36 ಉದ್ಯಮಿಗಳು ದೇಶದಿಂದ ಪರಾರಿಯಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ಇಡಿ ಮಾಹಿತಿ ನೀಡಿದೆ.

Vijay Mallya-Nirav Modi

ಮಲ್ಯ ಮತ್ತು ನೀರವ್‌ರನ್ನು ಹಸ್ತಾಂತರಿಸಿದರೆ ಒಂದೇ ಜೈಲಿನ ಕೋಣೆಯಲ್ಲಿಡುತ್ತೀರಾ: ಯುಕೆ ನ್ಯಾಯಮೂರ್ತಿ  Mar 30, 2019

ಭಾರತದ ಬ್ಯಾಂಕ್ ಗಳಿಗೆ ಪಂಗನಾಮ ಹಾಕಿ ಲಂಡನ್ ನಲ್ಲಿ ತರೆಮರೆಸಿಕೊಂಡಿದ್ದ ವಜ್ರದ ವ್ಯಾಪಾರಿ ನೀರವ್ ಮೋದಿ ಮತ್ತು ಮದ್ಯದ ದೊರೆ ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸಿದರೆ...

Nirav Modi

ಜೀವ ಬೆದರಿಕೆ, ಸಾಕ್ಷಿ ಮೇಲೆ ಪ್ರಭಾವದ ಆರೋಪ: ನೀರವ್ ಮೋದಿಗೆ ಮತ್ತಷ್ಟು ಸಂಕಷ್ಟ  Mar 29, 2019

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13,000 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ನೀರವ್ ಮೋದಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

Nirav Modi

ನೀರವ್ ಮೋದಿ ಕಲಾಕೃತಿಗಳ ಹರಾಜಿನಿಂದ 59.37 ಕೋಟಿ ರೂ. ಸಂಗ್ರಹ  Mar 26, 2019

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರು. ವಂಚಿಸಿ ದೇಶ ಬಿಟ್ಟು ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಸೇರಿದ್ದ ಅಮೂಲ್ಯ ಕಲಾಕೃತಿಗಳ ಸಂಗ್ರಹವನ್ನು....

Nirav Modi

ಐಷಾರಾಮಿ ಬದುಕಿನಿಂದ ಜೈಲಿನವರೆಗೆ; ನೀರವ್ ಮೋದಿಯ ಕರಾಳ 'ಹೋಳಿ'  Mar 22, 2019

ಅಕ್ರಮ ಹಣ ವರ್ಗಾವಣೆ ಮತ್ತು ಬ್ಯಾಂಕಿನಿಂದ ಹಣ ವಂಚನೆ ಆರೋಪದಲ್ಲಿ ಭಾರತದಲ್ಲಿ ವಿಚಾರಣೆ ...

Nirav Modi's arrest a got-up match ahead of Lok Sabha Elections: Mamata Banerjee

ಲೋಕಸಭೆ ಚುನಾವಣೆ ವೇಳೆ ನೀರವ್ ಮೋದಿ ಬಂಧನ ಪೂರ್ವ ನಿರ್ಧರಿತ ಎಂದ ದೀದಿ  Mar 21, 2019

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ) ವಂಚನೆ ಪ್ರಕರಣದ ಪ್ರಮುಖ ಆರೋಪಿ...

Nirav Modi

ನೀರವ್ ಮೋದಿ ಬಳಿ 3 ಪಾಸ್ ಪೋರ್ಟ್, ಹಲವು ರೆಸಿಡೆನ್ಸಿ ಕಾರ್ಡುಗಳು ಪತ್ತೆ  Mar 21, 2019

ಭಾರತೀಯ ಅಧಿಕಾರಿಗಳ ಪರವಾಗಿ ಸ್ಕಾಟ್ ಲ್ಯಾಂಡ್ ಯಾರ್ಡ್ ನಲ್ಲಿ ಬಂಧಿತನಾಗಿರುವ ದೇಶಭ್ರಷ್ಟ ...

Here's Omar Abdullah's Take On Why Nirav Modi Had The Arrest Coming

ನೀರವ್ ಮೋದಿ ಬಂಧನದ ಕೀರ್ತಿ ಯಾರಿಗೆ ಸಲ್ಲಬೇಕು ಅಂತ ಒಮರ್ ಅಬ್ದುಲ್ಲಾ ಹೇಳಿದ್ದಾರೆ ಕೇಳಿ...  Mar 20, 2019

ವಜ್ರದ ವ್ಯಾಪಾರಿ ನೀರವ್ ಮೋದಿ ಬಂಧನದ ಹಿಂದೆ ಪ್ರಧಾನಿ ಮೋದಿ ಅಥವಾ ಕೇಂದ್ರ ಸರ್ಕಾರದ ಯಾವುದೇ ಪಾತ್ರ ಇಲ್ಲ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಆರೋಪಿಸಿದ್ದಾರೆ.

Nirav Modi's bail denied, will be in custody till March 29

ಲಂಡನ್: ನೀರವ್ ಮೋದಿಗೆ ಜಾಮೀನು ನಿರಾಕರಣೆ, ಮಾ. 29ರ ವರೆಗೆ ಜೈಲೇ ಗತಿ  Mar 20, 2019

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13 ಸಾವಿರ ಕೋಟಿ ರುಪಾಯಿ ವಂಚನೆ ಪ್ರಕರಣದ ಪ್ರಮುಖ ಆರೋಪಿ, ವಜ್ರದ ವ್ಯಾಪಾರಿ ನೀರವ್‌ ಮೋದಿ...

Nirav Modi

ಭಾರತದ ಕೋರಿಕೆ ಮೇರೆಗೆ ಲಂಡನ್‍ನಲ್ಲಿ ನೀರವ್ ಮೋದಿ ಬಂಧನ!  Mar 20, 2019

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ ನಂತರ ದೇಶ ಬಿಟ್ಟು ಪರಾರಿಯಾಗಿದ್ದ ವಜ್ರ ವ್ಯಾಪಾರಿ ನೀರವ್ ಮೋದಿಯನ್ನು ಲಂಡನ್ ನಲ್ಲಿ ಬಂಧಿಸಲಾಗಿದೆ.

ನೀರವ್ ಮೋದಿ ವಿರುದ್ಧ ಲಂಡನ್ ಕೋರ್ಟ್ ನಿಂದ ಬಂಧನ ವಾರೆಂಟ್ ಜಾರಿ: ಶೀಘ್ರವೇ ವಶಕ್ಕೆ ಸಾಧ್ಯತೆ

ನೀರವ್ ಮೋದಿ ವಿರುದ್ಧ ಲಂಡನ್ ಕೋರ್ಟ್ ನಿಂದ ಬಂಧನ ವಾರೆಂಟ್ ಜಾರಿ: ಶೀಘ್ರವೇ ವಶಕ್ಕೆ ಸಾಧ್ಯತೆ  Mar 18, 2019

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ್ದ ಉದ್ಯಮಿ ನೀರವ್ ಮೋದಿ ವಿರುದ್ಧ ಲಂಡನ್ ಕೋರ್ಟ್ ಬಂಧನ ವಾರೆಂಟ್ ಜಾರಿಗೊಳಿಸಿದೆ.

Casual photo

ದುಬಾರಿ ಅಭಿರುಚಿಯ ಸಮಾನಾಸಕ್ತ ಸ್ನೇಹಿತರು'-ಮತ್ತೆ ಪ್ರಧಾನಿ ಕಾಲೆಳೆದ ರಮ್ಯಾ  Mar 10, 2019

ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರ ಕಾಲೆಳೆದಿದ್ದಾರೆ.

Congress shares old, strong bond with Nirav Modi: BJP

ನೀರವ್ ಮೋದಿ ಜೊತೆಗೆ ಕಾಂಗ್ರೆಸ್ ನ ನಂಟು ಹಳೆಯದು: ಬಿಜೆಪಿ  Mar 09, 2019

ವಂಚನೆ ಪ್ರಕರಣ ಎದುರಿಸುತ್ತಿರುವ ಉದ್ಯಮಿ ನೀರವ್ ಮೋದಿ ಜೊತೆಗೆ ಕಾಂಗ್ರೆಸ್ ಹಳೆಯ ಹಾಗೂ ಬಲಿಷ್ಠ ನಂಟು ಹೊಂದಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಆರೋಪಿಸಿದ್ದಾರೆ.

UK Home Secretary sent Nirav Modi's extradition request to court: ED sources

ನೀರವ್ ಮೋದಿ ಹಸ್ತಾಂತರಕ್ಕೆ ಯುಕೆ ಗೃಹ ಕಾರ್ಯದರ್ಶಿಯಿಂದ ಲಂಡನ್ ಕೋರ್ಟ್ ಗೆ ಮನವಿ  Mar 09, 2019

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌(ಪಿಎನ್ ಬಿ)ಗೆ 13 ಸಾವಿರ ಕೋಟಿ ರು. ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಜ್ರದ ಉದ್ಯಮಿ ನೀರವ್‌ ಮೋದಿ...

Nirav Modi

ಲಂಡನ್ ನಲ್ಲಿ ನೀರವ್ ಮೋದಿ ಪ್ರತ್ಯಕ್ಷ, ಮತ್ತೆ ಹೊಸ ವಜ್ರದ ಉದ್ಯಮ ಆರಂಭ!  Mar 09, 2019

ಬಹುಕೋಟಿ ರೂಪಾಯಿ ವಂಚನೆ ಪ್ರಕರಣದ ಪ್ರಮುಖ ಆರೋಪಿ, ವಿಶ್ವಪ್ರಸಿದ್ಧ ಆಭರಣ ವಿನ್ಯಾಸಕ, ಉದ್ಯಮಿ ನೀರವ್ ಮೋದಿ ಲಂಡನ್ ನ ವೆಸ್ಟ್ ಎಂಡ್ ರಸ್ತೆಯಲ್ಲಿರುವ ಐಷಾರಾಮಿ ಮನೆಯಲ್ಲಿ ...

Nirav Modi's Seaside Bungalow In Maharashtra Demolished With Explosives

ನೀರವ್ ಮೋದಿಯ 100 ಕೋಟಿ ಮೌಲ್ಯದ ಐಶಾರಾಮಿ ಬಂಗಲೆ, ಸ್ಫೋಟಕಗಳ ಮೂಲಕ ಧ್ವಂಸ!  Mar 08, 2019

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿಗೆ ಸೇರಿದ ಬಹುಕೋಟಿ ಮೌಲ್ಯದ ಐಶಾರಾಮಿ ಬಂಗಲೆಯನ್ನು ಸ್ಫೋಟಕಗಳನ್ನಿಟ್ಟು ಇಂದು ಧ್ವಂಸ ಮಾಡಲಾಗಿದೆ.

Page 1 of 1 (Total: 20 Records)

    

GoTo... Page


Advertisement
Advertisement