Advertisement
ಕನ್ನಡಪ್ರಭ >> ವಿಷಯ

Pune

Puneeth Rajkumar

ಗಣರಾಜ್ಯೋತ್ಸವದ ವಾರದಲ್ಲಿ ನಟಸಾರ್ವಭೌಮ ಟ್ರೈಲರ್ ಬಿಡುಗಡೆ  Jan 16, 2019

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರವನ್ನು ಫೆಬ್ರವರಿ 7ಕ್ಕೆ ಬಿಡುಗಡೆ ಮಾಡಲು ನಿರ್ದೇಶಕರು ತೀರ್ಮಾನಿಸಿದ್ದು ಅದಕ್ಕೂ ಮುನ್ನ ಚಿತ್ರದ ಟ್ರೈಲರ್...

Puneet Rajkumar

ಐಟಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಿದ್ದೇನೆ: ಪುನೀತ್ ರಾಜ್ ಕುಮಾರ್  Jan 05, 2019

ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಪರಿಶೋಧನೆ ಮುಗಿದ ...

From Puneet Rajkumar to Yash: 'Raid' plays out on Sandalwood stars

ಸ್ಯಾಂಡಲ್ ವುಡ್ 'ಐಟಿ ದಾಳಿ'; ತೆರಿಗೆ ಅಧಿಕಾರಿಗಳ ದಾಳಿಯ ಕುರಿತ ಸಂಪೂರ್ಣ ವಿವರ ಇಲ್ಲಿದೆ  Jan 04, 2019

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲು ಎಂಬಂತೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರ ಮನೆ, ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದ್ದಾರೆ.

Collective photo

2019: ಸ್ಯಾಂಡಲ್‏ವುಡ್ ಮುನ್ನೋಟ  Jan 01, 2019

2019 ಸ್ಯಾಂಡಲ್ ವುಡ್ ಪಾಲಿಗೆ ಸುಗಿಯೋ ಸುಗ್ಗಿ. ಕಾರಣ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಮತ್ತು ಯುವರತ್ನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಮತ್ತಿತರ ಚಿತ್ರಗಳು ಬಿಡುಗಡೆಯಾಗಲಿವೆ.

Puneeth Rajkumar

ಪುನೀತ್ ಅಭಿನಯದ ನಟಸಾರ್ವಭೌಮ ಚಿತ್ರದ 'ಪಾರ್ಟಿ' ಹಾಡು ವೈರಲ್  Dec 31, 2018

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ನಟ ಸಾರ್ವಭೌಮ ಚಿತ್ರದಲ್ಲಿ ಪಾರ್ಟಿಯಲ್ಲಿ ಕುಡಿತದ ಮೇಲಿನ ಹಾಡಿಗೆ ಸ್ಟೆಪ್ ಹಾಕಿದ್ದಾರೆ.

A Still From Natasarvabhouma

ಪುನೀತ್ ಅಭಿನಯದ 'ನಟಸಾರ್ವಭೌಮ' ಫೆಬ್ರವರಿ 7ಕ್ಕೆ ರಿಲೀಸ್: ಜನವರಿ 5ಕ್ಕೆ ಆಡಿಯೋ ಲಾಂಚ್  Dec 29, 2018

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ನಟಸಾರ್ವಭೌಮ ಸಿನಿಮಾ ಜನವರಿ 24ಕ್ಕೆ ಬದಲಾಗಿ ಫೆಬ್ರವರಿ 7ಕ್ಕೆ ರಿಲೀಸ್ ಆಗಲಿದೆ, ಆ್ಯಕ್ಷನ್ ಮತ್ತು ...

Pune man writes to PMO after spotting 'alien object' outside his window

'ನನ್ನ ಮನೆ ಮುಂದೆ ಏಲಿಯನ್ ರೀತಿ ವಸ್ತು ಕಂಡೆ' ಎಂದು ಪ್ರಧಾನಿಗೆ ಪತ್ರ ಬರೆದ ಪುಣೆ ವ್ಯಕ್ತಿ  Dec 28, 2018

ತನ್ನ ಮನೆಯ ಕಿಟಕಿಯ ಹೊರಗೆ ಆಗಸದಲ್ಲಿ ಏಲಿಯನ್ ರೀತಿಯ ನಿಗೂಢ ವಸ್ತುವೊಂದು ಕಾಣಿಸಿಕೊಂಡಿತು ಎಂದು ಪುಣೆಯ....

Casual Photo

ಪವರ್ ಸ್ಟಾರ್ ಡ್ಯಾನ್ಸ್ ಚಿಂದಿ, ನಟ ಸಾರ್ವಭೌಮ ಟೀಸರ್ ಗೆ ಯಶ್ ಮೆಚ್ಚುಗೆ  Dec 24, 2018

ಪುನೀತ್ ರಾಜ್ ಕುಮಾರ್ ಅವರ ಮುಂಬರುವ ನಟ ಸಾರ್ವಭೌಮ ಟೀಸರ್ ವೀಕ್ಷಿಸಿದ್ದು, ಡ್ಯಾನ್ಸ್ ಚಿಂದಿಯಾಗಿದೆ ಎಂದು ರಾಕಿಂಗ್ ಸ್ಟಾರ್ ಯಶ್ ಪ್ರತಿಕ್ರಿಯಿಸಿದ್ದಾರೆ.

Puneeth Rajkumar's 'Nata Sarvabhouma' teaser unveiled

ಪವರ್ ಸ್ಟಾರ್ ಪುನೀತ್ ನಟಸಾರ್ವಭೌಮ ಟೀಸರ್ ಔಟ್  Dec 21, 2018

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ "ನಟಸಾರ್ವಭೌಮ"ದ ಮೊದಲ ಟೀಸರ್ ಬಿಡುಗಡೆಯಾಗಿದೆ. ಗುರುವಾರ (ಡಿಸೆಂಬರ್ 20) ಟೀಸರ್ ಬಿಡುಗಡೆಯಾಗಿದ್ದು....

Yash-Puneet Rajkumar

ಯಶ್ ಕೆಜಿಎಫ್ ಚಿತ್ರ ಬಿಡುಗಡೆ ದಿನ ಪುನೀತ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್, ಅದೇನು ಅಂತೀರಾ?  Dec 18, 2018

ಭಾರತೀಯ ಚಿತ್ರರಂಗದಲ್ಲಿ ಬಹುನಿರೀಕ್ಷೆ ಮೂಡಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಇದೇ ಡಿಸೆಂಬರ್ 21ರಂದು ದೇಶಾದ್ಯಂತ ಭರ್ಜರಿಯಾಗಿ ತೆರೆಗಪ್ಪಳಿಸಲಿದ್ದು...

Yuva Ratna Muhurath shot

ಸರಳವಾಗಿ ನೆರವೇರಿದ 'ಯುವರತ್ನ' ಮುಹೂರ್ತ  Dec 13, 2018

ಸಂತೋಷ್ ಆನಂದ್ ರಾಮ್ ನಿರ್ದೇಶನದ ಅಪ್ಪು ನಟನೆಯ ಯುವರತ್ನ ಸಿನಿಮಾ ಮುಹೂರ್ತ ಸರಳವಾಗಿ ನೆರವೇರಿದೆ...

ಮಾಧುರಿ ದೀಕ್ಷಿತ್, ಅಮಿತ್ ಶಾ

2019 ಲೋಕಸಭಾ ಚುನಾವಣೆ: ಪುಣೆಯಿಂದ ಮಾಧುರಿ ದೀಕ್ಷಿತ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ?  Dec 06, 2018

2019 ರ ಲೋಕಸಭಾ ಚುನಾವಣೆಯಲ್ಲಿ ಪುಣೆಯಿಂದ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರನ್ನು ಬಿಜೆಪಿ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂಬುದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

Casual Photo

ಕಾರ್ಮಿಕ ನ್ಯಾಯಾಲಯದಲ್ಲಿ ಗೆಲುವು: 3 ವರ್ಷದ ಬಳಿಕ ಮತ್ತೆ ಕೆಲಸ ಪಡೆದ ಎಚ್ ಐವಿ ಪೀಡಿತ ಮಹಿಳೆ  Dec 05, 2018

ಎಚ್ ಐವಿ ಸೋಂಕಿತೆ ಎಂದು ಕೆಲಸದಿಂದ ತೆಗೆದುಹಾಕಲಾಗಿದ್ದ ಮಹಿಳೆಯೊಬ್ಬರಿಗೆ ಮೂರು ವರ್ಷದ ನಂತರ ಮತ್ತೆ ಕೆಲಸ ದೊರಕಿದೆ

Puneeth Rajkumar

ಇದು ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಪುನೀತ್ ಕೊಡುತ್ತಿರುವ ಗಿಫ್ಟ್!  Dec 04, 2018

2019ರ ಜನವರಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಅಭಿಮಾನಿಗಳಿಗೆ ಉಡುಗೊರೆ ನೀಡಲಿದ್ದಾರೆ, ಅಪ್ಪು ಅಭಿನಯದ ನಟಸಾರ್ವಭೌಮ ಚಿತ್ರ ...

File photo

ಸಲೈನ್ ಮೂಲಕ ಪತ್ನಿಗೆ ಹೆಚ್ಐವಿ ಇಂಜೆಕ್ಟ್ ಮಾಡಿದ ಪತಿ: ದೂರು ನೀಡಿದ ಮಹಿಳೆ  Dec 01, 2018

ವೈದ್ಯನಾಗಿರುವ ಪತಿ ಸಲೈನ್ ಮೂಲಕ ತನಗೆ ಹೆಚ್ಐವಿ ಇಂಜೆಕ್ಟ್ ಮಾಡಿದ್ದಾನೆಂದು ಮಹಿಳೆಯೊಬ್ಬರು ಪುಣೆ ಪೊಲೀಸರಿಗೆ ದೂರು ನೀಡಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ...

For Pakistan to stay with India, it will have to become secular: Army chief Rawat

ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ಮೊದಲು ನೀವು ಜಾತ್ಯಾತೀತರಾಗಿ: ಪಾಕ್ ಗೆ ಸೇನಾ ಮುಖ್ಯಸ್ಥ  Nov 30, 2018

ಭಾರತದೊಂದಿಗೆ ಶಾಂತಿ ಮಾತುಕತೆಗೆ ಆಗ್ರಹಿಸುತ್ತಿರುವ ಪಾಕಿಸ್ತಾನ ಮೊದಲು ಜಾತ್ಯಾತೀತವಾಗಬೇಕು ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಹೇಳಿದ್ದಾರೆ.

Puneeth Rajkumar

ಮಿಮಿಕ್ರಿ ಮಾಡಿ, ಅಭಿಮಾನಿಗಳಿಗೆ ಅಪ್ಪು ಜೊತೆ ವೇದಿಕೆ ಹಂಚಿಕೊಳ್ಳುವ ಅವಕಾಶ!  Nov 22, 2018

ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ನಟಸಾರ್ವಭೌಮ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಅದೃಷ್ಟವಂತ ಅಭಿಮಾನಿಗಳು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳಬಹುದಾಗಿದೆ.

Digvijaya Singh

ನಕ್ಸಲ್ ಸಂಪರ್ಕ: ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ವಿಚಾರಣೆ ಸಾಧ್ಯತೆ!  Nov 19, 2018

ನಿಷೇಧಿತ ಮಾವೋವಾದಿ ಕಮ್ಯುನಿಷ್ಠ್ ಸಂಘಟನೆಯ ಚಟುವಟಿಕೆಗಳ ತನಿಖೆ ನಡೆಸುತ್ತಿರುವ ಪುಣೆ ಪೊಲೀಸರು ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರನ್ನು ...

Power star Puneeth Rajkumar releases Lambodara film lyrical video Song

'ಲಂಬೋದರ' ಚಿತ್ರದ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆ ಮಾಡಿದ ಪುನೀತ್‍ ರಾಜಕುಮಾರ್  Nov 17, 2018

ವೃಷಾಂಕ್ ಮೂವೀ ಮೇಕರ್ಸ್ ಲಾಂಛನದಲ್ಲಿ ವಿಶ್ವೇಶ್ವರ್ ಪಿ ಹಾಗೂ ರಾಘವೇಂದ್ರ ಭಟ್ ಅವರು ನಿರ್ಮಿಸಿರುವ, ಯೋಗಿ ನಾಯಕರಾಗಿ ನಟಿಸಿರುವ `ಲಂಬೋದರ` ಚಿತ್ರಕ್ಕಾಗಿ...

Sabarimala: Protesters gather outside Mumbai airport where Trupti Desai has arrived

ಕೊಚ್ಚಿ ಆಯ್ತು ಈಗ ಪುಣೆ ವಿಮಾನ ನಿಲ್ದಾಣದಲ್ಲೂ ತೃಪ್ತಿ ದೇಸಾಯಿಗೆ ಘೆರಾವ್  Nov 17, 2018

ಅಯ್ಯಪ್ಪ ದರ್ಶನಕ್ಕಾಗಿ ಕೇರಳಕ್ಕೆ ತೆರಳಿ ದರ್ಶನ ಸಿಗದೇ ವಾಪಸ್ ಆದ ಭೂಮಾತ ಬ್ರಿಗೇಡ್ ಸಂಸ್ಥಾಪಕಿ ತೃಪ್ತಿ ದೇಸಾಯಿಗೆ ಪುಣೆ ವಿಮಾನ ನಿಲ್ದಾಣದಲ್ಲೂ ಘೆರಾವ್ ಹಾಕಲಾಗಿದೆ.

Page 1 of 2 (Total: 27 Records)

    

GoTo... Page


Advertisement
Advertisement