Advertisement
ಕನ್ನಡಪ್ರಭ >> ವಿಷಯ

Priyanka Gandhi Vadra

Priyanka Gandhi Vadra jumps barricade

ಒಂದೆಡೆ ಬ್ಯಾರಿಕೇಡ್ ದಾಟಿ ಅಭಿಮಾನಿಗಳ, ಮತ್ತೊಂದೆಡೆ ಮೋದಿ ಭಕ್ತರ ಕೈ ಕುಲುಕಿದ ಪ್ರಿಯಾಂಕಾ!  May 14, 2019

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಚುನಾವಣಾ ಪ್ರಚಾರಕ್ಕೆ ಹೋದಲ್ಲಿ ...

Priyanka Gandhi Vadra

ಬಿಜೆಪಿ ಈ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳಲಿದೆ: ಪ್ರಿಯಾಂಕಾ ಗಾಂಧಿ ವಾದ್ರಾ  May 12, 2019

ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಬಿಜೆಪಿ ಅಧಿಕಾರ ಕಳೆದುಕೊಂಡು ಮನೆಗೆ ...

Narendra Modi-Priyanka Vadra

ಪ್ರಧಾನಿ ನರೇಂದ್ರ ಮೋದಿ ದುರ್ಯೋಧನ: ಪ್ರಿಯಾಂಕಾ ವಾದ್ರಾ  May 07, 2019

ಪ್ರಧಾನಿ ನರೇಂದ್ರ ಮೋದಿ ಅವರನ್ನು ದುರ್ಯೋಧನ ಎಂದು ಪ್ರಿಯಾಂಕಾ ವಾದ್ರಾ ಕರೆದಿರುವುದು ಇದೀಗ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

Priyanka Gandhi Vadra with children

ಚುನಾವಣೆ ಪ್ರಚಾರದ ವೇಳೆ ಮಕ್ಕಳ ಬಳಕೆ: ಪ್ರಿಯಾಂಕಾ ಗಾಂಧಿಗೆ ಎನ್ ಸಿಪಿಸಿಆರ್ ನೊಟೀಸ್  May 03, 2019

ಚುನಾವಣಾ ಪ್ರಚಾರದ ವೇಳೆ ಮಕ್ಕಳನ್ನು ಬಳಸಿಕೊಂಡದ್ದಕ್ಕಾಗಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ....

Priyanka Gandhi Vadra

ಚುನಾವಣೆ ಪ್ರಚಾರ ಮಧ್ಯೆ ಹಾವುಗಳೊಡನೆ ಆಟವಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ-ವಿಡಿಯೊ ವೈರಲ್  May 02, 2019

ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಬಿರುಸಿನ ಚುನಾವಣಾ ಪ್ರಚಾರದ ನಡುವೆ ಕಾಂಗ್ರೆಸ್ ಪ್ರಧಾನ ....

Priyanka Gandhi Vadra with children

ಪ್ರಿಯಾಂಕಾ ಎದುರು ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದ ಮಕ್ಕಳು; ಕ್ರಮಕ್ಕೆ ಮಕ್ಕಳ ಹಕ್ಕು ಆಯೋಗ ಒತ್ತಾಯ  May 02, 2019

ತಮ್ಮ ಸೋದರ ರಾಹುಲ್ ಗಾಂಧಿ ಪರ ಅಮೇಥಿ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಚಾರ ...

Priyanka Vadra

ಮಾಜಿ ಪ್ರಧಾನಿಗೆ ಪ್ರಿಯಾಂಕಾ ವಾದ್ರಾ ಅವಮಾನ: ವಿಡಿಯೋ ಬಿಟ್ಟು ಬಿಜೆಪಿ ತಪರಾಕಿ!  Mar 21, 2019

ದೇಶದ ಹೆಮ್ಮೆಯ ಪ್ರಧಾನಿ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಅವಮಾನಿಸಿದ್ದಾರೆಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ.

Priyanka Gandhi vadra

ಬಿಜೆಪಿ ಐದು ವರ್ಷದಲ್ಲಿ ಏನು ಮಾಡಿದೆ: ಪ್ರಿಯಾಂಕಾ ಗಾಂಧಿ ವಾದ್ರಾ  Mar 19, 2019

ಗಂಗಾ ದೋಣಿ ಯಾತ್ರೆಯ ಎರಡನೇ ದಿನವಾದ ಇಂದು ಉತ್ತರ ಪ್ರದೇಶ ಪೂರ್ವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬಾದೋಲಿಯಲ್ಲಿನ ಸೀತಾ ಸಮಹಿತಾ ಸ್ಥಳದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Robert Vadra, Priyanka Gandhi Vadra

ಜನ ಸೇವೆ ಪ್ರಿಯಾಂಕಾಳ ಕರ್ತವ್ಯ, ದಯವಿಟ್ಟು ಆಕೆಯನ್ನು ಸುರಕ್ಷಿತವಾಗಿ ನೋಡಿಕೊಳ್ಳಿ- ರಾಬರ್ಟ್ ವಾದ್ರಾ  Feb 11, 2019

ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದ ನಂತರ ಉತ್ತರ ಪ್ರದೇಶದಲ್ಲಿ ರೋಡ್ ಶೋ ನಡೆಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ನೀಡಿರುವ ಪ್ರಿಯಾಂಕಾ ಗಾಂಧಿ ವಾದ್ರಾಗೆ , ಆಕೆಯ ಪತಿ ರಾಬರ್ಟ್ ವಾದ್ರಾ ಶುಭ ಹಾರೈಸಿದ್ದಾರೆ.

Priyanka Gandhi Vadra

ಬನ್ನಿ, ಹೊಸ ರಾಜಕೀಯ ಆರಂಭಿಸೋಣ; ಉತ್ತರ ಪ್ರದೇಶ ಜನತೆಗೆ ಪ್ರಿಯಾಂಕಾ ಕರೆ  Feb 11, 2019

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ತನ್ನ ಸಹೋದರನ ಜೊತೆ ಉತ್ತರ ...

shivraj singh chouhan,

ರಾಹುಲ್ ಗಾಂಧಿಗೆ 'ರಫೇಲಿಯಾ' ಖಾಯಿಲೆ, ಅವರು 'ಸುಳ್ಳುಗಳ ರಾಜ': ಶಿವರಾಜ್ ಸಿಂಗ್ ಚೌಹಾಣ್  Feb 10, 2019

ರಾಹುಲ್ ಗಾಂಧಿಗೆ "ರಫೇಲಿಯಾ "ಕಾಯಿಲೆ ಇದೆ. ಅವರು "ಸುಳ್ಳುಗಳ ರಾಜ" ಎಂದು ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೂಉಹಾಣ್ ಹೇಳಿದ್ದಾರೆ.

Page 1 of 1 (Total: 11 Records)

    

GoTo... Page


Advertisement
Advertisement