Advertisement
ಕನ್ನಡಪ್ರಭ >> ವಿಷಯ

Pm Narendra Modi

BJP workers started victory

'ಭಾರತ ಮತ್ತೊಮ್ಮೆ ಗೆದ್ದಿದೆ'; ಪ್ರಧಾನಿ ನರೇಂದ್ರ ಮೋದಿ  May 23, 2019

17ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಸರಳ ಬಹುಮತ ಬರುವ ಸೂಚನೆ ಸಿಕ್ಕಿದ್ದು... ಬಾರಿಗೆ ...

PM Narendra Modi, Rahul Gandhi

'ಖೂನ್ ಕಿ ದಲ್ಲಾಳಿ' ಹೇಳಿಕೆ: ರಾಹುಲ್ ವಿರುದ್ಧ ಎಫ್ಐಆರ್ ದಾಖಲಾತಿಗೆ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ  May 22, 2019

ಪ್ರಧಾನಿ ನರೇಂದ್ರ ಮೋದಿ 'ರಕ್ತದ ದಲ್ಲಾಳಿ'ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ...

AIMIM chief Asaduddin Owaisi

1988ರಲ್ಲಿ ಡಿಜಿಟಲ್ ಕ್ಯಾಮರಾ, ಇಮೇಲ್ ಹೊಂದಿದ್ದೆ ಎಂಬ ಮೋದಿಯವರ ಮಾತನ್ನು ನಂಬಲು ಸಾಧ್ಯವೇ?: ಒವೈಸಿ  May 14, 2019

ರಾಷ್ಟ್ರದ ಭದ್ರತೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ನಂಬಲು ಸಾಧ್ಯವಿಲ್ಲ ಎಂದು ಎಐಎಂಐಎಂ...

Madhya Pradesh Chief Minister Kamal Nath with Priyanka Gandhi

ಮೋದಿಗೆ ಪ್ಯಾಂಟ್ ಹಾಕುವುದು ಹೇಗೆ ಎಂದು ಗೊತ್ತಿಲ್ಲದ ವಯಸ್ಸಿನಲ್ಲಿಯೇ ಕಾಂಗ್ರೆಸ್ ಪಕ್ಷ ಸೇನೆಯನ್ನು ಕಟ್ಟಿದೆ: ಕಮಲ್ ನಾಥ್  May 14, 2019

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ಯಾಂಟ್ ಧರಿಸುವುದು ಹೇಗೆ ಎಂದು ಗೊತ್ತಿಲ್ಲದ ವಯಸ್ಸಿ...

PM Narendra Modi spoke at Kushinagar Uttar Pradesh

ನನ್ನ ಜಾತಿ ಬಡತನ, ಬಡವರನ್ನು ಉದ್ಧಾರ ಮಾಡುವುದೇ ನನ್ನ ಗುರಿ; ಮಾಯಾವತಿಗೆ ಪಿಎಂ ಮೋದಿ ಟಾಂಗ್  May 12, 2019

ತಾವು ಹಿಂದುಳಿದ ಜಾತಿಯಲ್ಲಿ ಹುಟ್ಟಿದರೂ ಕೂಡ ಅಂತಹ ವಿಷಯದಲ್ಲಿ ರಾಜಕೀಯ ...

PM Narendra Modi

ಫೇಸ್ ಬುಕ್ ನಲ್ಲಿ ರಾಜಕೀಯ ಜಾಹೀರಾತುಗಳ ಸಾಲಿನಲ್ಲಿ ಬಿಜೆಪಿಗೆ ಅಗ್ರಸ್ಥಾನ  May 09, 2019

ಭಾರತೀಯ ಜನತಾ ಪಾರ್ಟಿ ನೇತೃತ್ವದ ರಾಜಕೀಯ ಪಕ್ಷಗಳು ಮತ್ತು ಅವುಗಳ ಮೈತ್ರಿ ಪಕ್ಷಗಳು ...

Siddaramaiah

ನಿಮ್ಮ ಸಂಪುಟದ ಸಚಿವ ಪಿಯೂಷ್ ಗೋಯಲ್ ಗೆ ಸರಿಯಾಗಿ ಕೆಲಸ ಮಾಡಲು ಹೇಳಿ; ಪಿಎಂ ಮೋದಿಗೆ ತಿವಿದ ಸಿದ್ದರಾಮಯ್ಯ  May 05, 2019

ರೈಲು ಪ್ರಯಾಣ ವಿಳಂಬದಿಂದ ನೂರಾರು ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ಬರೆಯಲು ...

Akhilesh Yadav

ಮೋದಿ 180 ಡಿಗ್ರಿ ಪ್ರಧಾನಿ, ಅವರು ಹೇಳುವುದು ಒಂದು, ಮಾಡುವುದು ಇನ್ನೊಂದು: ಅಖಿಲೇಶ್ ಯಾದವ್  May 05, 2019

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸೋಲಲಿದ್ದು, ಎಸ್ಪಿ,ಬಿಎಸ್ಪಿ ಮತ್ತು ಆರ್ ಎಲ್ ...

Rahul Gandhi address the media

ವಿಡಿಯೊ ಗೇಮ್ ಗೆ ಸರ್ಜಿಕಲ್ ಸ್ಟ್ರೈಕ್ ಹೋಲಿಕೆ; ಪ್ರಧಾನಿ ಮೋದಿ ಸೇನೆಗೆ ಮಾಡಿದ ಅಪಮಾನ: ರಾಹುಲ್ ಗಾಂಧಿ  May 04, 2019

ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ದೇಶದ ಆರ್ಥಿಕತೆ ಸಂಪೂರ್ಣ ನಾಶವಾಗಿದೆ, ಉದ್ಯೋಗ...

Biopic 'PM Narendra Modi' will be released on 24th May 2019

ಕೊನೆಗೂ ತೆರೆ ಮೇಲೆ ಪ್ರಧಾನಿ ಮೋದಿ ಬಯೋಪಿಕ್, ಬಿಡುಗಡೆ ಯಾವಾಗ ಗೊತ್ತಾ?  May 03, 2019

ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧಾರಿತ ಬಹು ನಿರೀಕ್ಷಿತ ಚಿತ್ರ 'ಪಿಎಂ ನರೇಂದ್ರ ಮೋದಿ' ಚಿತ್ರಕ್ಕೆ ಕೊನೆಗೂ ಬಿಡುಗಡೆ ಭಾಗ್ಯ ಲಭಿಸಿದೆ.

Priyanka Gandhi Vadra with children

ಪ್ರಿಯಾಂಕಾ ಎದುರು ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದ ಮಕ್ಕಳು; ಕ್ರಮಕ್ಕೆ ಮಕ್ಕಳ ಹಕ್ಕು ಆಯೋಗ ಒತ್ತಾಯ  May 02, 2019

ತಮ್ಮ ಸೋದರ ರಾಹುಲ್ ಗಾಂಧಿ ಪರ ಅಮೇಥಿ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಚಾರ ...

Congress hates me so much that it wants to kill me: PM Narendra Modi

ಕಾಂಗ್ರೆಸ್ ಗೆ ನನ್ನನ್ನು ಹತ್ಯೆ ಮಾಡುವಷ್ಟು ದ್ವೇಷ : ಪ್ರಧಾನಿ ನರೇಂದ್ರ ಮೋದಿ  May 01, 2019

ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ನನ್ನನ್ನು ಕಾಂಗ್ರೆಸ್ ಎಷ್ಟು ದ್ವೇಷಿಸುತ್ತದೆ ಎಂದರೆ ನನ್ನನ್ನು ಹತ್ಯೆ ಮಾಡುವಷ್ಟು ಎಂದು ಗಂಭೀರ ಆರೋಪ ಮಾಡಿದ್ದಾರೆ.

PM Narendra Modi

ಪ್ರಧಾನಿ ಮೋದಿ ಅಯೋಧ್ಯೆಗೆ ಹೋದರು, ಆದರೆ ರಾಮ ಮಂದಿರ ನಿರ್ಮಾಣ ವಿಷಯ ಪ್ರಸ್ತಾಪಿಸಲೇ ಇಲ್ಲ!  May 01, 2019

ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ಅಯೋಧ್ಯೆಗೆ ಬುಧವಾರ ಮೊದಲ ಬಾರಿ ಭೇಟಿ ನೀಡಿದ್ದು ಚುನಾವಣಾ ...

PM Narendra Modi in rally

ನೀವು ಪ್ರೀತಿ ತೋರಿಸಿದಷ್ಟೂ ಅಲ್ಲಿ ಎಸ್ಪಿ, ಬಿಎಸ್ಪಿಯವರ ಬಿಪಿ ಹೆಚ್ಚಾಗುತ್ತಿರುತ್ತದೆ: ಪ್ರಧಾನಿ ಮೋದಿ  May 01, 2019

ಉತ್ತರ ಪ್ರದೇಶದ ಜನರು ಭಾರತೀಯ ಜನತಾ ಪಾರ್ಟಿ ಮೇಲೆ ತೋರಿಸುತ್ತಿರುವ ಪ್ರೀತಿ ನೋಡಿ ಸಮಾಜ...

Priyanka Gandhi in UP's Unnao

ಇಡೀ ಜಗತ್ತೇ ಸುತ್ತಿಕೊಂಡು ಬಂದ ಪ್ರಧಾನಿ ಮೋದಿ ವಾರಣಾಸಿಯಲ್ಲಿ ಮಾತ್ರ ಒಂದೇ ಒಂದು ಗ್ರಾಮಕ್ಕೂ ಹೋಗಲಿಲ್ಲ; ಪ್ರಿಯಾಂಕಾ ಗಾಂಧಿ  Apr 28, 2019

ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯ ಒಂದೇ ಒಂದು ಗ್ರಾಮಕ್ಕೆ ಸಹ ಭೇಟಿ ನೀಡಿಲ್ಲ ...

UP alliance's mantra is 'play caste card, loot money': PM Narendra Modi

ಜಾತಿ ಹೆಸರಲ್ಲಿ ಮತ, ಜನತೆಯ ಹಣ ಲೂಟಿ, ಇದು ಉತ್ತರ ಪ್ರದೇಶದ ಮೈತ್ರಿ ಮಂತ್ರ: ಪ್ರಧಾನಿ ನರೇಂದ್ರ ಮೋದಿ  Apr 28, 2019

ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ರಚನೆಯಾಗಿರುವ ಎಸ್ ಪಿ-ಬಿಎಸ್ ಪಿ-ಆರ್ ಎಲ್ ಡಿ ಮೈತ್ರಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

PM Narendra Modi

ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ 50 ಸೀಟುಗಳನ್ನು ಸಹ ಗೆಲ್ಲದಿರಬಹುದು: ಪ್ರಧಾನಿ ಮೋದಿ  Apr 27, 2019

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 50 ಸೀಟುಗಳು ಸಹ ಸಿಗುವುದಿಲ್ಲ ಎಂದು ಪ್ರಧಾನ ...

PM Narendra Modi

ಆಯೋಗದ ಕರ್ತವ್ಯದಲ್ಲಿ ಮಧ್ಯ ಪ್ರವೇಶವಿಲ್ಲ: ಪಿಎಂ ನರೇಂದ್ರ ಮೋದಿ ಚಿತ್ರ ವಿವಾದ ಸಂಬಂಧ 'ಸುಪ್ರೀಂ' ಹೇಳಿಕೆ  Apr 26, 2019

ಯಾವುದೇ ಕಾರಣಕ್ಕೂ ಚುನಾವಣಾ ಆಯೋಗದ ಕರ್ತವ್ಯದಲ್ಲಿ ತಾನು ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಪಿಎಂ ನರೇಂದ್ರ ಮೋದಿ ಚಿತ್ರ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ಇಂದು ಹೇಳಿಕೆ ನೀಡಿದೆ.

Prime Minister Narendra Modi in Varanasi yesterday

ಸ್ವಾತಂತ್ರ್ಯ ನಂತರ ದೇಶದಲ್ಲಿ ಇದೇ ಮೊದಲ ಬಾರಿಗೆ ಆಡಳಿತ ಪರ ಅಲೆ ಇದೆ: ನರೇಂದ್ರ ಮೋದಿ  Apr 26, 2019

ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರ ಮೊದಲ ಬಾರಿಗೆ ಆಡಳಿತ ಸರ್ಕಾರ ಪರ ಅಲೆ ಚುನಾವಣೆ ಸಂದರ್ಭದಲ್ಲಿ ಈಗ ಕಾಣುತ್ತಿದ್ದು ದೇಶಾದ್ಯಂತ ಜನರು ಮತ್ತೊಂದು ಬಾರಿ ಎಂದು ಹೇಳಿ ಪ್ರಧಾನಿ ಮೋದಿಯವರು ...

Election Commission is of the view that the movie 'PM Narendra Modi' should not be released till May 19

ಮುಕ್ತ ಮತ್ತು ನಿಸ್ಪಕ್ಷಪಾತ ಚುನಾವಣೆಗಾಗಿ ಪಿಎಂ ಮೋದಿ ಬಯೋಪಿಕ್ ಬಿಡುಗಡೆ ಇಲ್ಲ!  Apr 25, 2019

ಹಾಲಿ ಲೋಕಸಭಾ ಚುನಾವಣೆ ಮುಕ್ತ ಮತ್ತು ನಿಸ್ಪಕ್ಷಪಾತದಿಂದ ನಡೆಯಬೇಕು ಎಂಬ ಉದ್ದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಿತ್ರಕ್ಕೆ ತಡೆ ನೀಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

Page 1 of 4 (Total: 80 Records)

    

GoTo... Page


Advertisement
Advertisement